ದೇವೇಗೌಡರು ಅಳಿಯ ಎಂದು ಎಲ್ಲೂ ಹೇಳದ ಡಾಕ್ಟರ್ ಮಂಜುನಾಥ್ ಅವರು…ಓರ್ವ ಮನುಷ್ಯ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇವರೇ ಒಂದು ದೊಡ್ಡ ಉದಾಹರಣೆ ಹಾಗೂ ಇವರು ನಡೆದು ಬಂದ ಹಾದಿ ಪ್ರತಿಯೊಬ್ಬರಿಗೂ ಮಾದರಿ.ಜೈದೇವ ಆಸ್ಪತ್ರೆಯ ನಿರ್ಮಾಪಕರು ಇವರನ್ನು ವೀಕೆಂಡ್ ವಿತ್ ರಮೇಶ್ ಗೆ.

WhatsApp Group Join Now
Telegram Group Join Now

ಕರೆಸಲಾಗಿದೆ ಈ ಒಂದು ಕಾರ್ಯಕ್ರಮಕ್ಕೆ ಕರೆಸಿದ ನಂತರ ಈ ಕಾರ್ಯಕ್ರಮದ ಮೇಲೆ ಮತ್ತಷ್ಟು ಗೌರವ ಹೆಚ್ಚಾಗಿದೆ ಪ್ರತಿಯೊಬ್ಬರೂ ಮೆಚ್ಚುಗೆಯ ಮಾತನ್ನೇ ಆಡುತ್ತಿದ್ದಾರೆ ಇಂಥ ಸಾಧಕರನ್ನು ಕರೆಸಬೇಕು ಇದು ನಿಜವಾದ ಉನ್ನತವಾದ ಶ್ರೇಷ್ಠವಾದ ಕಾರ್ಯಕ್ರಮ ಎಂದು ಹೇಳುತ್ತಿದ್ದಾರೆ ಜಯದೇವ ಆಸ್ಪತ್ರೆ ಎಂದರೆ ಒಂದು ಸರಕಾರಿ ಆಸ್ಪತ್ರೆಯೆಂದು ಅವರ.


ಆಸ್ಪತ್ರೆಯನ್ನು ನೋಡಿದ ತಕ್ಷಣ ಯಾರಿಗೂ ಊಹಿಸಲು ಸಾಧ್ಯವಿಲ್ಲ ಇದೀಗ ಆ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಯ ತರಹ ದೊಡ್ಡ ಮಟ್ಟಕ್ಕೆ ಕೊಂಡೊಯ್ಯದಿದ್ದಾರೆ ಖಾಸಗಿ ಆಸ್ಪತ್ರೆಯಲ್ಲಿ ಸಿಗುವಂತಹ ಗುಣಮಟ್ಟದ ಚಿಕಿತ್ಸೆಗಿಂತ ದುಪ್ಪಟ್ಟು ಉತ್ತಮವಾದ ಮತ್ತು ಒಳ್ಳೆಯ ಮಟ್ಟದ ಸೌಕರ್ಯಗಳು ಅಲ್ಲಿದೆ ಎಷ್ಟೋ ಜನಗಳಿಗೂ ಈಗಲೂ ಅದು ಒಂದು ಸರ್ಕಾರಿ ಆಸ್ಪತ್ರೆ.

See also  ಅಪರ್ಣಾ ಮೊದಲ ಗಂಡ ಯಾರು..ಅಪರ್ಣಾ ಅವರ ಮಕ್ಕಳು ಎಲ್ಲಿ..ತೆರೆ ಹಿಂದೆ ನರಳಿದ ಜೀವ

ಎಂದು ನಂಬಲು ಸಾಧ್ಯವೇ ಇಲ್ಲ ಅಷ್ಟು ದೊಡ್ಡದಾಗಿ ಮತ್ತು ಅಷ್ಟು ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆ ಅದಾಗಿದೆ ಅದನ್ನು ಅವರೇ ಬೆಳೆಸಿದ್ದು ಆಸ್ಪತ್ರೆಯನ್ನು ಅಷ್ಟರಮಟ್ಟಿಗೆ ಬೆಳೆಸಿದ್ದು ಎಲ್ಲಾ ಡಾ. ಮಂಜುನಾಥ್ ಅವರು ಒಬ್ಬ ಮನುಷ್ಯ ಮನಸ್ಸು ಮಾಡಿದರೆ ಎಷ್ಟು ದೊಡ್ಡ ಮಟ್ಟಿಗೆ ಕೆಲಸವನ್ನು ಮಾಡಬಹುದು ಎನ್ನುವುದಕ್ಕೆ ಇವರು ಉದಾಹರಣೆಯಾಗಿ.

ಈ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ ಅದೊಂದು ಕಾಲದಲ್ಲಿ ಆಸ್ಪತ್ರೆ ಇರುವ ಜಾಗ ಇಸ್ಪೀಟ್ ಆಡುವ ತಾಣವಾಗಿತ್ತು ನಂತರ ಕೆಲವು ವರ್ಷಗಳಿಂದ ಅದು ಪೂರ್ತಿಯಾಗಿ ಬದಲಾಗಲು ಶುರುವಾಗುತ್ತದೆ ಇದೀಗ ಅವರ ಆಸ್ಪತ್ರೆಯಲ್ಲಿ 50 ಲಕ್ಷ ರೋಗಿಗಳಿಗೆ ಚಿಕಿತ್ಸೆ ಕೊಡುವ ಹಂತಕ್ಕೆ ಬಂದಿದೆ ನಾಲ್ಕು ಸಾವಿರಕ್ಕೂ ಹೆಚ್ಚು ಜನಕ್ಕೆ ಓಪನ್ ಹಾರ್ಟ್ ಸರ್ಜರಿಯನ್ನು.

