ನಟನೆಯ ಜೊತೆಗೆ ಉದ್ಯಮಿಗಳು ಸಹ ಆಗಿರುವ ನಟಿಯರು ಇವರೇ ನೋಡಿ… ನಟಿಯರು ತಮ್ಮ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದರ ಜೊತೆಗೆ ಅವರ ಮನೆಮಗಳು ಎನ್ನುವ ಮಟ್ಟಿಗೆ ಅವರ ಮನಸ್ಸಿನಲ್ಲಿ ಅಚ್ಚುಳಿದುಬಿಡುತ್ತಾರೆ ಅದೇ ರೀತಿ ಹಲವಾರು ನಟಿಯರು ಕೇವಲ ನಟನೆಯನ್ನು ಒಪ್ಪಿಕೊಳ್ಳದೆ ತಮ್ಮದೇ ಆದ ಒಂದು.

WhatsApp Group Join Now
Telegram Group Join Now

ಸ್ವಂತ ಉದ್ಯಮವನ್ನು ಹೊಂದುವುದರ ಮೂಲಕ ಬಿಸಿನೆಸ್ ಉಮಾನ್ ಆಗಿ ಗುರುತಿಸಿಕೊಂಡಿದ್ದಾರೆ. ಮೊದಲನೆಯದಾಗಿ ದೀಪಿಕಾ ದಾಸ್ ನಾಗಿಣಿ ಧಾರಾವಾಹಿಯ ಮೂಲಕ ಖ್ಯಾತಿಗಳಿಸಿದ ದೀಪಿಕಾ ದಾಸ್ ಅವರು ತಮ್ಮ ಅದ್ಭುತ ನಟನೆಯ ಮೂಲಕ ಗಮನ ಸೆಳೆದವರು ಈ ಬಳಿಕ ಇವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಹ ಎಂಟರಿ ಕೊಡುವುದರ ಮೂಲಕ ತಮ್ಮ

ನೇರ ನಡೆ-ನುಡಿ ಸ್ವಭಾವದಿಂದ ಬಹಳಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದರು ಇನ್ನು ಇವರ ಫ್ಯಾಷನ್ ಸೆನ್ಸ್ ಅದ್ಭುತವಾಗಿದ್ದು ಇವರು ತಮ್ಮದೇ ಆದ ಫ್ಯಾಷನ್ಸ್ ಲೇಬಲ್ ಹೊಂದಿದ್ದಾರೆ. ಎರಡನೆಯದಾಗಿ ಶ್ರುತಿ ನಾಯ್ಡು ಹಿರಿಯ ನಿರ್ದೇಶಕಿ ನಟಿ ನಿರ್ಮಾಪಕಿ ಆಗಿರುವ ಶ್ರುತಿ ನಾಯ್ಡು ಅವರು ಹಲವಾರು ಧಾರಾವಾಹಿಗಳನ್ನು ನಿರ್ಮಿಸಿದ್ದು ಅದೆಷ್ಟೋ ಹೊಸ.

ಪ್ರತಿಭೆಗಳನ್ನು ಈ ಹಿಂದೆ ಎಷ್ಟೇ ಪರಿಚಯಿಸುವುದರ ಮೂಲಕ ಬಣ್ಣದ ಲೋಕಕ್ಕೆ ಅದ್ಭುತ ಕಲಾವಿದರ ಕೊಡುಗೆಯನ್ನು ನೀಡಿದ್ದಾರೆ ಇನ್ನು ಇವರು ಮೈಸೂರಿನಲ್ಲಿ ತಮ್ಮದೇ ಆದ ರೆಸ್ಟೋರೆಂಟ್ ನ ಸಹ ಹೊಂದಿದ್ದಾರೆ. ಮೂರನೆಯದಾಗಿ ಶ್ವೇತಾ ಚಂಗಪ್ಪ ಕನ್ನಡ ಕಿರುತೆರೆಯ ಮೂಲಕ ಖ್ಯಾತಿಗಳಿಸಿರುವ ನಟಿ ಶ್ವೇತ ಚಂಗಪ್ಪ ಅವರು ಸುಮತಿ ಎನ್ನುವ ಧಾರಾವಾಹಿಯ.

