ಹಿರಿಯ ನಟ ಲಕ್ಷ್ಮಣ್ ಇನ್ನಿಲ್ಲ – ಅಂತಿಮ ದರ್ಶನಕ್ಕೆ ಬರಲೇ ಇಲ್ಲ ನಟರು.. ಮತ್ತೋರ್ವ ಹಿರಿಯ ನಟರನ್ನು ಕಳೆದುಕೊಂಡಿದ್ದೇವೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮ ಅಭಿನಯದ ಚಾಪನ್ನ ತೋರಿದಂತಹ ಇಡೀ ಕರ್ನಾಟಕದದ್ಯಂತಹ ಮನೆ ಮಾತಾಗಿದಂತಹ ಹಿರಿಯ ನಟ ಲಕ್ಷ್ಮಣ್ ವಿಧಿವಶರಾಗಿದ್ದಾರೆ ಹೃದಯಾಘಾತದಿಂದ ಪ್ರಾಣವನ್ನ ಬಿಟ್ಟಿದ್ದಾರೆ ರಾತ್ರಿ ಸುಮಾರಿಗೆ.

WhatsApp Group Join Now
Telegram Group Join Now

ಇವರಿಗೆ ಎದೆ ನೋವು ಕಾಣಿಸಿಕೊಂಡಿದೆ ಅದಕ್ಕೂ ಮೊದಲೇ ವಯಸ್ಸಾದ ಕಾರಣದಿಂದ ಕೆಲವು ರೋಗದಿಂದ ಬಳಲುತ್ತಿದ್ದರು ಇದು ಸಹಜ ವಯಾಸಾದಂತಹ ಸಂದರ್ಭದಲ್ಲಿ ಸಣ್ಣಪುಟ್ಟ ಸಮಸ್ಯೆ ಕಾಣಿಸಿಕೊಳ್ಳುವುದು ಆ ರೀತಿಯಾದಂತಹ ಸಮಸ್ಯೆಗಳು ಕೂಡ ಅವರಿಗೆ ಇತ್ತು ಅದಾದ ಬಳಿಕ ಎದೆ ನೋವು ಕಾಣಿಸಿಕೊಳ್ಳುತ್ತಿದ್ದ ಹಾಗೆ ಅವರನ್ನ ಆಸ್ಪತ್ರೆಗೆ ಕರೆದುಕೊಂಡು.

ಹೋಗಲಾಯಿತು ಇಸಿಜಿ ಮಾಡಿಸಿ ಮನೆಗೆ ಕರೆದುಕೊಂಡು ಬರಲಾಯಿತು ಮತ್ತೆ ಎದೆ ನೋವು ಜಾಸ್ತಿ ಆಯ್ತು ಎಂದು ಮತ್ತೆ ಆಸ್ಪತ್ರೆಗೆ ಕರೆದು ಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ವಿಧಿವಶರಾಗುತ್ತಾರೆ ಸದ್ಯ ಮೂಡಲ ಪಾಳ್ಯದ ಅವರ ಮನೆಯ ಬಳಿ ಪಾರ್ತಿವ ಶರೀರದ ಅಂತಿಮ ದರ್ಶನಕ್ಕೂ ಕೂಡ ಅವಕಾಶ ಮಾಡಿಕೊಡಲಾಗಿದೆ ಸಾಕಷ್ಟು ಮಂದಿ ಹಿರಿಯ ನಟರು ಕೂಡ.

ಆಗಮನಿಸಿ ದರ್ಶನವನ್ನ ಪಡೆದುಕೊಳ್ಳುತ್ತಿದ್ದಾರೆ ಬಹಳ ಬೇಸರದ ಸಂಗತಿ ಏನಂದರೆ ನಮ್ಮಲ್ಲಿ ಒಂದು ಸ್ಟಾರ್ ನಟರು ಎಂದು ಕರೆಯುತ್ತೇವೆ ಅಥವಾ ಯಾರನ್ನ ದೊಡ್ಡ ದೊಡ್ಡ ನಟರು ಎಂದು ಕರೆಯುತ್ತೇವೆ ಅವರ್ಯಾರು ಕೂಡ ಇಲ್ಲಿಯವರೆಗೂ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಆಗಮನಿಸಿಲ್ಲ ಅವರೆಲ್ಲರೂ ಬಿಜಿ ಇರುತ್ತಾರೆ ಶೂಟಿಂಗ್ ನಲ್ಲಿ ಪಾಲ್ಗೊಂಡಿರುತ್ತಾರೆ ಅದೆಲ್ಲವೂ.

ಕೂಡ ಸರಿ ಅಂದರೆ ಬೇರೆಯವರು ಬಹಳ ದೊಡ್ಡ ಮಟ್ಟಿಗೆ ಪ್ರಖ್ಯಾತಿಯನ್ನ ಪಡೆದಿರುವಂತಹ ಒಂದಷ್ಟು ಜನ ನಟರಿಗೆ ಸಮಸ್ಯೆ ಆದಾಗ ಇವರೆಲ್ಲರೂ ಕೂಡ ಓಡಿ ಹೋಗುತ್ತಾರೆ ಆದರೆ ಇಂತಹ ಹಿರಿಯ ಕಲಾವಿದ ವಿಧಿವಶರಾದಾಗ ಅಥವಾ ಇಂತಹ ಹಿರಿಯ ಕಲಾವಿದರಿಗೆ ಏನಾದರೂ ಆದಾಗ ಅವರ್ಯಾರು ಕೂಡ ಆ ಕಡೆ ಮುಖವನ್ನು ಕೂಡ ಆಗುವುದಿಲ್ಲ ಇಲ್ಲಿಯವರೆಗೂ.

