ದುನಿಯಾ ವಿಜಯ್ ಅವರಿಂದ ಇಂದು ಕನ್ನಡ ತೆಲುಗು ಒಂದಾಗಿದೆ ಎಂದ ಬಾಲಯ್ಯ….ತೆಲುಗಿನ ಸೂಪರ್ ಸ್ಟಾರ್ ಎಂದೇ ಹೆಸರು ಪಡೆದಿರುವ ನಂದಮೂರಿ ಬಾಲಕೃಷ್ಣ ಅವರು ಅವರ ಈಗಿನ ಚಿತ್ರವಾದ ವೀರ ಸಿಂಹ ರೆಡ್ಡಿ ಎಂಬ ಚಿತ್ರದಲ್ಲಿ ನಟಿಸಿರುವ ನಮ್ಮ ಕನ್ನಡದ ಪ್ರತಿಭೆ ಯಾದ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ ಅವರು ಬಾಲಯ್ಯ ಎದುರು ವಿಲ್ಲನ್ ಆಗಿ.

WhatsApp Group Join Now
Telegram Group Join Now

ನಟಿಸಿದ್ದಾರೆ ಆ ಚಿತ್ರದ ಸಮಾರಂಭದಲ್ಲಿ ಬಾಲಯ್ಯ ಅವರು ದುನಿಯಾ ವಿಜಯ್ ಅವರ ಬಗ್ಗೆ ಹೀಗೆ ಮಾತನಾಡಿದ್ದಾರೆ ದುನಿಯಾ ವಿಜಯ್ ಅವರು ಈ ಹಿಂದೆಯೇ ತೆಲುಗು ಚಿತ್ರಕ್ಕೆ ಅವರನ್ನು ಒಂದು ಪಾತ್ರ ಮಾಡುವಂತೆ ಕರೆದಿದ್ದರು ಆದಾಗ ಅವರು ಕನ್ನಡ ಚಿತ್ರಗಳಲ್ಲಿ ಅಧಿಕವಾಗಿ ತುಂಬಾ ಸಿನಿಮಾಗಳನ್ನು ಒಪ್ಪಿಕೊಂಡಿದ್ದರಿಂದ ಅವರು ತೆಲುಗು ಚಿತ್ರಕ್ಕೆ ಅಂದು ಹೋಗಲು.

ಸಾಧ್ಯವಾಗಲಿಲ್ಲ ಆದರೆ ಇದೀಗ ಬಾಲಯ್ಯ ಅವರ ಎದುರು ಒಂದು ಕಳನಟನ ಪಾತ್ರದಲ್ಲಿ ನಟಿಸಬೇಕು ಎಂದು ಕೋರಿದಾಗ ಅವರು ನನಗೂ ಕೂಡ ತೆಲುಗು ಸಿನಿಮಾಗಳಲ್ಲಿ ನಟಿಸಬೇಕು ಎಂದು ಆಸೆ ಇದೆ ಹಾಗಾಗಿ ನಾನು ಇದನ್ನು ಮಾಡುತ್ತೇನೆ ಎಂದು ಹೇಳಿದರು ಅವರು ಚಿತ್ರದ ಮೊದಲ ಹಂತದ ಚಿತ್ರೀಕರಣದ ವೇಳೆ ಬಂದಾಗ ಅವರನ್ನು ನೋಡಿ ನನಗೆ ಅಷ್ಟು ಭಯವಾಗಿತ್ತು.

ಅಂದರೆ ಅಂತ ದೊಡ್ಡ ದೈತ್ಯ ಹಾಗೂ ಚಿತ್ರದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವಂತಹ ವ್ಯಕ್ತಿ ಅವರ ಜೀವನದಲ್ಲಿ ಅನೇಕ ಗಂಟೆಗಳು ವರ್ಕೌಟ್ ಮಾಡಿ ದೇಹವನ್ನು ಚೆನ್ನಾಗಿ ದಂಡಿಸಿರುತ್ತಾರೆ.ಈ ಸಿನಿಮಾದಲ್ಲಂತೂ ಅವರು ಗಡ್ಡ ಬಿಟ್ಟು ಅವರ ದೇಹ ಅಧಿಕವಾಗಿ ದಂಡಿಸಿ ಈ ಒಂದು ಕಳನಟನ ಪಾತ್ರಕ್ಕೆ ಸೂಕ್ತವಾಗಿ ಅವರು ತಯಾರು ಮಾಡಿಕೊಂಡಿದ್ದರು ಚಿತ್ರದಲ್ಲಿ.