ಮೂಲಕ ನಟನೆಯನ್ನ ಆರಂಭಿಸಿದವರು ಈ ವೇಳೆ ಇವರು ಕಾದಂಬರಿ ಅರುಂಧತಿ ಎನ್ನುವ ಧಾರಾವಾಹಿಯಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಜನರ ಮನಸ್ಸಿನಲ್ಲಿ ಹಚ್ಚಾಗಿ ಉಳಿದವರು ಈ ಬಳಿಕ ಇವರು ಕೆಲವು ಸಿನಿಮಾಗಳಲ್ಲಿ ಸಹ ಅಭಿನಯಿಸಿದ್ದು ನಿರೂಪಕಿಯಾಗಿ ಸಹ ಸಹಿ ಅನಿಸಿಕೊಂಡಿದ್ದಾರೆ ಇನ್ನು ಇವರು ತಮ್ಮ ತಾಯಿಯ ಹೆಸರಿನಲ್ಲಿ ಸೀರೆಯ.

ಉದ್ಯಮವನ್ನು ಹೊಂದಿದ್ದಾರೆ ಹಾಗೆ ಇವರು ಸೃಜನ್ ಲೋಕೇಶ್ ಅವರ ಪತ್ನಿಯಾಗಿರುವ ರೇಷ್ಮಾ ಅವರ ಜೊತೆ ಸೇರಿ ಸಲೂನ್ ನನ್ನು ಸಹ ನಡೆಸುತ್ತಿದ್ದಾರೆ. ನಾಲ್ಕನೆಯದಾಗಿ ಶ್ವೇತಪ್ರಸಾದ್ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಶ್ವೇತಾ ಪ್ರಸಾದ್ ಅವರು ನಂತರ ರಾಧಾ ರಮಣ ಧಾರವಾಹಿಯ ಮೂಲಕ ಕನ್ನಡ ಟೀಚರ್ ಎಂದೆ ಫೇಮಸ್.

ಆಗುತ್ತಾರೆ ಈ ಬಳಿಕ ನಟನೆಯಿಂದ ದೂರ ಉಳಿದ ನಟಿ ಶ್ವೇತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ಇವರು ನೈಸರ್ಗಿಕ ಹಾಗೂ ಸಾವಯವ ಉತ್ಪನ್ನಗಳ ಮಾರಾಟ ಮಾಡುತ್ತಿದ್ದಾರೆ ಜೊತೆಗೆ ಸಮಾಜ ಸೇವೆಯಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಐದನೆಯದಾಗಿ ಮಾನಸ ಜೋಶಿ ಮಂಗಳ ಗೌರಿ ಮದುವೆ ಹಾಗೂ ಮಹಾದೇವಿ.

ಎನ್ನುವ ಧಾರಾವಾಹಿಗಳ ಮೂಲಕ ಹೆಸರುಗಳಿಸಿರುವ ನಟಿ ಮಾನಸ ಜೋಶಿ ಅವರು ಸದ್ಯಕ್ಕೆ ತಮ್ಮ ತಾಯ್ತನದ ಸಂಭ್ರಮದಲ್ಲಿ ಇದ್ದು ಇವರು ನಟನೆಯಲ್ಲಷ್ಟೇ ಅಲ್ಲದೆ ಅದ್ಭುತ ಶಾಸ್ತ್ರೀಯ ನೃತ್ಯ ಗಾರ್ತಿ ಸಹ ಆಗಿದ್ದು ಇವರು ತಮ್ಮದೇ ಆದ ಡ್ಯಾನ್ಸಿಂಗ್ ಅಕಾಡೆಮಿ ಸಹ ಹೊಂದಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god