ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದಕ್ಕೆ ನಟಿ ಹೇಮಷ್ಟು ಪ್ರಾಣವನ್ನೇ ತೆಗೆದ ಗಂಡ..ಇಂದು ನಾನು ಹೇಳುವ ಸ್ಟೋರಿ ಇಂದ ಪಾಠ ಕಲಿಯುವುದು ತುಂಬಾನೇ ಇದೆ ಈ ಕಾರಣಕ್ಕಾಗಿ ಇಂತಹ ಒಂದು ಸ್ಟೋರಿಯನ್ನು ನಾನು ನಿಮ್ಮ ಮುಂದೆ ಇಡುತ್ತಿದ್ದೇನೆ. ಓರ್ವ ಹೆಣ್ಣನ್ನು ಬಹಳ ಪ್ರೀತಿಯಿಂದ ಸಾಕಿ ಬೆಳೆಸಿದಂತಹ ಹೆಣ್ಣು ಮಗಳನ್ನು ಇನ್ನೊಂದು ಮನೆಗೆ ಕೊಡುವಂತಹ ಸಂದರ್ಭದಲ್ಲಿ ನೂರು ಬಾರಿ ಯೋಚನೆ ಮಾಡಬೇಕಾಗುತ್ತದೆ. ಆ ವ್ಯಕ್ತಿಯ ಹಿನ್ನೆಲೆ ಏನು ಆತ ಹೇಗೆ ಇದ್ದ ಏನು ಮಾಡುತ್ತಿದ್ದ ಯಾವ ರೀತಿ ನನ್ನ ಮಗಳನ್ನು ನೋಡಿಕೊಳ್ಳುತ್ತಾನೆ ಇವೆಲ್ಲವನ್ನೂ ಕೂಡ ನೋಡಿ ವಿಚಾರಿಸಿ ನಿಮ್ಮ ಮಗಳನ್ನು ಕೊಡಬೇಕಾಗುತ್ತದೆ ಸ್ವಲ್ಪ ಎಡವಟ್ಟು ಆದರೂ ಕೂಡ ಇವತ್ತು ನಾನು ಹೇಳುತ್ತಾ ಹೋಗುತ್ತಿನಲ್ಲ ಈ ಸ್ಟೋರಿ ಆ ರೀತಿ ಯಾಗಿ ಬದುಕಾಗುವಂತಹ ಸಾಧ್ಯತೆ ಇರುತ್ತದೆ. ಇವತ್ತು ನಾನು ಹೇಳುವುದಕ್ಕೆ ಹೊರಟಿರುವುದು ನಟಿ ಆಗಿರುವಂತಹ ಹೇಮಶ್ರೀ ಜೀವನದ ಬಗ್ಗೆ ಕೇವಲ 28 29 ವಯಸ್ಸಿಗೆ ಹೇಮಶ್ರೀಯ ಸವಾಗುತ್ತದೆ.ಅದು ಕೂಡ ತಾನು ಕಟ್ಟಿಕೊಂಡಂತಹ ಗಂಡನಿಂದಲೇ ಕೊಲೆಯಾಗುತ್ತದೆ. ಹಾಗಾದರೆ ಹೇಮಶ್ರೀಯ ಬದುಕು ಹೀಗೆ ಯಾಕಾಯಿತು ಹೇಮಶ್ರೀ ಯಾವ ರೀತಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬಂದರು.

