ಜಗತ್ತನ್ನೇ ಸುತ್ತುವ ಸ್ಟಾರ್ ಯೂಟ್ಯೂಬರ್ ಡಾಕ್ಟರ್ ಬ್ರೋ ತಿಂಗಳ ಆದಾಯ ಲಕ್ಷ ಲಕ್ಷ..ಅರ್ಚಕನ ಮಗ ಇಂದು ಸ್ಟಾರ್!
ಈ ವಿಡಿಯೋದಲ್ಲಿ ನೋಡುತ್ತಿರುವಂತಹ ಯುವಕನನ್ನು ನೀವೆಲ್ಲರೂ ವಿಡಿಯೋದಲ್ಲಿ ಗಮನಿಸಿರುತ್ತೀರಾ ಕಾರಣ ಇದು ಯುಟ್ಯೂಬ್ ಜಮಾನ ಸತ್ಯ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ಇದ್ದಾನೆ ನಾವು ಎರಡು ಸಿನಿಮಾ ಮಾಡಿದಂತಹ ಹೀರೋಗಳನ್ನು ಹೀರೋಯಿನ್ ಗಳನ್ನು ಸೆಲೆಬ್ರಿಟಿ ಎಂದು ಕರೆಯುತ್ತೇವೆ ಎರಡು ಸೀರಿಯಲ್ಗಳನ್ನು ಮಾಡಿದವರನ್ನು ಕೂಡ ಸ್ಟಾರ್ ನಟರು ಹಾಗೆ ಹೀಗೆ ಎಂದು ಕರೆಯುತ್ತೇವೆ ಆದರೆ ನಿಜವಾದಂತಹ ಸೆಲೆಬ್ರಿಟಿ ಎಂದರೆ ನಿಜವಾದಂತ ಸ್ಟಾರ್ ಎಂದರೆ ಈತ ಎಂದರು ಕೂಡ ತಪ್ಪಾಗಲಾರದು ಈತ ಡಾ. ಬ್ರೋ ಆತನ ನಿಜವಾದ ನಾಮದೇಯ ಏನು ಯಾಕೆ ಆತನನ್ನು ಡಾಕ್ಟರ್ ಬ್ರೋ ಎಂದು ಕರೆಯುತ್ತಾರೆ ಆತನೇ ಆತನನ್ನು ಕರೆದುಕೊಂಡ ಅವೆಲ್ಲವನ್ನು ನಾನು ನಿಮಗೆ ಮುಂದಿನ ಹಂತದಲ್ಲಿ ಹೇಳಿಕೊಂಡು ಹೋಗುತ್ತೇನೆ ಈತನ ವಿಡಿಯೋವನ್ನು ಮಾಡಲು ಪ್ರಮುಖ ಕಾರಣವಿದ್ದು ಪ್ರತಿಯೊಬ್ಬರಿಗೂ ಕೂಡ ಮಾದರಿಯಾಗಿ ನಿಲ್ಲಬಹುದಾದಂತಹ ಯುವಕ ನಾನು ಬಡವ ನನ್ನ ಕೈಯಲ್ಲಿ ಏನೂ ಕೂಡ ಇಲ್ಲ ನನಗೇನು ಮಾಡಲು ಆಗುವುದಿಲ್ಲ ನನಗೆ ಹೇಳಿಕೊಳ್ಳುವಂತಹ ವಿದ್ಯಾಭ್ಯಾಸ ಏನೂ ಇಲ್ಲ ನನಗೆ ಯಾರೂ ಕೆಲಸ ಕೊಡುತ್ತಾರೆ ಎನ್ನುವಂತರು.
