ಮೇಷ ರಾಶಿ :- ಉದ್ಯೋಗಸ್ಥರು ಯಾವುದೇ ವಿಚಾರದಲ್ಲಿ ನಿರ್ಲಕ್ಷಿಸಬಾರದೆಂದು ಸೂಚಿಸಲಾಗಿದೆ ಯಾವುದೇ ಕೆಲಸವನ್ನು ಅಪೂರ್ಣವಾಗಿ ಬಿಡದಿರಿ ವ್ಯಾಪಾರಸ್ಥರಿಗೆ ಪ್ರಯಾಣವ ಸಾಧ್ಯತೆ ಇದೆ ನಿಮ್ಮ ಪ್ರಯಾಣವು ಆರ್ಥಿಕವಾಗಿ ಪ್ರಯೋಜನವನ್ನು ನೀಡುತ್ತದೆ. ದಿನದ ಎರಡನೇ ಭಾಗದಲ್ಲಿ ಕೆಲವು ಸಮಸ್ಯೆಗಳಿರಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5:30 ರಿಂದ ರಾತ್ರಿ 8.30 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ನಿಮ್ಮ ಜೀವನದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ಪ್ರತಿಕೂಲತೆ ಹೆದರದಿದ್ದರೆ ಧೈರ್ಯದಿಂದ ಅದನ್ನು ಎದುರಿಸಿ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ ನೀವು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುವುದು ಉತ್ತಮವಲ್ಲ. ಕೆಲಸದ ಹೊರೆಯ ಅಧಿಕ ಚಿಂತೆ ನಿಮ್ಮ ದಿನವನ್ನು ಹಾಳು ಮಾಡಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12ರ ವರೆಗೆ.

ಮಿಥುನ ರಾಶಿ :- ಇಂದು ನಿಮಗೆ ಕಷ್ಟಕರ ದಿನವಾಗಿರುತ್ತದೆ ಮನಸು ಚಂಚಲವಾಗಿರುತ್ತದೆ ಒಂಟಿತನವು ಕಾಡುತ್ತಿರುತ್ತದೆ ಇಂತಹ ಪರಿಸ್ಥಿತಿಯಲ್ಲಿ ದೇವರನ್ನು ಜ್ಞಾನಿಸಬೇಕು ಸಂಗಾತಿಯ ವರ್ತನೆಯಲ್ಲಿ ವ್ಯತ್ಯಾಸವನ್ನು ಕಾಣುವಿರಿ. ಮನಸ್ಸಿಗೆ ಅನಿಸುವುದನ್ನು ಸಂಗಾತಿಯೊಂದಿಗೆ ಮುಕ್ತವಾಗಿ ಹೇಳಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.

See also  ಗಂಡ ಹೆಂಡತಿ ಸೇರುವ ಮುನ್ನ 7 ನಿಯಮ ತಿಳಿದಿರಲೆಬೇಕು.‌ಅಮವಾಸ್ಯೆ ಹುಣ್ಣಿಮೆ ಎಂದು ನೋಡದೆ ಸೇರುವವರಿಗೆ ಇದು ಕಟ್ಟಿಟ್ಟಬುತ್ತಿ

ಕರ್ಕಾಟಕ ರಾಶಿ :- ಕೆಲಸದಲ್ಲಿ ಪರಿಸ್ಥಿತಿಯ ಅನುಕೂಲಕರವಾಗಿರುತ್ತದೆ ಕೆಲಸವಾಗಲಿ ಅಥವಾ ವ್ಯವಹಾರವಾಗಿರಲಿ ಇಂದು ನೀವು ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ ವ್ಯಾಪಾರಸ್ಥರು ದೊಡ್ಡ ಲಾಭವನ್ನು ಪಡೆಯಬಹುದು. ನಿಮ್ಮ ವ್ಯವಹಾರವು ಬೆಳೆಯುತ್ತದೆ ವಿದೇಶಕ್ಕೆ ಹೋಗುವ ನಿಮ್ಮ ಕನಸು ಶೀಘ್ರದಲ್ಲಿ ಈಡೇರಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.

