ಮೇಷ ರಾಶಿ :- ಈ ದಿನ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ನಿಮ್ಮ ಸುತ್ತಮುತ್ತಲಿನ ಜನರೊಂದಿಗೆ ವಾದ ಮಾಡುವುದನ್ನು ತಪ್ಪಿಸಿ ಇಂಥ ಪರಿಸ್ಥಿತಿಯಲ್ಲಿ ನಿಮ್ಮನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ವಿಶೇಷವಾಗಿ ಕೆಲಸದ ಸ್ಥಳದಲ್ಲಿ ನಿಮ್ಮ ನಡವಳಿಕೆಯನ್ನು ಸರಿಯಾಗಿ ಇಟ್ಟುಕೊಳ್ಳ ಬೇಕಾಗುತ್ತದೆ. ಕಚೇರಿಯಲ್ಲಿ ಏರಿಯಾಧಿಕಾರಿಗಳು ಯಾವ್ದಾರು ಕೆಲಸ ಕೊಟ್ಟರೆ ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.
ವೃಷಭ ರಾಶಿ :- ನೀವೇನಾದರೂ ದೊಡ್ಡ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಬಾಸ್ ತೀರವಾಗಿ ಹೋಗಬಹುದು ಇದು ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಿಸುತ್ತದೆ ನೀವು ಅತ್ಯುತ್ತಮವಾಗಿ ನೀಡುವುದನ್ನು ಕೂಡ ಸಹ ಪ್ರಯತ್ನ ಮಾಡಿ. ವ್ಯಾಪಾರಸ್ಥರನ್ನು ಉತ್ತಮವಾದ ಆರ್ಥಿಕ ಲಾಭವನ್ನು ಗಳಿಸಬಹುದು ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 2:30 ರಿಂದ ಸಂಜೆ 5 ರವರೆಗೆ.
ಮಿಥುನ ರಾಶಿ :- ಈ ದಿನ ನೀವು ಕೆಲಸದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸ ಬೇಕಾಗುತ್ತದೆ ಇಲ್ಲದಿದ್ದರೆ ನೀವು ಮಾಡುತ್ತಿರುವ ಕೆಲಸದಲ್ಲಿ ತೊಂದರೆ ಉಂಟಾಗಬಹುದು ಉತ್ತಮ ಲಾಭಕ್ಕಾಗಿ ವ್ಯಾಪಾರಸ್ಥರು ಉತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಕುಟುಂಬ ವಿಚಾರದಲ್ಲಿ ಸಣ್ಣ ಸದಸ್ಯರೊಂದಿಗೆ ನಿಮಗೆ ವಿವಾದ ಉಂಟಾಗಬಹುದು. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7:00ಯಿಂದ ಮಧ್ಯಾಹ್ನ 1:00ಯವರೆಗೆ.
ಕರ್ಕಟಕ ರಾಶಿ :- ಮನೆಯಲ್ಲಿ ಹಿರಿಯರಿದ್ದಾರೆ ಅವರೊಂದಿಗೆ ನೀವು ಹೆಚ್ಚು ಸಮಯವನ್ನು ಕಳೆಯಬಹುದು ಧಾರ್ಮಿಕ ಸ್ಥಳಕ್ಕೆ ಹೋಗುವ ಅವಕಾಶ ನೀವು ಪಡೆಯಬಹುದು ನೀವು ವೈವಾಹಿಕವಾಗಿದ್ದರೆ ನಿಮಗೆ ಸುಂದರವಾದ ತೀರ್ವ ಸಿಗಬಹುದು ಇಂದು ನಿಮ್ಮ ಸಂಗಾತಿಯಿಂದ ಒಳ್ಳೆಯ ಸುದ್ದಿಯನ್ನು ಪಡೆಯುವ ಸಾಧ್ಯತೆ ಇದ. ಅದೃಷ್ಟದ ಸಂಖ್ಯೆ – 4ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 4.30 ರಿಂದ ರಾತ್ರಿ 8:00 ಗಂಟೆಯವರೆಗೆ.
