ಇವರು ರಾಜಕೀಯ ಬಿಟ್ಟು ಬೇರೇನು ಮಾಡುತ್ತಾರೆ… ಬೆಳಗಾವಿ ರಾಜಕೀಯದಲ್ಲಿ ಪ್ರಬಲ ಹಿಡಿತವನ್ನು ಹೊಂದಿರುವವರಲ್ಲಿ ಜಾರಕಿ ಹೋಳಿ ಸಹೋದರರು ಕೂಡ ಬರುತ್ತಾರೆ ಹಾಗಾದರೆ ಈ ಜಾರಕಿಹೊಳಿ ಸಹೋದರರು ಯಾರು ಇವರು ರಾಜಕೀಯದಲ್ಲಿ ಬೆಳೆದಿದ್ದು ಹೇಗೆ ರಾಜಕೀಯವನ್ನು ಹೊರೆತುಪಡಿಸಿ ಬೇರೆ ಯಾವ ವ್ಯವಹಾರವನ್ನು ಮಾಡುತ್ತಾರೆ ಇದೆಲ್ಲವನ್ನು ನೋಡೋಣ.

WhatsApp Group Join Now
Telegram Group Join Now

ಜಾರಕಿಹೊಳಿ ಸಹೋದರರ ತಂದೆ ಲಕ್ಷ್ಮಣ್ ರಾವ್ ಜಾರಕಿಹೊಳಿ ಅವರಿಗೆ ಇಬ್ಬರು ಪತ್ನಿಯರು ಮತ್ತು ಐದು ಜನ ಮಕ್ಕಳು ಅವರಂದರೆ ರಮೇಶ್ ಜಾರಕಿಹೊಳಿ ಸತೀಶ್ ಜಾರಕಿಹೊಳಿ,ಬಾಲಚಂದ್ರ ಜಾರಕಿಹೊಳಿ ಭೀಮಾಶ್ರೀ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೋಳಿ ಮತ್ತು ಇವರು ವಾಲ್ಮೀಕಿ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ ಇನ್ನೂ ತಂದೆ.

ಲಕ್ಷ್ಮಣರಾವ್ ಅವರು ಬೆಳಗಾವಿ ಎಲ್ಲಿ ಸಕ್ಕರೆ ಕಾರ್ಖಾನೆಗಳು ಶೈಕ್ಷಣಿಕ ಸಂಸ್ಥೆಗಳು ಹಾಗೂ ಮೈನಿಂಗ್ ಕಾರ್ಖಾನೆಗಳನ್ನು ಸ್ಥಾಪಿಸಿದರು ನಂತರ ಹಿರಿಯ ಮಗ ರಮೇಶ್ ಜಾರಕಿಹೊಳಿ ಅವರು ಆರು ಬಾರಿ ಗೋಕಾಕ್ ಕ್ಷೇತ್ರದ ಶಾಸಕರಾಗಿದ್ದಾರೆ ಮತ್ತು ಮೊದಲಿಗೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದರು ಆದರೆ 2019 ರಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿಯನ್ನು ಸೇರಿದರು.

ಸಿದ್ದರಾಮಯ್ಯನವರು ಮತ್ತು ಎಚ್ ಡಿ ಕುಮಾರಸ್ವಾಮಿ ಅವರು ಸೇರಿ ರಚಿಸಿದ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಆಗಿದ್ದರು 2019ರಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪನವರ ಸರ್ಕಾರದಲ್ಲೂ ಜಲಸಂಪನ್ಮೂಲ ಸಚಿವರಾಗಿದ್ದರು ಆದರೆ ಇವರ ಅಶ್ಲೀಲ ವಿಡಿಯೋ ರಿಲೀಸ್ ಆದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.ಇನ್ನು ಎರಡನೆಯವರು ಸತೀಶ್ ಜಾರಕಿ.

ಹೋಳಿಯವರು ಇವರು ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತರು 2005ರವರೆಗೆ ಇವರು ಜೆಡಿಎಸ್ ನಲ್ಲಿ ಇದ್ದರು ಆದರೆ ಸಿದ್ದರಾಮಯ್ಯನವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವಾಗ ಇವರು ಕೂಡ ಕಾಂಗ್ರೆಸ್ಸನ್ನ ಸೇರಿದರು ಇನ್ನು ಇವರು ಪಕ್ಷ ಬಿಟ್ಟು ಹೋಗಬಾರದು ಎಂದು ಇವರನ್ನ ಎಐಸಿಸಿ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ ಸಿದ್ದರಾಮಯ್ಯನವರು.

