2024 ಡಿಸೆಂಬರ್ 1ನೇ ತಾರೀಕು ಚೆಟ್ಟಿ ಅಮವಾಸೆ 8 ರಾಶಿಗಳಿಗೆ ಭಯಂಕರವಾದ ಅದೃಷ್ಟ ಆಕಸ್ಮಿಕ ಧನ ಲಾಭ ಗಜಕೇಸರಿ ರಾಜಯೋಗ ಅವರಿಗೆ ಎಂದು ಕಾಣದ ದುಡ್ಡು ಶನಿದೇವ ಮತ್ತು ಪರಮಶಿವನ ಕೃಪೆಯಿಂದ ಧನ ಕಟಾಕ್ಷ ದೊರೆಯಲಿದೆ ಎಂಟು ರಾಶಿಯವರಿಗೆ ಬಹಳ ಅದೃಷ್ಟ ಕೂಡಿಬರಲಿದೆ ಹಾಗಾದರೆ ಆ ಎಂಟು ರಾಶಿಗಳು ಯಾವುವು ಎಂದು ತಿಳಿಯೋಣ.
ಮೇಷ ರಾಶಿಯವರಿಗೆ ಈ ಒಂದು ಸಮಯ ಸುಖ ಸಂತೋಷವನ್ನು ಬೇರೆ ಬೇರೆ ರೀತಿಯಲ್ಲಿ ತಂದು ಕೊಡಲಿದೆ ಈ ಸಂದರ್ಭದಲ್ಲಿ ನೀವು ನಿಮ್ಮ ಕುಟುಂಬದ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯುವಂತಹ ಅವಕಾಶ ಸಿಗುತ್ತದೆ ಸಾಕಷ್ಟು ವರ್ಷಗಳಿಂದ ಅರ್ಧಕ್ಕೆ ನಿಂತಿರುವ ಕೆಲಸ ಈ ಸಮಯದಲ್ಲಿ ಪೂರ್ಣವಾಗುವ ಪರಿಪೂರ್ಣ ಫಲ ನಿಮಗೆ ದೊರೆಯುತ್ತದೆ ಒಂದು ವೇಳೆ ಈ ಸಂದರ್ಭದಲ್ಲಿ ನೀವು ಕುಟುಂಬದ ಜೊತೆಗೆ ಯಾವುದಾದರೂ ಅಸಮಾಧಾನ ಅಥವಾ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೆ ಕುಟುಂಬದಲ್ಲಿ ಎಲ್ಲಾ ಸಮಸ್ಯೆಗಳು ಸಹ ಪರಿಪೂರ್ಣವಾಗಿ ಮುಗಿಯುತ್ತದೆ ಈ ಸಂದರ್ಭದಲ್ಲಿ ಮೇಷ ರಾಶಿಯವರ ಆರ್ಥಿಕ ಪರಿಸ್ಥಿತಿಯು ಕೂಡ ಚೆನ್ನಾಗಿ ಆಗುತ್ತದೆ ಹಾಗೂ ಎಲ್ಲಾ ಸಾಲಗಳನ್ನು ತೀರಿಸುವ ಸಮಯ ಎಂದು ಹೇಳಬಹುದು ಈ ಒಂದು ಸಮಯದಲ್ಲಿ ಹಣ ಹೂಡಿಕೆ ಮಾಡುವುದು ಅದು ದುಪ್ಪಟ್ಟಾಗಿ ನಿಮ್ಮ ಕೈಗೆ ಸಿಗುತ್ತದೆ.
ವೃಷಭ ರಾಶಿ ಈ ಅಮಾವಾಸ್ಯೆ ವೃಷಭ ರಾಶಿಯವರಿಗೆ ಈ ಸಂದರ್ಭದಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ ಇವರಿಗೆ ವೃಷಭ ರಾಶಿ ಸಂತೋಷ ಹೆಚ್ಚಾಗುತ್ತದೆ ದನ ಲಾಭ ಪ್ರಾಪ್ತಿಯಾಗಲಿ ಸಮಾಜದಲ್ಲಿ ಮೆಚ್ಚುಗೆ ಹೆಚ್ಚಲಿದೆ ಶಿವನ ಕೃಪೆಯಿಂದ ದಾಂಪತ್ಯದಲ್ಲಿ ಸುಖ ಶಾಂತಿ ಬಯಸಿದ ಎಲ್ಲ ಯೋಜನೆಗಳು ಯಶಸ್ವಿಯಾಗುತ್ತದೆ ವೃಷಭ ರಾಶಿಯವರಿಗೆ ಫಲಪ್ರದವಾಗಲಿದೆ ವೃಷಭ ರಾಶಿಯವರು ತಮ್ಮ ಆರ್ಥಿಕ ಜೀವನದಲ್ಲಿ ಸ್ಥಿರತೆಯನ್ನು ಸಾಧಿಸುತ್ತಾರೆ ಬಹಳಷ್ಟು ಮತ್ತು ಸಮೃದ್ಧಿಯನ್ನು ಅನುಭವಿಸುತ್ತಾರೆ ಕಠಿಣ ಪರಿಶ್ರಮ ಮತ್ತು ಪ್ರಯತ್ನದ ಮೂಲಕ ನಿಮ್ಮ ಕನಸನ್ನು ನನಸಾಗಿಸಲು ಮತ್ತು ಗುರಿಗಳನ್ನು ಸಾಧಿಸಲು ನಿಮಗೆ ಬಹಳಷ್ಟು ಅವಕಾಶಗಳು ಈ ಒಂದು ಸಮಯದಲ್ಲಿ ದೊರೆಯುತ್ತದೆ.
