ತೂಕ ಹೆಚ್ಚಿಸಿಕೊಳ್ಳಬೇಕ?..ಸಾಮಾನ್ಯವಾಗಿ ಪ್ರತಿಯೊಂದು ಕೂಡ ನಮ್ಮ ಪುರಾತನದಿಂದಲೇ ವೈದ್ಯಕೀಯ ಶಾಸ್ತ್ರವು ಬಂದಿದೆ ಆಯುರ್ವೇದ ತುಂಬಾ ಪ್ರಮುಖಕಾರಿಯಾಗಿ ಪಾತ್ರವನ್ನು ವಹಿಸುತ್ತದೆ ಮನೆಯಲ್ಲಿ ಸಿಗುವಂತಹ ಪದಾರ್ಥಗಳಿಂದ ಮನೆಮದ್ದನ್ನು ಮಾಡಿ ಅನೇಕ ರೋಗರೋಜನೆಗಳಿಗೆ ರಾಮಬಾಣವನ್ನು ನಾವೇ ಸ್ವತಹ ಮಾಡಿಕೊಳ್ಳಬಹುದು.
ಸಾಮಾನ್ಯವಾಗಿ ತುಂಬಾ ತೆಳು ಇರುವ ವ್ಯಕ್ತಿಗಳು ದಪ್ಪವಾಗಲು ಪ್ರಯತ್ನಿಸುತ್ತಾರೆ ಹಾಗೆ ತುಂಬಾ ದಪ್ಪ ಇರುವ ವ್ಯಕ್ತಿಗಳು ತಾವು ತೆಳುವಾಗಿ ಕಾಣಲು ಇಷ್ಟಪಡುತ್ತಾರೆ ಆದರೆ ತುಂಬಾ ಜನ ದಪ್ಪವಾಗಿ ಇದ್ದು ಅವರು ಸಣ್ಣವಾಗಲು ಇಷ್ಟಪಟ್ಟು ಅದಕ್ಕಾಗಿ ತುಂಬಾ ಶ್ರಮಿಸುತ್ತಾರೆ ಮತ್ತು ಹೊರಗಡೆ ತಿನ್ನುವ ಆಹಾರಗಳು ಎಲ್ಲವೂ ಸೇರಿ ಮನುಷ್ಯನ ದೇಹಕ್ಕೆ ಫ್ಯಾಟ್ ರೀತಿ.
ಸೇರಿಕೊಳ್ಳುತ್ತವೆ ಅದರಿಂದ ಈಗಿನ ಯುವ ಪೀಳಿಗೆ ಬಹುಬೇಗ ದಪ್ಪನೆಯ ದೇಹವನ್ನು ಹೊಂದಿಬಿಡುತ್ತಾರೆ.ಇದನ್ನು ಕರಗಿಸಲು ಅವರು ವ್ಯಾಯಾಮ ಮತ್ತು ಜಿಮ್ ಹಾಗೂ ಅನೇಕ ಕೆಲಸಗಳನ್ನು ಮಾಡುತ್ತಾರೆ ಹಾಗಾಗಿ ಅದನ್ನು ಕರಗಿಸಿ ಅವರು ಸರಾಸರಿ ದೇಹದ ತೂಕವನ್ನು ಸಮಾನದಲ್ಲಿ ಇಟ್ಟುಕೊಳ್ಳುತ್ತಾರೆ ಆದರೆ ನಮ್ಮ ಮುಂದಿರುವ ಪ್ರಶ್ನೆ ಏನೆಂದರೆ, ತಾನು ಎಷ್ಟೇ ತಿಂದರೂ ಎಷ್ಟೇ.
ಊಟ ಮಾಡಿದರು ತಾನು ದಪ್ಪ ಆಗಲು ಸಾಧ್ಯವಾಗುತ್ತಿಲ್ಲ ಎಂದು ಹಾಗಾಗಿ ಆ ವಿಷಯದ ಕುರಿತು ಮಾಹಿತಿಯನ್ನು ತಿಳಿಯಬೇಕು ಎಂದರೆ ನಮ್ಮ ದೇಹವು ಸಪ್ತ ದಾತುಗಳಿಂದ ಮಾಡಲ್ಪಟ್ಟಿದೆ ರಸ ರಕ್ತ ಮಾಂಸ ಅಸ್ತಿ ಮಜ್ಜ ಶುದ್ಧ ಆ ರೀತಿ ತೆಳ್ಳಗೆ ಇರುವ ವ್ಯಕ್ತಿಗಳಲ್ಲಿ ಮಾಂಸ ತುಂಬಾ ಕ್ಷೀಣವಾಗಿ ಇರುತ್ತದೆ ಆ ವ್ಯಕ್ತಿಗೆ ರಕ್ತವು ಸರಿ ಇರುತ್ತದೆ, ಮೂಳೆಗಳು ಕೂಡ ಸರಿ ಇರುತ್ತದೆ.