ನೀವುಗಳು ಅವರನ್ನು ನೋಡಿದರೆ ಭಯ ಬೀಳುತ್ತೀರಾ ಅಷ್ಟು ಭಯಂಕರವಾಗಿ ಕಾಣುತ್ತಾರೆ ಮತ್ತು ಅಷ್ಟೇ ಭಯಂಕರವಾಗಿ ನಟಿಸಿರುತ್ತಾರೆ.ಆದರೆ ಈಗ ನೋಡಿದರೆ ಸಾಧಾರಣ ಜನರಂತೆ ಜನರ ಮಧ್ಯದಲ್ಲಿ ಬಂದವರಂತೆ ಕಾಣುತ್ತಾರೆ ಅವರು ಅಷ್ಟು ಸರಳವಾದ ವ್ಯಕ್ತಿ ನಿಜ ಜೀವನದಲ್ಲಿ ಎಂದು ಬಾಲಯ್ಯ ಅವರು ಹೇಳಿದರು ಹಿಂದೊಮ್ಮೆ ಬಾಲಯ್ಯ ಅವರ ಸಿನಿಮಾ ಗೆ.

ದುನಿಯಾ ವಿಜಯ್ ನನ್ನು ನಾನು ಕರೆದಿದ್ದೆ ಅದಾಗ ಆ ಚಿತ್ರದ ಕಳ ನಟರ ಪಾತ್ರಕ್ಕೆ ಜಗಪತಿ ಬಾಬು ಅವರು ಬಂದರು. ಇದೀಗ ಇವರೊಂದಿಗೆ ಸೇರಿ ಚಿತ್ರ ಮಾಡುವ ಅವಕಾಶ ನಮಗೆ ದೊರಕಿದೆ ಹಾಗೂ ಇದರಿಂದ ಇನ್ನೂ ಅನೇಕ ಚಿತ್ರಗಳು ಇವರಿಗೆ ಬೇರೆ ಬೇರೆ ಭಾಷೆಗಳಲ್ಲಿ ಬರುತ್ತದೆ ಎಂದು ಹೇಳಿದ್ದಾರೆ, ಕನ್ನಡ ಚಿತ್ರರಂಗದಲ್ಲಿ ಇವರೊಬ್ಬರು ದೊಡ್ಡ ಪ್ರತಿಭೆ ಹಾಗೂ ಅಲ್ಲಿ ಅನೇಕ ವಿವರಿಗಳ.

ಬಳಗವನ್ನು ಹೊಂದಿದ್ದಾರೆ ಅಲ್ಲೂ ಕೂಡ ಇವರಿಗೆ ಸಾಲು ಸಾಲು ಸಿನಿಮಾಗಳು ಬರುತ್ತಿತ್ತು ಬೇರೊಂದು ಭಾಷೆಯ ಸಿನಿಮಾಗೆ ಹೋಗಿ ಅಲ್ಲಿ ಕಳನಟನ ಪಾತ್ರ ಮಾಡುವುದು ಎಂದರೆ ಯೋಚಿಸುವಂತಹ ಸಂಗತಿ ಈಗಂತೂ ಒಬ್ಬ ನಟ ಎಂದರೆ ನೀನು ಆ ಪಾತ್ರಕ್ಕೆ ಸರಿ ಅಥವಾ ನೀನು ಈ ಪಾತ್ರಕ್ಕೆ ಸರಿ ಎಂದು ಹೇಳದೆ ಅನೇಕ ಭಾಷೆಗಳಲ್ಲಿ ನಟರು ಈ ಒಂದು ಭಾಷೆಗೆ ಹೋಗಿ.

ಚಿತ್ರವನ್ನು ಮಾಡುತ್ತಿದ್ದಾರೆ ಅಂತವರ ಪಟ್ಟಿಯಲ್ಲಿ ಇಂದು ದುನಿಯಾ ವಿಜಯ್ ಕೂಡ ಸೇರ್ಪಡೆಯಾಗಿದ್ದಾರೆ ಈ ತೆಲುಗು ಜನಗಳಿಗೂ ದುನಿಯಾ ವಿಜಯ್ ಅವರು ತುಂಬಾ ಹೆಚ್ಚು ಇಷ್ಟವಾಗುತ್ತಾರೆ ಈ ಸಿನಿಮಾದ ನಂತರ ಇವರ ಸಲಗ.

ಸಿನಿಮಾವನ್ನು ತೆಲುಗು ಪ್ರೇಕ್ಷಕರು ನೋಡಿ ಒಪ್ಪಿಕೊಂಡಿದ್ದಾರೆ ಇದೀಗ ಈ ಬಾಲಯ್ಯ ಅವರ ಸಿನಿಮಾದಲ್ಲೂ ಒಂದು ಹೊಸ ಪಾತ್ರವು ಜನರ ಮಧ್ಯೆ ಅಧಿಕವಾಗಿ ಜನಪ್ರಿಯವಾಗುತದೇ.
ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