ಕಟಕ ರಾಶಿ ಈ ರಾಶಿಯವರಿಗೆ ಅತ್ಯುತ್ತಮವಾದ ದಿನವಾಗಿದೆ ನೀವು ಶಿವನ ಕೃಪೆಯನ್ನು ಗಳಿಸಲು ಬಹಳಷ್ಟು ಅವಕಾಶಗಳನ್ನು ಪಡೆಯುವಿರಿ ಮತ್ತು ಎಲ್ಲ ಸವಾಲುಗಳನ್ನು ಧೈರ್ಯದಿಂದ ಎದುರಿಸುವಿರಿ ಇದರಿಂದಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುವುದರಿಂದ ಸಂಪೂರ್ಣವಾಗಿ ಹಣವನ್ನು ಪಡೆಯಲು ಮುಂದಾಗುತ್ತೀರಾ ಮತ್ತು ಹಣವನ್ನು ಉಳಿತಾಯ ಮಾಡುವುದರಲ್ಲಿ ನೀವು ಯಶಸ್ಸನ್ನು ಗಳಿಸುವಿರಿ ಕೆಲಸವನ್ನು ಹುಡುಕುತ್ತಿರುವ ಈ ರಾಶಿಯ ಹುಡುಗರಿಗೆ ಉದ್ಯೋಗದ ಅವಕಾಶ ಒದಗಿ ಬರಲಿದೆ ನಿಮ್ಮ ವೃತ್ತಿ ಜೀವನವನ್ನು ಶುರು ಮಾಡಲು ಉತ್ತಮ ಅವಕಾಶವನ್ನು ಗಳಿಸುವಿರಿ ಈ ಒಂದು ಸಮಯದಲ್ಲಿ ನೀವು ಶಾರೀರಿಕ ಹಾಗೂ ಮಾನಸಿಕವಾಗಿ ಸದೃಢವಾಗಿರುತ್ತೀರಾ.
ಕನ್ಯಾ ರಾಶಿ ಈ ರಾಶಿಯವರಿಗೆ ಅಮಾವಾಸ್ಯೆ ಅದೃಷ್ಟದ ದಿನವಾಗಲಿದೆ ವ್ಯಾಪಾರದಲ್ಲಿ ವೃತ್ತಿಯಲ್ಲಿ ಬಹುದೊಡ್ಡ ದನಗಮನ ಆಗುವ ಸಾಧ್ಯತೆ ಇದೆ ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ ಇತರರಿಗಿಂತ ಮೊದಲು ನಿಮ್ಮನ್ನು ಗೌರವಿಸಲಾಗುತ್ತದೆ ಮಾತುಗಾರಿಕೆಯ ಮೂಲಕ ಕನ್ಯಾ ರಾಶಿಯವರು ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ ಆದರೆ ಈ ಸಂದರ್ಭದಲ್ಲಿ ಕಣ್ಣಿನ ಸಮಸ್ಯೆ ಗಳು ಕಂಡು ಬರಬಹುದು ಕೌಟುಂಬಿಕ ಸಮಸ್ಯೆ ಕೆಲವೊಮ್ಮೆ ನಿಮ್ಮ ಮನಸ್ಸಿಗೆ ಅಲ್ಲಿ ಅಶಾಂತಿ ಮೂಡಿಸಬಹುದಾಗಿದೆ ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಮಾಡಿ ಮುಗಿಸುವ ಆತ್ಮವಿಶ್ವಾಸವನ್ನು ನೀವು ಹೊಂದಿರುತ್ತೀರಾ ಆರೋಗ್ಯದ ಸಮಸ್ಯೆಯಿಂದಾಗಿ ಸ್ವಲ್ಪ ಮಟ್ಟಿಗೆ ನೀವು ಖರ್ಚು ಮಾಡಬೇಕಾಗುತ್ತದೆ ಆದರೆ ದೇವರ ನಾಮಸ್ಮರಣೆಯ ಮೂಲಕ ನೀವು ಹಾಗೂ ವೈದ್ಯರ ಸರಿಯಾದ ಸಲಹೆಗಳನ್ನು ಪಾಲಿಸಿ ಆದ್ದರಿಂದ ಈ ಸಮಸ್ಯೆಯಿಂದ ಹೊರ ಬರಬಹುದು ಆದ್ದರಿಂದ ಇದರ ಬಗ್ಗೆ ಯಾವುದೇ ರೀತಿಯ ಚಿಂತೆ ಮಾಡಬೇಕಾದ ಅಗತ್ಯ ಇರುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.