ನಮಸ್ಕಾರ ಪ್ರಿಯ ವೀಕ್ಷಕರೇ, ಸ್ನೇಹಿತರ ಶಕುನಗಳಲ್ಲಿ ಒಳ್ಳೆಯದು ಇರುತ್ತದೆ ಕೆಟ್ಟದ್ದು ಇರುತ್ತದೆ. ನಮ್ಮ ಶಾಸ್ತ್ರಗಳಲ್ಲಿ ಹೇಳಿರುವ. ಯಾವುದೇ ವಸ್ತುವಾಗಲಿ ಅಥವಾ ಪ್ರಾಣಿಯಾಗಲಿ ಅದು ಎಲ್ಲಿ ಮತ್ತು ಹೇಗೆ ಕಾಣಿಸುತ್ತದೆ. ಎನ್ನುವುದರ ಮೇಲೆ ಈ ಶಕನಗಳನ್ನು ನಿರ್ಧಾರವಾಗುತ್ತದೆ ಎಂದು ಶಕುನ ಶಾಸ್ತ್ರ ಪಂಡಿತರು ಹೇಳುತ್ತಾರೆ. ಆಶಕುನ ತಿಳಿಸುವ ಜೀವಿಗಳಲ್ಲಿ, ಈ ಹಲ್ಲಿಯೂ ಒಂದು, ಬಹಳ ಮಂದಿ ಹಲ್ಲಿಯನ್ನು ನೋಡಿ ಭಯ ಬೀಳುತ್ತಾರೆ. ನಿಜ ಹೇಳಬೇಕೆಂದರೆ. ಹಲ್ಲಿಯೂ ಅಷ್ಟೊಂದು ಭಯ ಬೆಳೆಸುವ ಜೀವಿಯು ಅಲ್ಲ.
ಆದರೆ ಅಲ್ಲಿಂದ ನಮ್ಮ ಜೀವನದಲ್ಲಿ ಕೆಲವೊಂದು ಒಳ್ಳೆಯದು ಒಳ್ಳೆಯದು ನಡೆಯುತ್ತದೆ ಎಂದು ಪಂಡಿತರು ಹೇಳುತ್ತಾರೆ. ಹಲ್ಲಿ ಕಾಣಿಸುವ ಸಂದರ್ಭ ಮತ್ತು ಅದು ನಮ್ಮ ದೇಹದ ಮೇಲೆ ಎಲ್ಲಿ ಬಿದ್ದಿತ್ತು ಎಂಬ ಅಂಶವನ್ನು ಆಧರಿಸಿ. ವಿವಿಧ ರೀತಿಯ ಅದೃಷ್ಟಗಳಿರುತ್ತವೆ, ಎನ್ನುತ್ತಿದ್ದಾರೆ. ಹಾಗೆಯೇ ಮನೆಯ ಪೂಜಾ ಮಂದಿರದಲ್ಲಿ, ದೇವರ ಫೋಟೋ ಹಿಂದೆ ಹಲ್ಲಿಗಳು ತಿರುಗಾಡುತ್ತಾ ಇರುತ್ತವೆ. ಇದು ಶುಭವ ಅಥವಾ ಅಶುಭವ ದೇವರ ಫೋಟೋ ಹಿಂದೆ ಅಲ್ಲಿ ಇದ್ದರೆ ಯಾವ ಸೂಚನೆ ಎಂಬುದನ್ನು ಕೂಡ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ ಆದ್ದರಿಂದ ವಿಡಿಯೋವನ್ನು ಸ್ಕಿಪ್ ಮಾಡದೆ ಪೂರ್ತಿಯಾಗಿ ನೋಡಿ.
![](https://ondvishya.com/wp-content/uploads/2024/03/20240204_220759-scaled.jpg)
ಸ್ನೇಹಿತರೆ ಕರುಡ ಪುರಾಣದ ಪ್ರಕಾರ ಅಲ್ಲಿಯೂ ಮೇಲಿನಿಂದ ನಿಮ್ಮ ದೇಹದ ಮೇಲೆ ಬಿದ್ದರೆ ಅದು ಶುಭ ಸಂಖ್ಯೆ ಎಂದು ಭಾವಿಸಬೇಕು. ಪುರಾಣಗಳ ಪ್ರಕಾರ ನಿಮಗೆ ಮತ್ತಷ್ಟು ಸಂಪತ್ತು ಹೆಚ್ಚಿಸುತ್ತದೆ. ಹಲ್ಲಿಯೂ ನಿಮ್ಮ ಕತ್ತಿನ ಭಾಗದಲ್ಲಿ ಬಿದ್ದರೆ, ನಮ್ಮ ಶತ್ರುಗಳು ನಾಶವಾಗುತ್ತಾರೆ ಮತ್ತು ನಿಮಗೆ ಒಳ್ಳೆಯದಾಗುತ್ತದೆ. ಆದರೆ ಈ ಹಲ್ಲಿ ಬೀಳುವುದು, ಕಾಕಾತಾಳಿ ಆಗಿರಬೇಕು ಅಥವಾ ಅಕಸ್ಮಾತಾಗಿ ಬೀಳಬೇಕು. ಬಲವಂತವಾಗಿ ಹಲ್ಲಿಯನ್ನು ಮೈಯ ಮೇಲೆ ಬೆಳೆಸಿಕೊಳ್ಳಬಾರದು.
