ದರ್ಶನ್ ಮಾತಿನಂತೆ ಬುಲೆಟ್ ಪ್ರಕಾಶ್ ಮಗಳು ಮದುವೆ ಮಾಡಿದ್ರಾ, ರಕ್ಷಕ್ ಹೇಳಿದ್ದೇನು…ಸರ್ ಅಕ್ಕನ ಮದುವೆ ಮಾಡಿದ್ದೀರಾ ಅದು ಕೂಡ ಫುಲ್ ಜೋಶನಲ್ಲಿ ಮಾಡಿದ್ದೀರಾ ಹೇಗೆ ಅನಿಸುತ್ತಿದೆ ಸಿನಿಮಾ ಶುರು ಮಾಡಿದ್ದಾಗಲೂ ಫುಲ್ ಜೋಶ್ನಲ್ಲೇ ಇದ್ದೆ ಈಗ ಅಕ್ಕನ ಮದುವೆ ಅದನ್ನು ಕೂಡ ಫುಲ್ ಜೋಶಲ್ಲೇ ಮಾಡುತ್ತಿದ್ದೇನೆ ಅಪ್ಪ ಒಬ್ಬರು ಇಲ್ಲ ಅದು ಸ್ವಲ್ಪ.
ಬೇಜಾರು ಅದಕ್ಕೋಸ್ಕರ ಅವರಿಗೆ ಅಂತಾನೆ ಸ್ವಲ್ಪ ಜಾಗ ಮಾಡಿದ್ದೇನೆ ಎಲ್ಲರೂ ಬಂದು ಅವರ ಬಳಿ ಫೋಟೋ ತೆಗೆದುಕೊಂಡು ಹೋಗಲಿ ಎಂದು ಅವರ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇದ್ದೇ ಇರುತ್ತದೆ ಮಿಸ್ಸಿಂಗ್ ಆಗಿದ್ದಾರೆ ಅದು ಸ್ವಲ್ಪ ಬೇಜಾರಿದೆ ಆ ಬೇಜಾರು ನನಗೆ ಕಾಡುತ್ತಿದೆ ತೊಂದರೆ ಇಲ್ಲ ಅವರ ಆಶೀರ್ವಾದ ನಮ್ಮ ಮೇಲೆ ಇರುತ್ತದೆ.
ಆ ಒಂದು ಮಾತುಗಳು ಏನಿತ್ತು ನನ್ನ ವಯಸ್ಸಿಗೆ ನಾನು ಏನು ಮಾಡಬೇಕಿತ್ತು ಅದನ್ನು ನಾನು ಮಾಡಿ ಮುಗಿಸಿದ್ದೇನೆ ಅಂದುಕೊಂಡಿದ್ದೇನೆ.ನಿಮ್ಮ ತಂದೆಯ ಸ್ಥಾನದಲ್ಲಿ ನಿಂತು ಎಲ್ಲಾ ಕಾರ್ಯವನ್ನು ಮಾಡಿದ್ದೀರಾ ಏನಂದರು, ಅಕ್ಕ ಇದನೆಲ್ಲ ನೋಡಿ. ಸರ್ ನನಗೆ ನನ್ನ ಜೊತೆ ಮಾತಾಡಿಕೊಳ್ಳಲು ಸಮಯವಿಲ್ಲ ಇನ್ನು ಅಕ್ಕನ ಜೊತೆ ಮಾತಾಡಿಲ್ಲ ಆದರೆ ತುಂಬಾ ಖುಷಿ ಇದ್ದಾರೆ.
ಪ್ರತಿಯೊಬ್ಬರೂ ಕೂಡ ಬಂದವರಲ್ಲ ತುಂಬಾ ಚೆನ್ನಾಗಿ ಹೇಳುತ್ತಿದ್ದರು ನಿಮ್ಮ ವಯಸ್ಸು ಚಿಕ್ಕದಾದರೂ ತುಂಬಾ ಚೆನ್ನಾಗಿ ಎಲ್ಲ ಮಾಡಿದ್ದೀರಾ ಎಂದು ತುಂಬಾ ಖುಷಿಯಾಗುತ್ತದೆ ಏಕೆಂದರೆ ನಮಗೆ ನಾವು ರೆಸ್ಪಾನ್ಸ್ ತೆಗೆದುಕೊಳ್ಳುವುದಕ್ಕಿಂತ ಜನ ಬಂದು ನಮಗೆ ರೆಸ್ಪಾನ್ಸ್ ಹೇಳಿದಾಗ ತುಂಬಾ ಖುಷಿಯಾಗುತ್ತದೆ ಒಂದು ಸಿನಿಮಾ ಮಾಡಿ ಗೆದ್ದು ಖುಷಿಯಾದಾಗ ಎಷ್ಟು.
