ಸುಂದರವಾದ ಚರ್ಮಕ್ಕೆ ತಪ್ಪದೆ ಹೀಗೆ ಮಾಡಿ… ಚರ್ಮ ತುಂಬಾ ಪ್ರಮುಖವಾದದ್ದು ಒಳಗಡೆ ಇರುವ ಎಲ್ಲಾ ಆರ್ಗನನ್ನು ಪ್ರೊಟೆಕ್ಟ್ ಮಾಡುವುದಕ್ಕೆ ಕೊಟ್ಟಿರುವ ಆರ್ಗಾನ್ ಎಂದರೆ ಅದು ಚರ್ಮ ಒಬ್ಬ ಮನುಷ್ಯ ಒಂದು ದಿನಕ್ಕೆ ನಾಲ್ಕುವರೆ ಎಂಎಲ್ ಬೆವರುತ್ತಾನೆ ಸ್ಕಿನ್ ಎಷ್ಟು ಆರೋಗ್ಯವಾಗಿರುತ್ತದೆ ನಿಮ್ಮ ದೇಹ ಅಷ್ಟು ಆರೋಗ್ಯವಾಗಿರುತ್ತದೆ. ನಿಮ್ಮ ದೇಹದಲ್ಲಿ ಲಾರ್ಜೆಸ್ಟ್‌ ಆರ್ಗನ್.

WhatsApp Group Join Now
Telegram Group Join Now

ಯಾವುದು ಎಂದು ಯಾರಾದ್ರೂ ನಿಮ್ಮನ್ನು ಕೇಳಿದರೆ ಯಾವುದನ್ನು ಹೇಳಬೇಕು ಎಂದು ನಿಮಗೆ ಅನುಮಾನ ಬರುತ್ತದೆ ಲಾರ್ಜೆಸ್ಟ್ ಸಾಲಿಡ್ ಆರ್ಗನ್ ಎಂದರೆ ಲಿವರ್ 1500 ಗ್ರಾಂ ಇರುತ್ತದೆ ಎರಡುವರೆ ಸಾವಿರ ಗ್ರಾಂ ಇರುವಂತಹ ನಿಮ್ಮ ಚರ್ಮ ಇದನ್ನು ದೇವರು ನಿಮ್ಮ ಒಳಗೆ ಇರುವ ಎಲ್ಲಾ ಆರ್ಗನನ್ನು ಪ್ರೋಟೆಕ್ಟ್ ಮಾಡುವುದಕ್ಕೆ ಕೊಟ್ಟಿರುವಂತಹ ಒಂದು ಆರ್ಗನ್.

ಎಂದರೆ ಅದು ಚರ್ಮ ನಿಮ್ಮ ಚರ್ಮ ಎಷ್ಟು ಆರೋಗ್ಯವಾಗಿ ಇರುತ್ತದೆ ನಿಮ್ಮ ದೇಹ ಅಷ್ಟು ಆರೋಗ್ಯವಾಗಿ ಇರುತ್ತದೆ ಅದಕ್ಕೆ ಬಹಳ ಬಾರಿ ನಾವು ಮಾಧ್ಯಮದಲ್ಲಿ ನೋಡಿರುತ್ತೇವೆ ತ್ವಚೆ ಚೆನ್ನಾಗಿರಬೇಕು ಎಂದರೆ ಬೆವರಬೇಕು ನಿಮ್ಮ ಚರ್ಮದಲ್ಲಿ ಎರಡು ರೀತಿಯ ಬೆವರುವಿಕೆಯ ರಂಧ್ರವಿರುತ್ತದೆ ಪ್ರೆವಿಶಿಯಸ್ ಗ್ಲ್ಯಾಂಡ್ ಒಂದು ಸ್ವೆಟ್ ಗ್ಲ್ಯಾಂಡ್ ಎಂದು ಹೇಳುತ್ತೇವೆ ಒಬ್ಬ ಮನುಷ್ಯ.

ದಿನಕ್ಕೆ 400 ಎಂ ಎಲ್ ಬೆವರುತ್ತಾನೆ ಚಳಿಗಾಲದಲ್ಲಿ ಬೆವರುವಿಕೆ ಕಡಿಮೆಯಾಗುತ್ತದೆ ಬೇಸಿಗೆ ಕಾಲದಲ್ಲಿ ಜಾಸ್ತಿಯಾಗುತ್ತದೆ ಇದನ್ನು ಫ್ಯೂಡ್ ಬ್ಯಾಲೆನ್ಸ್ ಎಂದು ಹೇಳುತ್ತೇವೆ ಒಂದು ದಿನಕ್ಕೆ ಒಬ್ಬ ಮನುಷ್ಯ ಎರಡೂವರೆ ಲೀಟರ್ ನೀರನ್ನು ಯಾಕೆ ಕುಡಿಯಬೇಕು ಎಂದರೆ ಔಟ್ ಪುಟ್ ಅಷ್ಟು ಇರುತ್ತದೆ ಒಬ್ಬ ಮನುಷ್ಯ ಒಂದು ದಿನಕ್ಕೆ ಅಡಲ್ಟ್ ಒಂದುವರೆ ಲೀಟರ್ ಯೂರಿನನ್ನು ಪಾಸ್.

