ಚಾಣಕ್ಯನ ಪ್ರಕಾರ ಈ ವ್ಯಕ್ತಿಗಳನ್ನು ನಿದ್ರೆಯಿಂದ ಎಚ್ಚರಿಸಬಾರದು..ಯಾಕೆ ಗೊತ್ತಾ ಚಾಣಕ್ಯನ ಈ ರಹಸ್ಯ ನೋಡಿಚಾಣಕ್ಯ ನೀತಿ ಭಾಗ-3….ಮೊದಲನೇದಾಗಿ ತಮ್ಮ ವಿದ್ಯೆಯನ್ನು ಹಣಕ್ಕಾಗಿ ಮಾರುವ, ಎಲ್ಲೆಂದರಲ್ಲಿ ತಿನ್ನುವ ಆಸೆ ಬುರುಕ ಜನರಿಗೆ ವ್ಯಕ್ತಿತ್ವವೆಲ್ಲಿಯದು? ಅವರು ಕೇವಲ ಹೆಡೆ ಇಲ್ಲದ ಹಾವುಗಳಂತೆ ಮೋಸಗಾರರೇ ಸರಿ. 2, ವಿಶ್ವವಿಲ್ಲದ ಹಾವು ಸಹ ತನ್ನ ಹೆಡೆಯನ್ನು ಬಿಚ್ಚಬಹುದು ಅಂತಯೇ ಕೋಪ ಬಂದಾಗ ಬಿಗು ಮುಖದಿಂದ ಹೆದರಿಸಿದರೆ ಸಾಕು ಅಪಾಯವನ್ನೇ.

WhatsApp Group Join Now
Telegram Group Join Now

ಮಾಡಬೇಕಾಗಿಲ್ಲ. 3, ಸಮಾನ ಸ್ವಭಾವದವರೊಡನೆ ಗೆಳೆತನ ಬೆಳೆಯುತ್ತದೆ ರಾಜನ ಆಶ್ರಯದಲ್ಲಿ ಸೇವೆ ಗೌರವ ತರುತ್ತದೆ.ಜನರೊಡನೆ ವ್ಯವಹರಿಸುವಾಗ ವ್ಯಾಪಾರಿ ಬುದ್ಧಿ ಇರುವುದು ಒಳ್ಳೆಯದು ಅತಿ ಸುಂದರಿಯಾದ ಗೃಹಣಿಯು ತನ್ನ ಮನೆಯಲ್ಲಿ ಕ್ಷೇಮವಾಗಿರುವುದು ಒಳಿತು. 4, ಅವಿವೇಕಿಗಳು ತಮ್ಮ ಬೆಳಗಿನ ಸಮಯವನ್ನು ಜೂಜಿನ ವಿಚಾರ.

ಚರ್ಚಿಸುವುದರಲ್ಲೂ ಮಧ್ಯಾಹ್ನವನ್ನು ಸ್ತ್ರೀಯರ ಸುದ್ದಿ ತಿಳಿಯುವುದರಲ್ಲೂ ಸಂಜೆಯ ವೇಳೆಯನ್ನು ಚೋರರ ವಾರ್ತೆಯಲ್ಲೂ ಕಳೆಯುತ್ತಾರೆ. 5, ಯಾರು ಕೋಪಗೊಂಡಾಗ ಭಯವನ್ನು ಹುಟ್ಟಿಸಲಾರನೊ ಪ್ರೀತನಾದಾಗ ಸಹಾಯ ಮಾಡಲಾರನೊ ಅಂತಹ ವ್ಯಕ್ತಿಯು ಯಾರನ್ನು ರಕ್ಷಿಸಲಾರ ನಿಯಂತ್ರಿಸಲಾರ ಆತನಿಂದ ಏನು ತಾನೆ ಲಾಭವಿದೆ..?.

6, ನೀವು ಜನನ ಮರಣಗಳ ಚಕ್ರದಿಂದ ಬಿಡುಗಡೆ ಬಯಸುವಿರಾದರೆ ಇಂದ್ರಿಯ ಸುಖಗಳನ್ನು ವಿಷದಂತೆ ದೂರವಿಡಿ ವಿಷಯಗಳೆಂಬ ವಿಷಯವನ್ನು ತೊರೆದು ತಾಳ್ಮೆ ನೇರ ನಡವಳಿಕೆ ದಯೆ ಶುದ್ಧತೆ ಹಾಗೂ ಸತ್ಯವೆಂಬ ಅಮೃತವನ್ನು ಸೇವಿಸಿರಿ. 7, ಭೂಮಿಯು ಮಾಂಸ ಭಕ್ಷಕರಿಂದ ಹೆಂಡ ಕುಡುಕರಿಂದ ನಡತೆಗೆಟ್ಟವರಿಂದ ಹಾಗೂ ಪೆದ್ದರಿಂದ ತುಂಬಿ ಹೋಗಿದೆ ಇವರು.

ಮನುಷ್ಯರೂಪದ ಪಶುಗಳೆ ಸರಿ. 8, ಧಾರ್ಮಿಕ ಕಾರ್ಯಗಳನ್ನು ಏಕಾಏಕಿಯಾಗಿ ಆಚರಿಸಬೇಕು ಅಧ್ಯಯನವನ್ನು ಇಬ್ಬರು ಜೊತೆಯಾಗಿ ಮಾಡಬೇಕು ಹಾಡುವುದರಲ್ಲಿ ಮೂವರು ದನಿಗೂಡಿಸಬಹುದು ಪ್ರಯಾಣದಲ್ಲಿ ನಾಲ್ಕು ಜನರಿದ್ದರೆ ಒಳ್ಳೆಯದು ವ್ಯವಸಾಯದಲ್ಲಿ ಐದು ಜನರಿದ್ದರೆ ಒಳ್ಳೆಯದು ಯುದ್ಧದಲ್ಲಿ ಮಾತ್ರ ಅಸಂಖ್ಯಾತ ಜನರಿರಬೇಕು.

9, ಈ ಐದು ಜನರನ್ನು ನಿದ್ದೆಯಿಂದ ಎಚ್ಚರಿಸಲೇಬಾರದು ಹಾವು,ರಾಜ,ಹುಲಿ,ಜಿರುಂಡೆ, ಪುಟ್ಟ ಮಗು,ಬೇರೊಬ್ಬರ ನಾಯಿ ಮತ್ತು ಮೂರ್ಖನಾದ ವ್ಯಕ್ತಿ. 10,ಈ ಏಳು ಜನರನ್ನು ನಿದ್ರೆಯಿಂದ ಎಚ್ಚರಿಸ ಎಚ್ಚರಗೊಳಿಸಬೇಕು ಓದುವ ವಿದ್ಯಾರ್ಥಿ, ಸೇವಕ, ಹಸಿದವನು, ಭಯಗ್ರಸ್ಥನಾದವನು, ಸಾರ್ವಜನಿಕ ಸಂಪತ್ತಿಗೆ ರಕ್ಷಕ,ಅಡಿಗೆ ಯವನು ಈ ರೀತಿಯಾಗಿ ಚಾಲುಕ್ಯನು ಹೇಳಿದ್ದಾನೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