ಡಿ ರೂಪ ಆರೋಪಕ್ಕೆ ರೋಹಿಣಿ ಸಿಂಧೂರಿ ಗರಂ…ಈ ದೇಶದ ಮತ್ತು ರಾಜ್ಯದ ಜನಪ್ರತಿನಿಧಿಗಳ ಸಮಸ್ಯೆಗಳು ಮತ್ತು ಅವರ ಉದ್ಧಾರಕ್ಕಾಗಿ ಹಲವು ರಾಜಕಾರಣಿಗಳ ಪಾತ್ರ ಎಷ್ಟು ಮುಖ್ಯವಾಗಿರುತ್ತದೆಯೋ ಅಷ್ಟೇ ಐಎಎಸ್ ಅಧಿಕಾರಿಗಳ ಪಾತ್ರವು ಮುಖ್ಯವಾಗಿರುತ್ತದೆ ಸಾಮಾನ್ಯವಾಗಿ ಈ ಐಎಎಸ್ ಮತ್ತು ಐಪಿಎಸ್ ಹುದ್ದೆಗಳಲ್ಲಿ ನೇಮಕ ಆಗಿರುವ ಕೆಲ ವ್ಯಕ್ತಿಗಳು.

WhatsApp Group Join Now
Telegram Group Join Now

ಹೆಚ್ಚಾಗಿ ಶ್ರೀಮಂತರ ಮನೆತನದಿಂದ ಬಂದಿರುವವರಾಗಿರುತ್ತಾರೆ. ಎಲ್ಲೋ ತುಂಬಾ ಕಡಿಮೆ ಕೆಳ ಪರಿವಾರದಿಂದ ಬಂದು ಆ ಒಂದು ಹುದ್ದೆಗೆ ಸೇರಿರುತ್ತಾರೆ ಹಣದ ವ್ಯಾಮೋಹದಲ್ಲೇ ಬೆಳೆದವರು ಈ ಒಂದು ಸ್ಥಾನಕ್ಕೆ ಬಂದ ನಂತರ ಹಲವರಿಗೆ ಜನರ ಕಷ್ಟ ಏನು ಮತ್ತು ಅವರ ಹಾಗೂ ಹೋಗುಗಳು ಹೇಗಿರುತ್ತವೆ ಎಂಬುದರ ಅರಿವು ಕೂಡ ಇರುವುದಿಲ್ಲ ಈ ರೀತಿ ಇರುವ ಕಾರಣದಿಂದಲೇ.

ನಮ್ಮ ದೇಶದ ಪರಿಸ್ಥಿತಿ ಇನ್ನೂ ಹೀಗೆ ಇರುವುದು ಸರ್ಕಾರದಿಂದ ಬರುವ ಯೋಜನೆಗಳು ಯಾಕೆ ಜನರಿಗೆ ಅಧಿಕವಾಗಿ ತಲುಪುತ್ತಿಲ್ಲವೆಂದರೆ ಈ ರೀತಿ ಅಧಿಕಾರಿಗಳಿಗೆ ಬಡತನ ಮತ್ತು ಬಡವರ ಕಷ್ಟಗಳು ಏನು ಎಂದು ಸ್ವಲ್ಪ ತಿಳಿದಿರುವುದಿಲ್ಲ ಅದರಲ್ಲೂ ಈ ಭ್ರಷ್ಟಾಚಾರ ಎಂಬುವುದು ಅಧಿಕವಾಗಿಯೇ ಭಾರತದಲ್ಲಿ ನಡೆಯುತ್ತಿದೆ ಸಾಮಾನ್ಯವಾಗಿ ಕೆಲ ಸಚಿವರಿಗೆ.

ಸಾಮಾನ್ಯ ಜ್ಞಾನ ಅಷ್ಟಾಗಿರುವುದಿಲ್ಲ ಎಂಬುದರ ಕಾರಣ ಈ ರೀತಿ ಅಧಿಕಾರದಲ್ಲಿ ನೇಮಕಾತಿಯಾಗಿರುವ ಕೆಲ ವ್ಯಕ್ತಿಗಳು ಅವರನ್ನು ಚೆನ್ನಾಗಿ ಆಟವಾಡಿಸಿ ಅವರಿಂದ ಹಣವನ್ನು ಕಸಿದುಕೊಳ್ಳುತ್ತಾರೆ ಇದರಿಂದಲೇ ಅತಿಯಾಗಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಅಧಿಕವಾಗಿ ಭ್ರಷ್ಟಾಚಾರವನ್ನು ಮಾಡುತ್ತಲೇ ಇದ್ದಾರೆ ಅದರಿಂದಲೇ ನಮ್ಮ ದೇಶದ ಪರಿಸ್ಥಿತಿ ಇನ್ನೂ.