ಮಾಡುತ್ತಾನೆ ನಾನು 450 ರಿಂದ 500ml ಸ್ವೆಟ್ಟಿಂಗ್ ಹೋಗುತ್ತದೆ ಮೋಷನಲ್ಲಿ 250ml ವಾಟರ್ ಹೋಗುತ್ತದೆ ನಿಮ್ಮ ಇಷ್ಟೆಲ್ಲಾ ಇನ್ಪುಟ್ ಔಟ್ಪುಟ್ ಹೋದಾಗ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ ಎಂದು ಈ ಚರ್ಮ ಚಳಿಗಾಲದಲ್ಲಿ ನೀವು ನೋಡಿರಬಹುದು ಗಡಗಡ ಎಂದು ನಡುಗುತ್ತಾರಲ್ಲ ಯಾಕೆ ನಡುಗುತ್ತಾರೆ ಎಂದರೆ ಕನ್ಸರ್ವೇಷನ್ ಆಫ್ ಟೆಂಪರೇಚರ್ ನಿಮ್ಮ ದೇಹದಲ್ಲಿ.

ಟೆಂಪರೇಚರ್ ಕನ್ಸರ್ ಆಗಬೇಕು, ಎಷ್ಟು ಬಾರಿ ನಾವು ಗುಸ್ ಸ್ಕಿನ್ ಎಂದು ಹೇಳುತ್ತೇವೆ ಬಾತುಕೋಳಿಯ ಚರ್ಮ ಏಕೆಂದರೆ ನಿಮ್ಮ ಕೂದಲುಗಳು ಎದ್ದು ನಿಲ್ಲುತ್ತವೆ ಯಾಕೆ ಎದ್ದು ನಿಲ್ಲುತ್ತವೆ ಎಂದರೆ ನೀವು ಗಡಗಡ ಎಂದು ನಡುಗುತ್ತೀರಿ ಎರಕ್ಟ ಪೋರೋರೈ ಎಂದು ನಿಮ್ಮ ಚರ್ಮದಲ್ಲಿ ಮಜಲ್ಸ್ ಇರುತ್ತದೆ ಅವು ಕಂಟ್ರಕ್ಟಾದ ಹಾಗೆಲ್ಲ ನಿಮ್ಮ ಕೂದಲು ಎದ್ದು.

ನಿಂತುಕೊಳ್ಳುತ್ತದೆ ಆಗ ಅದು ಪ್ರೊಟೆಕ್ಟ್ ಆಗುತ್ತದೆ ಆದರೆ ಚಳಿಗಾಲದಲ್ಲಿ ಡ್ರೈ ಸ್ಕಿನ್ ಇರುವುದು ಬಹಳ ಸಾಮಾನ್ಯವಾಗಿದೆ. ಡ್ರೈ ಸ್ಕಿನ್ ಎಂದರೆ ನಿಮ್ಮ ಚರ್ಮ ಹೊಡೆಯುತ್ತದೆ ಕಾಲುಗಳು ಒಡೆದಿದೆ ವೈದ್ಯರೆಂದು ಹೇಳುತ್ತಾರೆ ಅಲ್ಲಿಂದ ರಕ್ತ ಬರುತ್ತದೆ ಎಂದು ಹೇಳುತ್ತಾರೆ ಇದನ್ನು ನೀವು ಕಾಪಾಡಿಕೊಳ್ಳುವುದು ಹೇಗೆ ಎಂದರೆ ಸಾಕಷ್ಟು ನೀರನ್ನು ಕುಡಿಯಬೇಕು ಚಳಿಗಾಲದಲ್ಲಿ.

ಹೆಚ್ಚಿನ ಜನ ನೀರನ್ನು ಕುಡಿಯುವುದಿಲ್ಲ ಎರಡನೆಯದು ನಿಮ್ಮ ಕೋಲ್ಡ್ ಕ್ರೀಮ್ ಗಳು ಯಾವುದೇ ಆಗಿರಬಹುದು ಬ್ರಾಂಡ್ ಹೆಸರನ್ನು ಹೇಳುವುದಿಲ್ಲ ನಾನು ಅದರಲ್ಲಿಯೂ ಕೂಡ ಶಾಂಪೂ ಹೇಗೆ ನಿಮಗೆ ಬೇರೆ ಬೇರೆ ರೀತಿಯಲ್ಲಿ ಸಿಗುತ್ತದೆ ಸ್ನಾನ ಮಾಡುವಾಗ ಉಪಯೋಗಿಸುತ್ತೀರಾ ಅದೇ ರೀತಿ.

ಮಾಯಿಶ್ಚರೈಸಿಂಗ್ ಕ್ರೀಮ್ ಕೂಡ ಸಿಗುತ್ತದೆ ನಿಮ್ಮಸ್ಕಿನ್ನನ್ನು ಮಾಯಿಶ್ಚರೈಸಿಂಗ್ ಆಗಿಡಬೇಕು ಎಂದರೆ ಅನೇಕ ಮಾಯಿಶ್ಚರೈಸಿಂಗ್ ಕ್ರೀಮ್ ಇರುತ್ತದೆ ಅದನ್ನು ಬಳಸಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god