ಸೌಂದರ್ಯ ಅವರ ಸಾವು ಆಕಸ್ಮಿಕವು ಕೊಲೆಯೂ?
ನಟಿ ಸೌಂದರ್ಯ ಈ ಹೆಸರನ್ನ ಹೇಗೆ ತಾನೆ ಮರೆಯಲು ಸಾಧ್ಯ? ಹೆಸರಿಗೆ ತಕ್ಕಂತೆ ಸೌಂದರ್ಯವತಿ ತನ್ನ ಸಹಜ ಅಭಿನಯದಿಂದಲೇ ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದಿಸಿದ ಹೆಗ್ಗಳಿಕೆ ಸೌಂದರ್ಯ ಅವರದ್ದು ಅಂದವೇ ಅಸೂಯೆ ಪಡುವಂತಹ ಚೆಲುವು ಈಕೆಯದ್ದು ಬಹುಭಾಷಾ ತಾರೆಯಾಗಿದ್ದ ಸೌಂದರ್ಯ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಮತ್ತು. ಹಿಂದಿ ಭಾಷೆಗಳಲ್ಲಿ ಪ್ರಮುಖ ನಾಯಕರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದರು.
12 ವರ್ಷದ ತಮ್ಮ ಸಿನಿ ಪಯಣದಲ್ಲಿ ನೂರಿಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಪಕ್ಕಾ ಗೃಹಿಣಿಯಾಗಿ ದೈವಭಕ್ತೆಯಾಗಿ ಮೋಡ್ ಹೆಣ್ಣಾಗಿ ಅಳುಮುಂಜಿಯಾಗಿ ಪೆದ್ದಿ ಆಗಿ ದೇವಿಯಾಗಿ ಸೆಂಟಿಮೆಂಟ್ ರೊಮ್ಯಾನ್ಸ್ ಡ್ರಾಮಾ ಡಾನ್ಸ್ ಎಲ್ಲದರಲ್ಲೂ ಅದ್ಭುತ ಅಭಿನಯ ನೀಡುತ್ತಿದ್ದ ಸೌಂದರ್ಯ ಯಾವುದೇ ಪಾತ್ರವಾದರೂ ಪರಕಾಯ ಪ್ರವೇಶ ಮಾಡಿ ಸೊಗಸಾದ ಅಭಿನಯ ನೀಡ್ತಾ ಇದ್ರು. ಇವ್ರನ್ನ. ಮಹಾನಟಿ ಸೂಪರ್‌ಸ್ಟಾರ್ ಸಾವಿತ್ರಿ ಎಂದೆ ಕರೆಯಲಾಗ್ತಾ ಇತ್ತು.

ಯಶಸ್ಸಿನ ಉತ್ತುಂಗದಲ್ಲಿರುವಾಗಲ್ಲಿ ರಾಜಕೀಯದಲ್ಲೂ ಸಕ್ರಿಯವಾಗಿಲೆಂದು ಬಂದದ್ದೇ ಅವರ ಜೀವಕ್ಕೆ ಮುಳುವಾಯಿತು. ನೆಮ್ಮದಿಯಿಂದ ಸಾಗುತ್ತಿದ್ದ ಸೌಂದರ್ಯ ಸುಂದರ ಜೀವನವು ಚಿದ್ರವಾಗಲು ಒಂದು ಮಿನಿ ವಿಮಾನ ದುರಂತವೇ ಕಾರಣವಾಯಿತೆ? ಎಪ್ರಿಲ್ ಹದಿನೇಳು 2014 ರಂದು ಮಿನಿ ವಿಮಾನ ದುರಂತದಿಂದ ನಿಧನ ಹೊಂದಿದ್ದ ಸೌಂದರ್ಯ ಅವರ ಕಡೆಯ ದಿನ ಹೇಗಿತ್ತು? ಅವರ ಸಾವಿನ ಹಿಂದಿನ ಅಸಲಿಯತ್ತೇನು ಬನ್ನಿ ಇಂದಿನ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ನಟಿ ಸೌಂದರ್ಯ ಜುಲೈ 18, 1972 ಒಂದು ಕರ್ನಾಟಕದ ಮುಳಬಾಗಿಲು ಎಂಬಲ್ಲಿ ಅಪ್ಪಟ ಕನ್ನಡಿಗರ ಕುಟುಂಬದಲ್ಲಿ ಜನಿಸಿದ್ದಾರೆ.
ತಂದೆ ಸತ್ಯನಾರಾಯಣ ಅಯ್ಯರ್, ತಾಯಿ ಮಂಜುಳಾ ಇವರ ಮೂಲ ಹೆಸರು ಕೆ ಎಸ್ ಸೌಮ್ಯ ಎಂಬಿಬಿಎಸ್ ನ ಮೊದಲ ವರ್ಷದಲ್ಲಿದ್ದಾಗಲ್ಲಿ ಕನ್ನಡ ಚಿತ್ರವೊಂದರಲ್ಲಿ ನಡೆಸೋದಕ್ಕೆ ಅವಕಾಶ ಸಿಗುತ್ತೆ. 1592 ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರಿಗೆ. ಸೌಂದರ್ಯ ಎನ್ನುವ ಹೆಸರನ್ನು ಮರುನಾಮಕರಣ ಮಾಡಲಾಯಿತು. ನಂತರ ತೆಲುಗು ಚಿತ್ರರಂಗದ ಕರೆಗೆ ಓಗೊಟ್ಟು ಅತ್ತ ಸಾಗಿದ ಸೌಂದರ್ಯ ತಮ್ಮ ಕರಿಯರ್ ನಲ್ಲಿ ಹೊಸ ಪರ್ವ ಪ್ರಾರಂಭಿಸಿದರು.
