ಡಿಸಿ ಕಚೇರಿ ಹುದ್ದೆ ಎಲ್ಲ ಜಿಲ್ಲೆಗಳಲ್ಲಿ ನೇಮಕಾತಿ ಹೊಸ ನೇಮಕಾತಿ 2023..ಪೂರ್ತಿ ಮಾಹಿತಿಗಾಗಿ ಕೊನೆಯವರೆಗೂ ವಿಡಿಯೋವನ್ನು ವೀಕ್ಷಿಸಿ ಇದು ಕರ್ನಾಟಕ ರಾಜ್ಯ ಸರ್ಕಾರಗಳ ಹುದ್ದೆಗಳಾಗಿರುತ್ತವೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಬಹುದು ಕರ್ನಾಟಕ ಗೌರ್ನಮೆಂಟ್.
ಹುದ್ದೆಗಳಾಗಿರುತ್ತವೆ ಇನ್ನು ಪ್ರಮುಖ ದಿನಾಂಕಗಳನ್ನು ನೋಡುವುದಾದರೆ ಆಫ್ ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 16 ಜನವರಿ 2023 ಆಫ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಜನವರಿ 2023, ಇದು ಪೂರ್ತಿಯಾಗಿ ಆಫ್ಲೈನ್ ಮೂಲಕ ಇರುತ್ತದೆ ಇದರ ಬಗ್ಗೆ ಕೊನೆಗೆ.
ತಿಳಿಸಿಕೊಡುತ್ತೇನೆ ಅರ್ಜಿ ಸಲ್ಲಿಸುವಂತಹ ವಿಳಾಸ ಪಾಲಿಕೆಯ ಆಯವಾಡಿಗೆ ಸಂಬಂಧಿಸಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5:30 ಗಂಟೆ ಒಳಗೆ ಸಲ್ಲಿಸಬೇಕು, ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಹಾಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ ಕೇವಲ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಯೋಮಿತಿ ಗರಿಷ್ಠ ವಯಸ್ಸಿನ ಮಿತಿ 55 ವರ್ಷ 18 ವರ್ಷದಿಂದ 55 ವರ್ಷದ ಒಳಗಿನವರು ಕೂಡ ಅರ್ಜಿಗಳನ್ನ ಸಲ್ಲಿಸಬಹುದು ಇನ್ನು ಸಂಬಳದ ವಿಷಯವನ್ನು ನೋಡುವುದಾದರೆ 17.000.
ದಿಂದ 28000ದವರಗೆ ಪ್ರತಿ ತಿಂಗಳ ಸಂಬಳ ಆಗಿರುತ್ತದೆ ಇದು ಜಾಸ್ತಿ ಕೂಡ ಆಗುತ್ತಾ ಹೋಗುತ್ತದೆ. ಸಂಸ್ಥೆಯ ಹೆಸರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಡಿಸಿ ಕಚೇರಿಯಿಂದ ನೇಮಕಾತಿ ನಡೆಯುತ್ತಿದೆ ಹುದ್ದೆಗಳ ಸಂಖ್ಯೆ 3673 ಹುದ್ದೆಗಳ ಹೆಸರು ಪೌರಕಾರ್ಮಿಕರು (ಗ್ರೂಪ್ ಡಿ) ಹಾಗೆ.
ಲೋಡರ್ಸ್ ಮತ್ತು ಕ್ಲೀನರ್ ಹುದ್ದೆಗಳು ಒಳಗೊಂಡಿರುತ್ತದೆ ಉದ್ಯೋಗ ಸ್ಥಳ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಬೆಂಗಳೂರು ಕರ್ನಾಟಕ ದಲ್ಲಿ ನೇಮಕಾತಿ ಸೂಚನೆಯಾಗಿರುತ್ತದೆ ಅಪ್ಲಿಕೇಶನ್ ಮೂಡ್ ಸಂಪೂರ್ಣವಾಗಿ ಆಫ್ ಲೈನ್ ಮೂಡ್ ಇರುತ್ತದೆ ಹುದ್ದೆಗಳ ವಿವರ ಉಳಿಕೆ ಮೂಲ ವೃಂದದಲ್ಲಿ 3243.
ಕಲ್ಯಾಣ ಕರ್ನಾಟಕ ವೃಂದದಲ್ಲಿ 430 ಹುದ್ದೆಗಳು ಇದ್ದಾವೆ. ಶೈಕ್ಷಣಿಕ ಅಳತೆ ನೋಡುವುದಾದರೆ ಎಂಟನೇ ತರಗತಿ ಅಥವಾ 10ನೇ ತರಗತಿ ಹಾಗೂ ಕನ್ನಡ ಮಾತನಾಡಲು ಗೊತ್ತಿರುವಂತಹ ಯಾರೇ ಅಭ್ಯರ್ಥಿಗಳು ಆಗಲಿ ಅರ್ಜಿಗಳನ್ನು ಸಲ್ಲಿಸಬಹುದು ಆಯಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಸ್ತುತ.
ಪೌರಕಾರ್ಮಿಕರಾಗಿ ಕ್ಷೇಮಭಿವೃದ್ಧಿ ದಿನಗೂಲಿ ಗುತ್ತಿಗೆ ಹೊರಗುತ್ತಿಗೆ ಲೋಡರ್ಸ್ ಕ್ಲೀನರ್ ಎರಡು ವರ್ಷಕ್ಕಿಂತ ಕಡಿಮೆ ಇಲ್ಲದೆ ಕಾರ್ಯನಿರ್ವಹಿಸುತ್ತಿರಬೇಕು ಅಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹೇಗೆ ಅರ್ಜಿಗಳನ್ನು ಸಲ್ಲಿಸಬೇಕೆಂದರೆ ವಿಡಿಯೋ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ.
ಅಪ್ಲಿಕೇಶನ್ ಫಾರ್ಮ್ ಇದೆ ನೇರವಾದ ಅಪ್ಲಿಕೇಶನ್ ಫಾರ್ಮ್ ಇದೆ ಅದನ್ನ ಡೌನ್ಲೋಡ್ ಮಾಡಿಕೊಂಡು ಅದನ್ನು ತುಂಬಿ ಈಗಾಗಲೇ ಹೇಳಿರುವಂತಹ ಅಡ್ರೆಸ್ಗೆ ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ ಪೋಸ್ಟ್ ಮೂಲಕ ಅರ್ಜಿಗಳನ್ನ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