ಕನ್ನಡದಲ್ಲಿ ಶಕ್ತಿಯುತ ಪ್ರೇರಿಕ ವಿಡಿಯೋಗಳು,ಪರ ಸ್ತ್ರೀಯರನ್ನು ಬಯಸಬಾರದು ಏಕೆ?….ಒಂದು ಹಂಡೆಯ ತುಂಬಾ ಹಾಲು ಇದ್ದರೂ ಸ್ವಲ್ಪ ಉಳಿ ಇಂದ ಆ ಹಾಲು ಒಡೆದು ಹೋಗುವ ಹಾಗೆ ಮನುಜ ಎಷ್ಟು ಪುಣ್ಯಕಾರ್ಯಗಳನ್ನು ಮಾಡಿದರು ಪರಸ್ತ್ರೀಯನ್ನು ಸ್ಪರ್ಧಿಸಿದರೆ ಅಥವಾ ಪರಸ್ತ್ರೀಯನ್ನು ಕೆಟ್ಟ ಕಲ್ಪನೆಗಳಿಂದ.
ಕಲ್ಪಿಸಿಕೊಂಡರೆ ಅಥವಾ ಪರಸ್ತ್ರೀಯನ್ನು ಕಾಮದೃಷ್ಟಿಯಿಂದ ನೋಡಿದರೆ ಅರ್ಜಿಸಿರುವ ಪುಣ್ಯವಲ್ಲ ಭಸ್ಮವಾಗಿ ಹೋಗುವುದು ಪುಣ್ಯವೆಂಬುವುದು ಎಷ್ಟು ಮಾಡಿದರೂ ಪರಸ್ತ್ರೀಯನ್ನು ಬಯಸಿದರೆ ದರಿದ್ರ ಹಿಡಿಯುವುದು ಖಂಡಿತ ಎಂತಹ ಮಹತ್ತರವಾದ ವಸ್ತುವಾದರೂ ಎಂತಹ ಅಮೂಲ್ಯವಾದ.
ವಸ್ತುವಾದರೂ ಸುಲಭವಾಗಿ ದೊರೆತರೆ ಆ ವಸ್ತುವಿನ ಮಹತ್ವ ಆ ವಸ್ತುವಿನ ಬೆಲೆ ಕಡಿಮೆಯಾಗುತ್ತದೆ ಅದರಿಂದ ನಿಮ್ಮ ಬಳಿ ಇರುವ ಯಾವುದೇ ವಸ್ತುವನ್ನು ಸುಲಭವಾಗಿ ಇತರರಿಗೆ ಕೊಡಬೇಡಿ ಅಂದರೆ ಸ್ವಲ್ಪ ತಡೆದು ಆನಂತರ ಕೊಡಿ ಆಗಲೇ ಆ ವಸ್ತುವಿನ ಬೆಲೆ ಹೆಚ್ಚಾಗಿರುವುದು, ನೀವು ಅಷ್ಟೇ ಇತರಿಗೆ.
ಸುಲಭವಾಗಿ ದೊರೆತರೆ ನಿಮ್ಮ ಬೆಲೆ ಕಡಿಮೆಯಾಗುವುದರಲ್ಲಿ ಸಂದೇಹವೇ ಇಲ್ಲ ಪ್ರಪಂಚಿಕ ವಿಷಯ ಭೋಗಗಳನ್ನು ಅನುಭವಿಸುತ್ತಿರುವುದು ಅದೃಷ್ಟವಲ್ಲ ಹೇರಳವಾದ ಹಣ ಮತ್ತು ಐಶ್ವರ್ಯಗಳನ್ನು ಅರ್ಜಿಸುವುದು ಅದೃಷ್ಟವಲ್ಲ ಪುಣ್ಯಕಾರ್ಯಗಳನ್ನು ಮಾಡುತ್ತಿರುವುದು ಜಾಣ ಮಾಡುತ್ತಿರುವುದು ಜ್ಞಾನವನ್ನು ಅರ್ಜಿಸುವುದು ಒಳ್ಳೆಯ.
ನಡತೆಯನ್ನು ರೂಢಿ ಮಾಡಿಕೊಳ್ಳುವುದು ಪಾಪ ಕಾರ್ಯಗಳನ್ನು ಮಾಡದಿರುವುದು ಆತ್ಮಾನುಭೂತಿಯನ್ನು ಹೊಂದುವುದು ಆತ್ಮವನ್ನು ಉನ್ನತ ಸ್ಥಿತಿಗೆ ಕೊಂಡೊಯ್ಯುವುದು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇದೇ ನಿಜವಾದ ಅದೃಷ್ಟ ಮಾನವನಾಗಿ ಜೀವಿಸುವುದು ಹೆಚ್ಚೇನಿಲ್ಲ ಕತ್ತೆ ಕೋಳಿ ಕುರಿ.
ಮುಂತಾದ ಪ್ರಾಣಿಗಳು ಸಹ ಜೀವಿಸುತ್ತವೆ ಮಾನವನ ಜನ್ಮವನ್ನು ಪಡೆದ ನಂತರ ಯಾವುದಾದರೂ ಒಂದು ವಿಷಯದಲ್ಲಿ ಒಳ್ಳೆಯ ಪ್ರತಿಭಾವಂತ ನಾಗಿರಬೇಕು ಆಗಲೇ ಮಾನವನಾಗಿ ಜನಿಸಿದಕ್ಕೆ ಸಾರ್ಥಕ ಈ ಜನ್ಮದಲ್ಲಿ ನೀನು ಯಾವುದಾದರೂ ವಿಷಯದಲ್ಲಿ ಪ್ರತಿಭಾವಂತ ನಾಗದಿದ್ದರೂ ಮುಂದಿನ ಜನ್ಮಕ್ಕಾದರೂ ಪ್ರತಿಭಾವಂತನಾಗುವ ಅವಕಾಶ ನಿಮಗೆ ಈ ಜನ್ಮದಲ್ಲಿ ಇದೆ.
ಅದು ಹೇಗೆಂದರೆ ಯಾವುದಾದರೂ ಒಂದು ವಿಷಯದ ಬಗ್ಗೆ ತೀವ್ರವಾಗಿ ಸಂಶೋಧನೆ ನಡೆಸುತ್ತಾ ಮನಸ್ಸಿನಲ್ಲಿ ಮುದ್ರೆ ಬೀಳುವ ಹಾಗೆ ಹಾಳವಾಗಿ ಆ ವಿಚಾರದಲ್ಲೇ ತೀವ್ರ ಪ್ರಯತ್ನ ನಡೆಸುತ್ತಿದ್ದರೆ ಮುಂದಿನ ಜನ್ಮಕ್ಕೆ ಆ ವಿಚಾರದಲ್ಲಿ ಖಂಡಿತವಾಗಿಯೂ ಒಳ್ಳೆಯ ಪ್ರತಿಭಾವಂತ ನಾಗುವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.