ಖುಷಿಯಾಗುತ್ತದೆಯೋ ಅಷ್ಟು ಜವಾಬ್ದಾರಿ ಇರುತ್ತದೆ ಅದೇ ಮದುವೆ ಮಾಡಿದಾಗ ಅಷ್ಟೇ ಜವಾಬ್ದಾರಿ ಬಂದು ಜನರು ತುಂಬಾ ಚೆನ್ನಾಗಿದೆ ಎಂದು ಹೇಳಿದ್ದರು ಎಲ್ಲರೂ ತುಂಬಾ ಚೆನ್ನಾಗಿ ಸಹಕರಿಸಿದರು, ಸರ್ ಈ ಜವಾಬ್ದಾರಿ ಸಿನಿಮಗಿಂತ ಕಷ್ಟನಾ ಹೇಗೆ, ಸರ್ ಎರಡು ಒಂದೇ ಇಲ್ಲೂ ಟೆಕ್ನಿಷನ್ಸ್ ಇರುತ್ತಾರೆ ಅಲ್ಲೂ ಕೂಡ ಟೆಕ್ನಿಷಿಯನ್ಸ್ ಇರುತ್ತಾರೆ ಇಲ್ಲಿ ಕ್ಯಾಮರಾ ಮುಂದೆ ಅಕ್ಕ ಮತ್ತು.
ಭಾವ ಇರುತ್ತಾರೆ ಕ್ಯಾಮರಾ ಹಿಂದೆ ನಾವು ನಿಂತು ಟೆಕ್ನಿಷಿಯಲ್ ಗಳ ರೀತಿ ಕೆಲಸ ಮಾಡುತ್ತೇವೆ ಎಲ್ಲರಿಗೂ ಚೆನ್ನಾಗಿ ಕಾಣಲಿ ಏಕೆಂದರೆ ಅಪ್ಪನ ಹೆಸರು ಒಂದು ಬ್ರಾಂಡ್ ಬೀಳಬಾರದು ಎಲ್ಲೋ ಒಂದು ಕಡೆ ಸೌಂಡ್ ಕಡಿಮೆಯಾಗಿದೆ ಬಿದ್ದು ಹೋಗಿದ್ದಾರೆ ಎಂದು ಯಾರಿಗೂ ಗೊತ್ತಾಗಬಾರದು ಅಪ್ಪ ಇಲ್ಲ.
ಅಂದರು ಮನೆಯವರು ತುಂಬಾ ಚೆನ್ನಾಗಿ ಮಾಡಿದರು ಎಂದು ಅನಿಸಿಕೊಳ್ಳಬೇಕು ಅದಕ್ಕೆ ನಾನು ಮಾಡಿದ್ದೇನೆ, ನಿಶ್ವಿತಾ ಮೇಡಂ ಬಂದಿದ್ದರು ರವಿಚಂದ್ರನ್ ಅವರ ಬ್ರದರ್ ಬಂದಿದ್ದರು ಇನ್ನೂ ಹಲವಾರು ಸ್ಟಾರ್ ಗಳು ಬಂದಿದ್ದರು ಅವರೆಲ್ಲ ಏನು ಹೇಳಿದರು ನಿಮಗೆ, ತುಂಬಾ ಜನ ತುಂಬಾ ಖುಷಿಪಟ್ಟರು ಏಕೆಂದರೆ.
ಅವರಿಗೆಲ್ಲ ಗೊತ್ತು ನನ್ನ ವಯಸ್ಸು ತುಂಬಾ ಚಿಕ್ಕದು ಎಂದು ಇತ್ತೀಚಿಗೆ ಗುರು ಶಿಷ್ಯರು ನೋಡಿದ್ದರು ಅದಾದ ಮೇಲೆ ಅಕ್ಕನ ಮದುವೆಯಲ್ಲಿ ನೋಡಿದ್ದು ತುಂಬಾ ಚೆನ್ನಾಗಿ ಮಾಡಿದ್ದೀಯಾ ಖುಷಿಯಾಯಿತು ಎಂದು ಹೇಳಿದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.