ದೇವರ ಕೋಣೆಯಲ್ಲಿ ಈ ವಸ್ತು ಇಟ್ಟರೆ ಬಡತನ ಬೆನ್ನಟ್ಟುತ್ತೆ… ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಮನೆಯಲ್ಲಿ ದೇಗುಲವನ್ನು ಅಂದರೆ ಚಿಕ್ಕದಾದ ಒಂದು ದೇವರ ಮನೆಯನ್ನು ಇಟ್ಟಿರುತ್ತಾರೆ ಆ ದೇವರ ಮನೆಯಲ್ಲಿ ಪ್ರತಿಯೊಬ್ಬರು ಅವರವರ ಮನೆದೇವರು ಮತ್ತು ಅವರ ಇಷ್ಟವಾದ ದೇವರನ್ನು ಇಟ್ಟು ಪೂಜೆಯನ್ನು ಮಾಡುತ್ತಿರುತ್ತಾರೆ ಆ ಒಂದು ದೇವರ ಮನೆಯಲ್ಲಿ ಯಾವ.

WhatsApp Group Join Now
Telegram Group Join Now

ಒಂದು ತಪ್ಪನ್ನು ಮಾಡಬಾರದು ಎಂದು ಕೂಡ ಇರುತ್ತದೆ ಒಂದು ವೇಳೆ ತಪ್ಪನ್ನು ಮಾಡಿದ್ದೆ ಆದಲ್ಲಿ ಅದರಿಂದ ನಮಗೆ ಅನೇಕ ಕಷ್ಟಗಳನ್ನು ತಂದುಡ್ವ ಪರಿಸ್ಥಿತಿ ಎದುರಾಗಬಹುದು ಈ ದೇವರ ಪೂಜೆ ಕೋಣೆಗೂ ಕೂಡ ಅದರದೇ ಆದ ನಿಯಮಗಳು ಇರುತ್ತದೆ ಅದಕ್ಕೆ ಸರಿಯಾದ ಮಡಿ ಇರುತ್ತದೆ ಹಾಗಾಗಿ ನಾವು ನೋಡಿಕೊಂಡು ತುಂಬಾ ಅಚ್ಚುಕಟ್ಟಾಗಿ ಅದನ್ನು ಮಾಡಬೇಕು.

ಕೆಲವೊಬ್ಬರು ಈ ವಾಸ್ತುವನ್ನು ಅಧಿಕವಾಗಿ ನಂಬುತ್ತಾರೆ. ಇದರಲ್ಲೂ ಕೂಡ ತುಂಬಾ ವಿಷಯ ಅಡಗಿದೆ ವಾಸ್ತುವು ಕೂಡ ಸರಿಯಾಗಿ ಇರಬೇಕು ಒಂದು ವೇಳೆ ಅದು ಕೂಡ ತಪ್ಪಾಗಿದ್ದರೆ ಅದರಿಂದ ಅನೇಕ ಕಷ್ಟಗಳು ನಿಮಗೆ ಬಂದು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ, ಮೊದಲಿಗೆ ದೇವರ ಮನೆಯಲ್ಲಿ ಹೆಚ್ಚು ಹೆಚ್ಚಾಗಿ ಫೋಟೋಗಳನ್ನು ಇಡಬಾರದು ಆಗಿನ ಕಾಲದಲ್ಲಿ ದೇವರ.

