ಶಂಕರ್ ಅಶ್ವತ್ ಅವರು ತಂದೆ ಅಶ್ವತ್ ಬಗ್ಗೆ ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.70 ರ ದಶಕದಲ್ಲಿ ಬೇಡಿಕೆ ಎಷ್ಟಿತ್ತು ಅಂದ್ರೆ ಮನಸ್ಸು ಮಾಡಿದ್ರೆ ಅವರ ಅರ್ಧ ಮೈಸೂರನ್ನು ಕೊಂಡುಕೊಳ್ಳಬಹುದಾಗಿತ್ತು ಏನಿಲ್ಲ ಅಂದ್ರು 500 ಸೈಟ್ ಮಾಡ ಬಹುದಾಗಿತ್ತು. ಒಂದು ಗುಂಪುಗಾರಿಕೆಗಳು ಅವಾಗ, ನಾನು ಪ್ರಶ್ನೆಯನ್ನು ಪಾರ್ವತಮ್ಮ ರಾಜಕುಮಾರ್ ಅವರನ್ನು ಕೇಳಿದ್ದೇನೆ. ಸುತ್ತುವರಿದು ಇದೇ ರೀತಿ ಸಾಕಷ್ಟು ಅವಮಾನಗಳು ಎಲ್ಲ . ಅಶ್ವಥ್ ಅವರು ಬಾಯಿ ಬಿಟ್ಟಿಲ್ಲ, ಅವರ ಮಗ ನಾನು ಇದ್ದುಕೊಂಡು ಯಾಕೆ ಅಂದ್ರೆ ಅನ್ಯಾಯಗಳನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ.
ಸಂಬಂಧಿಕರಿಂದ ಮೋಸ ಆಯ್ತು, ಅವರು ಹುಟ್ಟಿದ್ದು ಮೈಸೂರಿನಲ್ಲಿ ಸತ್ತಿದ್ದು ಮೈಸೂರಲ್ಲಿ ಬೆಳೆದಿದ್ದು ಮೈಸೂರಲ್ಲಿ ಇವರ ತಾಯಿ ಇವರನ್ನು ಹೆತ್ತು ಬಿಟ್ಟು 2 ವರ್ಷಕ್ಕೆ ತೀರಿಕೊಂಡುಬಿಟ್ಟರು. ಮೊದಲೇ ಮುಗಿದಿತ್ತು ಹಾಲು ಕುಡಿವ ಮಗು ಎರಡು ವರ್ಷದ ಮಗನನ್ನು ಬಿಟ್ಟು ಹೋದರೆ ತಂದೆಗೆ 60 ವರ್ಷ ತಂಗಿಯನ್ನು ಇವರೇ ಸಾಕಿದರು. ಅವರು ತೀರಿಕೊಂಡ ನಂತರ ಸಾಕು ತಾಯಿ, ಆಕೆ ಯಾರು? ಸೋದರತ್ತೆ ನನ್ನ ತಂದೆ ಸೋದರತ್ತೆ ಯಾರು ಬಾಲ್ಯದಿಂದಲೇ ಅವರು ಸಾಕಿದರು. ಮೆಚ್ಯೂರ್ ಆಗುವ ಮುಂಚೆನೇ ಮದುವೆ ಮಾಡುವ ಪ್ರಸ್ತಾವ,ಪೂರ್ಣಿಮ ಕೆ ಸಿಂಗ್ ಅಂತ ಇದರಲ್ಲಿ ಆಕೆ ಪ್ರೈ ಮರಿ ಸ್ಕೂಲ್ ಟೀಚರ್ ಆಗಿದ್ದರು. ಆ ಶಿಸ್ತು ಆ ಇದನ್ನೆಲ್ಲಾ ಆ ವೇಳೆ ಅದೆಲ್ಲ ಕಲಿತಿದ್ದು ಆಕೆಯ ಹತ್ತಿರ.
ಊಟ ತಿಂಡಿ, ನಿದ್ದೆ ಓದು ಎಲ್ಲ ಹೀಗೆ ಮಾಡಬೇಕು ಅಂತ ಆಗಿನ ಕಾಲ ದಲ್ಲೇ ಬ್ರಿಟಿಷರು ಅಲ್ವ ಅದನ್ನು ಮಾಡಿದ್ದು. ಹಾಗಾಗಿ ಅವರು ಅದನ್ನು ಬಳಸುತ್ತಿದ್ದರು. ಅದನ್ನು ಕಲಿತಿದ್ದು ಅವರಿಂದ ಹಾಡು ಅಂತರದಲ್ಲಿ ಅವರ ಅಣ್ಣ ಅವರು ಏನು ಕಷ್ಟ, ಸಿಕ್ಹಾಕ್ಕೊಂಡು ಅಂತ ಆಸ್ತಿಯಲ್ಲ ಬಳಸಿಕೊಂಡು ಕಾರಿನಂತ ಆಸ್ತಿ ಅಂದ್ರೆ ಅದು ದೊಡ್ಡದಲ್ಲ. ಆಗಿನ ಕಾಲಕ್ಕೆ ನಾವು ಹೇಳ್ತಿರೋದು ಅವರು ಕೊಟ್ರು. ಆಮೇಲೆ ಇಲ್ಲಿ ಆ ಸೋದರತ್ತೆ ಇದ್ದು ಮನೆಯಲ್ಲಿ ಆಯಮ್ಮ ಹೇಳಿದಂತೆ ಅದನ್ನು ಬಳಸಿಕೊಂಡು ಹಣ ಕೇಳಿದ ಅಂತ ಬರ್ಕೊಂಡು ನಮ್ಮಪ್ಪ ಮುಟ್ಟಲ್ಲ ಅಂತ ನೀವು ತಿಳಕೊಬಹುದು. ಆಸೆಬುರುಕ ಅಲ್ಲ ಅಂತ ಹೇಳೋಕೆ ನಾನು ಹೇಳ್ತಾ ಇರೋದು ಶಿವರಾಂ ನಮ್ಮ ಶರಪಂಜರ ಶಿವರಾಂ ಅವರು. ಅನೇಕ ಬಾರಿ ಅನೇಕ ಕಡೆ ಮಾತಾಡಿ ಅದನ್ನು ನಾವು ಕೇಳಿದ್ದೀವಿ.
