ದಿನದಲ್ಲಿ ಒಂದು ಬಾರಿ ತಿಂದರೆ ಸಾಕು ವಾತಾರೋಗ ಕೈಕಾಲು ಹಿಡಿಯುವುದು ಕೀಲು ನೋವು ಈ ರೀತಿ ತೊಂದರೆ ಎಲ್ಲ ದೂರವಾಗುತ್ತದೆ…ಈ ಒಂದು ತಿನುಸನ್ನು ನೀವು ತಿಂದರೆ ಕೈ ಕಾಲು ನೋವು ಜೋಗು ಹಿಡಿಯುವುದು ವಾತಕೋಶದ ತೊಂದರೆ ಪಿತ್ತ ಈ ರೀತಿ ಅನೇಕ ತೊಂದರೆಗಳಿಂದ ನಿಮ್ಮ ದೇಹದ ನೋವುಗಳು ದೂರವಾಗುತ್ತದೆ. ಸಾಮಾನ್ಯವಾಗಿ ಚಳಿಗಾಲ ಬಂದರೆ ಅನೇಕ.

WhatsApp Group Join Now
Telegram Group Join Now

ಜನರಿಗೆ ಕೈಕಾಲುಗಳು ಜೋಗು ಹಿಡಿಯುವುದು ಮತ್ತು ವಾತ ಪಿತ್ತ ದಂತಹ ತೊಂದರೆ ಹೆಚ್ಚಾಗಿ ಕಾಣಲು ಬರುತ್ತದೆ ನಡೆದು ಓಡಾಡುವಷ್ಟು ಶಕ್ತಿ ಇರುವುದಿಲ್ಲ,ಅದಕ್ಕಾಗಿ ಈ ಒಂದು ತಿನಿಸನ್ನು ತಿಂದರೆ ಮೊದಲಿನ ರೀತಿ ಪೂರ್ತಿಯಾಗಿ ಓಡಾಡುವ ಶಕ್ತಿ ಹಾಗೂ ದೇಹದ ಯಾವ ತೊಂದರೆಯೂ ಇಲ್ಲದ ಹಾಗೆ ಇರಬಹುದು, ಸಾಮಾನ್ಯವಾಗಿ ತಿಂಗಳಿಗೆ ಎರಡು ಮೂರು ಬಾರಿ ಜ್ವರ ಬರುವ.

ವ್ಯಕ್ತಿಗಳಿಗೆ ಇಮ್ಯುನಿಟಿ ಪವರ್ ಹೆಚ್ಚಾಗಿ ಇರುವುದಿಲ್ಲ ಹಾಗಾಗಿ ರಕ್ತದ ಚಲನೆ ಸರಿಯಾದ ಕ್ರಮದಲ್ಲಿ ಹೋಗುವುದರಿಂದ ಅವರ ದೇಹವು ಸಮಾನವಾಗಿರುತ್ತದೆ,ತುಂಬಾ ಜನರಿಗೆ ಅಧಿಕಕಾಲದಿಂದಲೂ ಮೊಣಕಾಲು ನೋವು ಬಂದು ಅದು ಹೋಗದಿರುವ ರೀತಿ ಇರುತ್ತದೆ ಅದು ಕೂಡ ಕಡಿಮೆಯಾಗುತ್ತದೆ ಮತ್ತು ಜೀರ್ಣಕ್ರಿಯೆಯಲ್ಲಿ ತೊಂದರೆ ಇದ್ದರೆ ಹೆಚ್ಚಾಗಿ ವಾಂತಿ.

ಬರುವ ರೀತಿ ಇದ್ದರೆ ಹಾಗೂ ಚರ್ಮದ ತೊಂದರೆಗಳು ಇರುವ ವ್ಯಕ್ತಿಗಳು ಇದ್ದರೆ ಅವರು ಸ್ವತಃ ಈ ಒಂದು ತಿನಿಸನ್ನು ತಿಂದರೆ ದೂರವಾಗುತ್ತದೆ, ಈ ರೀತಿ ಎಲ್ಲಾ ತೊಂದರೆಗಳಿಗೆ ಸೂಕ್ತವಾದ ಮನೆ ಮದ್ದು ಆಗಿ ಇದು ಕಾಣಲು ಸಿಗುತ್ತದೆ. ಮೊದಲಿಗೆ ಅದಕ್ಕೆ ಬೇಕಾಗುವ ಸಾಮಗ್ರಿ ಶುಂಠಿ ನಿಮ್ಮ ಅವಶ್ಯಕತೆಗೆ ತಕ್ಕಷ್ಟು ಶುಂಠಿಯನ್ನು ತೆಗೆದು ಅದನ್ನು ಚೆನ್ನಾಗಿ ತೊಳೆದು ಅದನ್ನು.

