ಆರಾಧನಾ ಜೀವನದ ಅಸಲಿ ಕಥೆ ಆಗಿದ್ದು ಏನು ನಟಿಯ ಜೀವನದ ಸತ್ಯ ಕಥೆ ಅಂತರಪಟ ಆರಾಧನಾ ಅವರು ಸೀರಿಯಲ್ ಗೆ ಸೆಲೆಕ್ಟ್ ಆಗಿದ್ದು ಹೇಗೆ?? ಥ್ಯಾಂಕ್ಯು ಅಂತರಪಟ ಆರಾಧನಾ ಅವರ ಸೀರಿಯಲ್ ಗೆ ಸೆಲೆಕ್ಟ್ ಆಗಿದ್ದು ಹೇಗೆ ಅಂತ ನೋಡೋಣ ಎಲ್ಲರ ಮನೆಮನೆಯಲ್ಲೂ ಫೇಮಸ್ ಆಗಿರುವಂತ ದಾರವಾಯಿ ಇದು ಅಂತರಪಟದ ನಟಿ ಆರಾಧನಾ ಅವರು ಹಾಗಾದ್ರೆ ಸೀರಿಯಲ್ ಗೆ ಹೇಗೆ ಸೆಲೆಕ್ಟ್ ಆದರು, ಅದರ ಹಿಂದಿರುವ ಸತ್ಯ ಕಥೆ ಏನು? ಅವರ ನೋವೇನು ಅಂತ ಈ ವಿಡಿಯೋದಲ್ಲಿ ಪೂರ್ತಿಯಾಗಿ ನಾವು ತಿಳಿದುಕೊಳ್ಳೋಣ.
ಇವು ಆರಾಧನಾ ಅವರ ರಿಯಲೈಜ್ ಆದ್ರೆ ತಾನ್ವಿಯಾಗಿದ್ದಾರೆ ತಾನ್ವಿ ಅವರ ರಿಯಲ್ ಲೈಫ್ ಅಲ್ಲಿ ಯಾರ್ಯಾರಿದರೆ ಕುಟುಂಬದಲ್ಲಿ ಅಂತ ತಿಳಿದುಕೊಟ್ಟಿದ್ದಾರೆ ಅವರ ಹೆಸರು ಇವರು ತಮ್ಮ ಪರ್ಸನಲ್ ವಿಷಯದ ಬಗ್ಗೆ ಎಲ್ಲಾ ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.
ನಮ್ಮೂರು ಜನ ಹೆಣ್ಣು ಮಕ್ಕಳು ನನಗೆ ಬರಕಂದಿರು ನಾನು ಮಂಡ್ಯದಲ್ಲಿ ನಾವು ಮೂರು ಜನ ಹೆಣ್ಣು ಮಕ್ಕಳು ನಮ್ಮ ಸ್ವಂತ ಊರಲ್ಲಿ ನಮ್ಮ ಸ್ವಂತ ಊರು ಬಂದು ಮಂಡ್ಯ. ಇಬ್ರಕಂದಿರಿಗೂ ಮದುವೆ ಆಗಿದೆ ಇಬ್ಬರೂ ಬೆಂಗಳೂರಲ್ಲಿ ಇದ್ದಾರೆ ನಾನು ಬೆಂಗಳೂರಲ್ಲಿ ಶೂಟ್ ಪರ್ಪಸ್ ಇಂದ ಬೆಂಗಳೂರಲ್ಲಿ ಇದ್ದೀನಿ ಇನ್ನೂ ಶೂಟಿಂಗಲ್ಲಿದ್ದಾಗ ಮಾತ್ರ ನಾನು ಬೆಂಗಳೂರಿನಲ್ಲಿ ಇರ್ತೀನಿ ಇಲ್ಲಾಂದ್ರೆ ನಾನು ಊರಲ್ಲಿ ಅಪ್ಪ ಮನೆ ಜೊತೆ ಇರ್ತೀನಿ.