ಸಿಂಹ ರಾಶಿ :- ಪ್ರವೇಟ್ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಇಂದು ಪ್ರತಿಕೂಲತೆ ದಿನವಾಗಿರುತ್ತದೆ ನೀವು ಹೆಚ್ಚು ಪ್ರತಿಕೂಲತೆಯ ಸಂದರ್ಭದಲ್ಲಿ ಎದುರಿಸಬೇಕಾಗಬಹುದು ನೀವು ಮಾಡುತ್ತಿರುವ ಕೆಲಸದಿಂದ ಮೇಲಧಿಕಾರಿಗಳು ಅಷ್ಟೇನೂ ತೃಪ್ತರಾಗಿರುವುದಿಲ್ಲ. ಇದರಿಂದಾಗಿ ಅವರ ಕೋಪವನ್ನು ನಿಯಂತ್ರಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ.
ಕನ್ಯಾ ರಾಶಿ :- ಇತ್ತೀಚಿಗೆ ನೀವು ಹೊಸದೊಂದು ಕೆಲಸವನ್ನು ಹುಡುಕುತ್ತಾ ಇದ್ದರೆ ಅದಕ್ಕೆ ಸಂದರ್ಶನವನ್ನು ನೀಡಿದರೆ ನೀವು ಇಂದು ಸಕಾರಾತ್ಮಕ ಬಲಿತಾಂಶವನ್ನು ಪಡೆಯುವ ಸಾಧ್ಯತೆ ಇದೆ ನಿಮ್ಮ ವ್ಯಾಪಾರದಲ್ಲಿ ವ್ಯವಹಾರವನ್ನು ಹೆಚ್ಚಿಸಲು ನೀವು ಉತ್ತಮವಾದ ಅವಕಾಶವನ್ನು ಪಡೆಯಬಹುದು. ಹಣಕಾಸಿನ ಪರಿಸ್ಥಿತಿಯಿಂದ ಬಲವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 5 ರಿಂದ ರಾತ್ರಿ 8 ರವರೆಗೆ.
ತುಲಾ ರಾಶಿ :- ನೀವು ಆರೋಗ್ಯವಂತರಾಗಿದ್ದರೆ ಮದುವೆ ವಿಚಾರದಲ್ಲಿ ಅಡೆತಡೆಗಳು ಉಂಟಾದರೆ ಶೀಘ್ರದಲ್ಲಿ ಅದಕ್ಕೆ ಪರಿಹಾರ ದೊರೆಯಲಿದೆ ಹೌದೇ ವಿವಾಹದ ಪ್ರಸ್ತಾಪವು ನಿಮಗಾಗಿ ತರಬಹುದು ಕೆಲಸಕ್ಕೆ ಸಂಬಂಧಿಸಿದಂತೆ ಉದ್ಯೋಗಸ್ಥರಿಗೆ ಸಾಮಾನ್ಯ ದಿನವಾಗಲಿದೆ. ಕೆಲಸ ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಿಗ್ಗೆ ಏಳರಿಂದಧ್ಯಾಹ್ನ 1.30 ರವರೆಗೆ.
ವೃಶ್ವಿಕ ರಾಶಿ :- ಹಣಕಾಸಿನ ದೃಷ್ಟದಲ್ಲಿ ಇಂದು ನಿಮಗೆ ಅದೃಷ್ಟದ ದಿನವಾಗಲಿದೆ ಆತ್ಮಸ್ನೇಹಿತರ ಸಹಾಯದಿಂದ ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಆರ್ಥಿಕ ನಿರ್ಧಾರಗಳನ್ನು ನೀವು ಹೀಗೆ ತೆಗೆದುಕೊಂಡರೆ ಶೀಘ್ರದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ತಂದೆಯ ವ್ಯಾಪಾರವನ್ನು ನೀವು ನಡೆಸುತ್ತಿದ್ದರೆ ಇಲ್ಲದಿದ್ದರೆ ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮ್ಮ ತಂದೆಯ ಬೆಂಬಲ ನಿಮಗೆ ಸಿಗಲಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗೆ 7.20 ರಿಂದ 11 30 ರವರೆಗೆ.
