ನಿಮಗೆ ಗೊತ್ತಿರದ ಈ ವೈಜ್ಞಾನಿಕ ಈ ಸತ್ಯಗಳ ಬಗ್ಗೆ ನೀವು ತಿಳಿಯಲೇಬೇಕು…ಈ ಹಿಂದೆ ಅನೇಕ ವರ್ಷಗಳಿಂದ ನಮ್ಮ ಹಿರಿಯರು ಯಾವ ಯಾವ ಆಚರಣೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಅದಕ್ಕೆಲ್ಲ ವೈಜ್ಞಾನಿಕವಾಗಿ ಒಂದು ಬಲವಾದ ಕಾರಣ ಇದ್ದೇ ಇದೆ ಹಾಗಾಗಿ ಅದರ ಮಹತ್ವಗಳು ನಮಗೆ ಅಧಿಕವಾಗಿ ತಿಳಿದಿಲ್ಲ.

WhatsApp Group Join Now
Telegram Group Join Now

ಮೊದಲಿಗೆ ಮಕ್ಕಳು ಹುಟ್ಟಿ 10 ತಿಂಗಳು ಅಥವಾ ಒಂದು ವರ್ಷದ ನಂತರ ಅವರ ತಲೆಕೂದಲನ್ನು ತಗಿಸಬೇಕು ಎಂಬ ಒಂದು ಪದ್ಧತಿ ಇದೆ ತಮ್ಮ ನೆಚ್ಚಿನ ಮನೆದೇವರು ಅಥವಾ ಅವರು ತುಂಬಾ ಇಷ್ಟಪಟ್ಟಿರುವ ದೇವರಿಗೆ ಹರಕೆ ಹೊತ್ತು ತಲೆಕೂದಲನ್ನು ಕೊಡುವಂತೆ ಹರಕೆಗಳನ್ನು ಒತ್ತಿಕೊಳ್ಳುತ್ತಾರೆ ಆದರೆ ಈ ರೀತಿ ಯಾಕೆ ಮಾಡುತ್ತಾರೆ ಎಂದು ಅನೇಕರಿಗೆ ತಿಳಿದಿಲ್ಲ.

ಆದರೆ ಇದಕ್ಕೂ ಕೂಡ ಒಂದು ವೈಜ್ಞಾನಿಕ ಕಾರಣ ಇದೆ ಪ್ರತಿಯೊಬ್ಬರು ತಾಯಿ ಗರ್ಭದಲ್ಲಿದ್ದಾಗ ಎಂಟು ಅಥವಾ ಒಂಬತ್ತು ತಿಂಗಳು ತಾಯಿಯ ಗರ್ಭದಲ್ಲಿ ಮಗು ಇದ್ದು ನಂತರ ಹೊರಗೆ ಬರುತ್ತದೆ ಆಗಲೇ ಅದಕ್ಕೆ ತಲೆಕೂದಲು ಸ್ವಲ್ಪ ಪ್ರಮಾಣದಲ್ಲಿ ಬಂದಿರುತ್ತದೆ ನಂತರ ಅದು ಹೊರಗೆ ಬಂದ 10 ತಿಂಗಳು ಅಥವಾ ಒಂದು ವರ್ಷದ ತನಕ ತಲೆ ಕೂದಲನ್ನು.

ತೆಗಿಸುವುದಿಲ್ಲ ಆ ಮಗುವಿನ ತಲೆ ತುಂಬಾ ಸೂಕ್ಷ್ಮ ಹಾಗೂ ತುಂಬಾ ಮೆತ್ತನೆಯ ಹಾಗೆ ಇರುತ್ತದೆ ಮಗುವಿನ ಕೂದಲಿನಲ್ಲಿ ಅನೇಕ ರೀತಿಯ ಸೂಕ್ಷ್ಮಾಣುಗಳು ಇರುತ್ತದೆ ಅದು ತಾಯಿಯ ಗರ್ಭದಿಂದ ಬರುವಾಗಲೇ ಬಂದಿರುತ್ತದೆ ಹಾಗಾಗಿ 10 ತಿಂಗಳ ತನಕ ಅದು ಹಾಗೆ ಇರುತ್ತದೆ ನೀವು ಎಷ್ಟು ಬಾರಿ ಬಿಸಿ ನೀರಿನಲ್ಲಿ ಮಗುವನ್ನು ಸ್ಥಾನ ಮಾಡಿಸಿದರು ಅದು ಪೂರ್ತಿಯಾಗಿ.

ಹೋಗುವುದಿಲ್ಲ ನಂತರ ಒಂದು ವರ್ಷದ ಬಳಿಕ ತಲೆ ಕೂದಲನ್ನು ತೆಗೆಸಿದ ನಂತರವೇ ಆ ಸೂಕ್ಷ್ಮಾಣುಗಳು ದೂರವಾಗುತ್ತವೆ ಇದಕ್ಕೆ ಇನ್ನೂ ಒಂದು ಕಾರಣವೆಂದರೆ ಮಗುವಿಗೆ ಪೂರ್ತಿಯಾಗಿ ತಲೆ ಕೂದಲನ್ನು ತೆಗೆಸುವುದರಿಂದ ಸೂರ್ಯನ ಕಿರಣ ನೇರವಾಗಿ ಮಕ್ಕಳ ತಲೆಯ ಮೇಲೆ ಬಿದ್ದಾಗ ವಿಟಮಿನ್ ಡಿ ಅವರಿಗೆ ಅತಿ ಬೇಗ ಸಿಗುತ್ತದೆ ಹಾಗೂ ಅವರ ಚರ್ಮಕ್ಕೂ ಕೂಡ ತುಂಬಾ.