ಯಾವುದೇ ಅಥವಾ ದೊಡ್ಡ ದೊಡ್ಡ ಸ್ಟಾರ ನಟ ರಾಗಲಿ ಯಾರೂ ಕೂಡ ಅಂತಿಮ ದರ್ಶನಕ್ಕೆ ಬರಲೇ ಇಲ್ಲ ಇದು ಒಂದು ರೀತಿಯ ನಮ್ಮ ಸಿನಿಮಾ ರಂಗದ ದುರಂತ ಎಂದರು ಕೂಡ ತಪ್ಪಾಗಲಾರದು ಇನ್ನು ಲಕ್ಷ್ಮಣ್ ಅವರೇನೋ ಸಾಮಾನ್ಯವಾಗಿ ವಾದಂತಹ ನಟರಲ್ಲ ಐದು ಆರು ಸಿನಿಮಾಗಳಲ್ಲಿ 10 12 ಸಿನಿಮಾಗಳಲ್ಲಿ ಮಾಡಿದ್ದರೆ ಸರಿ ಎನ್ನುವುದಕ್ಕೆ 200ರಕ್ಕು ಅಧಿಕ.

ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವಂತಹ ನಟ ಘಟಾನುಘಟಿ ನಟರುಗಳು ಎಂದು ಯಾರನ್ನು ಕರೆಯುತ್ತೇವೆ ಡಾಕ್ಟರ್ ರಾಜಕುಮಾರ್ ಅವರು ವಿಷ್ಣುವರ್ಧನ್ ಅಂಬರೀಶ್ ಅವರು ಇವರೆಲ್ಲರ ಜೊತೆಗೆ ನಟನೆ ಮಾತ್ರವಲ್ಲ ಅವರೆಲ್ಲರ ಜೊತೆಗೂ ಉತ್ತಮವಾದಂತಹ ಸ್ನೇಹವನ್ನು ಸಂಪಾದನೆ ಮಾಡಿದಂತವರು ಲಕ್ಷ್ಮಣ್ ಅವರು,ಆದರೆ ವಿಧಿವಶರಾದ ಸಂದರ್ಭದಲ್ಲಿ ಕೇವಲ.

ಹಿರಿಯ ನಟರುಗಳು ಮಾತ್ರ ಆಗಮಿಸುತ್ತಿದ್ದಾರೆ ಹೊರತಾಗಿ ಕೊನೆಗೆ ಒಂದು ಅಂತಿಮ ನಮನವನ್ನ ಸಲ್ಲಿಸೋಣ ಅಥವಾ ಕೊನೆಯದಾಗಿ ಅವರಿಗೊಂದು ಗೌರವವನ್ನು ಸಲ್ಲಿಸೋಣ ಎನ್ನುವಂತಹ ಮನಸ್ಥಿತಿ ಯಾವ ಸ್ಟಾರ್ ನಟರಿಗೂ ಇದ್ದ ಹಾಗೆ ಕಾಣಿಸುತ್ತಿಲ್ಲ ಇದು ಒಂದು ವಿಚಾರ ಈಗ ಲಕ್ಷ್ಮಣ್ ಅವರ ವಿಚಾರವನ್ನು ನಿಮ್ಮ ಮುಂದೆ ಇಡಲೇಬೇಕು ಸಾಕಷ್ಟು ಸಿನಿಮಾ.

ಇಂಡಸ್ಟ್ರಿಯ ನಟರನ್ನು ಕಲಾವಿದರನ್ನು ಗಮನಿಸಿದ್ದೇವೆ ಅವರು ಕೊನೆಯ ದಿನಗಳಲ್ಲಿ ಅಥವಾ ಒಂದಷ್ಟು ವರ್ಷಗಳಾದ ನಂತರ ಬದುಕಿನಲ್ಲಿ ನಾನಾ ರೀತಿಯಾದಂತಹ ಸಮಸ್ಯೆಗಳನ್ನ ಎದುರಿಸುತ್ತಿರುತ್ತಾರೆ ನಾನಾ ರೀತಿಯ ಕಷ್ಟಗಳನ್ನ ಅನುಭವಿಸುತ್ತಾರೆ ಅದಕ್ಕೆ ಒಂದು ಕಾರಣ ಸಹಜವಾಗಿ ಬಡತನದ ಹಿನ್ನೆಲೆ ಅದೆಲ್ಲವೂ ಕೂಡ ಇರುತ್ತದೆ ಮತ್ತೊಂದಷ್ಟು ಜನ.

ಕಲಾವಿದರ ಪರಿಸ್ಥಿತಿ ಹೇಗಾಗುತ್ತದೆ ಎಂದರೆ ದುಡ್ಡಿದ್ದ ಸಂದರ್ಭದಲ್ಲಿ ಬೇಕಾಬಿಟ್ಟಿಯಾಗಿ ಖರ್ಚು ಮಾಡಿರುತ್ತಾರೆ ಸರಿಯಾಗಿ ಜೀವನವನ್ನ ನಡೆಸಿರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