ತುಲಾ ರಾಶಿ ಸ್ವಾತಿ ನಕ್ಷತ್ರದವರ ಸ್ವಭಾವಗಳು…ನಾನು ಇವತ್ತು ಸ್ವಾತಿ ನಕ್ಷತ್ರದಲ್ಲಿ ಜನಿಸಿರುವಂತಹ ವ್ಯಕ್ತಿಗಳ ಜಾತಕ ಫಲ ಯಾವ ರೀತಿಯಾಗಿ ಇರುತ್ತದೆ ಎನ್ನುವಂತಹ ಮಾಹಿತಿಯನ್ನ ತಿಳಿಸುತ್ತಿದ್ದೇನೆ ಸ್ವಾತಿ ನಕ್ಷತ್ರದಲ್ಲಿ ಹುಟ್ಟಿರುವಂತಹ ವ್ಯಕ್ತಿಗಳ ಗುಣ ಸ್ವಭಾವ ಮತ್ತು ಅವರ ಆರೋಗ್ಯ ಸ್ಥಿತಿ,ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದಾಗ ಯಶಸ್ಸು ಸಿಗುತ್ತದೆ ಮತ್ತು ಯಾವ ಕ್ಷೇತ್ರದಲ್ಲಿ.ಕೆಲಸ ಮಾಡುತ್ತಿದ್ದಾರೆ ಎನ್ನುವಂತಹ ಮಾಹಿತಿಯನ್ನ ತಿಳಿಸುತ್ತಿದ್ದೆನೆ ಜೊತೆಗೆ ಈ ಸ್ವಾತಿ ನಕ್ಷತ್ರದಲ್ಲಿ ಜನಿಸಿರುವಂತಹ ಸ್ತ್ರೀಯರು ಅಥವಾ ಪುರುಷರಿರಬಹುದು ಅವರಿಗೆ ಯಾವ ನಕ್ಷತ್ರದ ವಧು ವರಗಳು ಹೊಂದಾಣಿಕೆಯಾಗುತ್ತಾರೆ ಎನ್ನುವಂತಹದನ್ನು ಕೂಡ ನಾನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತಿದ್ದೇನೆ.ಈ ಸ್ವಾತಿ ನಕ್ಷತ್ರದ.

WhatsApp Group Join Now
Telegram Group Join Now

ನಾಲ್ಕು ಚರಣಗಳು ರೂ ರೇ ರೋ ಅನ್ನುವಂತಹ ನಾಲ್ಕು ಚರಣಗಳು ಈ ಸ್ವಾತಿ ನಕ್ಷತ್ರ ತುಲಾ ರಾಶಿ ಅಲ್ಲಿ ಬರುವಂತದ್ದು,ಇವರ ಸ್ವಭಾವ ಯಾವ ರೀತಿ ಇರುತ್ತದೆ ಎಂದರೆ ಇವರಿಗೆ ಸ್ವಾಭಾವಿಕವಾಗಿ ಭಾಗ್ಯಶಾಲಿಗಳು ಎಂದು ಹೇಳಬಹುದು ಏಕೆಂದರೆ ಇವರಿಗೆ ಎಲ್ಲಾ ತರದ ವಿಷಯಗಳು ಇವರಲ್ಲಿ ಇರುವಂತದ್ದು ಎಂತಹ ಒಂದು ಸಂದಿದ್ದ ಸನ್ನಿವೇಶಗಳಿದ್ದರೂ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ


ಕೂಡ ಇವರು ಬುದ್ಧಿ ಚಾತುರ್ಯತೆ ಅವರು ಖಂಡಿತವಾಗಿ ಅದರಲ್ಲಿ ಜಯಿಸುವಂತಹ ಮನಸ್ಥಿತಿಯುಳ್ಳವರು ಎಲ್ಲಾ ವಿಚಾರದಲ್ಲಿಯೂ ಸ್ವಲ್ಪವಾದರೂ ಇವರಿಗೆ ತಿಳಿದಿರುತ್ತದೆ ಅನುಭವ ಇರುತ್ತದೆ ಎಂದು ಹೇಳಬಹುದು ಇನ್ನು ಅನೇಕ ಬಾರಿ ಸಾಲದ ಬಾಧೆಗಳಿಗೆ ಗುರಿಯಾಗುವಂತಹ ಸಾಧ್ಯತೆ ಇದೆ ಆದರೂ ಅವರ ಚಾತುರ್ಯದಿಂದ ಅದನ್ನು ಸರಿಪಡಿಸಿಕೊಳ್ಳುತ್ತಾರೆ.

ಕೆಲವೊಂದು ಸಮಸ್ಯೆಗಳು ಇಲ್ಲವೆಂದಲ್ಲ ಇವರಿಗೆ ಬುದ್ಧಿ ಚಾತುರ್ಯ ಚೆನ್ನಾಗಿದೆ ಆದರೆ ಸಮಸ್ಯೆಗಳನ್ನು ಸರಿಯಾಗಿ ಅದನ್ನ ಎದುರಿಸುತ್ತಾರೆ ಅನ್ನುವಂತಹದ್ದು ಬಹಳ ವಿಶೇಷವಾಗಿರುವಂತಹ ಅಂಶ,ಇನ್ನು ಇವರು ತುಂಬಾ ಬುದ್ಧಿವಂತರು ಮತ್ತು ಸಾಮಾನ್ಯವಾಗಿ ಎಲ್ಲ ಜನರೊಡನೆ ಬೆರೆಯುವಂತಹ ವ್ಯಕ್ತಿ ಆಗಿರುತ್ತಾರೆ ಜನಗಳನ್ನು ಪ್ರೀತಿಸುತ್ತಾರೆ.

