ಚಿಕ್ಕ ವಯಸ್ಸಿನಲ್ಲಿ ನಟನೆ ಪ್ರಾರಂಭಿಸಿ ಸ್ಟಾರ್ ಆಕ್ಟರ್ಸ್ ಗಳಾದ ನಟಿಯರು..ಈ ಚಿತ್ರರಂಗದಲ್ಲಿ ಹಲವಾರು ನಟಿಯರು ಚಿಕ್ಕ ವಯಸ್ಸಿನ ಸಮಯದಲ್ಲಿ ಅವರು ಚಿತ್ರಗಳಲ್ಲಿ ಅಭಿನಯವನ್ನು ಮಾಡಿ ಮುಂದೆ ಬೆಳೆದು ನಂತರ ದೊಡ್ಡ ನಟಿಯರಾಗಿ ಮೆರೆದ ತುಂಬಾ ಉದಾಹರಣೆಗಳು ಇವೆ ಈ ಒಂದು ಮಾಹಿತಿ ಅಂದರೆ ಚೈಲ್ಡ್ ಆರ್ಟಿಸ್ಟ್ ಆಗಿ ಸಿನಿಮಾ ಜಗತ್ತಿಗೆ ಪರಿಚಯ ಆಗಿ ನಂತರ.

WhatsApp Group Join Now
Telegram Group Join Now

ಈಗ ದೊಡ್ಡ ಸ್ಟಾರ್ ನಟಿಯರಾಗಿರುವ ನಟಿಯರ ಬಗ್ಗೆ ಈ ಒಂದು ಮಾಹಿತಿ, ಮೊದಲಿಗೆ ಅನುಪ್ರಭಾಕರ್ ಅವರು ಇವರು ಕಾಶೀನಾಥ್ ಅವರು ಅಭಿನಯಿಸಿದ್ದ ಚಪಲಚನ್ನಿಗರಾಯ ಎಂಬ ಸಿನಿಮಾದಲ್ಲಿ ಒಂದು ಚಿಕ್ಕ ಹುಡುಗಿಯ ಪಾತ್ರಕ್ಕೆ ಇವರು ಆಯ್ಕೆಯಾಗಿ ಅದರಲ್ಲಿ ಅಭಿನಯಿಸಿರುತ್ತಾರೆ ನಂತರ ಸ್ವರ್ಣ ಸಂಸಾರ ಹಾಗೂ ಶಾಂತಿ ಕ್ರಾಂತಿ ಸಿನಿಮಾದಲ್ಲಿ ನಟಿಸಿದ್ದಾರೆ.

ನಂತರ ಹೃದಯ ಹೃದಯ ಎಂಬ ಸಿನಿಮಾದ ಮೂಲಕ ನಟಿಯಾಗಿ ಇವರು ಅವರ ಸಿನಿ ಪಯಣವನ್ನು ಶುರು ಮಾಡುತ್ತಾರೆ ನಂತರ ಸ್ನೇಹಲೋಕ ಅಂಜಲಿ ಗೀತಾಂಜಲಿ ಸುಮಾರು 50 ಕ್ಕಿಂತ ಹೆಚ್ಚು ಸಿನಿಮಾವನ್ನು ನಟಿಸಿದ್ದಾರೆ ಅನುಪ್ರಭಾಕರ್ ಅವರು ಒಂದೊಂದು ಸಿನಿಮಾದಲ್ಲೂ ವಿಭಿನ್ನ ಪಾತ್ರಗಳಿಂದ ಜನರ ಮನಸ್ಸನ್ನು ಗೆದ್ದಿದ್ದಾರೆ.

See also  ಎಲ್ರೂ ಪೋನ್ ಪೇ ಡಿಲಿಟ್ ಮಾಡ್ತಿರೋದ್ಯಾಕೆ ಪೋನ್ ಪೇ ವಿರುದ್ದ ಜನ ರೊಚ್ಚಿಗೆದ್ದಿದ್ಯಾಕೆ ನೋಡಿ..

ನಿತ್ಯ ಮೆನನ್ ಅವರು ದ ಮಂಕಿ ಹೋಂ ಯು ನಾಟ್ ಟು ಎಂಬ ಇಂಗ್ಲಿಷ್ ಸಿನಿಮಾದಲ್ಲಿ ಇವರ ಮೊದಲ ಬಾಲ್ಯದ ಪಾತ್ರ ನಂತರ ಕನ್ನಡದ 7 ಓ ಕ್ಲಾಕ್ ಎಂಬ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ ಇವರು ಹೀರೋಯಿನ್ ಆಗಿ ನಟಿಸಿದ ಮೊದಲ ಸಿನಿಮಾ ಮಲಯಾಳಂನ ಆಕಾಶ ಗೋಪುರಂ ಅದಾದ ನಂತರ ಇವರು ತೆಲುಗು ತಮಿಳು ಮಲೆಯಾಳಂ ಹೀಗೆ ಬಹುಭಾಷ ನಟಿಯಾಗಿ.