ಹಾಗೆ ಅಲ್ಲಿ ನಿಮ್ಮ ತಲೆಯ ಮೇಲೆ ಕೆಳ ತುಟಿಗಳ ಮೇಲೆ, ಹೋಕಳ ಮೇಲೆ ತೊಡೆಗಳ ಮೇಲೆ, ಮತ್ತು ಮೊಣಕಾಲುಗಳ ಮೇಲೆ ಬಿದ್ದರೆ, ಶುಭ ಸಂಕೇತವೆಂದು ಶಕುನ ಶಾಸ್ತ್ರ ಹೇಳುತ್ತಿದೆ. ಇದರಿಂದ ನಿಮ್ಮ ಸಂಪತ್ತು ವೃದ್ಧಿಯಾಗುತ್ತದೆ. ಹಲ್ಲಿಯೂ ಅಪಿ ತಪಿಯು ನಿಮ್ಮ ಕಣ್ಣುಗಳ ಮೇಲೆ ಬಿದ್ದರೆ ಅದು ಅಶುಭ ಆಗ ಸಂಪತ್ತು ಕಡಿಮೆಯಾಗುತ್ತದೆ. ಹಲ್ಲಿಯೂ ಮನೆಯೊಳಗೆ ಬರುತ್ತಾ ಕೂಗಿದರೆ ಅಥವಾ ಲಚ್ಚಗುಟ್ಟರೆ, ಅದು ನಿಮಗೆ ಶುಭ ಸಂಕೇತ, ನಿಮಗೆ ಅತಿ ದೊಡ್ಡ ಮಟ್ಟದಲ್ಲಿ ಹಣ ಬರುತ್ತದೆ.
ಆದರೆ ಹಲ್ಲಿಯೂ ನಿಮ್ಮ ಎಡ ಭಾಗದ ಭುಜದ ಮೇಲೆ ಬಿದ್ದರೆ, ನಿಮ್ಮ ಮನೆಯ ಕುಟುಂಬದ ಸದಸ್ಯರ ಮಧ್ಯೆ ವಿವಾದಗಳು ಮತ್ತು ಒಳ ಜಗಳಗಳು ನಡೆಯುವ ಸೂಚನೆಯ ಎಂದು ಹೇಳುತ್ತಾರೆ ಪಂಡಿತರು. ನೀವು ಪೂರ್ವ ಉತ್ತರ ಮತ್ತು ಈಶಾನ್ಯ ದಿಕ್ಕುಗಳ ಕಡೆಗೆ ಹೋಗಬೇಕಾದರೆ, ನಿಮಗೆ ಹಲ್ಲಿಯ ಶಬ್ದ ಕೇಳಿಸಿದರೆ, ನೀವು ಕೈಗೊಂಡಂತಹ ಕೆಲಸಗಳು ಪೂರ್ತಿಯಾಗಿ ಲಾಭ ಪ್ರಾಪ್ತಿಯಾಗುತ್ತದೆ. ಮತ್ತು ನೀವು ಉನ್ನತ ಸ್ಥಾನಕ್ಕೆ ಹೋಗುತ್ತೀರಾ ಅಂತ ಹೇಳುತ್ತಾರೆ. ಈಶಾನ್ಯ ದಿಕ್ಕಿನಿಂದ ಹಲ್ಲಿಯೂ ಮನೆಯೊಳಗೆ ಬಂದರೆ.
ಅದು ಶುಭ ಸೂಚಕ ಅದನ್ನು ಮನೆಯಲ್ಲೇ ಇರುವಂತೆ ನೋಡಿಕೊಳ್ಳಿ, ಅದರಿಂದ ಬಹಳಷ್ಟು ಲಾಭಗಳಾಗುತ್ತವೆ ಅಂತ ಪಂಡಿತರು ಹೇಳುತ್ತಾರೆ. ನಾವು ನಮ್ಮ ಮನೆಗಳಲ್ಲಿ ಹಲ್ಲಿ ಕಾಣಿಸಿದರೆ, ಸಾಕು ಇದೊಂದು ಸಮಸ್ಯೆ ಎಂದು ಭಾವಿಸುತ್ತೇವೆ. ಹಲ್ಲಿಗಳು ಮನೆಯಲ್ಲಿರುವುದು ಮತ್ತು ತಿರುಗಾಡುವುದು, ಯಾರು ಕೂಡ ಇಷ್ಟಪಡುವುದಿಲ್ಲ. ಆದರೆ ಈ ಹಲ್ಲಿಗಳು ಮನೆಯಲ್ಲಿ ತಿರುಗುತ್ತಿದ್ದರೆ, ಕೆಲವು ಆಶ್ಚರ್ಯಕರ ಸಂಕೇತಗಳನ್ನು ಕೊಡುತ್ತವೆ ಎಂದು ಶಕುನ ಶಾಸ್ತ್ರ ಹೇಳುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.