ನಟಿಯರ ಮೇಲೆ ಅಸಭ್ಯ ವರ್ತನೆ! ನಟಿಯರ ಮೇಲೆ ಕೈ ಹಾಕಿದ ಅಭಿಮಾನಿಗಳು…ಸಾಮಾನ್ಯವಾಗಿ ಚಿತ್ರರಂಗದ ನಟಿಯರು ಎಂದರೆ ತುಂಬಾ ಆಕರ್ಷಿತವಾಗಿ ಇರುತ್ತಾರೆ ಮತ್ತು ತುಂಬಾ ಪ್ರಜ್ವಲಿಸುತ್ತಾ ಇರುತ್ತಾರೆ ಅವರು ಈ ಸಾಮಾಜಿಕ ಕಾರ್ಯಕ್ರಮಗಳಿಗೆ ಹೋದಾಗ ಅನೇಕ ಅಭಿಮಾನಿಗಳು ಅವರನ್ನು ಬರ ಮಾಡಿಕೊಳ್ಳುತ್ತಾರೆ ನಂತರ ಅವರು ಆ.

WhatsApp Group Join Now
Telegram Group Join Now

ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಾರೆ ಆದರೆ ಅವರು ಸಮಾರಂಭಕ್ಕೆ ಹೋಗುವ ಹಾದಿಯಲ್ಲಿ ಕೆಲ ಕಿಡಿಗೇಡಿಗಳು ಅವರ ಮೇಲೆ ಅಸಭ್ಯ ರೀತಿಯಲ್ಲಿ ವರ್ತಿಸುತ್ತಾರೆ ಮತ್ತು ಕೈಗಳನ್ನು ಹಾಕುತ್ತಾರೆ ಮೊದಲಿಗೆ ತಮಿಳುನಾಡಿನ ಜನಪ್ರಿಯ ನಟಿ ಜ್ಯೋತಿಕಾ ಅವರಿಗೂ ಈ ಒಂದು ಕೆಟ್ಟ ಪರಿಸ್ಥಿತಿ ಎದುರಾಗಿತ್ತು ಆ ಸಮಯದಲ್ಲಿ ಅದು ಕ್ಯಾಮರಾಗೆ ಸರಿಯಾಗಿದ್ದು ಅವರ ಮೇಲೆ.

ಜ್ಯೋತಿಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಸಿನಿಮಾದ ಶೂಟಿಂಗ್ ವೇಳೆಯಲ್ಲಿ ಅವರ ಪೂರ್ತಿ ಗಮನ ಸಿನಿಮಾದಲ್ಲಿ ಮಾತ್ರ ಇರುತ್ತದೆ ಆ ಸಂದರ್ಭದಲ್ಲಿ ಉಪಯೋಗಿಸಿ ಅಲ್ಲಿ ಕೈ ಹಾಕುತ್ತಾರೆ,ತಮಿಳು ಹಾಗೂ ತೆಲುಗು ಇಂಡಸ್ಟ್ರಿಯಲ್ಲಿ ದೊಡ್ಡಮಟ್ಟದ ನಟಿಯಾಗಿ ಗುರುತಿಸಿಕೊಂಡಿರುವ ಸಮಂತವರಿಗೂ ಅದೇ ರೀತಿ ಕೆಟ್ಟ ಪರಿಣಾಮ ಅವರ ಮೇಲು.

ಬಿರಿತ್ತು ಅವರು ಒಂದು ಹೋಟೆಲ್ ಪ್ರಾರಂಭೋತ್ಸವಕ್ಕೆ ಹೋದಾಗ ಅವರ ಮೇಲೆ ಅಸಭ್ಯ ರೀತಿಯಲ್ಲಿ ಕೆಲ ವ್ಯಕ್ತಿಗಳು ವರ್ತನೆಯನ್ನು ತೋರಿಸಿದರು ಅದರಿಂದ ಸಮಂತವರು ಕೆರಳಿ ಅವರ ಮೇಲೆ ದೂರು ಕೂಡ ನೀಡಿದರು,ನಂತರ ನ್ಯಾಷನಲ್ ಕ್ರಶ್ ಎಂದು ಹೆಸರು ಪಡೆದಿರುವ ರಶ್ಮಿಕ ಮಂದಣ್ಣ ಅವರ ಮೇಲು ಈ ರೀತಿ ಕೆಟ್ಟ ಸ್ಪರ್ಶವನ್ನು ಕಿಡಿಗೇಡಿಗಳು ಮಾಡಿದರು ರಶ್ಮಿಕ.

See also  ಅಪರ್ಣಾ ಮೊದಲ ಗಂಡ ಯಾರು..ಅಪರ್ಣಾ ಅವರ ಮಕ್ಕಳು ಎಲ್ಲಿ..ತೆರೆ ಹಿಂದೆ ನರಳಿದ ಜೀವ

ಮಂದಣ್ಣ ಅವರು ಕೆಲ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗಿದಂತ ಒಂದು ಸಂದರ್ಭದಲ್ಲಿ ಆ ಜಾಗಕ್ಕೆ ಬಂದಿದ್ದ ಆ ಒಬ್ಬ ಕಿಡಿಗೇಡಿ ರಶ್ಮಿಕ ಮಂದಣ್ಣ ಅವರನ್ನು ಚುಂಬಿಸಲು ಮುಂದಾದ ವಿಡಿಯೋ ತುಂಬಾ ವೈರಲ್ ಆಗಿತ್ತು ಅದರಿಂದ ರಶ್ಮಿಕ ಮಂದಣ್ಣವರು ತುಂಬಾ ಮುಜುಗರಕ್ಕೆ ಒಳಗಾದರು ಮತ್ತು ನಗ್ಮಾ ಅವರು ಹಿಂದಿ ಕನ್ನಡ ತಮಿಳ್ ತೆಲುಗು ಹೀಗೆ ಹಲವು.