ಧನಸು ರಾಶಿ :- ಪ್ರಣಯ ಜೀವನದಲ್ಲಿ ಎಂದು ಕೆಲವು ಸಮಸ್ಯೆಗಳು ಬರಬಹುದು ನಿಮ್ಮ ಪ್ರೀತಿಪಾತ್ರರ ಭೇಟಿಯನ್ನು ಮುಂದೂಡಬಹುದು ಕೆಲವು ಸಮಯಗಳ ನಂತರ ಸಂಪರ್ಕಿಸಲು ನಿಮಗೆ ಸಾಧ್ಯವಾಗುವುದಿಲ್ಲ ನನಗೆ ಸ್ವಲ್ಪ ನಿಮಗೆ ದುಃಖವನ್ನುಂಟು ಮಾಡುತ್ತದೆ. ವಿವಾಹಿತ ರವರ ದಿನವೂ ಒತ್ತಡದಿಂದ ಕೂಡಿರುತ್ತದೆ ಹಣದ ಪರಿಸ್ಥಿತಿ ಉತ್ತಮವಾಗಲಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 12 ರಿಂದ ಸಂಜೆ 4.30 ರವರೆಗೆ.
ಮಕರ ರಾಶಿ :- ಹಣದ ವಿಚಾರದಲ್ಲಿ ಅದೃಷ್ಟ ನಿಮ್ಮ ಜೊತೆಯಲ್ಲಿ ಇದೆ ನೀವು ಒಬ್ಬಂಟಿಯಾಗಿದ್ದರು ಯಾರೊಂದಿಗಾದರೂ ನಿಮ್ಮ ಜೀವನವನ್ನು ಹಂಚಿಕೊಳ್ಳಲು ಹೊರಟಿದ್ದಾರೆಂದು ಒಳ್ಳೆಯ ದಿನ ವಾಗಲಿದೆ ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ಬಹಿರಂಗವಾಗಿ ಮಾತನಾಡಲು ನೀವು ಇಂದು ಹೆದರಬೇಕಿಲ್ಲ. ವೃತ್ತಿಪರ ಜೀವನದಲ್ಲಿ ಉನ್ನತವಾಗಿರುವ ನಿಮ್ಮ ಮೇಲಾಧಿಕಾರಿಗಳು ಕೂಡ ಸಹಾಯ ಮಾಡುತ್ತಾರೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಹತನೇ 2.30 ರಿಂದ ಸಂಜೆ 5 ರವರೆಗೆ.
ಕುಂಭ ರಾಶಿ :- ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗುತ್ತದೆ ಸಂಗಾತಿಯಲ್ಲಿ ಗೆ ಮನಸ್ತಾಪ ಉಂಟಾಗಬಹುದು ಕುಟುಂಬದ ಕಾದಾಟ ಮತ್ತು ಜಗಳದಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತೀರಿ ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಆತ್ಮ ಸ್ನೇಹಿತರ ಸಹಾಯ ಮೂಲಕ ಪ್ರಮುಖ ಕೆಲಸವನ್ನು ಎಂದು ಪೂರ್ಣಗೊಳಿಸಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3.30 ರಿಂದ ಸಂಜೆ 7 ರವರೆಗೆ.
ಮೀನ ರಾಶಿ :- ಇಂದು ಕೆಲಸದ ಆರಂಭದಲ್ಲಿ ಶುಭದಿನ ವಾಗಲಿದೆ ನಿಮ್ಮ ಕಾರ್ಯದಕ್ಷತೆಯ ಹೆಚ್ಚಾಗಲಿದೆ ನಿಮ್ಮ ಎಲ್ಲಾ ಕಾರ್ಯಗಳು ಸರಿಯಾದ ಸಮಯ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಹಿರಿಯರ ಸಹಾಯದಿಂದ ದೊಡ್ಡ ಲಾಭವನ್ನು ಪಡೆಯುವ ನಿರೀಕ್ಷೆ ಇದೆ. ವ್ಯಾಪಾರಸ್ಥರು ಆರ್ಥಿಕವಾಗಿ ಲಾಭವನ್ನು ಪಡೆಯಬಹುದು ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – 11.30 ರಿಂದ ಮಧ್ಯಾಹ್ನ 3 ರವರೆಗೆ.