ಸಿಂಹ ರಾಶಿ :- ಇಂದು ನಿಮ್ಮ ಮಾತಿನ ಮೇಲೆ ಹೆಚ್ಚಿನ ನಿಯಂತ್ರಣವಿರಬೇಕು ನಿಮ್ಮ ಮಾತುಗಳೇ ನಿಮಗೆ ಸಮಸ್ಯೆ ಉಂಟಾಗಬಹುದು ಮಾತನಾಡಬೇಕಾದರೆ ನಿಮ್ಮ ಮಾತುಗಳಲ್ಲಿ ಬಹಳ ಚಿಂತನಶೀಲವಾಗಿ ಮಾತನಾಡಿ ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಾದವನ್ನು ತಪ್ಪಿಸಬೇಕು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

ಕನ್ಯಾ ರಾಶಿ :- ಇದಕ್ಕಿದ್ದಂತೆ ಹಾಸಿಗೆ ಸಂಬಂಧಿಸಿದ ಕೆಲವು ವಿಚಾರ ನಿಮ್ಮನ್ನು ಕಾಣಬಹುದು ನೀವು ಹೆಚ್ಚು ಚಿಂತಿಸಬೇಕಾಗಿಲ್ಲ ಸಮಯ ಬಂದಾಗ ನಿರ್ಧಾರವು ನಿಮ್ಮ ಪರವಾಗಿಯೇ ಬರುತ್ತದೆ ಕೆಲಸದಲ್ಲಿ ಪರಿಸ್ಥಿತಿಯ ಅನುಕೂಲಕರವಾಗಿರುತ್ತದೆ. ಕುಟುಂಬ ಜೀವನದ ಬಗ್ಗೆ ಹೇಳುವುದರ ಮನೆಯ ಪರಿಸ್ಥಿತಿ ಸ್ವಲ್ಪ ಹೂವಿನ ವಾಗಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3 ರಿಂದ 5.15 ರವರೆಗೆ.

See also  ಬಿಗ್ ಬಾಸ್ ಸೀಸನ್ 11 ಆರಂಭ ಯಾರೆಲ್ಲಾ ಬರ್ತಾರೆ ಗೊತ್ತಾ ? ಹೋದ ಸೀಸನ್ ಗಿಂತ ಈ ಸೀಸನ್ ತುಂಬಾ ಸ್ಪೆಷಲ್

ತುಲಾ ರಾಶಿ :- ಇಂದು ವ್ಯಾಪಾರಿಗಳಿಗೆ ಬಹಳ ಮುಖ್ಯವಾದ ದಿನವಾಗಲಿದೆ ದೀರ್ಘಕಾಲದಿಂದ ಸಿಲುಕಿಕೊಂಡಿರುವ ನಿಮ್ಮ ವ್ಯಾಪಾರ ಇಂದು ಪೂರ್ಣಗೊಳ್ಳಬಹುದು ಉದ್ಯೋಗಸ್ಥರ ತಮ್ಮ ದಕ್ಷತೆಯಿಂದ ಮೇಲಧಿಕಾರಿಗಳ ಬೆಂಬಲವನ್ನು ಪಡೆಯಬಹುದು. ನಿಮ್ಮ ಮೇಲೆ ಜವಾಬ್ದಾರಿಗಳು ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6 15 ರಿಂದ 9:30 ವರೆಗೆ.

ವೃಶ್ಚಿಕ ರಾಶಿ :- ನಿಮ್ಮ ಆರ್ಥಿಕ ನಿರ್ಧಾರವನ್ನು ಬಲಪಡಿಸಲು ನಿಮ್ಮ ಆರ್ಥಿಕ ನಿರ್ಧಾರದಲ್ಲಿ ಬಹಳ ಎಚ್ಚರದಿಂದ ತೆಗೆದುಕೊಳ್ಳಬೇಕು ಮೊದಲನೆಯದಾಗಿ ನಿಮ್ಮ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸಿ ಉದ್ಯೋಗಸ್ಥರು ಇಂದು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಕೆಲಸ ಗುರಿ ಆಧಾರಿತವಾಗಿದ್ದರೆ ನಿಮ್ಮ ಹಾದಿಯಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 11 15 ರಿಂದ ಮಧ್ಯಾಹ್ನ 2:30 ವರೆಗೆ.