See also  ಗಂಡ ಹೆಂಡತಿ ಸೇರುವ ಮುನ್ನ 7 ನಿಯಮ ತಿಳಿದಿರಲೆಬೇಕು.‌ಅಮವಾಸ್ಯೆ ಹುಣ್ಣಿಮೆ ಎಂದು ನೋಡದೆ ಸೇರುವವರಿಗೆ ಇದು ಕಟ್ಟಿಟ್ಟಬುತ್ತಿ

ಮನೆಯಲ್ಲಿ ಹೆಚ್ಚಾಗಿ ಫೋಟೋಗಳು ಇಡುತ್ತಿರಲಿಲ್ಲ ಕೇವಲ ಮೂರು ಅಥವಾ ನಾಲ್ಕು ಅಂದರೆ ಒಂದು ವಿಗ್ರಹವನ್ನು ಇಟ್ಟು ಅಕ್ಕ ಪಕ್ಕ ಒಂದೆರಡು ಫೋಟೋಗಳನ್ನು ಇಟ್ಟು ಪೂಜೆಯನ್ನು ಮಾಡುತ್ತಿರುತ್ತಾರೆ ಆದರೆ ಇದೀಗ ಹಲವಾರು ಜನ ಅಧಿಕ ಫೋಟೋಗಳನ್ನು ಇಟ್ಟು ದೇವರಿಗೆ ಪೂಜೆಯನ್ನು ಮಾಡುವ ಅಭ್ಯಾಸವನ್ನು ಇಟ್ಟುಕೊಂಡಿದ್ದಾರೆ ಆದರೆ ಅದು ತುಂಬಾ ದೊಡ್ಡ.

ತಪ್ಪು ದೇವರ ಮನೆಯಲ್ಲಿ ಕಡಿಮೆ ಎಂದರು ಕೂಡ ಎರಡು ಅಥವಾ ಮೂರು ಫೋಟೋಗಳು ಇರಬೇಕು ಅಥವಾ ಒಂದು ವಿಗ್ರಹವಿರಬೇಕು ಇದು ತುಂಬಾ ಒಳ್ಳೆಯದು ನೀವು ಅಧಿಕವಾಗಿ ವಿಗ್ರಹಗಳ ನಿಟ್ಟಷ್ಟು ಅಧಿಕವಾಗಿ ನೈವೇದ್ಯವನ್ನು ಅದಕ್ಕೆ ಸಿದ್ಧಪಡಿಸಬೇಕಾಗುತ್ತದೆ ಪ್ರತಿದಿನವೂ ಆ ದೇವರಿಗೆ ನೈವೇದ್ಯವನ್ನು ಮಾಡಲೇಬೇಕಾಗುತ್ತದೆ ಅದು ಒಂದು.

ಹಿಂದಿನಿಂದ ಬಂದ ಒಂದು ರೂಡಿ ಸಾಮಾನ್ಯವಾಗಿ ಹೆಣ್ಣು ಮಕ್ಕಳು ಅಧಿಕವಾಗಿ ದೇವರ ಪೂಜೆಯನ್ನು ಮಾಡುತ್ತಾರೆ ಈಗಿನ ಕಾಲದಲ್ಲಿ ಆ ಹೆಣ್ಣು ಪ್ರತಿದಿನ ಎದ್ದು ಸ್ಥಾನವಾದ ನಂತರ ಮಕ್ಕಳಿಗೆ ಊಟವನ್ನು ಮಾಡಿಸಿ, ನಂತರ ತನ್ನ ಗಂಡನಿಗೆ ಊಟವನ್ನು ಕೊಟ್ಟು ಅದಾದ ನಂತರ ಅವಳು ಕೂಡ ಊಟವನ್ನು ಮಾಡಿ ಅವಳು ಕೂಡ ಕೆಲಸಕ್ಕೆ ಹೋಗುವ ಪರಿಸ್ಥಿತಿ.

