ಧನಸ್ಸು ರಾಶಿ ರಹಸ್ಯಗಳು.. ಇಟ್ಟ ಹೆಜ್ಜೆ ಕೊಟ್ಟ ಮಾತು ತೊಟ್ಟ ಬಾಣ ಯಾವತ್ತೂ ಗುರಿ ತಪ್ಪಲ್ಲ ಈ ರಾಶಿಯವರದು ಅದೇ ಧನಸ್ಸು ರಾಶಿ ಈ ವಿಡಿಯೋದಲ್ಲಿ ಧನಸ್ಸು ರಾಶಿಯವರ ವಿಶೇಷತೆಗಳು ಹಾಗೂ ಅದೃಷ್ಟ ಮತ್ತು ಯಶಸ್ಸು ಸಿಗಲು ಏನು ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತೇನೆ.ಧನಸ್ಸು ರಾಶಿ,ರಾಶಿ ಚಕ್ರದಲ್ಲಿ 9ನೇ ರಾಶಿ ಅಗ್ನಿ ತತ್ವ ರಾಶಿ ಮೂಲಾ ಪೂರ್ವಾಷಾಡ.

WhatsApp Group Join Now
Telegram Group Join Now

ಉತ್ತರಷಾಡ ನಕ್ಷತ್ರದ ಮೊದಲನೇ ಪಾದದಲ್ಲಿ ಜನಿಸಿದವರು ಧನಸ್ಸು ರಾಶಿ ಸೇರಿರುತ್ತಾರೆ ಈ ರಾಶಿಯ ಅಧಿಪತಿ ಗುರು ಹಾಗೂ ಕಾಲಪುರುಷನ ತೊಡೆಯ ಭಾಗವನ್ನು ಈ ರಾಶಿ ಸೂಚಿಸುತ್ತದೆ ಈ ರಾಶಿಯವರು ಮಧ್ಯಮ ಎತ್ತರದವರು ನೀಲಕಾಯ ಅಗಲವಾದ ಮುಖ ಕಂದು ಬಣ್ಣದ ಕೂದಲು ಬಲಿಷ್ಠ ಭುಜಗಳು ಹಾಗೂ ಸ್ವಲ್ಪ ಸ್ತುಲಕಾಯರು ಆಗಿರುತ್ತಾರೆ ನೋಡಲು ತುಂಬಾ.

ಆಕರ್ಷಿಕವಾಗಿರುತ್ತಾರೆ ಇವರ ಗುಣ ಸ್ವಭಾವ ಹೇಳುವುದಾದರೆ ಶ್ರೀಮಂತರು ಸುಂದರ ಶರೀರವುಳ್ಳವರು ಸಾಧು ಸ್ವಾಭಾವದವರು ಶಾಂತಿ ನ್ಯಾಯ ಪ್ರಿಯರು ಉದಾರರು ನೇರ ನುಡಿ ಸರಳತೆ ಧರ್ಮ ಹಾಗೂ ಜ್ಞಾನ ಸಂಪನ್ನರು ಉತ್ತಮ ಹಾಸ್ಯ ಪ್ರಜ್ಞೆಯುಳ್ಳವರು ಧೈರ್ಯವಂತರು ಸಾಹಸಿಗಳು ಹೇಳುವುದಕ್ಕೆ ಹೋದರೆ ತುಂಬಾ ಒಳ್ಳೆಯ ಗುಣಗಳು ಇವರಲ್ಲಿ ಇರುತ್ತದೆ ಇವರ ರಾಶಿಯ ಚಿನ್ಹೆ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಅರ್ಧ ಕುದುರೆ ಅರ್ಧ ಧನುರ್ದಾರಿ ಮನುಷ್ಯ ಇವರ ಗುರಿ ಹೇಗಿರುತ್ತದೆ ಎಂದರೆ ಯಾವತ್ತೂ ತಪ್ಪುವುದೇ ಇಲ್ಲ ಅದರಲ್ಲೂ ಇವರು ಸಣ್ಣಪುಟ್ಟ ಗುರಿಗಳನ್ನ ಇಡುವುದೇ ಇಲ್ಲ ದೊಡ್ಡ ಗುರಿಗಳನ್ನ ಇಟ್ಟುಕೊಂಡು ಕಾಯುತ್ತಿರುತ್ತಾರೆ ತುಂಬಾ ಮಹತ್ವಕಾಂಶೆ ಉಳ್ಳವರು ಗುರಿ ಮುಟ್ಟುವವರೆಗೆ ಸುಮ್ಮನೆ ಕೂರುವಂತ ಮನುಷ್ಯರಂತೂ ಇವರಲ್ಲ.

