ಡಾ. ಬ್ರೋ ಜೈಲು ಪಾಲು ಜಾಮೀನು ಕೊಟ್ಟಿದ್ದು ಮೋದಿ ಏನಿದು ಚೀನಾ ಅಯೋಧ್ಯ ಕನೆಕ್ಷನ್…ಡಾ. ಬ್ರೋ ನಾಪತ್ತೆಯಾಗಿರುವಂತಹ ವಿಚಾರ ಮತ್ತೆ ಪ್ರತ್ಯಕ್ಷವಾಗಿರುವಂತಹ ವಿಚಾರ ಇದೆಲ್ಲ ಬಹಳ ಹಳೆಯದಾಯಿತು ನಮ್ಮ ಡಾಕ್ಟರ್ ಬ್ರೋ ತಿರುಗಿ ಅಯೋಧ್ಯೆಗೆ ಹೋಗಿದ್ದು ಆಯಿತು ವಿಡಿಯೋ ಮಾಡಿದ್ದು ಆಯ್ತು ಅದು ಮಿಲಿಯನ್ಗಟ್ಟಲೆ ವ್ಯೂಸ್ ಕೂಡ ಆಯ್ತು ಅದನ್ನು.
ಬಿಟ್ಟು ಬೇರೆ ಹೊಸದಾಗಿ ಏನಾದರೂ ಹೇಳುತ್ತೀಯಾ ಎಂದು ಕೇಳಿದರೆ ಇದೆ ಅದನ್ನೇ ಹೇಳುವುದಕ್ಕೆ ಬಂದಿದ್ದೇನೆ ಇವತ್ತು ವಿಷಯ ಏನು ಎಂದರೆ ನಮ್ಮ ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಅವರು ಈಗ ಒಂದು ತಿಂಗಳ ಹಿಂದೆ ನಮ್ಮ ನೆರೆಯ ದೇಶ ಶತ್ರು ದೇಶ ಚೈನಾ ಗೆ ಹೋಗಿ ಇರುವುದು ನಿಮಗೆಲ್ಲ ಗೊತ್ತೇ ಇದೆ ಹಾಗೆ ಚೈನಾ ದೇಶಕ್ಕೆ ಹೋದಾಗ ಆದೇಶವನ್ನು ಹೊಗಳಿ ಒಂದು.
ವಿಡಿಯೋವನ್ನು ಮಾಡಿದ್ದರು ಆ ವಿಡಿಯೋವನ್ನು ನೋಡಿ
ಒಂದಷ್ಟು ಮಂದಿ ಡಾ. ಬ್ರೋ ನಮ್ಮ ನೆರೆ ದೇಶವನ್ನು ನಮ್ಮ ಶತ್ರು ದೇಶವನ್ನು ಹೊಗಳುತ್ತಾ ಇದ್ದಾನೆ ದೇಶದ್ರೋಹಿ ಇದ್ದಾನೆ ಎಂದು ಹೇಳಿದರು ಅದಾದ ಮೇಲೆ ಡಾಕ್ಟರ್ ಬ್ರೋ ಇನ್ನೊಂದು ವಿಡಿಯೋವನ್ನು ಬಿಟ್ಟರು ಅದರಲ್ಲಿ ಚೈನಾ ದೇಶದಲ್ಲಿರುವ – ಪಾಯಿಂಟ್ ಬಗ್ಗೆ ಅಂದರೆ ಬಡತನ ಕಳ್ಳತನ ಇದರಲ್ಲದರ ಬಗ್ಗೆ.
ಮಾತನಾಡಿದರು ಆಗ ಇನ್ನೊಂದು ಗುಂಪಿನ ಮಂದಿ ಏನು ಮಾಡಿದರು ಎಂದರೆ ಇವರು ಪಟ್ ಎಂದು ಪ್ಲೇಟ್ ಬದಲಾಯಿಸಿ ಬಿಟ್ಟರು ಚೈನಾ ಹೇಟರ್ ಆಗಿಬಿಟ್ಟರು ಎಂದು ಹೇಳಿದರು ಅದಾದ ಮೇಲೆ ಡಾಕ್ಟರ್ ಬ್ರೋ ಹಣ ಮತ್ತು ಒಂದು ತಿಂಗಳು ನಾಪತ್ತೆಯಾದರೂ ಎಲ್ಲಿಯೂ ಕಾಣಿಸಲು ಇಲ್ಲ ವಿಡಿಯೋಗಳು ಕೂಡ ಇಲ್ಲ ಈ ಯೂಟ್ಯೂಬರ್ಗಳೆಲ್ಲ ಡಾಕ್ಟರ್ ಬ್ರೋ ಎಲ್ಲಿ ಎಲ್ಲಿ.
