ಜೂನ್ 29 ಶನಿವಕ್ರಿ, ಈ 6 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು… ಇದೇ ಜೂನ್ 29ಕ್ಕೆ ಶನಿ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ ಆಗುತ್ತಾ ಇರುವುದರಿಂದ ಆರು ತಿಂಗಳು ಈ ಒಂದು ಆರು ರಾಶಿಯವರಿಗೆ ಭಾಗ್ಯೋದಯವಾಗುತ್ತದೆ ಅದೃಷ್ಟದ ಬಾಗಿಲೇ ತೆರೆಯುತ್ತೆ. ಜೂನ್ 29ನೇ ತಾರೀಕಿಗೆ ಶನಿ ಈ ಮುಖವಾಗಿ ನಡೆಯುವುದರಿಂದ ಈ ಒಂದು ಆರು ರಾಶಿಗಳು ಹೆಚ್ಚಿನ ಮಹತ್ವವನ್ನು ಪಡೆಯುತ್ತೆ ಆ ಆರು ರಾಶಿಗಳು ಯಾವುದು ಅನ್ನುವುದನ್ನು ಈಗ ನೋಡುತ್ತಾ ಹೋಗೋಣ.
ಮೊದಲನೆಯದಾಗಿ ಈ ರಾಶಿಗಳು ಕುಂಭ ರಾಶಿ ಶನಿವಕ್ರಿಯ ಆಗುವುದರಿಂದ ಕಟಕ ರಾಶಿ ತುಂಬಾ ಶುಭಫಲವನ್ನು ಪಡೆಯುತ್ತದೆ ಯಾಕೆಂದರೆ ಎಂಟನೆಯ ಸ್ಥಾನದಲ್ಲಿ ಶನಿ ಹಿಮ್ಮುಖ ಚಲನೆ ಆಗುತ್ತಿರುವುದರಿಂದ ಮುಟ್ಟಿದ್ದೆಲ್ಲ ಚಿನ್ನ ಆಗುವ ಪರಿಸ್ಥಿತಿ ಘಟಕ ರಾಶಿಗೆ ತುಂಬಾ ಒಳ್ಳೆಯ ದಿನಗಳು ನೋಡುತ್ತಾರೆ ಆದರೆ ಭಾರಿ ಲಾಭ ಆಗುತ್ತೆ ಹಾಗೆಂದು ಹೇಳಿ ಇವರು ಆದಾಯ ಏನು ಬರುತ್ತದೆ ಅದನ್ನು ಖರ್ಚು ಮಾಡುವಂತಹ ವ್ಯವಸ್ಥೆಗೆ ಹೋಗಬಾರದು ಅದನ್ನು ಉಳಿಸಿ ಬೆಳೆಸಿಕೊಳ್ಳುವ ವ್ಯವಸ್ಥೆ ಮಾಡಬೇಕು.
ಕಟಕ ರಾಶಿಯವರು ಅಂದರೆ ಕರ್ಕ ರಾಶಿಯವರು ಪ್ರಯಾಣದ ಸಂದರ್ಭದಲ್ಲಿ ಜಾಗೃತೆ ವಸ್ತುಗಳು ಕಳವಾಗುವಂತಹ ಸಂದರ್ಭ ಇರುತ್ತೆ ವಾಹನ ಚಾಲನೆ ಮಾಡಬೇಕಾದರೆ ಹುಷಾರಾಗಿರಬೇಕು ಮನೆಯಲ್ಲಿ ಚಿಕ್ಕಪುಟ್ಟ ಸಾಂಸಾರಿಕ ಜಗಳಗಳು ದೊಡ್ಡ ಮಟ್ಟಕ್ಕೆ ಹೋಗುವಂತಹ ಸಂದರ್ಭ ಇರುವದರಿಂದ ಕರ್ಕ ರಾಶಿಯವರು ಒಳ್ಳೆಯದು ಇದೆ ಆದರೆ ಸ್ವಲ್ಪ ಸೈಡಿನಲ್ಲಿ ಚಿಕ್ಕ ಪುಟ್ಟ ಶನಿಯ ಹಿಮ್ಮುಖ ಚಲನೆಯಿಂದ ತೊಂದರೆಗಳು ಬರುತ್ತಾ ಇರುತ್ತದೆ ಇದಕ್ಕೆ ಪರಿಹಾರ ಬೇಕು ಎಂದರೆ ಬಲಮುರಿ ಬೇರನ್ನು ನೀವು ತರಿಸಿಕೊಂಡು ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ.
