ಡಯಾಬಿಟಿಸ್ ಇದ್ದವರಿಗೆ ಯಾವೆಲ್ಲ ಫುಡ್ ಇಂದ ದೂರವಿರಬೇಕು… ಈಗ ಬೆಳಗಿನ ಸಮಯದಲ್ಲಿ ರಾಜನ ತರಹ ಊಟ ಮಾಡಿ ಎಂದು ಹೇಳುತ್ತಾರೆ ಅಂದರೆ ರಾಜ ಜಾಸ್ತಿ ಊಟ ಮಾಡುತ್ತಾನೆ ಎಂದು ಅಲ್ಲ ಸ್ಮಾರ್ಟ್ ಆಗಿ ತಿನ್ನುತ್ತಾನೆ ಎಂದು ಮಧ್ಯಾಹ್ನ ರಾಣಿ ರೀತಿ ರಾತ್ರಿ ಭಿಕ್ಷುಕರ ರೀತಿ ತಿನ್ನು ಎಂದು ಹೇಳುತ್ತಾರೆ ಡಯಟ್ ನಲ್ಲಿ ಬೆಳಗಿನ ಬ್ರೇಕ್ ಫಾಸ್ಟ್ ಬಗ್ಗೆ.
ಮಾತನಾಡೋಣ ರಾಜ ಮಹಾರಾಜರು ಹೇಗೆ ತಿನ್ನುತ್ತಿದ್ದರು ಎಂದರೆ ಕೇವಲ ನಟ್ಸ್ ಒಳ್ಳೆಯ ಪ್ರೋಟೀನ್ ಮತ್ತು ಒಳ್ಳೆಯ ಹಣ್ಣುಗಳನ್ನು ತಿನ್ನುತ್ತಾ ಇದ್ದರು ಅವರಿಗೆ ಬೇಕಾಗಿರುವಂತದ್ದು ಶಕ್ತಿ ಮಾತ್ರ ಏಕೆಂದರೆ ಅದು ದಿನದ ಆರಂಭವಾಗಿರುತ್ತದೆ ಭಾರತದಲ್ಲಿ ಬ್ರೇಕ್ ಫಾಸ್ಟ್ ಎನ್ನುವ ವಿಷಯಾನೇ ಇರಲಿಲ್ಲ ಒಳ್ಳೆಯ ಫ್ಯಾಕ್ಟರ್ ಪ್ರೊಟೀನ್ ತೆಗೆದುಕೊಂಡರೆ ಡಯಾಬಿಟಿಸ್.
ನಿಂದ ಸಂಪೂರ್ಣವಾಗಿ ದೂರವಿರಬಹುದು ಹಾಗಾಗಿ ದಿನದ ಮೊದಲಿನ ಆಹಾರ ಮುಖ್ಯವಾಗಿರುತ್ತದೆ ಡಯಾಬಿಟಿಸ್ ಗೆ. ಡಯಾಬಿಟಿಸ್ ಇರುವವರಿಗೆ ದೊಡ್ಡ ಸಮಸ್ಯೆ ಏನು ಎಂದರೆ ಏನು ತಿನ್ನಬೇಕು ಏನು ತಿನ್ನಬಾರದು ಎಂದು ಸಾಕಷ್ಟು ಜನ ನಿಮಗೆ ಸಲಹೆಯನ್ನು ಕೊಡುತ್ತಾರೆ ಅದನ್ನು ತಿನ್ನು ಇದನ್ನು ತಿನ್ನು ಇದನ್ನು ಕಡಿಮೆ ತಿನ್ನು ಎಂದು ಹಾಗಾಗಿ ಇದರ ಬಗ್ಗೆ ಸವಿಸ್ತರವಾಗಿ.
ಮಾತನಾಡುವುದಕ್ಕೆ ಇವತ್ತು ನಮ್ಮ ಜೊತೆ ಇದ್ದಾರೆ ನಮ್ಮ ಡಾಕ್ಟರ್ ಚಂದ್ರಶೇಖರ್ ಸರ್ಜಾ ಅವರು, ನಾನು ಆಗಲೇ ಹೇಳಿದ ಹಾಗೆ ಡಯಾಬಿಟಿಸ್ ಇರುವವರಿಗೆ ಸಾಕಷ್ಟು ಗೊಂದಲಗಳು ಇರುತ್ತದೆ ಏನು ತಿನ್ನಬೇಕು ಏನು ತಿನ್ನಬಾರದು ಎಂದು ಸಾಮಾನ್ಯವಾಗಿ ಏನು ಹೇಳುತ್ತಾರೆ ಎಂದರೆ ಬೆಳಗ್ಗೆ ಊಟವನ್ನು ರಾಜನ ರೀತಿ ಮಾಡು ಮಧ್ಯಾಹ್ನ ರಾಣಿ ತರ ರಾತ್ರಿ ಭಿಕ್ಷುಕನ ರೀತಿ.
