ತಂದೆ ತಾಯಂದಿರಿಗೆ ವಿಶೇಷವಾದ ಸಲಹೆ… ನಿಮ್ಮ ಮಕ್ಕಳ ಮದುವೆ ಮಾಡಬೇಡಿ ನಿಮ್ಮ ಮಕ್ಕಳು ಕಲೆಕ್ಟರ್ ಡಾಕ್ಟರ್ ಇಂಜಿನಿಯರ್ ಪ್ರೊಫೆಸರ್ ಆಗದೇ ಇರಬಹುದು ಆದರೆ ಅವರು ಗಂಡ ಹೆಂಡತಿ ಅಪ್ಪ ಅಮ್ಮ ಸೊಸೆ ಮತ್ತು ಅಳಿಯ ಅಂತೂ ಖಂಡಿತವಾಗಿಯೂ ಆಗೆ ಆಗುತ್ತಾರೆ.

WhatsApp Group Join Now
Telegram Group Join Now

ಆದ್ದರಿಂದ ಅವರಿಗೆ ಏನನ್ನಾದರೂ ಕಳಿಸಿ ಅಥವಾ ಬಿಡಿ ಆದರೆ ಅವರಿಗೆ ಒಂದು ಒಳ್ಳೆ ಕುಟುಂಬ ಹೇಗೆ ನಡೆಸಬೇಕೆಂದು ತಪ್ಪದೆ ಕಳಿಸಿ ನಾಳೆ ನಿಮ್ಮ ಮಗ ಮುಗ್ಧವಾದ ಹುಡುಗಿಯ ಬದುಕನ್ನು ನರಕ ಮಾಡಿದರೆ ಅಥವಾ ನಿಮ್ಮ ಮಗಳು ಒಬ್ಬ ಒಳ್ಳೆ ಹುಡುಗನ ಜೀವನವನ್ನು ನರಕ ಮಾಡಿದರೆ ಬೇರೆ ಯಾರನ್ನು ಅಲ್ಲ ನಿಮ್ಮನ್ನೇ.

ದ್ವೇಷಿಸಲಾಗುವುದು ಎಂಥ ಮಕ್ಕಳು ಇವರ ತಂದೆ-ತಾಯಿ ಒಳ್ಳೆ ಸಂಸ್ಕಾರ ಕಲಿಸಿ ಕೊಟ್ಟಿಲ್ಲ ಅಂತ.ಆದ್ದರಿಂದ ಅವರು ಏನೇ ಆದರೂ ಯಾವುದೇ ಕೆಲಸ ಮಾಡಿದರು ಕೂಡ ಮದುವೆ ನಂತರ ತಮ್ಮ ಜೀವನದಲ್ಲಿ ಖುಷಿಯಾಗಿರುಕ್ಕೆ ಸಾಧ್ಯವಿಲ್ಲ ಆದ್ದರಿಂದ ಅವರ ಮದುವೆ ಮಾಡಬೇಡಿ.


ಏನು ಪ್ರಯೋಜನ ಹೇಳಿ ಒಬ್ಬರ ತಂದೆ ತಾಯಿಯ ಮಗಳ ಭವಿಷ್ಯ ಹಾಳು ಮಾಡುವುದಕ್ಕೆ ಅವರಿಗೆ ಯಾವ ಹಕ್ಕು ಇಲ್ಲ ಅದೇ ತರಹ ಒಬ್ಬರ ತಂದೆ ತಾಯಿಯ ಮಗನ ಭವಿಷ್ಯ ಹಾಳು ಮಾಡೋಕೆ ನಿಮ್ಮ ಮಗಳಿಗೂ ಕೂಡ ಯಾವ ಹಕ್ಕು ಇಲ್ಲ ಕೆಲವರು ಹೇಳುತ್ತಾರೆ ಮದುವೆ ಆಗಲಿ ಎಲ್ಲ ಸರಿ ಹೋಗುತ್ತೆ.

ಸುಧಾರಣೆ ಆಗುತ್ತೆ ಜವಾಬ್ದಾರಿ ಬರುತ್ತೆ ಅಂತ ಎಲ್ಲಾ ಹೇಳ್ತಾರೆ ಆದರೆ ನೀವೇ ಹೇಳಿ ಅದು ಹೇಗೆ ಸಾಧ್ಯ ಅಂತ,ಮದುವೆ ಎಂದರೆ ಎರಡು ಆತ್ಮಗಳು ಸೇರಿ ಒಂದೇ ಆತ್ಮ ಆಗವುದು ಎರಡು ಮನಸುಗಳು ಸೇರಿ ಒಂದೇ ಮನಸ್ಸು ಆಗುವುದು ಎರಡು ಹೃದಯಗಳು ಸೇರಿ ಒಂದೇ ಹೃದಯ ಆಗುವುದು ಎರಡು.

ಮನಸ್ಸಿನ ಭಾವನೆಗಳು ಸೇರಿ ಒಂದೇ ಭಾವನೆ ಆಗುವುದು ಎರಡು ಜೀವಗಳ ಕನಸುಗಳು ಸೇರಿ ಒಂದೇ ಕನಸಾಗುವುದು ಎರಡು ಕಷ್ಟಗಳು ಸೇರಿ ಒಂದೇ ಕಷ್ಟ ಆಗುವುದು ಎರಡು ನೋವುಗಳು ಸೇರಿ ಒಂದೇ ನೋವು ಆಗುವುದು ಇವೆಲ್ಲವೂ ಸೇರಿ ಒಂದು ಪವಿತ್ರವಾದ ಸಂಬಂಧ ಮುಖಾಂತರ ಮದುವೆ ಆಗುವುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god