ತುಂಡಾಗಿ ಕತ್ತರಿಸಿ ಇಟ್ಟುಕೊಳ್ಳಬೇಕು ಇದನ್ನು ಸರಿಸುಮಾರು ಎರಡು ದಿನಗಳಿಗೆ ಆಗುವಷ್ಟು,ಆಗದು ಕೆಡುವುದಿಲ್ಲ ಇದನ್ನು ಮನೆಯಲ್ಲಿ ಮಕ್ಕಳಿದ್ದರೆ ಅವರು ಕೂಡ ದಿನಕ್ಕೆ ಎರಡು ಬಾರಿ ಇದನ್ನು ತಿನ್ನಬಹುದು ಇದು ಚಳಿಗಾಲದಲ್ಲಿ ತುಂಬಾ ಒಳ್ಳೆಯ ರೀತಿಯಲ್ಲಿ ಪರಿಣಾಮ ಬೀರುತ್ತದೆ ನಿಮ್ಮ ದೇಹಕ್ಕೆ ಮತ್ತು ಬೇಸಿಗೆ ಕಾಲದಲ್ಲೂ ಕೂಡ ಶುಂಠಿ ಸಾಮಾನ್ಯವಾಗಿ ಉಷ್ಣಾಂಶ ಎಂದು.

ತಿಳಿದರೆ ಈ ರೀತಿ ಇದನ್ನು ಮಾಡಿಕೊಂಡರೆ ಇದು ಕೂಡ ತಂಪಾಗಿ ಪರಿವರ್ತನೆಯಾಗುತ್ತದೆ, ಆ ತುಂಡು ಮಾಡಿದ ಶುಂಠಿಯ ಪೀಸ್ ಗಳಿಗೆ ಅರ್ಧ ನಿಂಬೆಹಣ್ಣಿನ ರಸವನ್ನು ಹಿಂಡಿಕೊಳ್ಳಬೇಕು ಏಕೆಂದರೆ ನಿಂಬೆ ಹಣ್ಣಿನ ಸತ್ವ ಶುಂಠಿಗೆ ಸೇರಿದಾಗ ಅದು ತಂಪಾಗಿ ಪರಿವರ್ತನೆ ಆಗುತ್ತದೆ ಹಾಗಾಗಿ ಇದರಿಂದ ಯಾವ ತೊಂದರೆಯೂ ಹೆಚ್ಚಾಗಿ ಬರುವುದಿಲ್ಲ.

ಯಾವ ವ್ಯಕ್ತಿಗಳಿಗೆ ಅಸಿಡಿಟಿ ಅಥವಾ ಊಟ ಮಾಡಿದ ತಕ್ಷಣ ಹೊಟ್ಟೆನೋವು ಬರುವುದು ಹಾಗೂ ಹೆಚ್ಚಾಗಿ ಹೊಟ್ಟೆಯ ತೊಂದರೆ ಇದ್ದರೆ ಅಧಿಕವಾಗಿ ತಿನ್ನುವ ವ್ಯಕ್ತಿಗಳು ಈ ರೀತಿ ಮಾಡಿಕೊಂಡು ಈ ಶುಂಠಿಯನ್ನು ಸೇವಿಸುತ್ತಾ ಬಂದರೆ ಹಸಿವು ಕೂಡ ಕಡಿಮೆಯಾಗುತ್ತದೆ ಹಾಗೂ ತಿಂದ ಆಹಾರವು, ಜೀರ್ಣಕ್ರಿಯೆ ಸರಿಯಾದ ಕ್ರಮದಲ್ಲಿ ಆಗುತ್ತದೆ.

ಮತ್ತು ಅಧಿಕವಾಗಿ ಕೊಬ್ಬಿನಂಶ ಅಥವಾ ಬೊಜ್ಜು ಯಾರಿಗೆ ಇರುತ್ತದೆಯೋ ಅವರು ದಿನಕ್ಕೆ ಎರಡು ಬಾರಿ ಈ ರೀತಿ ಶುಂಠಿಯನ್ನು ತಿನ್ನುತ್ತಾ ಬಂದರೆ ಅವರಿಗೆ ಬೊಜ್ಜು ಕಡಿಮೆಯಾಗುತ್ತದೆ ಮತ್ತು ತೂಕ ಇಳಿಯುವಕ್ಕಿಗೆ ಸಹಾಯವಾಗುತ್ತದೆ, ಇನ್ನು ಕೆಲವರಿಗೆ ಅಧಿಕವಾಗಿ ಸುಸ್ತುವಾಗುವುದು ಮತ್ತು ನಿಶಕ್ತಿ ಈ ರೀತಿ ತೊಂದರೆಗಳಿದ್ದರೆ.

ಅದಕ್ಕೂ ಕೂಡ ಇದನ್ನು ತಿನ್ನುತ್ತಾ ಬಂದರೆ ಅದು ಕೂಡ ದೂರವಾಗುತ್ತದೆ ಮತ್ತು ದೇಹದಲ್ಲಿ ಯಾವುದಾದರೂ ಗಾಯಗಳು ಆಗಿದ್ದರೆ ಹಾಗೂ ಹಳೆ ಗಾಯ ಹೋಗದೆ ಇನ್ನು ಹಾಗೆ ಇದ್ದರೆ ಇದನ್ನು ತಿನ್ನುತ್ತಾ ಬಂದರೆ ಅದು ಕೂಡ ಮಾಯವಾಗಿ ಬಿಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