ನನ್ನ ದರ್ಶನಕ್ಕಾಗಿ ಕಾದು ನೋಡುವಂತಹ ಭಕ್ತರಿಗೆ ಈ ಬಹುಮಾನ /11 ಬಾರಿ ಈ ಮಂತ್ರವನ್ನು ಜಪಿಸಿ ತಕ್ಷಣ ಬಾಬಾ ದರುಶನ ಸಿಗುತ್ತದೆ… ಇವತ್ತಿನ ವಿಡಿಯೋದಲ್ಲಿ ನನ್ನ ದರ್ಶನಕ್ಕಾಗಿ ಕಾದು ನೋಡುವಂತಹ ಭಕ್ತರಿಗೆ ಕೊಡುತ್ತಿರುವ ಬಹುಮಾನ ಈ ಮಂತ್ರವನ್ನು 11 ಬಾರಿ ಮನಸ್ಸಿನಲ್ಲಿ ಮಾತ್ರ ಜಪಿಸಿ ತಕ್ಷಣ ಬಾಬಾ ಕಾಣಿಸುತ್ತಾರೆ ಎಂದು ಬಾಬಾ ಅವರು ಹೇಳುತ್ತಿದ್ದಾರೆ ಈ.

WhatsApp Group Join Now
Telegram Group Join Now

ಮಂತ್ರವನ್ನು ಸಾಯಿ ಭಕ್ತಾರಾದ ಒಬ್ಬ ಮಹಿಳೆ ಜೀವನದಲ್ಲಿ ನಡೆದಿರುವಂತಹ ನಿಜ ಪವಾಡ ಇನ್ನು ಕೆಲವರು ಜೀವನದಲ್ಲಿ ಈ ಶ್ಲೋಕವನ್ನು ಪಠಿಸಿದ ನಂತರ ಒಳ್ಳೆಯ ಜೀವನ ಬದಲಾವಣೆಯಾಗಿದೆ ಈ ಮಂತ್ರಕ್ಕೆ ಅಷ್ಟು ಶಕ್ತಿ ಇದೆ ಇವುಗಳನ್ನು ನಂಬಿಕೆಯಿಂದ ಪ್ರಯತ್ನ ಮಾಡಿದರೆ ನಿಮ್ಮ ಜೀವನ ಬದಲಾವಣೆಯಾಗುತ್ತದೆ ನೀವೆಲ್ಲರೂ ಒಮ್ಮೆ ಈ ಕತೆಯನ್ನು.

ಕೇಳಿ.ಒಂದು ಊರಿನಲ್ಲಿ ಬಡ ಕುಟುಂಬವಿತ್ತು ಆ ಮನೆಯಲ್ಲಿ ರಾಮು ಎಂಬ ವ್ಯಕ್ತಿಯ ಮೊದಲನೇ ಹೆಂಡತಿ ಮಗಳ ಹೆಸರು ಜ್ಯೋತಿ ರಾಮು 2ನೆಯ ಮದುವೆ ಆದ ನಂತರ ಜ್ಯೋತಿಗೆ ಸ್ವಲ್ಪ ಕಷ್ಟಕಾಲ ಶುರುವಾಯಿತು ಬಂದಿರುವ ಮಲತಾಯಿ ಸ್ವಾರ್ಥವಾಗಿ ಜ್ಯೋತಿನ ದೂರ ಬಿಟ್ಟು ಸರಿಯಾಗಿ ಊಟ ಕೊಡುತ್ತಿರಲಿಲ್ಲ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಇಂತಹ ದುಸ್ಥಿತಿಗೆ ಕಾರಣ.

See also  ಮಹಿಳಾ ಲಾರಿ ಡ್ರೈವರ್ ಲೈಸನ್ಸ್ ನೋಡಿದ ಅಧಿಕಾರಿ ಒಂದು ಕ್ಷಣ ಹೃದಯ ಬಡಿತವೇ ನಿಂತು ಹೋಗುತ್ತೆ ಲಾರಿ ಚಲಾಯಿಸುತ್ತಿದ್ದ ಮಹಿಳೆ ಯಾರು

ಜ್ಯೋತಿ ಅವರ ಅಮ್ಮನ ಸಾವು ಆ ಸಾವಿಗೆ ಕಾರಣ ಈ ಜ್ಯೋತಿಯ ಕಷ್ಟ ಜ್ಯೋತಿ ಅಮ್ಮ ಇದ್ದಿದ್ದರೆ ಇಂತಹ ಪರೀಕ್ಷೆಕಾಲ ಅಷ್ಟು ಚಿಕ್ಕ ಮಗುವಿಗೆ ಬರುತ್ತಿರಲಿಲ್ಲ ಬಂದಿರುವ ಮಲತಾಯಿಗೆ ಮಕ್ಕಳೇ ಆಗಿಲ್ಲ ಎಷ್ಟೇ ಆಸ್ಪತ್ರೆಯಲ್ಲಿ ತೋರಿಸಿದರು ಮಕ್ಕಳು ಆಗುವುದಿಲ್ಲ ಎಂದು ಹೇಳಿದ್ದರು ಮಕ್ಕಳು ಆಗಿಲ್ಲ ಅನ್ನುವ ನೋವು ತಡೆಯಲಾರದೆ ಜ್ಯೋತಿಯ ಮೇಲೆ ಪ್ರತಿಯೊಂದು.

