ತೆಂಗಿನ ಮರದಿಂದ ಮಗು ಅಳುವ ಶಬ್ದ ಕೇಳಿಸುತ್ತಿತ್ತು ಹೋಗಿ ನೋಡಿದ್ರೆ,ರಮೇಶನ ಹೆಂಡತಿ ಬೆಚ್ಚಿಬಿದ್ದಳು… ತಮಿಳುನಾಡಿನಲ್ಲಿ ನಂದಿಗುಡಿ ಎಂಬ ಹಳ್ಳಿ ಇದೆ ಈ ಹಳ್ಳಿಯಲ್ಲಿ ತೆಂಗಿನ ಮರಗಳು ಮಾವಿನ ಮರಗಳು ಹಾಗೂ ಅಡಿಕೆ ಮರಗಳನ್ನು ಅತಿ ಹೆಚ್ಚು ಬೆಳೆಯಲಾಗುತ್ತದೆ ಅದೇ ಊರಿನಲ್ಲಿ ವ್ಯವಸಾಯ ಮಾಡುತ್ತಾ ರಮೇಶ ಎಂದರೆ ಒಬ್ಬ ತನ್ನ ಹೆಂಡತಿ ಸುನಿತಾ ಮತ್ತು ಇಬ್ಬರು.

WhatsApp Group Join Now
Telegram Group Join Now

ಮಕ್ಕಳ ಜೊತೆ ನೆಮ್ಮದಿಯಿಂದ ಜೀವನ ಮಾಡುತ್ತಿದ್ದ ಒಂದು ದಿನ ಸುನೀತಾ ತನ್ನ ಮನೆಯ ಕೆಲಸಗಳನ್ನು ಬೇಗ ಮಾಡಿ ಮುಗಿಸಿ ಮೇಕೆಗಳಿಗೆ ಸೊಪ್ಪು ತರಲು ತಮ್ಮ ಸ್ವಂತ ಮರಗಳಿದ್ದಂತಹ ತೋಟಕ್ಕೆ ಬಂದಳು ಆಗ ಅಲ್ಲಿ ಒಂದು ವಿಚಿತ್ರ ಘಟನೆ ನಡೆಯಿತು ಸುನೀತಾ ಮೇಕೆಗಳಿಗಾಗಿ ಕೊಡಲಿ ಇಂದ ಅವರ ತೋಟದಲ್ಲಿದ್ದ ಸೊಪ್ಪುಗಳನ್ನು ಕೀಳುತ್ತಿದ್ದಳು ಆಗ ಅಲ್ಲಿ ದಿಢೀರ್ ಎಂದು ಒಂದು.

ಮಗು ಅಳುವ ಶಬ್ದ ಸುನಿತಾಳಿಗೆ ಕೇಳಿಸಿತು ಮಗು ಅಳುವಿನ ಶಬ್ದ ಮೆಲ್ಲನೆ ಕೇಳಿಸಿದ್ದನ್ನು ಕೇಳಿದ ಸುನಿತಾ ಅರೆ ಯಾರು ಇಲ್ಲ ಆದರೆ ತೆಂಗಿನ ತೋಟದಲ್ಲಿ ಮಗು ಅಳುತ್ತಿರುವ ಶಬ್ದ ಎಲ್ಲಿಂದ ಬರುತ್ತಿದೆ ಎಂದು ಸುತ್ತ ಹುಡುಕಿದಾಗ ಸ್ವಲ್ಪ ಸಮಯದ ನಂತರ ಮಗುವಿನ ಅಳು ನಿಂತು ಹೋಯಿತು ಆನಂತರ ಮತ್ತೆ ಮಗುವಿನ ಅಳುವಿನ ಶಬ್ದ ಬರಲು ಶುರುವಾಯಿತು ಭಯದಿಂದಲೇ ಸುನಿತಾ ಮಗು.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಅಳುವುದು ಕೇಳಿಸುತ್ತಿದ್ದ ಕಡೆಗೆ ಹೆಜ್ಜೆ ಹಾಕಿದಳು ಒಂದು ತೆಂಗಿನ ಮರದ ಮೇಲಿಂದ ಆ ಮಗು ಅಳುವಿನ ಶಬ್ದ ಕೇಳಿಸುತ್ತಿರುವುದನ್ನ ಗಮನಿಸಿದ ಸುನಿತಾ ತೆಂಗಿನ ಮರದ ಕೆಳಗೆ ಸುತ್ತಮುತ್ತ ಯಾವುದಾದರೂ ಮಗು ಇದೆಯಾ ಎಂದು ಸುನೀತಾ ಹುಡುಕಾಡಿದಳು ಯಾವ ಮಗುವೂ ಕೂಡ ಆಕೆಯ ಕಣ್ಣಿಗೆ ಕಾಣಿಸಲಿಲ್ಲ ಒಂದು ದಿನದಲ್ಲಿ ಐದರಿಂದ 10 ಬಾರಿಯಾದರೂ.