ಇಂಡಸ್ಟ್ರಿ ಗೊತ್ತಿರುವ ವಿಷ್ಯನೇ ಆ ಶೋ ಬೇಡಿಕೆ ಎಷ್ಟಿತ್ತು ಅಂದ್ರೆ ಮನಸ್ಸು ಮಾಡಿದ್ರೆ ಅವರ ಅರ್ಧ ಮೈಸೂರನ್ನು ಕೊಂಡುಕೊಳ್ಳಬಹುದಾಗಿತ್ತು. ಎಪ್ಪತ್ತರ ದಶಕದಲ್ಲಿ ಬಂದ ನಂತರ ಏನಿಲ್ಲ ಅಂದ್ರೂ 500 ಸೈಟ್ ಮಾಡಬಹುದಾಗಿತ್ತು. ನಮ್ಮ ಅಪ್ಪ ಆಗಿನ ಕಾಲದಲ್ಲಿಗೆ ನಾನು ಹೇಳ್ತಾ ಇರೋದು ಹೇಳಿದ್ದೇನು ಗೊತ್ತಾಗಿಲ್ಲ ಏನಪ್ಪಾ ಆಯ್ತ ಹತ್ತಿರ ಇತ್ತು ಅವನಿಗೆ ಮಾಡಬಹುದಾಗಿತ್ತು ಅದು ಬೇಕಾಗಿತ್ತು ಇವತ್ತು ಗೊತ್ತಿಲ್ಲ.
ಅಕ್ಕಪಕ್ಕದ ಮನೆ ಈ ಸೈಟ್ ಖಾಲಿ ಇದೆ. ಈ ಪಕ್ಕದ ಮನೆ ಒಬ್ಬರು ಕಿಂಗೆ ಹೇಳ್ತಾ ಇದ್ದಿದ್ರು ಅವರು ಮಗಳ ಮದುವೆ ಮಾಡ್ಬಿಟ್ಟು ಸಾಲ ಸಿಕ್ಹಾಕ್ಕೊಂಡು ಎಲ್ಲಾದರೂ ಕೇಳಿದ್ದೀರಾ. ಮಗಳ ಮದುವೆ ಮಾಡಿದ ಆತ ಸಾಲಕ್ಕೆ ಹಾಕಿಕೊಂಡು ಆ ಜಮೀನನ್ನು ತಗೊಳ್ಳಿ ಅಂತ ಒತ್ತಾಯ ಮಾಡಿದ್ರು . ಇನ್ನೇನು ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದ ಆತ ಮಗಳ ಮದುವೆ ಮಾಡಿ ಸಾಲಕ್ಕೆ ಬಿದ್ದುಬಿಟ್ಟರು ಅಂದ್ರೆ ಅವ್ರು ಮಗಳು ನಮಗೆ ಗೊತ್ತಿಲ್ಲ ಎರಡನೇ ಸಂಸಾರ ಅಂತ ಹೇಳ್ತಾರೆ. ಮೊದಲನೆಯ ಹೆಂಡತಿ ತೀರಿಕೊಂಡರು ಅಂತ ಆ ಮಗುವಿಗೆ ಮದುವೆ ಮಾಡಬೇಕು. ಸಿಬ್ಬಂದಿಯಾಗಿರುವ ಅವರು, ಆ ಮಗುವಿಗೆ ಮದುವೆ ಮಾಡೋಕೆ ದುಡ್ಡಿಲ್ಲ. ಸಾಲಕ್ಕೆ ಸಿಕ್ಕಿ ಹಾಕಿಕೊಂಡಿದ್ದೀನಿ ಅಂತ ಕೊನೆಗೆ ಇಪ್ಪತೈದು ಸಾವಿರಕ್ಕೆ ಈ ಸೈಟನ್ನು ಕೊಡ್ತೀನಿ ತೊಗೊಳ್ಳಿ ಅಂತ ಒತ್ತಾಯ ಮಾಡಿದ್ರು ಆದರೂ ಕೂಡ ಅಶ್ವತ್ ಅವರು ತಗೊಳ್ಳಬಹುದಾಗಿತ್ತು ಆದರೆ ತಗೊಳ್ಳಿಲ್ಲ ಅವರು ಯಾಕೆ ಸುಮ್ನೆ ಸೈಟು ಮನೆಯಲ್ಲ ಅಂತ ಅನ್ಕೊಂಡು ಏನನ್ನು ಕೂಡ ಮಾಡ್ಲಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.