See also  ಬಿಗ್ ಬಾಸ್ ಸೀಸನ್ 11 ಆರಂಭ ಯಾರೆಲ್ಲಾ ಬರ್ತಾರೆ ಗೊತ್ತಾ ? ಹೋದ ಸೀಸನ್ ಗಿಂತ ಈ ಸೀಸನ್ ತುಂಬಾ ಸ್ಪೆಷಲ್

ಇರುತ್ತದೆ ಹಾಗಾಗಿ ಅವರಿಗೆ ಸಿಗುವುದು ಒಂದು ಭಾನುವಾರ ಆ ದಿನವೂ ಅವರು ಸ್ವಲ್ಪ ವಿಶ್ರಾಂತಿ ಪಡೆಯುವ ಸಮಯವಾಗಿರುತ್ತದೆ ಅಂತಹ ಸಂದರ್ಭ ಎದುರಾಗಿರುತ್ತದೆ ಪ್ರತಿಯೊಬ್ಬ ಹೆಣ್ಣು ಮಗಳಿಗೆ ಹಾಗಾಗಿ ಪ್ರತಿದಿನ ಪೂಜೆಯನ್ನು ಮಾಡಿ ಪ್ರತಿದಿನ ನೈವೇದ್ಯವನ್ನು ದೇವರಿಗೆ ಇಡುವುದು ತುಂಬಾ ಕಷ್ಟ ಹಾಗಾಗಿ ಕೇವಲ ಅಗತ್ಯಕ್ಕೆ ತಕ್ಕಂತೆ ಸ್ವಲ್ಪ ಏನಾದರೂ.

ಸಿಹಿತಿಂಡಿಯನ್ನು ಮಾಡಿ ಒಂದು ಅಥವಾ ಎರಡು ದೇವರ ಮೂರ್ತಿಯನ್ನು ಇಟ್ಟು ಪೂಜೆ ಮಾಡುವುದು ತುಂಬಾ ಉತ್ತಮ, ನಂತರ ನೀವು ಸಾಮಾನ್ಯವಾಗಿ ಸ್ನಾನ ಮುಗಿಸಿ ದೇವರ ಮನೆಗೆ ಬಂದ ತಕ್ಷಣ ನಿಮ್ಮ ಮೊದಲ ಆರಾಧನೆ ಮತ್ತು ಮೊದಲ ಪೂಜೆ ನಿಮ್ಮ ಮನೆ ದೇವರಿಗೆ ಇರಬೇಕು ಕುಲದೇವರಿಗೆ ಎಂದು ಕೂಡ.

ಪೂಜೆಯನ್ನು ನಿಲ್ಲಿಸಬಾರದು ಮತ್ತು ಅವರನ್ನು ಮನದಲ್ಲಿ ನೆನೆಸಿಕೊಳ್ಳುತ್ತಲೇ ಇರಬೇಕು ಏಕೆಂದರೆ ನಿಮ್ಮ ಒಂದು ಕುಟುಂಬಕ್ಕೆ ಎಂದು ಒಂದು ಕುಲದೇವರು ಇರುತ್ತಾನೆ.ಆ ದೇವರು ನಿಮ್ಮ ಕುಟುಂಬವನ್ನು ಆದಷ್ಟು ಅಪಾಯಗಳಿಂದ ತಪ್ಪಿಸುವ ಕೆಲಸವನ್ನೇ ಮಾಡುತ್ತಿರುತ್ತಾನೆ.

ಹಾಗಾಗಿ ನಿಮ್ಮ ಜೀವನದಲ್ಲಿ ನಡೆಯುವ ಕೆಲವು ಒಳ್ಳೆ ಮತ್ತು ಕೆಟ್ಟ ವಿಷಯಗಳನ್ನು ಅವನು ನಿರ್ಧಾರವನ್ನು ಮಾಡುತ್ತಾನೆ ಎಂಬುದು ಹಿಂದಿನ ಕಾಲದವರ ಪದ್ಧತಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಅಮ್ಮ ಮಗಳಿಗೆ ಒಬ್ಬನೇ ಗಂಡ ಆಸ್ತಿಗೋಸ್ಕರ ಹೆತ್ತ ಮಗಳೇ ಇಟ್ಲು ಪಿಂಡ..ಜಿಮ್ ಬಾಡಿ ಮಾಡಿದ ಎಡವಟ್ಟು

By god