ಒಳ್ಳೆಯದು ಆದ್ದರಿಂದ ಮಗು ಹುಟ್ಟಿ ಒಂದು ವರ್ಷದ ಬಳಿಕ ಕೂದಲನ್ನು ತೆಗೆಸುವುದು ಆ ಮಗುವಿಗೆ ತುಂಬಾ ಒಳ್ಳೆಯದು. ಹುಟ್ಟಿದ ಒಂದು ವರ್ಷದ ನಂತರ ಮಕ್ಕಳಿಗೆ ಕಿವಿ ಚುಚ್ಚಿಸುವ ಶಾಸ್ತ್ರವನ್ನು ಮಾಡಿಸುವ ಪದ್ಧತಿ ನಮ್ಮಲ್ಲಿ ಇದೆ ಇದು ಕೂಡ ಒಂದು ವೈಜ್ಞಾನಿಕ ರೂಪವೇ ಮಕ್ಕಳಿಗೆ ಆಗಷ್ಟೇ ಸ್ವಲ್ಪ ಕಿವಿ ಚುರುಕಾಗುತ್ತದೆ ಆದರೆ ಕಿವಿ ಒಳಗೆ ಇರುವ ನರಗಳು.

ಸ್ತಬ್ಧವಾಗಿರುತ್ತವೆ ಕಿವಿಯನ್ನು ಚುಚ್ಚಿಸುವುದರ ಮೂಲಕ ನರಗಳು ಎಚ್ಚರಿಕೆಯಾಗಿ ಮಗುವಿಗೆ ಚೆನ್ನಾಗಿ ಕಿವಿ ಕೇಳಿಸುವುದಕ್ಕೆ ಸಹಾಯ ಮಾಡುತ್ತದೆ ಇದು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರವಲ್ಲದೆ ಹುಟ್ಟಿದ ಪ್ರತಿ ಮಕ್ಕಳಿಗೂ ಈ ಶಾಸ್ತ್ರ ಮಾಡೇ ಮಾಡಿಸಿರುತ್ತಾರೆ. ಇದು ಬೆಳೆದ ಮೇಲೆ ಹೆಣ್ಣು ಮಕ್ಕಳಿಗೆ ಒಂದು ಅಂದವೇ ಸರಿ ಅವರ ಕಾಂತಿ ಇನ್ನಷ್ಟು ಹೆಚ್ಚಿಸುವುದಕ್ಕೆ.

ಅನುಕೂಲವಾಗಿರುತ್ತದೆ.ಮದುವೆಯಾದ ಸ್ತ್ರೀಯರು ಕಾಲಿಗೆ ಬೆಳ್ಳಿ ಕಾಲುಂಗರವನ್ನು ಧರಿಸುವ ಉದ್ದೇಶ,ಸಾಮಾನ್ಯವಾಗಿ ಮದುವೆಯಾದ ಪ್ರತಿ ಹೆಣ್ಣು ಮಕ್ಕಳಿಗೂ ಬೆಳ್ಳಿ ಕಾಲುಂಗರವನ್ನು ತೊಟ್ಟಿಕೊಳ್ಳುವ ಪದ್ಧತಿ ಹಿಂದಿನಿಂದಲೂ ಬಂದಿದೆ ಆ ಹೆಣ್ಣು ಮಕ್ಕಳಿಗೆ ಕಾಲಿನ ಎರಡನೇ ಬೆರಳು ಅಥವಾ ಮಧ್ಯ ಬೆರಳಿಗೆ ಈ ಕಾಲುಂಗುರವನ್ನು ಧರಿಸುವ ಪದ್ಧತಿ ರೂಢಿಯಾಗಿದೆ.

ಇದಕ್ಕೆ ಮೂಲ ಕಾರಣ ಆ ಬೆರಳಿನಿಂದ ತಲೆಗೆ ನೇರವಾಗಿ ಒಂದು ನರ ಸೇರ್ಪಡೆಯಾಗಿರುತ್ತದೆ ಹಾಗಾಗಿ ಹೃದಯ ಹಾಗೂ ಮೆದುಳಿಗೆ ಅದು ಸಂಪರ್ಕ ಇರುತ್ತದೆ ಇದು ದೇಹದ ನರಮಂಡಲವನ್ನು ಉತ್ತೇಜನಗೊಳಿಸಿ ದೇಹವನ್ನು ಜಾಗೃತಿಗೊಳಿಸುತ್ತದೆ ಹಾಗೂ ಬುದ್ಧಿಯನ್ನು ಚುರುಕುಗೊಳಿಸುತ್ತದೆ.ಹೆಚ್ಚಿನ ಮತಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