ಅವರ ಬದುಕು ಹೇಗಿತ್ತು ಎಂದು ಎಲ್ಲವನ್ನು ಕೂಡ ಇವತ್ತಿನ ಈ ಸ್ಟೋರಿಯ ಮೂಲಕ ನಾನು ನಿಮಗೆ ತಿಳಿಸುತ್ತೇನೆ. ಹೇಮಶ್ರೀ ಮೂಲತಹ ತುಮಕೂರಿನವರು, ತುಮಕೂರಿನಲ್ಲಿಯೇ ಅವರು ಹುಟ್ಟಿ ಬೆಳೆದದ್ದು ಅದಾದ ನಂತರ ಅವರ ತಂದೆ ಬೆಂಗಳೂರಿಗೆ ಬಂದ ಕಾರಣವಾಗಿ ಅವರು ಕೂಡ ಬೆಂಗಳೂರಿಗೆ ಬರುತ್ತಾರೆ ಹೇಮಶ್ರೀ ಹುಟ್ಟಿದ್ದು 1982 ಆರಂಭದಲ್ಲಿಯೇ ಬಾಲ್ಯ ನಟಿಯಾಗಿ ಒಂದಷ್ಟು ಸಿನಿಮಾ ಸೀರಿಯಲ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದಾದ ನಂತರ 2001ರಲ್ಲಿ 19 ವರ್ಷದ ಇದ್ದ ಸಂದರ್ಭದಲ್ಲಿಯೇ ಅವರು ದಂಡಪಿಂಡಗಳು ಸೀರಿಯಲ್ನ ಮೂಲಕ ಕಾಣಿಸಿಕೊಳ್ಳುತ್ತಾರೆ ಸ್ವಲ್ಪ ಮಟ್ಟಿಗೆ ಹೆಸರನ್ನು ತಂದು ಕೊಡುತ್ತದೆ ಆನಂತರ ದರಿದ್ರ ಲಕ್ಷ್ಮಿಯರು ಎಂಬ ಸೀರಿಯಲ್ ಆಗಿರಬಹುದು ಮಾಯ ಮಾಯಿ, ತುಳಸಿ, ಉತ್ತರಾಯಣ,ವಟಾರ ಬಹಳ ದೊಡ್ಡ ಮಟ್ಟದ ಹೆಸರನ್ನು ತಂದು ಕೊಡುತ್ತದೆ, ಈ ರೀತಿಯಾಗಿ ಸಾಕಷ್ಟು ಸೀರಿಯಲ್ ಗಳು ಹೇಮಾ ಅವರಿಗೆ ಹೆಸರ ಮೇಲೆ ಹೆಸರನ್ನು ತಂದು ಕೊಡುತ್ತ ಹೋಗುತ್ತದೆ. ಇದೇ ಸಂದರ್ಭದಲ್ಲಿ ಸಿನಿಮಾಗಳಲ್ಲಿಯೂ ಅವರಿಗೆ ಅವಕಾಶ ಸಿಗುತ್ತದೆ. ಪುನೀತ್ ರಾಜಕುಮಾರ್ ಅವರ ಜೊತೆಗೆ ಅಪ್ಪು ಸಿನಿಮಾ

WhatsApp Group Join Now
Telegram Group Join Now

ಅದೇ ರೀತಿಯಾಗಿ ವರ್ಷ ಎನ್ನುವಂತಹ ಸಿನಿಮಾ ಹಾಗಿರಬಹುದು ಹಾಗೆ ಸಿರಿವಂತ ಸಿನಿಮಾ ವಿಷ್ಣುವರ್ಧನ್ ಅವರ ಜೊತೆಗೆ ವರ್ಷ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುತ್ತಾರೆ.ಆನಂತರ ಮತ್ತೊಮ್ಮೆ ವಿಷ್ಣುವರ್ಧನ್ ಅವರ ಜೊತೆಗೆ ಅಭಿನಯಿಸುತ್ತಾರೆ ಹಾಗೆ ಸುದೀಪ್ ಮತ್ತು ಅಂಬರೀಶ್ ಅವರ ವೀರ ಪರಂಪರೆ ಸಿನಿಮಾ ಆಗಿರಬಹುದು ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅವರು ಅಭಿನಯಿಸುತ್ತಾರೆ. ನಿಮಗೆ ಯಾವ ಸಿನಿಮಾ ಯಾವ ಸೀರಿಯಲ್ ನೆನಪಾಗುತ್ತದೆ ಅದನ್ನು ನಮಗೆ ತಿಳಿಸಿ. ಹೇಮಶ್ರೀ ಅವರಿಗೆ ಕಿರುತೆರೆಯಲ್ಲಿ ಇನ್ನೂ ಕೂಡ ದೊಡ್ಡ ಮಟ್ಟದ ಹೆಸರನ್ನು ತಂದುಕೊಟ್ಟುತ್ತೆಂದರೆ ಸೀರೆಗೊಂದು ಸವಾಲ್ ಎನ್ನುವ ಕಾರ್ಯಕ್ರಮ. ಇದು ಅವರ ಹೆಸರನ್ನು ಇನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ ಇದೇ ಉತ್ಸಾಹದಲ್ಲಿ ಅವರು 2008ರಲ್ಲಿ ಬಿಎಸ್ಪಿಯಿಂದ ಚುನಾವಣೆಗೂ ಕೂಡ ಸ್ಪರ್ಧೆ ಮಾಡಿರುತ್ತಾರೆ ಅವರ ವಿಧಾನಸಭಾ ಕ್ಷೇತ್ರ ಅವರ ಹುಟ್ಟೂರು ಆಗಿರುವಂತಹ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಯನ್ನು ಮಾಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.