ಧನು ರಾಶಿ ಜಾತಕದವರ ಗುಣ ಸ್ವಭಾವಗಳು! ಯಾರನ್ನು ಕಂಡರೆ ಇವರಿಗೆ ಹೆಚ್ಚು ಇಷ್ಟ ಗೊತ್ತಾ..ಜ್ಯೋತಿ ಶಾಸ್ತ್ರದ ಮೂಲಕವೇ ಮನುಷ್ಯನ ಸ್ವಭಾವಗಳನ್ನು ಮತ್ತು ಅವನ ಹಾಗೂ ಹೋಗುಗಳನ್ನು ಹೇಳಲು ಸಾಧ್ಯ ಅದಕ್ಕಾಗಿಯೇ ಜ್ಯೋತಿ ಶಾಸ್ತ್ರದಲ್ಲಿ ಮನುಷ್ಯರಿಗೆ ಅತಿಯಾದ ನಂಬಿಕೆ ಈ ರಾಶಿಗಳಲ್ಲಿ ಹಲವು ರೀತಿಯ ರಾಶಿಗಳಿವೆ ಒಂದೊಂದುಕ್ಕು,ಅದರದೇ ಆದ.

WhatsApp Group Join Now
Telegram Group Join Now

ವಿಭಿನ್ನ ಗುಣಗಳು ಮತ್ತು ವೈಶಿಷ್ಟಗಳನ್ನು ಹೊಂದಿದೆ ಅದರಲ್ಲಿ ಇದೀಗ ನಾವು ನೋಡಲಿರುವ ರಾಶಿಯ ಗುಣ ಸ್ವಭಾವಗಳ ಬಗ್ಗೆ ತಿಳಿದುಕೊಳ್ಳೋಣ.ಅದು ಯಾವುದೆಂದರೆ ಧನು ರಾಶಿ ರಾಶಿಗಳಲ್ಲಿಯೇ 9ನೇ ರಾಶಿ ಧನು ರಾಶಿ ಗುರು ಬೃಹಸ್ಪತಿ ಅವರು ಈ ರಾಶಿಯನ್ನು ಅಳುತ್ತಿರುವವರು ಅವರು ಶಿವನ ಅವತಾರವು ಎಂದು ಹೇಳಬಹುದು ಇವರನ್ನು ಜ್ಞಾನ ಮತ್ತು ಬುದ್ಧಿಯ ಪಾಲಕ.

ಎಂದೇ ಹೇಳುತ್ತಾರೆ ಹೀಗಾಗಿ ಈ ರಾಶಿಯವರು ಅತಿ ಬುದ್ಧಿವಂತರಾಗಿ ಕೂಡ ಇರುತ್ತಾರೆ ಮತ್ತು ಧನುರಾಶಿಯವರು ಸ್ವತಂತ್ರ ಯೋಚನಾ ಶಕ್ತಿಯನ್ನು ಹೊಂದಿರುತ್ತಾರೆ ಇವರು ಅತಿಯಾದ ಹೃದಯ ವೈಶಾಲ್ಯವನ್ನು ಕೂಡ ರೂಡಿಸಿಕೊಂಡಿರುತ್ತಾರೆ.ಸಾಮಾನ್ಯವಾಗಿಯೇ ಇವರು ಪ್ರೀತಿ ಪ್ರೇಮದ ವಿಷಯಕ್ಕೆ ಅಧಿಕವಾಗಿ ಹೋಗುವುದಿಲ್ಲ ಅವರ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಮುಂದಿನ ಜೀವನದ ಬಗ್ಗೆ ಇರುವ ಅವರ ಅಪೇಕ್ಷೆಗಳಿಗಾಗಿ ಅವರು ಒಂದು ವೇಳೆ ಪ್ರೀತಿಯನ್ನು ಮಾಡಿದ್ದೆ ಆದಲ್ಲಿ ಅದರಿಂದ ಹಲವು ಬಾರಿಯ ನಿರಾಶೆಗಳನ್ನು ಹೊಂದಿರುತ್ತಾರೆ ಮುಂದಿನ ಜೀವನದ ವಿವೇಚನೆ ಇರುವ ಕಾರಣ ಅದರಲ್ಲಿ ಅತಿಯಾಗಿ ತಲೆಯನ್ನು ಕೆಡಿಸಿಕೊಳ್ಳುವುದರಿಂದ ಅವರು ಜೀವನದಲ್ಲಿ ಒಂದು ಸ್ಥಾನಕ್ಕೆ ಹೋದ ನಂತರವೇ ಈ ಪ್ರೀತಿ ಪ್ರೇಮದ ಬಗ್ಗೆ ಯೋಚನೆ.

ಮಾಡುತ್ತಾರೆ ಇವರು ವೈವಾಹಿಕ ಜೀವನದಲ್ಲೂ ಕೂಡ ನಿಷ್ಠೆಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ ಮತ್ತು ನಿಧನವಾಗಿಯೂ ಆದರೂ ಅವರ ಸಂಗತಿಯೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ ತೋರಿಕೆಗಾಗಿ ಮತ್ತೊಬ್ಬರಿಗೆ ಮೆಚ್ಚಿಸುವ ಕಾರ್ಯವನ್ನು ಇವರು ಎಂದಿಗೂ ಮಾಡುವುದಿಲ್ಲ ಸಾಮಾನ್ಯವಾಗಿ ಎಲ್ಲ ವಿಷಯಕ್ಕು ಇವರು.