ಕೂಡ ಮಾಡಿಸಲಾಗುತ್ತದೆ ಪ್ರತಿ ದಿನ 1700 ರೋಗಿಗಳ ತಪಾಸಣೆಯನ್ನು ಮಾಡಲಾಗುತ್ತದೆ ಅದೆಷ್ಟು ಮಂದಿಗೆ ಉಚಿತವಾಗಿ ಚಿಕಿತ್ಸೆಯನ್ನು ಕೂಡ ನೀಡುತ್ತಿದ್ದಾರೆ ನಮ್ಮ ಭಾರತ ಜನರಿಗೆ ಹೃದಯದ ಸಂಬಂಧಿತ ಯಾವುದೇ ರೀತಿಯ ಸರ್ಜರಿಗಳನ್ನು ಮಾಡಿಸಬೇಕಾದರೆ ಅದು ಅಷ್ಟು ಸುಲಭದ ಮಾತು ಆಗಿರುವುದಿಲ್ಲ ಆದರೆ ಜಯದೇವ ಆಸ್ಪತ್ರೆ ಎಂದು.

See also  ಅಂಬಾನಿ ಮದುವೆಗೆ ಐದು ಸಾವಿರ ಕೋಟಿ ಬಡವರ ಮನರ ಹುಡುಗೀನಾ ಅಂಬಾನಿ ಪತ್ನಿ..ಕೋಟಿ ಕೋಟಿ ಇದ್ರೂ ಆರೋಗ್ಯ ಸಮಸ್ಯೆ

ಶುರುವಾಯಿತು ಆಗಿಂದ ಈ ಹೃದಯ ಸಂಬಂಧಿತ ಯಾವುದೇ ಸರ್ಜರಿಗಳಿಗೆ ಜನ ಆತಂಕ ಪಡುವ ಅಗತ್ಯ ಇಲ್ಲ ಹೃದಯ ಸಂಬಂಧಿತ ಎಲ್ಲಾ ಸರ್ಜರಿ ಗಳಿಗೆ ದೊಡ್ಡ ಮಟ್ಟದ ಹಾಗೂ ಉತ್ತಮ ಮಟ್ಟದ ಚಿಕಿತ್ಸೆಯನ್ನು ಈ ಆಸ್ಪತ್ರೆಯಲ್ಲಿ ಕೊಡಲಾಗುತ್ತದೆ ಮತ್ತು ಅದನ್ನು ಕಡಿಮೆ ಬೆಲೆಗೆ ಕೊಡಲಾಗುತ್ತದೆ, ಮೊದಲಿಗೆ ಹೇಳಬೇಕು ಎಂದರೆ ಇವರು ದೇವೇಗೌಡ ಅವರ.

ಅಳಿಯ ಆದರೆ ಈ ವಿಷಯವನ್ನು ಇವರು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ ದೇವೇಗೌಡ ಅವರ ಯಾವುದೇ ರಾಜಕೀಯ ಕೆಲಸಗಳಲು ಕೂಡ ಮಂಜುನಾಥ್ ಅವರು ಕಾಣಿಸಿಕೊಳ್ಳುವುದಿಲ್ಲ ಅವರಿಗೆ ಸ್ವಾರ್ಥ ಇದ್ದಿದ್ದರೆ ರಾಜಕೀಯದಲ್ಲಿ ಇನ್ನು ಏನಾದರೂ ಮಾಡಬೇಕು ಎಂದು ಕನಸು ಮತ್ತು ದುರಾಸೆ ಇದ್ದಿದ್ದರೆ ಅವರು ಇದೀಗ ಬಹು ದೊಡ್ಡ.

ಮಟ್ಟಕ್ಕೆ ಹೋಗುತ್ತಿದ್ದರು ಮತ್ತು ಸಾಕಷ್ಟು ಹಣವನ್ನು ಸಂಪಾದಿಸಬಹುದಾಗಿತ್ತು ಆದರೆ ಇದ್ಯಾವುದನ್ನು ಅವರು ಅವರ ಸ್ವಾರ್ಥಕ್ಕೆ ಬಳಸಿಕೊಳ್ಳದೆ ಈಗ ಅವರ ಸ್ವಂತ ಹಾಗೂ ಅವರ ಕನಸಿನ ಆಸ್ಪತ್ರೆಯನ್ನು ನಿರ್ಮಿಸಿ ಬಹುದೊಡ್ಡ ಅಂದರೆ ಈ ರಾಜಕೀಯಕ್ಕೆ ಮಿಗಿಲಾಗಿ ಒಂದು ದೊಡ್ಡ ಮಟ್ಟದ ಕಾರ್ಯವನ್ನು.

ಅವರೇ ಸ್ವಯಂ ಅಭ್ಯರ್ಥಿಯಾಗಿ ನಿಂತು ಮಾಡಿದ್ದಾರೆ, ಸಾಮಾನ್ಯವಾಗಿ ಸಿಟಿಯಲ್ಲಿ ಹುಟ್ಟಿ ಸಿಟಿಯಲ್ಲಿ ಬೆಳೆದು ಈ ಹಂತಕ್ಕೆ ಬಂದಿದ್ದಾರೆ ಎಂದು ಹಲವರು ಅಂದುಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಧರ್ಮಸ್ಥಳ ಸೌಜನ್ಯ ಕೇಸ್ ಹೈಕೋರ್ಟ್ ಜಡ್ಜ್ ಶಾಕ್..ಕೋರ್ಟ್ಮಲ್ಲಿ ಪ್ರಬಲವಾದ ಪ್ರತಿವಾದ..

By god