ಧನು ರಾಶಿಯ ಏಪ್ರಿಲ್ ಮಾಸದ ಭವಿಷ್ಯ…ಈ ಧನು ರಾಶಿಯವರು ಏಪ್ರಿಲ್ ತಿಂಗಳಿಂದ ಇವರ ಉತ್ತಮವಾದ ಒಳ್ಳೆಯ ದಿನಗಳು ಶುರುವಾಗುತ್ತದೆ ಎಂದು ಹೇಳಲಾಗುತ್ತದೆ ಮತ್ತು ಇದಾದ ನಂತರ ಇವರ ಜೀವನದಲ್ಲಿ ಬರುವಂತಹ ಒಳ್ಳೆಯ ವಿಷಯಗಳು ಮತ್ತು ಕೆಟ್ಟ ವಿಷಯಗಳು ಹಾಗೂ ಯಾವ ವಿಷಯದಲ್ಲಿ ಇವರು ಎಚ್ಚರಿಕೆಯಿಂದ ಇರಬೇಕು ಎಂಬುವ.

WhatsApp Group Join Now
Telegram Group Join Now

ಪೂರ್ತಿ ವಿವರ ಇಲ್ಲಿದೆ ಮತ್ತು ಅದಕ್ಕೆ ಏನನ್ನು ಪರಿಹಾರ ಕೂಡ ಮಾಡಿಕೊಳ್ಳಬೇಕು ಎಂಬುದು ಹೇಳಲಾಗುತ್ತದೆ ಮೊದಲಿಗೆ ಈ ಹಣದ ವಿಷಯಕ್ಕೆ ಬಂದರೆ ಶನಿ ನಿಮ್ಮ ಹಣವನ್ನು ಸೃಷ್ಟಿಸಲು ಬಿಡುತ್ತಾನೆ ಶನಿ ನಿಮ್ಮ ಸ್ಥಾನದಲ್ಲಿ ಇರುವುದರಿಂದ ಒಳ್ಳೆಯ ವಿಷಯಗಳಿಗೆ ಹಣವನ್ನು ನೀವು ಖರ್ಚು ಮಾಡುವ ಅಗತ್ಯ ಬರುತ್ತದೆ ಮತ್ತು ಅದರಿಂದ ಉತ್ತಮ ಫಲಿತಾಂಶ ನಿಮಗೆ.

ಸಿಗುತ್ತದೆ ಅದರಲ್ಲೂ ನಿಮ್ಮ ಮಕ್ಕಳಿಗೆ ಅಧಿಕವಾಗಿ ಖರ್ಚನ್ನು ಮಾಡುವ ಪರಿಸ್ಥಿತಿ ಎದುರಾಗಬಹುದು ಎಂತಹದು ಎಂದರೆ ಅವರಿಗೆ ಯಾವುದಾದರೂ ವಾಹನವನ್ನು ಕೊಡಿಸುವ ಚಿಂತನೆ ಮಾಡಿ ಅದನ್ನು ಕೊಡಿಸಬಹುದು ಮತ್ತು ನೀವು ಕೂಡ ಹೊಸ ವಾಹನವನ್ನು ಖರೀದಿಸಲು ಇದು ಸೂಕ್ತವಾದ ಸಮಯ ಎಂದು ಹೇಳಲಾಗುತ್ತದೆ ಈ ಒಂದು ಸಮಯದಲ್ಲಿ ಖರ್ಚುಗಳು.

See also  ವೃಷಭ ರಾಶಿ ಆಗಸ್ಟ್ ತಿಂಗಳ ಭವಿಷ್ಯ ಹಣ ಬರುವ ಸಮಯ ಬಂತು ..ಅದೊಂದು ತಪ್ಪು ಮಾಡಬೇಡಿ

ಅಧಿಕವಾಗಿ ಬಳಕೆಯಾಗುತ್ತದೆ ಅದು ಎಲ್ಲಿಯ ತನಕ ಹೋಗುತ್ತದೆ ಎಂದರೆ ನಿಮ್ಮ ಮನೆಗೆ ಹೊಸ ವಾಹನ ಲಕ್ಷಗಟ್ಟಲೆ ಹಣದಲ್ಲಿ ತರಿಸುವಷ್ಟು, ಮತ್ತು ವಿವಾಹ ಕ್ಕೋಸ್ಕರ ಯಾವ ವ್ಯಕ್ತಿಗಳು ಹುಡುಕುತ್ತಿದ್ದೀರೋ ಅವರಿಗೆ ಈ ಒಂದು ಸಮಯದಲ್ಲಿ ಉತ್ತಮವಾದ ಸಮಯ ಬಂದಿದೆ ಎಂದು ಹೇಳಬಹುದು ಈ ಒಂದು ಮೊದಲ ಆರಂಭದ ಸಮಯದಲ್ಲಿ ಗುರುವಿಗೆ ಹಸ್ತ.

ಇರುವುದರಿಂದ ವಿವಾಹದಲ್ಲಿ ಸ್ವಲ್ಪ ಹಿಂದೆ ಮುಂದೆ ಆಗುತ್ತದೆ ಇದು ಹಲವಾರು ರಾಶಿಯವರಿಗೆ ಸ್ವಲ್ಪ ಕಷ್ಟದ ಸಮಯ ಆಗುತ್ತದೆ ಆದರೆ ಧನುರ್ ರಾಶಿಯವರಿಗೆ ಇದು ತುಂಬಾ ಉತ್ತಮವಾದ ಸಮಯವಾಗಿದೆ ಎಂದು ಹೇಳಬಹುದು ಈ ಗುರುವಿನ ಹಸ್ತ ಇರುವ ತನಕ ಸ್ವಲ್ಪ ಕಾಯಬೇಕಾಗುತ್ತದೆ ಇದು ಮುಗಿದ ನಂತರ ಒಳ್ಳೆಯ ಸಮಯ ನಿಮಗೆ ಶುರುವಾಗುತ್ತದೆ ಎಂದು.

ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ ಅವರವರ ರಾಶಿಗೆ ಅನುಗುಣವಾಗಿ ಈ ಗುರು ಹಸ್ತ ಇರುತ್ತದೆ ಮತ್ತು ಅದಕ್ಕೆ ಇಂತಿಂಥ ಸಮಯ ಎಂದು ಇರುತ್ತದೆ ಅದು ಪೂರ್ತಿಯಾಗಿ ಎಲ್ಲ ರಾಶಿಯವರೆಗೂ ಈ ಏಪ್ರಿಲ್ ಕೊನೆಯ ದಿನಾಂಕದಂದೇ ಮುಕ್ತಾಯವಾಗುತ್ತದೆ ಇದರ ಪಂಚಾಂಗ ಯಾವ ಅನುಗುಣಕ್ಕೆ ಬರುತ್ತದೆ ಎಂದು ನೀವು ವಿಚಾರಿಸಿ ಮತ್ತು ನೋಡಿ ನಂತರ.

See also  ಮಾಟ ಮಂತ್ರ ಮಾಡಿದವರು ಇವರೇ ಎಂದು ತಿಳಿಯಲು ಹೀಗೆ ಮಾಡಿ..ಬಹಳ ಸುಲಭವಾದ ವಿಧಾನ ಇಲ್ಲಿದೆ ನೋಡಿ

ನೀವು ವಿವಾಹದ ವಿಷಯದಲ್ಲಿ ಮುಂದುವರೆಯುವುದು ಉತ್ತಮವಾದ ಏಳಿಗೆ ಅಲ್ಲಿಂದ ಶುರುವಾಗುತ್ತದೆ, ಮತ್ತು ಹೊಸದಾಗಿ ವ್ಯವಹಾರವನ್ನು ಮಾಡಲು ಮುಂದಾದ ವ್ಯಕ್ತಿಗಳಿಗೆ ಇದು ತುಂಬಾ ಅದ್ಭುತವಾದ ಸಮಯ ಎಂದು ಹೇಳಬಹುದು ಅದು ಪಾರ್ಟ್ನರ್ಶಿಪ್ ಅಲ್ಲಿ ಆದರೂ ಅಥವಾ ಅವರೇ ಮಾಡುವ ಆಲೋಚನೆಯಲ್ಲಿ ಇದ್ದರು ಈ ಎರಡಕ್ಕೂ ಕೂಡ ತುಂಬಾ.

ಒಳ್ಳೆಯ ಅನುಕೂಲತೆ ಇದೆ ಒಂದು ವೇಳೆ ನೀವು ಯಾವುದಾದರು ಕೆಲಸದಲ್ಲಿ ಇದ್ದು ಅದನ್ನು ಬಿಟ್ಟು ನೀವು ಒಂದು ನೀವೇ ಸ್ವಯಂ ಒಂದು ವ್ಯವಹಾರವನ್ನು ಸೃಷ್ಟಿ ಮಾಡಿ ಅದರಲ್ಲಿ ನೀವು ಅತಿ ಎತ್ತರಕ್ಕೆ ಹೋಗುವ ಕನಸು ಕಂಡಿದ್ದರೆ ಇದು ಉತ್ತಮವಾದ ಸಮಯ ನಿಮ್ಮ ಕನಸು ನೆರವೇರುತ್ತದೆ, ಮತ್ತು ಈ ವಿವಾಹ ಆದಂತಹ ವ್ಯಕ್ತಿಗಳಿಗೆ ಸ್ವಲ್ಪ ಜಗಳವಾಗುವ ಸಂದರ್ಭ.

ಎದುರಾಗುತ್ತದೆ ಹಾಗೂ ಹಲವಾರು ಭಿನ್ನಾಭಿಪ್ರಾಯ ಬರುವ ಹಂತದವರೆಗೂ ಹೋಗುತ್ತದೆ ನಿಮ್ಮ ಸಂಗತಿಯೊಂದಿಗೆ ತುಂಬಾ ಜಗಳವಾಗುವ ಕಾರ್ಯಗಳು ನೀವು ಮಾಡಬಹುದು ಅಥವಾ ನಿಮ್ಮ ಮಕ್ಕಳ ಜೊತೆ ಉತ್ತಮವಾದ ಮಾತನಾಡುವಿಕೆಯನ್ನು ಆಡದೆ ಅವರ ಜೊತೆ ಜಗಳವಾಡುವ ಸಂದರ್ಭವು ಕೂಡ ಬರಬಹುದು ಸಣ್ಣ ಪುಟ್ಟ ಜಗಳಗಳು ಆಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಬೆಳಿಗ್ಗೆ ಬೇಗ ಎದ್ದು ಈ ಒಂದು ಪದಾರ್ಥವನ್ನು ತಪ್ಪದೇ ತಿನ್ನಿ ಇಡೀ ವರ್ಷ ನಿಮ್ಮ ಮನೆಯಲ್ಲಿ ಹಣದ ಸುರಿಮಳೆ ಆಗುತ್ತದೆ

By god