ಮಂಡ್ಯ ನನಗೆ ಕ್ಯಾಮೆರಾವನ್ನು ಫಸ್ಟ್ ಡೇ ಎದುರಿಸುವಾಗ ಸ್ವಲ್ಪ ಫೀಲ್ ಆಯಿತು ಸ್ವಲ್ಪ ನಾಚಿಕೆ ಆಯಿತು ನನ್ನದು ಆರಾಧನಾ ಅಂತಾನೆ ಕರೀರಿ ಯಾಕೆಂದ್ರೆ ನಾನು ಇಲ್ಲಿ ಕೂತಿದೀನಿ ಅಂತ ಅಂದ್ರೆ ನನ್ನ ಆರಾಧನಾ ಕ್ಯಾರೆಕ್ಟರ್ ಕಾರಣ ಅಂತ ಹೇಳಿಕೊಂಡಿದ್ದರೆ. ಅರದನವರಿಗೆ ಫಸ್ಟ್ ಡೇ ಶೂಟಿಂಗ್ನಲ್ಲಿ ತುಂಬಾ ಹೆದರಿಕೆ ಆಗ್ತಿತ್ತು ಅಂತ ಹೇಳಿಕೊಂಡಿದ್ದಾರೆ ಮೇಕಪ್ ಹಾಕಿ ಒಳಗಡೆ ಹೋದೆ ಕಾಲು ಕೈಯಲ್ಲ ತರ ನೋಡುತ್ತಿತ್ತು ಏನ್ ಮಾಡಬೇಕು ಅಂತ ಗೊತ್ತಾಗ್ಲಿಲ್ಲ ಫಸ್ಟ್ ಡೇ ಶೂಟಿಂಗ್ ಅಲ್ವಾ ಅದಕ್ಕೋಸ್ಕರ ತುಂಬಾ ನನಗೆ ಹೆದರಿಕೆ ಆಗ್ತಿತ್ತು ಅಂತ ಆರಾಧನ ಅವರು ಒಂದು ಇಂಟರ್ವ್ಯೂದಲ್ಲಿ ಹೇಳಿಕೊಂಡಿದ್ದಾರೆ
ತುಂಬಾ ಹೆದರಿಕೆ ಆಯ್ತು ಅಂತ ಹೇಳಿಕೊಂಡಿದ್ದಾರೆ.
ಕ್ಯಾಮೆರಾವನ್ನು ಫೇಸ್ ಮಾಡುವಾಗ ನಿಜವಾಗಲೂ ತುಂಬಾ ಫಸ್ಟ ಹೆದರಿದ್ದೆ ನಾನು ಮೇಕಪ್ ಎಲ್ಲ ಮುಗಿತು ಮೇಕಪ್ ಎಲ್ಲಾ ಹಾಗೆ ಒಳಗಡೆ ಹೋಗುವಾಗ ಕ್ಯಾಮೆರಾ ಕ್ಯಾಮೆರಾ ಹೋಗುವಾಗ ಕ್ಯಾಮೆರಾ ಫೇಸ್ ಮಾಡುವಾಗ ಇನ್ನೇನು ಶೂಟಿಂಗ್ ಶುರುವಾಗುತ್ತೆ ಅನ್ನುವಾಗ ನನಗೆ ಕಾಲು ಕೈಯಲ್ಲ ತರತರ ನಡ್ತಿತ್ತು ಅಂತ ಆರಾಧನಾ ಅವರು ಒಂದು ಇಂಟರ್ವ್ಯೂದಲ್ಲಿ ಹೇಳಿದ್ದಾರೆ. ಡೇ ಶೂಟಿಂಗ್ನಲ್ಲಿ ನಾನು ಒಂದು ಐದು ಟೇಕನ್ನ ತಗೊಳ್ತಿದ್ದೆ ಫಸ್ಟ್ ಡೇ ಶೂಟಿಂಗ್ ಅಲ್ಲಿ ನಾನು ಫಸ್ಟ್ ಡೇ ಶೂಟಿಂಗ್ ಅಲ್ಲೇ ನಾನು ಒಂದು ಕೊಳ್ಳುತ್ತಿದ್ದೆ ಅಲ್ಲಿ ನಿಂತಿರುವ ಸ್ವಪ್ನ ಮೇಡಂ ಡೈರೆಕ್ಟಾಗಿ ಚಿಕ್ಕ ಮಕ್ಕಳಿಗೆ ಸ್ಕೂಲಲ್ಲಿ ಹೇಗೆ ಹೇಳ್ಕೊಡ್ತಾರೋ ಅದೇ ತರಹ ನನಗೆ ಹೇಳಿಕೊಟ್ಟಿದ್ದಾರೆ.
ನನ್ನ ಮೊದಲನೇ ಸೀನ್ ಬಂದು ಮೊದಲನೇ ಆಕ್ಟ್ ಬಂದು ಚಾಂದಿನಿ ಅಂತ ಒಬ್ಬರು ಮಾಡುತ್ತಿದ್ದಾರೆ ಅವರು ಚೈತ್ರ ಮೇಡಂ ಅಂತ ಅಲ್ಲಿ ಒಂದು ಆಕ್ಟಿಂಗ್ ಮಾಡಿದ್ದೆ ನಾನು. ನಾನು ಬೇಸಿಕಲಿ ಡಾನ್ಸರು. ಡಾನ್ಸ್ ಮಾಡ್ತಿದ್ದೆ ಮಕ್ಕಳಿಗೂ ಕೂಡ ಹೇಳ್ಕೊಡ್ತಿದ್ದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.