ತಿನ್ನು ಎಂದು ಹೇಳುತ್ತಾರೆ ಈ ಗಾದೆ ಡಯಾಬಿಟಿಸ್ ಇದ್ದವರಿಗೂ ಕೂಡ ಸರಿಹೊಂದುತ್ತದೆ, ಸರಿಯಾಗಿ ಹೇಳಿದಿರಿ ಆದರೆ ಈ ಗಾದೆಯನ್ನೇ ತುಂಬಾ ಜನರು ತಪ್ಪಾಗಿ ತಿಳಿದುಕೊಂಡು ಬಿಟ್ಟಿದ್ದಾರೆ ಬೆಳಗ್ಗೆ ರಾಜನ ರೀತಿ ಊಟ ಮಾಡು ಎಂದರೆ ರಾಜ ಜಾಸ್ತಿ ತಿನ್ನುತ್ತಾನೆ ಎಂದು ಅಲ್ಲ ರಾಜ ಸ್ಮಾರ್ಟ್ ಆಗಿ ತಿನ್ನುತ್ತಾನೆ ಎಂದು ಅರ್ಥ ಮಧ್ಯಾಹ್ನ ಮೀಡಿಯಮ್ ಆಗಿ ಮತ್ತು ರಾತ್ರಿ ಭಿಕ್ಷುಕನ.
ರೀತಿ ತಿನ್ನು ಎಂದು ಹೇಳುತ್ತಾರೆ ನಮ್ಮಲ್ಲಿ ಇವಾಗ ನಾವು ಈ ಡಯಾಬಿಟಿಕ್ ನಲ್ಲಿ ಕೇವಲ ಬೆಳಗಿನ ಬ್ರೇಕ್ ಫಾಸ್ಟ್ ಬಗ್ಗೆನೆ ಮಾತನಾಡೋಣ ರಾಜ ಮಹಾರಾಜರು ಹೇಗೆ ತಿನ್ನುತ್ತಿದ್ದರು ನಟ್ಸ್ ಒಳ್ಳೆ ಪ್ರೊಟೀನ್ ಒಳ್ಳೆ ಫ್ಯಾಟ್ ಇರುವಂತಹ ಆಹಾರ ಒಳ್ಳೆಯ ರಿಚ್ ಫುಡ್ ಗಳನ್ನು ತಿನ್ನುತ್ತಾ ಇದ್ದರು ಅವರ ಸ್ಮಾರ್ಟ್ ಆಗಿ ತಿನ್ನುತ್ತಾ ಇದ್ದರು ಅವರಿಗೆ ಬೇಕಾದಂತಹ ನ್ಯೂಟ್ರಿಯನ್.
ಏಕೆಂದರೆ ಅದು ದಿನದ ಮೊದಲ ಆಹಾರ ಸೇವನೆಯಾಗಿತ್ತು ಈ ಬ್ರೇಕ್ ಫಾಸ್ಟ್ ಎನ್ನುವ ಕಾನ್ಸೆಪ್ಟ್ ಭಾರತದಲ್ಲಿ ಇರಲೇ ಇಲ್ಲ ಬೇರೆಯವರು ಬಂದು ಅದನ್ನು ಸೇರಿಸಿದರು ಮೊದಲಿನಿಂದ ನಾವು ಮತ್ತು ನಮ್ಮ ದೇಶ ಇದ್ದಿದ್ದೇ ಎರಡು ಬಾರಿ ತಿಂದವರು ಎರಡು ಬಾರಿ ತಿಂದವನೇ ಯೋಗಿ ಎಂದು ಹೇಳುತ್ತಿದ್ದರು ಬೆಳಗ್ಗೆ.
ಮತ್ತು ಸಂಜೆ ಬೆಳಗ್ಗೆ ಸಮಯದಲ್ಲಿ ತಿಂದರೆ ಇನ್ನು ರಾತ್ರಿ ಸಮಯದಲ್ಲಿ ತಿನ್ನುತ್ತಿದ್ದರು ಮೂರು ಟೈಮ್ ಇರಲಿಲ್ಲ ಮೂರು ಹೊತ್ತು ತಿನ್ನುವ ಕಾನ್ಸೆಪ್ಟ್ ಇರಲಿಲ್ಲ ಬ್ರೇಕ್ ಫಾಸ್ಟ್ ಎನ್ನುವ ಕಾನ್ಸೆಪ್ಟನ್ನು ನಮ್ಮ ಭಾರತದವರಿಗೆ ತುರುಕಿತ್ತು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.