ಮುಂದೆ ಹೋಗುವುದಿಲ್ಲ ಇವರಿಂದ ಆ ಕೆಲಸ ಆಗುತ್ತದೆ ಎಂದರೆ ಮಾತ್ರ ಆ ವಿಷಯದಲ್ಲಿ ಪೂರ್ತಿಯಾಗಿ ಮುಳುಗುತ್ತಾರೆ.ಒಂದು ವೇಳೆ ಆ ವಿಷಯದಲ್ಲಿ ಮುಳುಗಿದರೆ ಅದರಲ್ಲಿ ಯಶಸ್ಸನ್ನು ಮಾತ್ರ ಇವರು ಸಂಪಾದನೆ ಮಾಡಿಕೊಂಡು ಬರುತ್ತಾರೆ ಈ ರಾಶಿಯವರ ಈ ಕೆಲ ವಿಷಯಗಳು ಇವರಿಗೆ ನೋವನ್ನುಂಟುಮಾಡುತ್ತದೆ ಮತ್ತು ನಿರಾಶೆಯನ್ನು ಮಾಡುತ್ತದೆ.

ಏಕೆಂದರೆ ಈ ರೀತಿ ರಾಶಿಯವರು ಅವರದ್ದೇ ಆದ ವ್ಯಕ್ತಿತ್ವವನ್ನು ಹುಡುಕಿಕೊಂಡು ಹೋಗುವ ಮನಸ್ಥಿತಿಯವರು ಅದು ಸಿಗದೇ ಇದ್ದಾಗ ಅದರಿಂದ ಅವರು ತುಂಬಾ ನೊಂದುಕೊಳ್ಳುತ್ತಾರೆ, ಇವರು ಅವರ ಸುತ್ತಮುತ್ತಲೇ ಇರುವ ಪ್ರತಿಯೊಬ್ಬರಿಗೂ ಪ್ ಪ್ರೇರಣೆಯನ್ನು ನೀಡುವ ವ್ಯಕ್ತಿಗಳಾಗಿರುತ್ತಾರೆ ಯಾರಿಗೂ ಕೆಟ್ಟದ್ದನ್ನು ಬಯಸದ ಇವರು ಪ್ರತಿಯೊಬ್ಬರಿಗೂ ಒಳಿತನ್ನೆ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಬಯಸುವವರಾಗಿರುತ್ತಾರೆ ಈ ರೀತಿ ಇರುವ ಕಾರಣದಿಂದ ಮನೆ ಹಾದರಿತ ವ್ಯಕ್ತಿಗಳ ಮೇಲೆ ಇವರಿಗೆ ಅತಿಯಾದ ಪ್ರೀತಿಯನ್ನು ಹೊಂದಿರುತ್ತಾರೆ ಮತ್ತು ಅವರಿಗೆ ತುಂಬಾ ಗೌರವವು ಕೂಡ ಸಿಗುತ್ತದೆ.ಇವರು ತುಂಬಾ ಸ್ವಾಭಿಮಾನಿ ವ್ಯಕ್ತಿಗಳಾಗಿರುತ್ತಾರೆ ಹಾಗಾಗಿ ಇವರ ಮನಸ್ಸು ತುಂಬಾ ಮೃದು ಇದರಿಂದ ಹಲವು ನೋವುಗಳನ್ನು ಇವರು ಅನುಭವಿಸುತ್ತಾರೆ ಮತ್ತು ಅದು ಕೇವಲ.

ಕ್ಷಣಿಕವಾಗಿರುತ್ತದೆ ಇವರ ಒಳ್ಳೆಯತನ ಇವರಿಗೆ ಎಂದು ಕೈಬಿಡುವುದಿಲ್ಲ ಸಮಯ ಬಂದಾಗ ಇವರನ್ನು ಪ್ರತಿಯೊಬ್ಬರು ಗುರುತಿಸಿ ಇವರ ಬಗ್ಗೆ ಮಾತನಾಡುವ ರೀತಿ ಆಗುತ್ತದೆ,ಮತ್ತು ಇವರು ಮಾಡುವ ಕಾರ್ಯಗಳಲ್ಲಿ ಇವರಿಗೆ ಒಳ್ಳೆಯ ಫಲವು ಕೂಡ ಸಿಗುತ್ತದೆ ಮತ್ತು ನಾನಾಥರ ಹುದ್ದೆಗಳಿಗೆ ಸೇರ್ಪಡೆಯಾಗುವ ಅವಕಾಶಗಳು ಇವರಿಗೆ ಅಧಿಕವಾಗಿರುತ್ತದೆ.

ಮತ್ತು ಅವರ ಮನಸ್ಸನ್ನು ಪ್ರತಿದಿನವೂ ಚಿಂತೆ ಹೀನವಾಗಿ ಇಟ್ಟುಕೊಳ್ಳದೆ ಉಲ್ಲಾಸದಿಂದ ಇರುತ್ತಾರೆ ಮತ್ತೊಬ್ಬರ ದುಃಖಕ್ಕಾಗಿ ಮಿಡಿಯುವ ಇವರ ಹೃದಯ ತುಂಬಾ ವಿಶಾಲವಾಗಿರುತ್ತದೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god