ತುಪ್ಪ ತಿನ್ನುವವರು ಹಾಗೂ ತಿನ್ನದವರು ಈ ವಿಡಿಯೋ ತಪ್ಪದೇ ನೋಡಿ…. ನಾವು ತಿನ್ನುವಂತಹ ಆಹಾರ ಪದಾರ್ಥಗಳಲ್ಲಿ ತುಪ್ಪ ಬಳಸುವುದು ನಮ್ಮ ಪೂರ್ವಕಲದಿಂದಲೂ ಸಹ ಅಳವಡಿಸಿಕೊಂಡು ಬರುತ್ತಿದ್ದಾರೆ ಆದರೆ ಕೆಲವರು ತುಪ್ಪವನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ ಇನ್ನು ಕೆಲವರು ತುಪ್ಪ ನಮ್ಮ ದೇಹಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ ಆದರೆ ತುಪ್ಪ ತಿನ್ನಬಾರದು ಅಂದುಕೊಳ್ಳುವುದು ಸರಿಯಲ್ಲ ಏಕೆಂದರೆ ತುಪ್ಪವನ್ನು ತಿನ್ನುವುದರಿಂದ ನಮ್ಮ ಶರೀರಕ್ಕೆ ಬರುವ ಲಾಭ ಬೇರೆ ಯಾವ ಪದಾರ್ಥಗಳಿಂದಲು ಆ ಲಾಭ ಸಿಗುವುದಿಲ್ಲ ನೀವೇ ನೋಡಿರುವ ಹಾಗೆ ಹಳ್ಳಿಯಲ್ಲಿ ಜೀವಿಸುವ ಜನರು ಅವರು ತಿಂದು ಕುಡಿಯುವಂತಹ ಆಹಾರ ದಲ್ಲಿ ಹಾಗೆ ಪೂರ್ವಕಾಲದಿಂದ ನಿಯಮಗಳನ್ನು ಪಠಿಸುವಂತಹ ಜನಗಳು ತುಂಬಾ ಕಾಲ ಆರೋಗ್ಯ ವಾಗಿರುತ್ತಾರೆ ಮತ್ತು ಹೆಚ್ಚಾದಂತ ತೂಕ ಹೃದಯ ಸಂಬಂಧಿ ಕಾಯಿಲೆ ಅವರಿಗೆ ಹೆಚ್ಚಾಗಿ ಕಾಣುವುದಿಲ್ಲ ಏಕೆಂದರೆ ನಮ್ಮ ಸಂಸ್ಕೃತಿಯಲ್ಲಿ ತುಪ್ಪಕ್ಕೆ ಒಂದು ಪ್ರತ್ಯೇಕ ಸ್ಥಾನವಿದೆ ಇದರ ಸಹಾಯದಿಂದ ಅನೇಕ ವಿಧವಾದ ವ್ಯಾಧಿಗಳನ್ನು ದೂರ ಮಾಡಬಹುದು ಆದರೆ ತುಪ್ಪ ತಿನ್ನುವುದರಿಂದ ನಮ್ಮ ಶರೀರದಲ್ಲಿ ಕೊಲೆಸ್ಟ್ರಾಲ್ ಹಾಗೆ ತೂಕವನ್ನು ಹೆಚ್ಚಿಸುತ್ತಾ ಹಾಗೇ ನಮ್ಮ ಶರೀರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಾ?