ಜನಗಳಲ್ಲಿ ಬೆರೆಯುತ್ತಾರೆ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಮಾಜಿಕ ಕಾರಣಗಳಲ್ಲಿ ಉತ್ತಮವಾಗಿರುವಂತಹ ಕೆಲಸ ಮಾಡುವಂತ ವ್ಯಕ್ತಿಗಳು ಈ ಸ್ವಾತಿ ನಕ್ಷತ್ರದಲ್ಲಿ ಇರುವಂತಹ ತುಲಾ ರಾಶಿಯ ಜನ.ಇವರ ಮಾತುಗಳು ಎಲ್ಲರಿಗೂ ಆಕರ್ಷಣೆ ಆಗುತ್ತದೆ ಹಾಗೂ ಬಹುಬೇಗ ಎಲ್ಲರಿಗೂ ಇಷ್ಟವಾಗುತ್ತಾರೆ ಯಾವುದೇ ಒಂದು ವಿಚಾರ ಇದ್ದರೂ ಕೂಡ ಬಹಳಷ್ಟು ಜನ ಸಂಘ ಸಂಸ್ಥೆಗಳಲ್ಲಿ.

ರಾಜಕಾರಣದಲ್ಲಾಗಿರಬಹುದು ಎಲ್ಲಾ ಕ್ಷೇತ್ರದಲ್ಲೂ ಇರುತ್ತಾರೆ ಆದರೆ ಅವರವರು ಇರುವಂತಹ ಕ್ಷೇತ್ರದಲ್ಲಿ ಎಷ್ಟೋ ಜನ ಸಣ್ಣಪುಟ್ಟ ಕೆಲಸ ಮಾಡುತ್ತಿರಬಹುದು ಹಳ್ಳಿಗಳಲ್ಲಿ ಇರಬಹುದು ರೈತರಾಗಿ ಕೆಲಸ ಮಾಡುತ್ತಿರಬಹುದು ಒಬ್ಬೊಬ್ಬರು ಆಫೀಸರ್ ಆಗಬಹುದು ಅದು ಪ್ರಶ್ನೆಯಲ್ಲ ಅವರು ಇರುವಂತಹ ಕ್ಷೇತ್ರದಲ್ಲಿ ಎಲ್ಲರನ್ನ ಆಕರ್ಷಣೆ ಮಾಡುವಂತವರು ಎಲ್ಲರೊಂದಿಗೆ ಬೆರೆತು.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ಜೀವನ ಮಾಡುವಂತದ್ದು ಇದೆಯಲ್ಲ ಅದು ಬಹಳಷ್ಟು ಇವರ ಒಂದು ಚಾತುರ್ಯತೆಗೆ ಹಿಡಿದ ಕೈಗನ್ನಡಿ ಎಂದು ಹೇಳಬಹುದು.ಇವರು ಗುರು ಹಿರಿಯರನ್ನ ಸ್ವಲ್ಪ ಪ್ರೀತಿಸುವಂಥದ್ದು ಗೌರವಿತವಾಗಿ ನಡೆದುಕೊಳ್ಳುವಂತ ಸಾಧ್ಯತೆ ಇದೆ ಇದರಿಂದಾಗಿ ಇವರು ಧನವಂತರಾಗುವಂತಹ ಒಂದು.

ಸಾಧ್ಯತೆ ಇರುತ್ತದೆ ಇದು ಎಲ್ಲರಿಗೆ ಬರುವಂತದ್ದಲ್ಲ ಇವರು ಹಿರಿಯರಿಗೆ ಬಹಳಷ್ಟು ವಿಶೇಷವಾಗಿ ಇರುವಂತಹ ಗೌರವಗಳನ್ನ ಕೊಡುವಂತಹ ವ್ಯಕ್ತಿಗಳು ಈ ಸ್ವಾತಿ ನಕ್ಷತ್ರದಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು.ಈ ನಾಲ್ಕು ಚರಣಗಳು ಯಾವ ರೀತಿಯಾಗಿ ಇವೆ ಎಂದರೆ ಅಂದರೆ ರೂ ರ ರೋ ತ ಅನ್ನುವಂತಹ ನಾಲ್ಕು.

ಚರಣಗಳನ್ನು ಹೇಳಿದ್ದನ್ನಲ್ಲ ಒಂದೊಂದು ಚರಣದಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ಯಾವ ರೀತಿಯಾಗಿ ಇರುತ್ತದೆ ಗುಣ ಸ್ವಭಾವಗಳು ಎಂದು ತಿಳಿಸುತ್ತೇನೆ ಮೊದಲನೇ ಚರಣದಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ಸದಾ ಇವರು ಸ್ವಚ್ಛತಾ ಪ್ರಿಯರಾಗಿರುವಂತವರು.ಸ್ವಚ್ಛತೆ ಕಡೆಗೆ ಇವರು ಬಹಳಷ್ಟು ಗಮನವನ್ನು ಹರಿಸುತ್ತಾರೆ ದ್ವಿತೀಯ ಚರಣದಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ಇವರು ಗಂಭೀರತೆಯನ್ನ ಎತ್ತಿ ತೋರಿಸುವಂಥದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god