ವಿಷಯಕ್ಕೂ ಕೋಪಗೊಳ್ಳುತ್ತಿದ್ದರು ಈ ರೀತಿ ಸ್ವಲ್ಪ ಕಾಲ ನಡೆದ ನಂತರ ಒಬ್ಬ ಅಜ್ಜ ಫಕೀರನ ವೇಷದಲ್ಲಿ ಬಂದು ಭಿಕ್ಷೆಯನ್ನು ಕೇಳಿದರು ಜ್ಯೋತಿ ಮನೆಗೆ ಬಂದು ಭಿಕ್ಷೆ ಕೇಳುತ್ತಾರೆ ಆ ಅಜ್ಜ ಅದೇ ಸಮಯದಲ್ಲಿ ಜ್ಯೋತಿ ಬಾಗಿಲ ಮುಂದೆ ಕುಳಿತುಕೊಂಡು ಅಳುತ್ತಾ ಇರುತ್ತಾಳೆ ಜ್ಯೋತಿ ಮುಖ ನೋಡಿದ ನಂತರ ಆಫಕೀರಾ ಅವಳ ಜೀವನ ಹೀಗೆ ಇದೆ ಎಂದು ಗೊತ್ತಾಗುತ್ತದೆ ಆಗ ಫಕೀರ್.

ಜ್ಯೋತಿ ಮುಂದೆ ಈ ರೀತಿಯಾಗಿ ಹೇಳುತ್ತಾರೆ, ಮಗು ನಿನ್ನ ಜೀವನದಲ್ಲಿ ಈಗ ಅನುಭವಿಸುತ್ತಿರುವ ಕಷ್ಟ ತಾತ್ಕಾಲಿಕವಾಗಿ ಇರುತ್ತದೆ ನಿನ್ನ ಜೀವನದಲ್ಲಿ ಒಳ್ಳೆಯ ದಿನ ಅತಿ ಶೀಘ್ರವಾಗಿ ಬರುತ್ತದೆ ಅಳಬೇಡ ಮಗು ಎಂದು ಸಮಾಧಾನ ಮಾಡುತ್ತಾರೆ ಈಗ ನಿನ್ನ ತಾಯಿಯಾಗಿರುವ ಅಮ್ಮ ನಾಳೆ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಭಯಪಡಬೇಡಿ ಎಂದು ಫಕೀರ್.

See also  ದತ್ತಾತ್ರೇಯರ ಈ ಕಥೆ ಕೇಳಿದ್ರು ಪುಣ್ಯ ಲಭಿಸುತ್ತದೆ..ಗುರುಗಳ 24 ಅಂಶಗಳು ಯಾವುವು ಗೊತ್ತಾ ? ಇದೇ ಸೃಷ್ಟಿಯ ಮೂಲ

ಹೇಳುತ್ತಾರೆ ಅದೇ ಸಮಯಕ್ಕೆ ಜ್ಯೋತಿಯವರ ಅಮ್ಮ ರೊಟ್ಟಿ ತೆಗೆದುಕೊಂಡು ಬರುತ್ತಾರೆ ಜ್ಯೋತಿ ನಿನಗೆ ಈ ಫಕೀರ ಹತ್ತಿರ ಮಾತು ಏನು ಒಳಗೆ ಹೋಗು ಎಂದು ಅವರ ತಾಯಿ ಹೇಳುತ್ತಾರೆ ಪಕೀರ ಬಾಬಾ ತೆಗೆದುಕೊಳ್ಳಿ ರೊಟ್ಟಿ ಎಂದು ಕೊಡುತ್ತಾರೆ ಆಗ ಫಕೀರ್ ತಾಯಿ ನೀನು ಮಕ್ಕಳಿಗೋಸ್ಕರ ಕಾಯುತ್ತಾ ಇದ್ದೀಯ ಅಲ್ಲವಾ ಆಗ ಅವರು ಹೌದು ಫಕೀರು ಬಾಬಾ ಎಷ್ಟು ಪೂಜೆ.

ಪರಿಹಾರ ಆಸ್ಪತ್ರೆ ಎಲ್ಲಾ ಆಯಿತು ಏನು ಪ್ರಯೋಜನವಿಲ್ಲ ಎಂದು ಹೇಳುತ್ತಾಳೆ ಆಗ ಬಾಬ ಅನ್ನುತ್ತಾರೆ ಮೊದಲು ನಿನಗೆ ಮಕ್ಕಳು ಆಗಬೇಕು ಅನ್ನುವ ಆಸೆ ಬಿಟ್ಟು ನಿನ್ನ ಮುಂದೆ ಆ ದೇವರು ಕೊಟ್ಟಿರುವ ಮಗು ಜ್ಯೋತಿಯನ್ನ ಮೊದಲು ಚೆನ್ನಾಗಿ ನೋಡಿಕೋ ತಾಯಿ ಮೊದಲು ಮಕ್ಕಳನ್ನ ಹೇಗೆ ಪ್ರೀತಿಯಿಂದ.

ನೋಡಿಕೊಳ್ಳಬೇಕು ಮಕ್ಕಳಿಗೆ ಏನು ಬೇಕು ಅದನ್ನೆಲ್ಲಾ ಕೊಡಿಸಿ ಮೊದಲು ಅದನ್ನು ಕಲಿತುಕೊಳ್ಳಿ ಒಳ್ಳೆಯ ಬುದ್ಧಿಯಿಂದ ಪ್ರೀತಿಯಾಗಿ ನೋಡಿಕೊಳ್ಳಿ ಆಗ ಸಂತಾನ ಲಕ್ಷ್ಮಿ ನಿಮ್ಮ ಮನೆಯ ಬಾಗಿಲಿಗೆ ಬರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಯಾರಿಗೂ ತಿಳಿಯದ ದುಬೈನ ಅತಿ ಕೆಟ್ಟದಾದ ಕಾನೂನುಗಳು..ಇಲ್ಲಿ ನಡೆಯುವ ಕೆಲವು ವಿಚಿತ್ರ ಘಟನೆಗಳು ನೋಡಿದರೆ ಶಾಕ್ ಆಗ್ತೀರಾ

By god