ಭಾಷೆಗಳಲ್ಲಿ ಜನಪ್ರಿಯ ನಟಿ ಇವರಿಗೂ ಕೂಡ ಚಿತ್ರರಂಗದಲ್ಲಿ ಹಲವು ಅಭಿಮಾನಿಗಳು ಇದ್ದಾರೆ ಇವರು ಚಿತ್ರರಂಗದ ಹೊರತುಪಡಿಸಿ ರಾಜಕೀಯದಲ್ಲೂ ಅವರ ಚಾಪನ್ನು ಮೂಡಿಸಿದ್ದಾರೆ ಹಾಗೆ ರಾಜಕೀಯದ ಪ್ರಚಾರದ ವೇಳೆಯಲ್ಲಿ ಅವರದೇ ಪಕ್ಷದ ಹಿರಿಯ ಕಾರ್ಯದರ್ಶಿ ಒಬ್ಬ ಅವರನ್ನು ಚುಂಬಿಸಲು ಮುಂದಾದ ಪರಿಸ್ಥಿತಿ ಅದರಿಂದ ಅವರು ತುಂಬಾ.

ಮುಜುಗರಕ್ಕೆ ಒಳಪಟ್ಟ ಪರಿಸ್ಥಿತಿ ಅವರಿಗೆ ಎದುರಾಗಿತ್ತು, ನಟಿ ಹಂಸಿಕಾ ಅವರಿಗೂ ಕೂಡ ಈ ಒಂದು ಪರಿಸ್ಥಿತಿ ಎದುರಾಗಿತ್ತು. ಕೊಯಂಬತ್ತೂರಿನ ಒಂದು ಹೋಟೆಲ್ ಪ್ರಾರಂಭೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹೋಗುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಅವರ ದೇಹವನ್ನು ಬಲವಂತವಾಗಿ ಸ್ಪರ್ಶಿಸಲು ಮುಂದಾದ ಘಟನೆಯು ಕೂಡ ಸಾಮಾಜಿಕ.

See also  ಅಂಬಾನಿ ಮದುವೆಗೆ ಐದು ಸಾವಿರ ಕೋಟಿ ಬಡವರ ಮನರ ಹುಡುಗೀನಾ ಅಂಬಾನಿ ಪತ್ನಿ..ಕೋಟಿ ಕೋಟಿ ಇದ್ರೂ ಆರೋಗ್ಯ ಸಮಸ್ಯೆ

ಜಾಲತಾಣದಲ್ಲಿ ತುಂಬಾ ಹರಡಿತ್ತು, ಶ್ರೇಯ ಅವರಿಗೂ ಕೂಡ ಈ ಒಂದು ಕೆಟ್ಟ ಪರಿಸ್ಥಿತಿ ಎದುರಾಗಿತ್ತು ಅವರು ಇದೀಗ ಕಬ್ಜಾ ಚಿತ್ರದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ನಟಿಸುತ್ತಿರುವ ನಟಿ ಇವರಿಗೂ ಕೂಡ ತಿರುಪತಿ ದೇವಸ್ಥಾನಕ್ಕೆ ಪ್ರಾರ್ಥನೆಗೆಂದು ಹೋಗಿ ಅಲ್ಲಿ ಮೀಡಿಯಾದ ಎದುರು ಮಾತನಾಡುವ ಸಂದರ್ಭದಲ್ಲಿ ಆ ದೇವಸ್ಥಾನದ ಕೆಲಸ ಮಾಡುತ್ತಿರುವ.

ವ್ಯಕ್ತಿಯಿಂದ ಕಿರುಕುಳಕ್ಕೆ ಒಳಗಾದರು.ನಟಿಯರ ಬದುಕು ಎಂದರೆ ತುಂಬಾ ಸೊಗಸಾಗಿರುತ್ತದೆ ಮತ್ತು ಯಾವ ಒಂದು ಕಷ್ಟವೂ ಇಲ್ಲದೆ ಸಂತೋಷವಾಗಿರುತ್ತಾರೆ ಎಂದು ಹೊರಗಿನ ಜಗತ್ತು ಅಂದುಕೊಳ್ಳಲು ಎಂದಿಗೂ ಸಾಧ್ಯವಿಲ್ಲ ಸಾಮಾನ್ಯ ಮಹಿಳೆಯರಿಗಿಂತ ತುಂಬಾ ವಿಭಿನ್ನವಾಗಿ ಮತ್ತು ಹಲವು ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ಸಿನಿಮಾದ.

ನಟಿಯರಿಗೆ ಎದುರಾಗುತ್ತದೆ ಅದರಲ್ಲೂ ಹೆಣ್ಣು ಮಕ್ಕಳು ಎಂದರೆ ಒಂದು ವಸ್ತು ರೀತಿ ನೋಡುವ ಕೆಲ ಕಿಡಿಗೇಡಿಗಳು ಇರುವ ತನಕ ಹೆಣ್ಣು ಮಕ್ಕಳು ಭದ್ರತೆಯನ್ನು ಬಯಸಲ್ಲೂ ಎಂದಿಗೂ ಸಾಧ್ಯವಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god