ಸುಧಾರಣೆಗೆ ಬಂದಿಲ್ಲ ಈ ರೀತಿ ಮಾತುಗಳನ್ನು ಹೇಳಲು ಕಾರಣ ನಮ್ಮ ಕರ್ನಾಟಕದಲ್ಲಿ ಈ ಅಧಿಕಾರಿಗಳ ಆರ್ಭಟ ಮತ್ತು ರಂಪಾಟ ಬೀದಿಗೆ ಬರುವಂತೆ ಮಾಡಿಕೊಂಡಿದ್ದಾರೆ ಡಿ ರೂಪ ಅವರು ಸಿಂಧೂರಿ ಅವರ ಮೇಲೆ ಮತ್ತು ಸಿಂಧೂರಿಯವರು ರೂಪಾ ಅವರ ಮೇಲೆ ವಾಗ್ವಾದ ನಡೆಸಿ ಜಗಳವಾಡುತ್ತಿರುವುದು ಇದೇನು ಹೊಸದಲ್ಲ ಆದರೆ ಇವರ ಪರಿಮಿತಿ ಒಂದು ಹಂತಕ್ಕೆ.

ನಿಲ್ಲದೆ ಅದು ಮತ್ತೊಂದು ಹಂತಕ್ಕೆ ಮುಂದೆ ಹೋಗುತಿದೆ ಐಪಿಎಸ್ ರೂಪಾ ಅವರು ಐಎಎಸ್ ರೋಹಿಣಿ ವಿರುದ್ಧ ಕೆಲ ವಿಡಿಯೋಗಳನ್ನು ಹರಿ ಬಿಟ್ಟಿದ್ದಾರೆ ಆ ವಿಡಿಯೋಗಳಲ್ಲಿರುವುದು ಅದು ಎಂತ ಮಾಹಿತಿ ಮತ್ತು ಅದರ ಬಗ್ಗೆ ಪರಿಶೀಲಿಸಿ ನೋಡಿದಾಗ ಭ್ರಷ್ಟಾಚಾರದ ಪರ ಇರುವ ಕೆಲ ಫೋಟೋಗಳು ಅದರಲ್ಲಿ ಇವೆ ಮತ್ತು ಅವರ ಕರ್ತವ್ಯ ನಿಷ್ಠೆಯ ಕೆಳಮಟ್ಟದ.

ರೀತಿಯ ಫೋಟೋಗಳು ಮತ್ತು ಹಿಂದೆ ನಡೆದು ಹೋದ ಡಿಕೆ ರವಿ ಅವರ ಸಾವಿನ ಕೆಲವು ವಿಷಯಗಳು ಈ ಒಂದು ವಾಗ್ವಾದದಲ್ಲಿ ಮುಂದೆ ಬಂದಿದೆ ಈ ರೀತಿ ಅಧಿಕಾರಿಗಳ ಬಗ್ಗೆ ಪ್ರತಿಯೊಂದನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳುವ ಅರ್ಹತೆ ಪ್ರತಿಯೊಬ್ಬ ನಾಡಿನ ಜನರಿಗೆ ಇರುತ್ತದೆ ಏಕೆಂದರೆ ನಾವು ಕಟ್ಟುವ ತೆರಿಗೆ ಹಣದಿಂದಲೇ ಅವರಿಗೆ ಸಂಬಳ ಸಿಗುವುದು ಹಾಗಾಗಿ ಅವರುಗಳು ಮಾಡುವ.

ಕೆಲ ಕಾರ್ಯಗಳು ಮತ್ತು ಅವರ ಒಂದೊಂದು ನಡೆ-ನುಡಿಗಳು ಸಮಾಜದ ಜನರ ಮೇಲೆ ಅತಿಯಾಗಿ ಪ್ರಭಾವ ಬೀರುತ್ತದೆ ಈ ಒಂದು ವಾಗ್ವಾದದ ಹೇಳಿಕೆಯ ಮೆರೆಗೆ ರೋಹಿಣಿಯವರು ಒಂದು ಪತ್ರವನ್ನು ಬಿಡುಗಡೆ ಮಾಡಿದ್ದಾರೆ ಅದರಲ್ಲಿ ಅಧಿಕಾರದಲ್ಲಿ ಇದ್ದು ಈ ರೀತಿ ವೈಯಕ್ತಿಕವಾಗಿ ಹಗೆಯನ್ನು.

ಸಾಧಿಸುವುದು ಅವರಿಗೆ ಉತ್ತಮವಲ್ಲ ಎಂದು ಅವರು ಹೇಳಿಕೊಂಡಿದ್ದಾರೆ ನಟಿ ರೂಪ ಅವರು ಇತ್ತೀಚಿನ ದಿನಗಳಲ್ಲಿ ಮಾನಸಿಕ ಅಸ್ವಸ್ಥತೆ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ.

ಮಾತನಾಡುತ್ತಲೇ ಇರಬೇಕು ಎಂಬ ಆಸೆ ಅವರಿಗೆ ಬಂದಿದೆ ಎಂದು ಹೇಳಿದ್ದಾರೆ ಮತ್ತು ರೂಪ ಅವರು ತೋರಿಸಿರುವ ಫೋಟೋಗಳು ಐಎಎಸ್ ಅಧಿಕಾರಿ ರೋಹಿಣಿ ಅವರು ಯಾರಿಗೆ ಕಳುಹಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god