ಮುಂದಿನ ರಾಶಿ ಶುಭ ಫಲ ಪಡೆಯುವಂಥದ್ದು ತುಲಾ ರಾಶಿ ತುಲಾ ರಾಶಿಗೆ ಶನಿಯ ಹಿಮ್ಮುಖ ಚಲನೆಯಿಂದ ಬಾರಿ ಒಳ್ಳೆಯದಾಗುತ್ತದೆ ನಿಮಗೆ ಎಷ್ಟು ದಿವಸ ಒಂದು ಚೂರು ಕೆಲಸಗಳು ಸಡನ್ ಆಗಿ ಆಫ್ ಆಗಿದ್ದ ಹಾಗೆ ಆಗಿತ್ತು ಅಥವಾ ಅರ್ಧಂಬರ್ಧ ಆಗಿತ್ತು ಯಾವುದೇ ಕೆಲಸಕ್ಕೆ ಕೈ ಹಾಕಿದರು ಅರ್ಧಕ್ಕೆ ನಿಂತು ಹೋಗುತ್ತಾ ಇತ್ತು ತುಲಾ ರಾಶಿಗೆ ಜೂನ್ 29ರಿಂದ ಒಳ್ಳೆಯ ಶುಭ ಸಮಯ ಮುಟ್ಟಿದೆಲ್ಲ ಚಿನ್ನ ಆಗುವಂತಹ ಗಳಿಗೆ ಬಂದಿದೆ ಭಾರಿ ಲಾಭ ತಂದು ಕೊಡುತ್ತೆ.
ಶನಿಯ ಹಿಮ್ಮುಖ ಚಲನೆ ತುಲಾ ರಾಶಿಗೆ ಒಳ್ಳೆಯದಾಗುತ್ತದೆ ನಿಮಗೆ ಸಡನ್ ಆಗಿ ಹಣಕಾಸಿನಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತೆ ಕೆಲಸದ ಆಫರ್ ಬರುತ್ತದೆ ಒಳ್ಳೇದಿದೆ ಆದರೆ ತಪ್ಪದೇ ಹನುಮಾನ್ ಚಾಲೀಸವನ್ನ ಕೇಳೋದಕ್ಕೆ ಮರಿಬೇಡಿ ಪ್ರತಿದಿನ ಅದೇ ರೀತಿ ಗಜೇಂದ್ರ ಮೋಕ್ಷ ಸ್ತೋತ್ರವನ್ನು ಕೇಳಿ ತುಲಾ ರಾಶಿಗೆ ಈ ಶನಿಯ ಹಿಮ್ಮುಖ ಚಲನೆಯಲ್ಲಿ ಈ ಒಂದು ಸ್ವಾಮಿ ಕಡ್ಡಿ ಎಂದು ಇರುತ್ತದೆ ಇದನ್ನು ಪೂಜೆ ಮಾಡುವುದರಿಂದ ನಿಮಗೆ ಅತ್ಯಂತ ಶುಭ ಫಲವನ್ನು ತರುತ್ತದೆ.
ಇನ್ನು ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರಿಗೆ ಶನಿಯ ಹಿಮ್ಮುಖ ಚಲನ ತುಂಬಾ ಬೊಂಬಾಟಾಗಿ ಇದೆ ಕೆಲಸವನ್ನು ಬದಲಾಯಿಸುವಂತಹ ಆಫರ್ ಬರುತ್ತದೆ ನೀವು ತುಂಬಾ ದಿವಸದಿಂದ ಇದೇ ಕೆಲಸ ಬೇಕು ಇದೇ ಕಂಪನಿಯಲ್ಲಿ ನಾನು ಮಾಡಬೇಕು ಅಥವಾ ಇರುವ ಕಂಪನಿಯಲ್ಲಿ ನನಗೆ ಹೈಕ್ ಸಿಕ್ತಾ ಇಲ್ಲ ಅಥವಾ ವ್ಯಾಪಾರ ಚೆನ್ನಾಗಿ ಆಗುತ್ತಾ ಇಲ್ಲ ಹೀಗೆ ನೀವು ಅಂದುಕೊಂಡು ಯೋಚನೆ ಮಾಡಿದ್ದೀರಿ ವೃಶ್ಚಿಕ ರಾಶಿಯವರಿಗೆ ಒಳ್ಳೆಯ ಸಮಯ ಎಂದು ಹೇಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನುವೀಕ್ಷಿಸಿ.