ನಡೆಸಿದ್ದ ಅಹಿಂದ ಚಳುವಳಿಯಲ್ಲಿ ಇವರ ಪಾತ್ರ ಬಹಳ ದೊಡ್ಡದು ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಅವರ ಗೆಲುವಿನ ಹಿಂದೆ ಇವರ ಪಾತ್ರ ಬಹುದೊಡ್ಡದಾಗಿತ್ತು.ಇನ್ನು ಮೂರನೆಯವರು ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಗೆದ್ದು ಬಂದರು ಇವರು ಕೂಡ ಈ ಹಿಂದೆ.

ಜೆಡಿಎಸ್ ನಲ್ಲಿ ಇದ್ದರೂ ಆದರೆ 2008ರಲ್ಲಿ ಬಿಜೆಪಿ ಆಪರೇಷನ್ ಕಮಲದ ವೇಳೆ ಇವರು ಜೆಡಿಎಸ್ ಬಿಟ್ಟು ಬಿಜೆಪಿಯನ್ನು ಸೇರಿದರು ಇವರು ಕರ್ನಾಟಕ ಹಾಲು ಮಹಾ ಮಂಡಳಿಯ ಅಧ್ಯಕ್ಷರಾಗಿದ್ದಾರೆ.ನಾಲ್ಕನೇಯವರು ಭೀಮಾಶ್ರೀ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನ ನಡೆಸುತ್ತಾ ಇದ್ದಾರೆ ಆದರೆ 2008ರಲ್ಲಿ ಗೋಕಾಕ್ ಕ್ಷೇತ್ರದಲ್ಲಿ ಸಹೋದರ ರಮೇಶ್.

ಜಾರಕಿ ಹೋಳಿ ವಿರುದ್ಧವೇ ಸ್ಪರ್ಧಿಸಿದ್ದರು ಆದರೆ ಸೋಲನ್ನ ಅನುಭವಿಸಿದರು ಇದಾದ ಮೇಲೆ ಇವರು ರಾಜಕೀಯದಿಂದ ದೂರ ಉಳಿದಿದ್ದಾರೆ.ಇನ್ನು ಕೊನೆಯವರು ಲಖನ್ ಜಾರಕಿ ಹೋಳಿ ಅವರು ಇವರು ದೀರ್ಘಕಾಲ ರಾಜಕೀಯದಿಂದ ದೂರ ಉಳಿದಿದ್ದಾರೆ ಆದರೆ 2019ರಲ್ಲಿ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದಾಗ ಲಖನ್ ಅವರಿಗೆ ಕಾಂಗ್ರೆಸ್.

ಟಿಕೆಟ್ ಕೊಟ್ಟಿದ್ದು ರಮೇಶ್ ಜಾರಕಿಹೊಳಿ ವಿರುದ್ಧವೇ ಸ್ಪರ್ಧಿಸಿ ಸೋಲನ್ನ ಅನುಭವಿಸಿದ್ದರು.ಇನ್ನು ಜಾರಕಿಹೊಳಿ ಕುಟುಂಬ ಬೆಳೆದಿದ್ದು ಹೇಗೆ ಎಂಬುದನ್ನು ನೋಡೋಣ ಉತ್ತರ ಕರ್ನಾಟಕದಲ್ಲಿ ಕೌಜಲಗಿ ಕದ್ದಿ ಮತ್ತು ಜೊಲ್ಲೆ ಕುಟುಂಬಗಳು ಮೊದಲಿಂದಲೂ ಸಕ್ಕರೆ ಉದ್ಯಮ ದಲ್ಲಿ ತೊಡಗಿಸಿಕೊಂಡಿದ್ದವು ಆದರೆ 2000 ಇಸವಿಯ ಬೆಳಿಗ್ಗೆ ಜಾರಕಿಹೊಳಿ ಕುಟುಂಬ ಅದೇ.

ಸಕ್ಕರೆ ಕಾರ್ಖಾನೆ ಕಟ್ಟುವುದಕ್ಕೆ ಮುಂದಾದರು ಈ ಕುಟುಂಬ ಮೊದಲಿನಿಂದ ಸಾರಾಯಿ ವ್ಯವಹಾರ ಮಾಡುತ್ತಾ ಬಂದಿತ್ತು ಆದರೆ 2000 ಇಸವಿಯಲ್ಲಿ ಮಂಡ್ಯವನ್ನು ಮೀರಿಸಿ ಉತ್ತರ ಕರ್ನಾಟಕ ಅದರಲ್ಲೂ ಬೆಳಗಾವಿಯಲ್ಲಿ ಸಕ್ಕರೆ ಉದ್ಯಮ ದೊಡ್ಡದಾಗಿ ಬೆಳೆಯಿತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