ಧನಸ್ಸು ರಾಶಿ :- ವ್ಯಾಪಾರಸ್ಥರಿಗೆ ಇಂದು ಒಳ್ಳೆಯ ದಿನವಾಗಲಿದೆ ಹಣಕ್ಕೆ ಸಂಬಂಧಿಸಿದ ಚಿಂತೆಗಳಿಂದ ಇಂದು ಪರಿಹಾರ ಸಿಗಲಿದೆ ಮತ್ತೊಂದೆಡೆ ನೀವು ದೊಡ್ಡ ಹೂಡಿಕೆ ಮಾಡಲು ಯೋಚಿಸುತ್ತಿದ್ದಾರೆ ಆತುರ ಪಡಬೇಡಿ ಉದ್ಯೋಗಸ್ಥರ ಸಾಮಾನ್ಯ ಜನವನ್ನು ಹೊಂದಿರುತ್ತಾರೆ. ಸರಿಯಾದ ಸಮಯಕ್ಕೆ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4:15 ರಿಂದ 7:30ರ ವರೆಗೆ.

See also  ಸತ್ತು ಹೋಗ್ತಾನೆ ಅಂತ ಗೊತ್ತಿದ್ರೂ ಇಷ್ಟು ಖರ್ಚು ಮಾಡಿ ಮದುವೆ ಮಾಡಿದ್ರ 5000 ಕೋಟಿ ಮದುವೆ ಮುನ್ನೂರು ಕೋಟಿ ಡ್ರೆಸ್

ಮಕರ ರಾಶಿ :- ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ ಕೆಲಸದ ಹೊರೆ ತಪ್ಪಿಸಲು ಮುಂಚಿತವಾಗಿ ನಿರ್ಧಾರ ಮಾಡಿ ವ್ಯಾಪಾರಸ್ಥರು ಆರ್ಥಿಕವಾಗಿ ವೈವಾಟು ನಡೆಸಬಾರದೆಂದು ಸೂಚಿಸಲಾಗಿದೆ ವೈವಾಹಿಕ ಜೀವನದಲ್ಲಿ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ. ಸಂಗಾತಿಯೊಂದಿಗೆ ಇರುವ ಭಿನ್ನಾಭಿಪ್ರಾಯ ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7:30 ರಿಂದ 10 ರವರೆಗೆ.

ಕುಂಭ ರಾಶಿ :- ಹಣದ ಬಗ್ಗೆ ನಿಮ್ಮ ಚಿಂತೆ ಹೆಚ್ಚಾಗುತ್ತದೆ ಹಳೆಯ ಸಾಲದ ಬಗ್ಗೆ ತುಂಬಾ ಚಿಂತನೆ ಮಾಡುತ್ತೀರಿ ಹಣಕಾಸಿನ ಅಡಚಣೆಯಿಂದಾಗಿ ನಿಮ್ಮ ಕೆಲವು ಕೆಲಸಗಳು ಅಪೂರ್ಣಗೊಳ್ಳಬಹುದು ಕೆಲಸದ ವಿಚಾರದಲ್ಲಿ ಮೇಲಾಧಿಕಾರಿಗಳೊಂದಿಗೆ ಕೋಪಗೊಳ್ಳುವುದನ್ನು ತಪ್ಪಿಸಬೇಕೆಂದು ಸೂಚಿಸಲಾಗಿದೆ. ಕಾರ್ಯಕ್ಷಮತೆಯಲ್ಲಿ ನೀವು ತಾಳ್ಮೆಯನ್ನು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 12:30 ರಿಂದ 3:45 ರವರೆಗೆ.

ಮೀನಾ ರಾಶಿ :- ನಿಮ್ಮ ಸಂಬಂಧವನ್ನು ನೀವು ಸುಧಾರಿಸಬೇಕಾಗಿದ್ದರೆ ನಿಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ ನಿಮ್ಮ ಕಠಿಣ ಮಾತುಗಳನ್ನು ಇತರ ಭಾವನೆಗಳನ್ನು ನೋಯಿಸಬಹುದು. ನೀವು ವ್ಯಾಪಾರ ಮಾಡುತ್ತಿದ್ದರೆ ಕಾನೂನಿನ ನಿಯಮಗಳನ್ನು ಪಾಲಿಸಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 2 ರಿಂದ ಸಂಜೆ 5:15 ರವರೆಗೆ.

By god