ಎಂದು ಕೇಳಿಯೇ ಮಿಲಿಯನ್ಗಟ್ಟಲೆ ವ್ಯೂಸನ್ನು ಮಾಡಿಕೊಂಡಿದ್ದರು ಈಗ ಡಾ. ಬ್ರೋ ಅಯ್ಯೋದ್ಯೆ ಕವರೇಜ್ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ ವಿಷಯ ಏನು ಎಂದು ಈಗ ಹೇಳುತ್ತೇನೆ ಕೇಳಿ ಡಾಕ್ಟರ್ ಬ್ರೋ ಚೈನಾದಲ್ಲಿ ಒಂದು ತಿಂಗಳು ಅರೆಸ್ಟ್ ಆಗಿದ್ದರಂತೆ ಡಾಕ್ಟರ್ ಬ್ರೋ ಅನ್ನು ಬಿಡಿಸುವುದಕ್ಕೆ ಅವರ ಮನೆಯವರೆಲ್ಲ ಮೋದಿ ಸರ್ಕಾರಕ್ಕೆ.
ಮನವಿಯನ್ನು ಸಲ್ಲಿಸಿದರಂತೆ ಆಗ ಮೋದಿ ಒಂದು ಕಂಡಿಶನ್ ಅನ್ನು ಹಾಕಿದರಂತೆ ನಾನು ಚೈನಾದ ಜೈಲಿನಿಂದ ಡಾಕ್ಟರ್ರೋಅನ್ನು ಬಿಡಿಸುತ್ತೇನೆ ಆದರೆ ನಾನು ಬಿಡಿಸಿದ ನಂತರವೇ ಡಾಕ್ಟರ್ ಬ್ರೋ ಅಯೋಧ್ಯೆಗೆ ಹೋಗಬೇಕು ರಾಮಮಂದಿರದ ಬಗ್ಗೆ ಹೊಗಳಿ ವಿಡಿಯೋ ಮಾಡಬೇಕು ಆನಂತರ ನನ್ನನ್ನು ಹೊಗಳಿ ವಿಡಿಯೋ ಮಾಡಬೇಕು ಎಂದು ಹೇಳಿದರಂತೆ. ಅದಕ್ಕೆ ಡಾಕ್ಟರ್ ಬ್ರೋ.
ಫ್ಯಾಮಿಲಿ ಓಕೆ ಎಂದು ಸೈನ್ ಹಾಕಿದ ಮೇಲೆ ಮೋದಿ ಡಾಕ್ಟರ್ ಬ್ರೋ ಅವರನ್ನು ರಿಲೀಸ್ ಮಾಡಿಸಿದರು ಅದಕ್ಕೆ ಈಗ ಡಾಕ್ಟರ್ ಬ್ರೋ ಅಯೋಧ್ಯೆಯ ಬಗ್ಗೆ ವಿಡಿಯೋ ಮಾಡಿರುವುದು ಇಂತಹ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದು ಯಾರು ಎಂದು ಕೇಳುತ್ತಾ ಇದ್ದೀರಾ ಇಂತಹ ರಹಸ್ಯ ವನ್ನು ಬೇರಿಸಿದ್ದು ಚೈನಾ ಮತ್ತು ಭಾರತದ ಗುಪ್ತಚರ ಇಲಾಖೆ ಹೆಡ್ ಎಂದು ತಿಳಿದುಕೊಳ್ಳಬೇಡಿ
ಅದ್ಯಾರೋ ಸಲ್ಮಾನ್ ರಾಜ ಅನ್ನುವ ಫೇಕ್ ಅಕೌಂಟ್ ಆಸಾಮಿ.
ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾನೆ ಯಾರಿಗೂ ಗೊತ್ತಿಲ್ಲದೆ ಇರುವ ವಿಚಾರ ಕುದ್ದು ಮೋದಿಜಿಗೂ ಸಹ ಈ ಮಾಹಿತಿ ಗೊತ್ತಿಲ್ಲ ಡಾಕ್ಟರ್ ಬ್ರೋಗು ಕೂಡ ಗೊತ್ತಿಲ್ಲ ಇಂತಹ ರಹಸ್ಯ ಮಾಹಿತಿಯನ್ನ ಕಂಡು ಹಿಡಿದದ್ದಕ್ಕೆ ಈ ಸಲ್ಮನ್ ರಾಜ್ ಗೆ ಯಾವುದಾದರೂ ಒಂದು ದೊಡ್ಡ ಅವಾರ್ಡನ್ನು ಕೊಡಲೇಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.