ಈತನ ವಿಡಿಯೋವನ್ನು ನೋಡಲೇಬೇಕು ಅದೆಲ್ಲದಕ್ಕಿಂತ ಮಿಗಿಲಾಗಿ ಪೋಷಕರು ಈ ವಿಡಿಯೋವನ್ನು ಗಮನಿಸಲೇಬೇಕು ಮಕ್ಕಳಿಗೆ ನೀನು ಇಂಜಿನಿಯರಿಂಗ್ ಗೆ ಆಗಬೇಕು ನೀನು ಡಾಕ್ಟರೇ ಆಗಬೇಕು ನೀನು ಇಂತಹ ಕೆಲಸಕ್ಕೆ ಹೋಗಬೇಕು ಒತ್ತಡವನ್ನು ಏರಿ ಅದೇ ಪ್ರಕಾರವಾಗಿ ಓದಿಸಿ ಮಕ್ಕಳ ಭವಿಷ್ಯವನ್ನು ಹಾಳು ಮಾಡುವಂತಹ ಪೋಷಕರು ನೋಡಲೇಬೇಕು ಏಕೆಂದರೆ ಮಕ್ಕಳಿಗೆ ಬೇರೆ ಬೇರೆ ಆಸಕ್ತಿ ಇದ್ದು ಅವರಿಗೆ ಅವರದೇ ಆದಂತಹ ಪ್ರತಿಭೆ ಇರುತ್ತದೆ ಇಂತಹ ಪ್ರತಿಭೆಗಳು ಮುನ್ನೆಲೆಗೆ ಬರುತ್ತಾರೆ ಈ ಕಾರಣಕ್ಕಾಗಿ ಈ ವಿಡಿಯೋವನ್ನು ಮಾಡುತ್ತಿದ್ದೇನೆ. ಈತ ನಾನು ಆರಂಭದಲ್ಲಿಯೇ ಹೇಳಿದ ಹಾಗೆ ಸದ್ಯ ನಮ್ಮ ನಿಮ್ಮ ನಡುವೆ ಇರುವ ಸೆಲೆಬ್ರಿಟಿ ಈತ ಸದ್ಯ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಸ್ಟಾರ್ ಎಂದರು ತಪ್ಪಾಗಲಾರದು.ಈತನ ಒಂದಷ್ಟು ವಿವರ ಈತ ಎಲ್ಲಿ ಹುಟ್ಟಿದ್ದು ಇವರ ಅಪ್ಪ ಅಮ್ಮ ಯಾರು ಸಂಪಾದನೆ ಏನು ಇವರ ನಿಜವಾದ ಹೆಸರು ಏನು ಎನ್ನುವುದನ್ನು ನಾನು ಈಗ ಹೇಳುತ್ತೇನೆ.
ಅದಕ್ಕೂ ಮೊದಲು ಈತ ಹೇಗೆ ಕ್ಲಿಕ್ ಆದ ಎನ್ನುವ ಎರಡು ವಿಷಯಗಳನ್ನು ನಾನು ಈ ಸಂದರ್ಭದಲ್ಲಿ ಹೇಳಲೇಬೇಕು ಕಾರಣ ಆತನಲ್ಲಿ ಇರುವಂತಹ ಜನರನ್ನು ಪ್ರೀತಿಯಿಂದ ಮಾತನಾಡಿಸುವ ರೀತಿ ಸಾಮಾನ್ಯರಲ್ಲಿ ಸಾಮಾನ್ಯ ರೀತಿಯಾಗಿ ಮಾತನಾಡುವಂತಹ ಶೈಲಿ ಆತ ಬಳಸುವಂತಹ ಭಾಷೆ ಇವೆಲ್ಲವೂ ಕೂಡ ಆತನನ್ನು ಆ ಅಂತಕ್ಕೆ ಕರೆದು ಕೊಂಡು ಹೋಗಿದೆ ಎನಿಸುತ್ತಿದೆ ಇದೆಲ್ಲದಕ್ಕೂ ಮಿಗಿಲಾಗಿ ಆತನಲ್ಲಿರುವ ಕಠಿಣ ಪರಿಶ್ರಮ ಹಾಗೆ ಫ್ಯಾಷನ್ ಮಾಡಲೇಬೇಕು ಎನ್ನುವ ಛಲ ಇವತ್ತು ಇಡೀ ಕರ್ನಾಟಕದಾದ್ಯಂತ ಮನೆಮಾತಾಗುವ ಹಾಗೆ ಮಾಡಿದೆ ಇನ್ನೊಂದು ಆಶ್ಚರ್ಯಕರ ವಿಷಯವೆಂದರೆ ಈ ಯುವಕ ಸದ್ಯ ಇಡೀ ಜಗತ್ತನ್ನ ಸುತ್ತುತ್ತಿದ್ದಾನೆ ರಷ್ಯಾ ಉಜಿಸ್ತಾನ ದುಬೈ ಹೀಗೆ ಬೇರೆ ಬೇರೆ ಎಲ್ಲಾ ಕಡೆಗಳಲ್ಲೂ ಈ ಯುವಕ ಓಡಾಡುತ್ತಿದ್ದಾನೆ ಇಡೀ ಜಗತ್ತನ್ನ ನಮ್ಮ ಕಣ್ಣ ಮುಂದೆ ತಂದು ಇಡುವಂತಹ ಕೆಲಸವನ್ನು ಮಾಡುತ್ತಿದ್ದಾನೆ ಇನ್ನೊಂದು ರೋಚಕ ವಿಷಯವೆಂದರೆ ಈತನಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