ಆದರೂ ಆ ವ್ಯಕ್ತಿ ದಪ್ಪವಾಗಲು ಸಾಧ್ಯವಾಗುತ್ತಿರಲಿಲ್ಲ ಏಕೆಂದರೆ ಮಾಂಸದ ಕಣಗಳು ತುಂಬಾ ಕಡಿಮೆ ಇರುತ್ತದೆ ಹಾಗಾಗಿ ಆ ಒಂದು ಧಾತುವನ್ನು ವೃದ್ಧಿ ಮಾಡುವಂತಹ ಆಹಾರಗಳನ್ನು ಸೇವಿಸಬೇಕು, ನೋಡುವುದಕ್ಕೆ ದಷ್ಟಪುಷ್ಟವಾಗಿಯೇ ಇರುತ್ತಾರೆ ಮತ್ತು ಆರೋಗ್ಯವಾಗಿ ಇರುತ್ತಾರೆ ಆದರೆ ತುಂಬಾ ತೆಳುವಾಗಿ ಇರುತ್ತಾರೆ. ಅವರ ಮುಖದಲ್ಲಿ ಯಾವ ಕಾಂತಿಯು ಇರುವುದಿಲ್ಲ.
ಈ ರೀತಿ ಸಮಸ್ಯೆ ಇದ್ದಾಗ ಅವರ ಮಾಂಸದಾತು ಉತ್ಪತ್ತಿ ಹೆಚ್ಚಾಗಲು ಮತ್ತು ಅದು ಸಮಾನರೀತಿಗೆ ಬರಲು ಆ ವ್ಯಕ್ತಿಯು ಸರಿಯಾದ ಆಹಾರ ಮತ್ತು ಔಷಧಿಗಳನ್ನು ತೆಗೆದುಕೊಳ್ಳಬೇಕು ಮಾಷಾ ಎಂದರೆ ಸಂಸ್ಕೃತದಲ್ಲಿ ಇದಕ್ಕೆ ಇರುವ ಇನ್ನೊಂದು ಹೆಸರು ಹಾಗಂದರೆ ಉದ್ದು ಉದ್ದಿನ ಬೆಳೆಯನ್ನು ಸೇವಿಸುವುದು ತುಂಬಾ ಉತ್ತಮ ಈ ಉದ್ದನ್ನು ಮೊಳಕೆ ಕಟ್ಟಿ ನಂತರ ಅದನ್ನು.
ಬೆಳಗ್ಗೆ ಮತ್ತು ರಾತ್ರಿ ಸೆವಿಸುತ್ತಾ ಬಂದರೆ ಅವರ ಮಾಂಸದಾತು ಉತ್ಪತ್ತಿ ಹೆಚ್ಚಾಗುತ್ತದೆ ಮತ್ತು ಅದರಿಂದ ಅವರು ಬಹುಬೇಗ ದಪ್ಪ ಆಗಲು ಸುಲಭವಾಗುತ್ತದೆ ಇನ್ನೊಂದು ಪರಿಹಾರ ಎಂದರೆ ಎಮ್ಮೆಯ ತುಪ್ಪ ಏಕೆಂದರೆ ಹೆಮ್ಮೆ ನೋಡಲು ತುಂಬಾ ದಷ್ಟಪುಷ್ಟವಾಗಿ ಇರುತ್ತದೆ ಅದರಿಂದ ಸಿಗುವ ತುಪ್ಪವೂ ಕೂಡ ಅಷ್ಟೇ ಶಕ್ತಿಯುತವಾಗಿರುತ್ತದೆ ಹಾಗಾಗಿ ಎಮ್ಮೆಯ ತುಪ್ಪವನ್ನು.
ಸೇವಿಸುವುದು ತುಂಬಾ ಉತ್ತಮ ಸಾಮಾನ್ಯವಾಗಿ ಈ ಎಮ್ಮೆಯ ತುಪ್ಪವನ್ನು ಮಿಲ್ಟ್ರಿಯ ಅಭ್ಯರ್ಥಿಗಳು ಮತ್ತು ಅನೇಕ ರೀತಿಯ ಆಟಗಳನ್ನು ಆಡುವವರು ಮತ್ತು ಬಿಸಿಲಿನಲ್ಲಿ ಅತಿ ಹೆಚ್ಚಾಗಿ ಕೆಲಸವನ್ನು ಮಾಡುವವರು ಸೇವಿಸುತ್ತಾ ಬರುತ್ತಿರುತ್ತಾರೆ. ಏಕೆಂದರೆ ಎಮ್ಮೆ ಬಿಸಿಲಿನಲ್ಲಿ ಅತಿ ಹೆಚ್ಚು ಸಮಯದವರೆಗೆ ಇರುವಂತ ಪ್ರಾಣಿ.ಹಾಗಾಗಿ ಅದರ ಗುಣಗಳು ನಮಗೆ.
ಅನುಸಾರಕ್ಕೆ ಬರುತ್ತವೆ ಈ ರೀತಿ ಎಮ್ಮೆತುಪ್ಪವನ್ನು ಬೆಳಿಗ್ಗೆ ಮತ್ತು ರಾತ್ರಿ ಸೇವನೆ ಮಾಡುವುದರಿಂದ ಆ ವ್ಯಕ್ತಿಯ ಮಾಂಸದಾತು ಕೂಡ ಹೆಚ್ಚುತ್ತದೆ ಹಾಗಾಗಿ ಆ ವ್ಯಕ್ತಿ ದಷ್ಟಪುಷ್ಟವಾಗಿ ಬೆಳೆದು ಲವಲವಿಕೆಯಿಂದ ಕಾಂತಿಯುತವಾಗಿ ಸರಾಸರಿ ಮನುಷ್ಯರಂತೆ ಇರಲು ಸಹಾಯವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ
” src=”https://www.youtube.com/embed/frxks6gQHww” title=”YouTube video player” frameborder=”0″ allow=”accelerometer; autoplay; clipboard-write; encrypted-media; gyroscope; picture-in-picture; web-share” allowfullscreen>