ಭಾಷೆ ಕಲಿತು ತಮ್ಮ ಅದ್ಭುತ ನಟನೆಯೊಂದಿಗೆ ಎಲ್ಲ ಸ್ಟಾರ್ ನಟರೊಂದಿಗೆ ಅಭಿನಯಿಸಿದ ಸೌಂದರ್ಯರನ್ನ ಜೂನಿಯರ್ ಮಹಾನಟಿ ಸೂಪರ್‌ಸ್ಟಾರ್ ಸಾವಿತ್ರಿ ಎಂದೇ ಕರೆಯುತ್ತಿದ್ದರು. ವಿಷ್ಣುವರ್ಧನ್, ರಮೇಶ್, ಅನಂತನಾಗ್, ರವಿಚಂದ್ರನ್, ಅವಿನಾಶ್, ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ರಜನಿಕಾಂತ್, ಮೋಹನ್‌ಲಾಲ್, ಅಮಿತಾಭ್ ಬಚ್ಚನ್ ಇತ್ಯಾದಿ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಸೌಂದರ್ಯ ಅವರಿಗೆ ಸಲ್ಲುತ್ತೆ.
2003 ರಲ್ಲಿ ಬೆಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಆದ ರಘುರನ್ನ ವಿವಾಹವಾಗಿದ್ದಾರೆ. ತಮ್ಮ ವಯಕ್ತಿಕ ಜೀವನದಲ್ಲಾಗಲಿ ವೃತ್ತಿಜೀವನದಲ್ಲಿ ಯಾವುದೇ ವಿವಾದಕ್ಕೆ ಎಡೆಮಾಡಿಕೊಡುವ ಅಚ್ಚುಕಟ್ಟಾಗಿ ಎಲ್ಲವನ್ನು ನಿಭಾಯಿಸುತ್ತಿದ್ದರು. ಅಂದು ಏಪ್ರಿಲ್ 14, 2004 ಇಡೀ ಆಂಧ್ರಪ್ರದೇಶವೇ ಚುನಾವಣೆಯ ನಿರೀಕ್ಷೆಯಲ್ಲಿತ್ತು. ಬಿಜೆಪಿ ಟಿಡಿಪಿ ಟಿಆರ್‌ಎಸ್, ಕಾಂಗ್ರೆಸ್ ಹೀಗೆ ಎಲ್ಲ ಪಾರ್ಟಿಗಳು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದರು. ಅಧಿಕಾರ ಗಿಟ್ಟಿಸಿಕೊಳ್ಳುವ ಆಸೆಯಿಂದ. ಸಿನಿ ನಟರನ್ನ ತಮ್ಮ ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳಲು ಪ್ರಾರಂಭಿಸಿದರು. ರಾಜಕೀಯ ನಾಯಕರು ಕರೀಮ್ ನಗರ ಕ್ಷೇತ್ರದಲ್ಲಿ ಎಂ ಪಿ ಅಭ್ಯರ್ಥಿ ವಿದ್ಯಾಸಾಗರ್ ರಾವ್ ಅವರ ಪರವಾಗಿ ಸ್ಟಾರ್ ನಟಿ ಸೌಂದರ್ಯ ಅವರು ಪ್ರಚಾರ ನಡೆಸಬೇಕೆಂದು ತೀರ್ಮಾನಿಸಲಾಗುತ್ತಿ ಎಪ್ರಿಲ್ 14, 2004 ರ ಮುಂಚೆಯೇ ಸೌಂದರ್ಯ ಬಿಜೆಪಿಗೆ ಸೇರಿದ್ದಾರೆ.
ಎಪ್ರಿಲ್ ಹದಿನೇಳು 2004 ಶನಿವಾರದಂದು ಚುನಾವಣೆಯ ಪ್ರಚಾರದ ಅಂಗವಾಗಿ ಕರೀಮ್ ನಗರಕ್ಕೆ ತೆರಳಲು ಸೌಂದರ್ಯ ನಿರ್ಧರಿಸಿದ್ದಾರೆ. ಸೌಂದರ್ಯ ಅವರ ಅಣ್ಣ ಅಮರನಾಥ್. ಅತ್ತಿಗೆ ನಿರ್ಮಲಾ ಅಣ್ಣನ ಮಗಳು ಅಣ್ಣನ ಬಾಲ್ಯ, ಸ್ನೇಹಿತ ಕದಂ ರಮೇಶ್ ಇಷ್ಟು ಮಂದಿ ಅದೇ ದಿನ ಕಾರಿನಲ್ಲಿ ಬೆಂಗಳೂರಿಗೆ ಬರ್ತಾರೆ. ಲೋಕಾಭಿರಾಮ ಮಾತುಗಳನ್ನಾಡುತ್ತ ಕಾರನಲ್ಲಿ ಪ್ರಯಾಣಿಸಿದ್ದನ್ನ ಇಂದಿಗೂ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಸೌಂದರ್ಯ, ಅತ್ತಿಗೆ ಹೀಗೆ ಸಾಗುತ್ತ ಅವರ ತಲುಪಿದ್ದು ಜಕ್ಕೂರು ನಿಲ್ದಾಣ. ಅಲ್ಲಿ ಅಗ್ನಿಗೆ ಸೇರಿದ ನಾಲ್ಕು ಆಸನಗಳ ಮಿನಿ ವಿಮಾನ ಇವರಿಗಾಗಿ ಸಿದ್ಧವಾಗಿತ್ತು. ಜೋಪಾನ ಹುಷಾರಾಗಿ ಹೋಗಿ ಬೇಗನೆಬನ್ನಿ ಎಂದು ಅತ್ತಿಗೆ ನಿರ್ಮಲಾ ಅಮರನಾಥ್ ಗು. ಸೌಂದರ್ಯ ಹಾಗು ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.