ಇವರದು ಅಗ್ನಿ ತತ್ವ ರಾಶಿ,ರಾಶಿ ಚಕ್ರದ ಧರ್ಮ ರಾಶಿ ಇದು ಹೆಚ್ಚಾಗಿ ಕೋಪ ಬರುವುದಿಲ್ಲ ಬಂದರೆ ನೇರವಾಗಿ ವಾಸ್ತವ ಸತ್ಯ ಮುಖಕ್ಕೆ ಒಡೆದ ಹಾಗೆ ಹೇಳುತ್ತಾರೆ ಹಾಗಾಗಿ ಸ್ವಲ್ಪ ಶತ್ರುಗಳು ಹೆಚ್ಚಾಗಿ ಇರುತ್ತಾರೆ ತಾಳ್ಮೆಯಲ್ಲಿ ಇವರು ಶಿವನ ಹಾಗೆ ತಾಳ್ಮೆಯ ಮೂರ್ತಿ ಜ್ಞಾನದಲ್ಲಿ ದಕ್ಷಿಣ ಮೂರ್ತಿ ಒಮ್ಮೊಮ್ಮೆ ಕೋಪ ಬಂದರೆ ರುದ್ರತಾಂಡವನು ಹಾಡಿಬಿಡುತ್ತಾರೆ ಹಾಗೆ ಸಡನ್ನಾಗಿ ನಿಯಂತ್ರಿಸಿ.

ಕೊಳ್ಳುತ್ತಾರೆ ಈ ರಾಶಿಯ ಅಧಿಪತಿ ಗುರು ಇವರು ಮಧುರ ಮಾತುಗಳನ್ನು ಹಾಡುತ್ತಾರೆ ಮಾತಿನಲ್ಲಿ ಜ್ಞಾನದಲ್ಲಿ ಇವರನ್ನು ಸೋಲಿಸುವುದಕ್ಕೆ ಆಗುವುದೇ ಇಲ್ಲ ಪ್ರಪಂಚದ ಎಲ್ಲಾ ಜ್ಞಾನ ಇವರಲ್ಲಿ ಇರುತ್ತದೆ ನೀವು ಏನು ಕೇಳಿದರು ಅವರಲ್ಲಿ ಒಂದು ಉತ್ತರ ಇದ್ದೇ ಇರುತ್ತದೆ ಹಾಗಾಗಿ ಹೆಚ್ಚಿನ ಧನಸ್ಸು ರಾಶಿಯವರು ಶಿಕ್ಷಕರು ಮಾಸ್ಟರ್ ಪ್ರೊಫೆಸರ್ ಲಾಯರ್ ಜರ್ನಲಿಸ್ಟ್.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಸಲಹೆಗಾರರು ಆಧ್ಯಾತ್ಮಿಕ ನಾಯಕರು ಲೇಖಕರು ವೈದ್ಯರು ಅಸ್ಟ್ರಾಲಜರ್ ಧಾರ್ಮಿಕ ಮುಖಂಡರು ಪಂಡಿತರು ಹಣಕಾಸು ಹಾಗೂ ಉದ್ಯಮದಲ್ಲಿ ಅತ್ಯುನ್ನತ ಪದವಿಯಲ್ಲಿ ಈ ರಾಶಿಯವರು ಹೆಚ್ಚಾಗಿ ಇರುತ್ತಾರೆ ನೋಡುವುದಕ್ಕೆ ಸಿಂಪಲ್ಲಾಗಿ ಕಾಣುತ್ತಾರೆ ಆದರೆ ಇವರ ಜೊತೆ ಸ್ವಲ್ಪ ಸಮಯ ಕಳೆದರೆ ಇವರ ಜ್ಞಾನ ಮಾತಿನ ಲಹರಿ ಹಾಸ್ಯಪ್ರಜ್ಞ ತರ್ಕಾ ಪಾಂಡಿತ್ಯವನ್ನು.

ನೋಡಿದರೆ ಎಂತವರಲ್ಲೂ ಬೆರಗು ಮೂಡಿಸುತ್ತದೆ ಹಾಗಾಗಿ ಈ ಸಮಾಜದಲ್ಲಿ ಇವರಿಗೆ ಸ್ನೇಹಿತರು ಜಾಸ್ತಿ ಒಮ್ಮೆ ಇವರು ಯಾರಿಗಾದರೂ ಮಾತು ಕೊಟ್ಟರೆ ಅದೇನೇ ಆದರೂ ಇವರು ಆ ಮಾತನ್ನು ಉಳಿಸಿಕೊಳ್ಳುತ್ತಾರೆ ದಾನ ಧರ್ಮದ ವಿಚಾರದಲ್ಲಿ ಇವರದು ಎತ್ತಿದ ಕೈ ಕೆಲವೊಮ್ಮೆ ಬೇರೆಯವರಿಗೆ ಸಹಾಯ ಮಾಡಲು ಹೋಗಿ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