ಅವರನ್ನು ಅವರು ದೊಡ್ಡ ಮಟ್ಟಕ್ಕೆ ಹೆಸರು ಮಾಡುತ್ತಾ ಬಂದರು ಇವರು ಕೂಡ ಐವತ್ತಕ್ಕೂ ಹೆಚ್ಚು ಸಿನಿಮಾವನ್ನು ನಟಿಸಿದ್ದಾರೆ.ಅಮೂಲ್ಯ ಅವರು ಅಮೂಲ್ಯ ಅವರು ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದು ಸಾಹಸ ಸಿಂಹ ಅವರು ನಟಿಸಿದ್ದ ಪರ್ವ ಎಂಬ ಸಿನಿಮಾದಲ್ಲಿ ಮತ್ತು ಚಂದು ಲಾಲಿ ಹಾಡು ಈ ಸಿನಿಮಾಗಳಲ್ಲೂ ಕೂಡ ನಟಿಸಿ ಸರಿ ಸುಮಾರು.

11 ಸಿನಿಮಾಗಳಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ನಟನೆಯನ್ನು ಮಾಡಿದ್ದಾರೆ ಹೀರೋಯಿನ್ ಆಗಿ ಇವರು ಕಾಣಿಸಿಕೊಂಡದ್ದು ಚೆಲುವಿನ ಚಿತ್ತಾರ ಸಿನಿಮಾದಲ್ಲಿ, ಆ ಸಿನಿಮಾ ದೊಡ್ಡಮಟ್ಟದ ಸಂಚಲನವನ್ನೇ ಸೃಷ್ಟಿ ಮಾಡಿತು ನಂತರ ಸರಿಸುಮಾರು 13 ಚಿತ್ರಗಳಲ್ಲಿ ಹೀರೋಯಿನ್ ಆಗಿ ನಟನೆಯನ್ನು ಮಾಡಿ ಇದೀಗ ವಿವಾಹವಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.

See also  ಗಂಡ ಹೆಂಡತಿ ಸೇರುವ ಮುನ್ನ 7 ನಿಯಮ ತಿಳಿದಿರಲೆಬೇಕು.‌ಅಮವಾಸ್ಯೆ ಹುಣ್ಣಿಮೆ ಎಂದು ನೋಡದೆ ಸೇರುವವರಿಗೆ ಇದು ಕಟ್ಟಿಟ್ಟಬುತ್ತಿ

ಮೀನಾ ಅವರು ಇವರು ತಮಿಳಿನ ನಂಜಗಮ್ ಎಂಬ ಸಿನಿಮಾದಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ಬೆಳ್ಳಿ ಪರದೆಗೆ ಹೆಜ್ಜೆಯನ್ನು ಇಡುತ್ತಾರೆ ಹಾಗೂ ತೆಲುಗು ಮಳಿಯಾಳಂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ 21 ಸಿನಿಮಾಗಳನ್ನು ನಟಿಸಿದ್ದಾರೆ ನಂತರ ತೆಲುಗಿನ ನವಯುಗಂ ಎಂಬ ಸಿನಿಮಾದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಾರೆ ನಂತರ ಕನ್ನಡದಲ್ಲಿ ಪುಟ್ನಂಜ ಹಾಗೂ.

ಸಿಂಹಾದ್ರಿಯ ಸಿಂಹ ಸ್ವಾತಿ ಮುತ್ತು ಮತ್ತು ಮೈ ಆಟೋಗ್ರಾಫ್ ಹೀಗೆ ಹಲವು ಸಿನಿಮಾಗಳಲ್ಲಿ ದೊಡ್ಡ ಸ್ಟಾರ್ ನಟರ ಜೊತೆ ನಟಿಸುತ್ತಾರೆ, ಮಾಲಾಶ್ರೀ ಅವರು ಮಾಲಾಶ್ರೀ ಅವರು ಸಿನಿಮಾ ಜಗತ್ತಿಗೆ ಚೈಲ್ಡ್ ಆರ್ಟಿಸ್ಟ್ ಆಗಿ ಅವರ ಸಿನಿಮಾ ಪಯಣವನ್ನು ಶುರು ಮಾಡಿದ್ದು ಕಮಲ್ ಹಾಸನ್ ಮತ್ತು ಶ್ರೀದೇವಿಯವರು ನಟಿಸಿದ್ದ ತಿರುನಾಯಗನ್ ಎಂಬ ಸಿನಿಮಾದ ಮೂಲಕ ಈ.

ಸಿನಿಮಾದಲ್ಲಿ ಮಾಲಾಶ್ರೀ ಅವರು ಕಣ್ಣನ್ ಎಂಬ ಒಂದು ಹುಡುಗನ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು ನಂತರ ಇವರು ತಮಿಳಿನಲ್ಲಿ ಮೂರು ಹಾಗೂ ತೆಲುಗಿನಲ್ಲಿ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god