ಹೌದು ಹಾಗೆ ಹಾಗುವ ಸಾಧ್ಯತೆ ಇರುತ್ತದೆ ಆದರೆ ತುಪ್ಪವನ್ನು ಸರಿಯಾದ ಸಮಯದಲ್ಲಿ ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂದು ತಿಳಿದರೆ ನಮ್ಮ ಮೂಳೆಗಳಿಗೆ ಕೂದಲಿಗೆ ನಮ್ಮ ಮುಖಕ್ಕೆ ಹಾಗೂ ನಮ್ಮ ಜೀರ್ಣಕ್ರಿಯೆಗೆ ತುಂಬಾ ಮೇಲನ್ನು ಮಾಡುತ್ತದೆ,ಆದರೆ ಇದಕ್ಕಾಗಿ ಬಳಸುವಂತಹ ತುಪ್ಪ ತುಂಬಾ ಸ್ವಚ್ಛವಾಗಿರಬೇಕು ಆದರೆ ನಾವು ಇವತ್ತಿನ ವಿಡಿಯೋದಲ್ಲಿ ತುಪ್ಪವನ್ನ ಹೇಗೆ ತಿನ್ನಬೇಕು ಹಾಗೆ ತುಪ್ಪವನ್ನು ತಿನ್ನುವುದರಿಂದ ನಮಗೆ ಯಾವ ರೀತಿಯಾದಂತಹ ಲಾಭಗಳು ದೊರೆಯುತ್ತದೆ ಹಾಗೆ ಯಾವ ರೀತಿಯಾದಂತಹ ತುಪ್ಪವನ್ನು ನಾವು ಸೇವಿಸಬೇಕು ಎಂದು ತಿಳಿದುಕೊಳ್ಳೋಣ.ಅಡುಗೆಗೆ ಬಳಸುವಂತಹ ಯಾವುದೇ ಎಣ್ಣೆ ಆಗಿರಬಹುದು ಅದನ್ನು ತುಪ್ಪದ ಪಕ್ಕ ಇಟ್ಟು ಹೋಲಿಕೆ ಮಾಡಿದರೆ ತುಪ್ಪ ತುಂಬಾ ಒಳ್ಳೆಯದು ಇದರ ಜೊತೆಗೆ ಹೋಲಿಸಿದರೆ ತುಪ್ಪದಲ್ಲಿ ಎಷ್ಟು ರೀತಿಯ ಲಾಭಗಳು ಇರುತ್ತದೆ ಆದರೆ ಈ ದಿನಗಳಲ್ಲಿ ತುಂಬಾ ಜನರು ಏನು ಅಂದುಕೊಳ್ಳುತ್ತಾರೆ ಎಂದರೆ ತುಂಬಾ ತುಪ್ಪವನ್ನು ತಿನ್ನುವುದರಿಂದ ನಮ್ಮ ಶರೀರಕ್ಕೆ ಅನಾರೋಗ್ಯ ಎಂದುಕೊಳ್ಳುತ್ತಾರೆ,ಹಾಗೆ ಇದರಿಂದ ನಮಗೆ ತುಂಬಾ ವಿಧವಾದ ಅನಾರೋಗ್ಯಗಳು ಬರುತ್ತದೆ ಎಂದು ಕೊಳ್ಳುತ್ತಾರೆ.

WhatsApp Group Join Now
Telegram Group Join Now

ಆದರೆ ಇಂತಹ ಸುದ್ದಿಗಳನ್ನು ಜನರ ಮುಂದೆ ತಂದಿಟ್ಟಿರುವುದು ದೊಡ್ಡ ದೊಡ್ಡ ವಿದೇಶಿ ಎಣ್ಣೆಯ ಕಂಪನಿಗಳು ಅವರ ಕಂಪನಿಗಳ ಲಾಭಕ್ಕೋಸ್ಕರ ಅವರ ಆಯಿಲ್ ಹೃದಯಕ್ಕೆ ಶರೀರಕ್ಕೆ ಒಳ್ಳೆಯದು ಎಂದು ಹೇಳಿ ತುಪ್ಪದ ಬಗ್ಗೆ ಕೆಟ್ಟದಾಗಿ ಪ್ರಚಾರವನ್ನು ಮಾಡಿದ್ದಾರೆ.ಅವರು ಲಾಭಗಳನ್ನು ಹೊಂದುವುದು ಮಾತ್ರವಲ್ಲದೆ ಪ್ರಜೆಗಳ ಮಧ್ಯದಲ್ಲಿ ತುಪ್ಪದ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಮೂಡಿಸಿದ್ದಾರೆ ಇದರಿಂದಾಗಿ ತುಂಬಾ ಜನರು ತುಪ್ಪ ತಿನ್ನುವುದರ ಮೂಲವಾಗಿ ಕೊಲೆಸ್ಟ್ರಾಲ್ ಮತ್ತು ತೂಕ ಹೆಚ್ಚುತ್ತದೆ ಎಂದು ತುಪ್ಪವನ್ನು ತಿನ್ನುವುದಕ್ಕೆ ಎದುರುತ್ತಿದ್ದಾರೆ, ಆದರೆ ಈ ಮಾತು ನಿಜವಲ್ಲ ತುಪ್ಪದಲ್ಲಿ ಅನೇಕ ವಿಧವಾದ ಪೋಷಕಾಂಶಗಳು ಇದ್ದು ಅದರಲ್ಲಿ ಮುಖ್ಯವಾಗಿ ಹೇಳಬೇಕು ಎಂದರೆ ಹಸುವಿನ ತುಪ್ಪ ಮುಂದಾಗಿರುತ್ತದೆ ಏಕೆಂದರೆ ಹಸುವಿನ ತುಪ್ಪ ನಮ್ಮ ಶರೀರದಲ್ಲಿ ಕೊಬ್ಬನ್ನ ಹೆಚ್ಚಿಸಿದ ಹಾಗೆ ತೂಕವನ್ನು ಕಡಿಮೆ ಮಾಡುತ್ತದೆ ಇದರಲ್ಲಿ ಫೈಬರ್ನ ಶಾತ ತುಂಬಾ ಹೆಚ್ಚಾಗಿ ಇರುತ್ತದೆ ಹಾಗೆ ಇದರಲ್ಲಿರುವಂತಹ ಪೋಷಕ ಗುಣಗಳು ಹೊಟ್ಟೆಯಲ್ಲಿರುವಂತಹ ಕೆಟ್ಟ ಪದಾರ್ಥಗಳನ್ನ ಹೊರಹಾಕಲು ಸಹಾಯ ಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.