ಆ ಮಗುವಿನ ಅಳುವಿನ ಶಬ್ದ ಕೇಳಿಸುತ್ತಿತ್ತು ಈ ರೀತಿ ಪ್ರತಿದಿನ ಮಗು ಅಳುವ ಶಬ್ದ ಕೇಳಿಸುತ್ತದೆ ಭಯಗೊಂಡ ಸುನಿತಾ ತನ್ನ ಗಂಡ ರಮೇಶನ ಹತ್ತಿರ ಮಗು ಅಳುವ ಶಬ್ದದ ಬಗ್ಗೆ ಹೇಳಿದಳು ಆದರೆ ಮೊದಮೊದಲು ರಮೇಶ ಯಾವ ಮಗು ಅಳುವ ಶಬ್ದವು ಕೇಳಿಸುತ್ತಿಲ್ಲ ಎಲ್ಲ ನಿನ್ನ ಭ್ರಮೆ ಎಂದು ಹೆಂಡತಿಗೆ ಬೈದು ಸುಮ್ಮನಾಗುತ್ತಿದ್ದ ರಮೇಶನ ಮನೆಯಿಂದ ಹತ್ತಿರದಲ್ಲಿಯೇ.

ಆ ತೆಂಗಿನ ತೋಟ ಇತ್ತು ರಾತ್ರಿ ಎಲ್ಲರೂ ಊಟ ಮುಗಿಸಿ ಮಲಗಿಕೊಂಡರು 10 ಗಂಟೆ ರಾತ್ರಿಯಾಯಿತು ಆಗ ಮತ್ತೆ ಮಗು ಅಳುವ ಶಬ್ದ ಜೋರಾಗಿ ಎಲ್ಲರಿಗೂ ಕೇಳಿಸಿತು ಈಗ ರಮೇಶನಿಗೆ ತನ್ನ ಹೆಂಡತಿ ಹೇಳಿದ ಮಗುವಿನ ಅಳುವಿನ ಬಗ್ಗೆ ನಂಬಿಕೆ ಶುರುವಾಯಿತು ಇಂತಹ ರಾತ್ರಿಯ ಸಮಯದಲ್ಲಿ ಬೆಕ್ಕಿನ ಮರಿಗಳು ಹೋಗುವ ಶಬ್ದ ಕೂಡ ಮಕ್ಕಳು ಅಳುವ ರೀತಿ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಕೇಳಿಸುತ್ತದೆ ಎಂದು ರಮೇಶ್ ಹೇಳಿ ಮಲಗಿಕೊಂಡ ಅವನ ಹೆಂಡತಿ ಮಗು ಅಳುವಿನ ಶಬ್ದವನ್ನು ಬೆಕ್ಕಿನ ಮರಿ ಅಳುತ್ತಿರುವ ಶಬ್ದಕ್ಕೂ ಹೋಲಿಕೆ ಮಾಡುತ್ತೀರಲ್ಲ ಎರಡಕ್ಕೂ ವ್ಯತ್ಯಾಸ ಇಲ್ಲವ ಎಂದು ಸುನಿತಾ ಹೇಳಿದಳು ಆಗ ಸರಿಯಾಗಿ ಆ ಶಬ್ದವನ್ನು ಮತ್ತೊಮ್ಮೆ ಕೇಳಿಸಿಕೊಂಡ ರಮೇಶ್ ಹೌದು ಇದು ಮಗು ಅಳುವ ಶಬ್ದದ ರೀತಿ ಇದೆಯಲ್ಲ ಮನುಷ್ಯರು ಓಡಾಡದ ತೆಂಗಿನ.

ತೋಟದಿಂದ ಅದು ಹೇಗೆ ಮಗು ಅಳುವ ಶಬ್ದ ಬರುತ್ತದೆ ಎಂದು ರಮೇಶನಿಗೂ ಭಯ ಶುರುವಾಗುತ್ತದೆ ಸರಿ ಏನು ಶಬ್ದ ಇದು ಎಂದು ನೋಡಲು ಕೈಯಲ್ಲಿ ಟಾರ್ಚ್ ಹಿಡಿದು ಆ ರಾತ್ರಿಯ ಸಮಯದಲ್ಲಿ ರಮೇಶ್ ತೆಂಗಿನ ತೋಟದ ಒಳಗೆ ಬಂದ ಆಗ ಅವನ ಹೆಂಡತಿ ಬೇಡ ಈ ಸಮಯದಲ್ಲಿ ಹೋಗಬೇಡಿ ಏನಾದರೂ ಹೆಚ್ಚು ಕಮ್ಮಿ ಆಗಬಹುದು ಎಂದಳು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