ನಮ್ಮಜ್ಜಿ ಶಾಕ್ ಆಗ್ಬಿಟ್ರು ನಮ್ಮಜ್ಜಿ ತಲೆಕೂದಲು ಪೂರ್ತಿಯಾಗಿ ಕಪ್ಪಾಗಿ ಹೋಯಿತು…ಈಗಿನ ವಯಸ್ಕರು ಚಿಕ್ಕವಯಸ್ಸಿನಿಂದಲೇ ತಲೆ ಕೂದಲು ಬೆಳ್ಳಗಾಗುವುದು ಈ ರೀತಿ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಆದರೆ ಮನೆ ಮದ್ದಿನಿಂದ ಇದಕ್ಕೆ ಸೂಕ್ತವಾಗಿ ಹಾಗೂ ಶಾಶ್ವತವಾಗಿ ಪರಿಹಾರವು ಸಿಗುತ್ತದೆ ತುಂಬಾ ಸುಲಭವಾದ ಒಂದು ಮನೆ ಮದ್ದಾಗಿ ಇದು ಕಾಣಲು ಸಿಗುತ್ತದೆ.

WhatsApp Group Join Now
Telegram Group Join Now

ಹಾಗೂ ಒಂದೇ ಒಂದು ವಸ್ತುವಿನಿಂದ ಇದು ತಯಾರು ಮಾಡಬಹುದು,ಎಲ್ಲರ ಅಡುಗೆ ಮನೆಯಲ್ಲಿ ಯಾವತ್ತು ಕೂಡ ಬಳಸದೆ ಇರುವಂತಹ ಆ ಒಂದು ವಸ್ತುವಿನಿಂದ ಈ ಬಿಳಿ ಕೂದಲನ್ನು ದೂರ ಮಾಡಬಹುದು,ಅದು ಕೂಡ ನೈಸರ್ಗಿಕವಾಗಿಯೇ ನಿಮ್ಮ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ ಮೊದಲಿಗೆ ಈ ಮನೆ ಮದ್ದನ್ನು ತಯಾರಿಸಿಕೊಳ್ಳಲು.

ಬೇಕಾಗುವ ಸಾಮಗ್ರಿಗಳು ಎರಡು ಲೋಟದಲ್ಲಿ ನೀರು ಹಾಗೂ ಒಂದುವರೆ ಅಥವಾ ಎರಡು ಚಮಚ ಟೀ ಪುಡಿಯನ್ನು ಆ ಲೋಟಗಳಿಗೆ ಮಿಶ್ರಣ ಮಾಡಬೇಕು ನಿಮ್ಮ ಮನೆಯಲ್ಲಿರುವ ಯಾವುದೇ ಟೀಪುಡಿಯಾಗಲಿ ಮಿಶ್ರಣ ಮಾಡಿ ಅದನ್ನು ಕಲಾಹಿಸಬೇಕು ಅದನ್ನು ಸ್ಟವ್ ಮೇಲೆ ಇಟ್ಟು ಬರೋಬ್ಬರಿ 10 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಬೇಕು.

ಚಹಾ ಪುಡಿಯಲ್ಲಿರುವ ಎಲ್ಲಾ ಅಂಶಗಳು ಪೂರ್ತಿಯಾಗಿ ಆ ನೀರಿನಲ್ಲಿ ಬಿಡಬೇಕು ಹಾಗೂ ಎರಡು ಗ್ಲಾಸ್ ನೀರು ಬರೋಬ್ಬರಿ ಅರ್ಧ ಅಥವಾ ಮುಕ್ಕಾಲು ಗ್ಲಾಸ್ ಬರುವ ತನಕ ಆ ನೀರು ಚೆನ್ನಾಗಿ ಕುದಿಯಬೇಕು ನಂತರ ಅದನ್ನು ಸರಿಯಾದ ಪ್ರಮಾಣದಲ್ಲಿ ಕುದಿಸಿದ ನಂತರ ಅದನ್ನು ಒಂದು ಸ್ವಚ್ಛವಾದ ಪಾತ್ರೆಗೆ ಹಾಕಿಕೊಳ್ಳಬೇಕು ನಂತರ ಅದನ್ನು ಚೆನ್ನಾಗಿ ನೀರು ಬೇರೆ.

ಚಹದ ಸತ್ವ ಬೇರೆ ಮಾಡಿಕೊಳ್ಳಬೇಕು ಅದರ ಬಳಿಕ ಅದು ಪೂರ್ತಿಯಾಗಿ ತಣ್ಣಗೆ ಆಗುವ ತನಕ ಕಾಯಬೇಕು,ನೀವು ಸ್ಥಾನ ಮಾಡೋದಕ್ಕೆ ಒಂದು ಗಂಟೆ ಮುಂಚೆ ಈ ಒಂದು ಮನೆ ಮದ್ದನ್ನು ನಿಮ್ಮ ತಲೆಗೆ ಅದನ್ನು ಹಚ್ಚಿಕೊಂಡು ನಂತರ ತಣ್ಣೀರಿನಿಂದಲೇ ನೀವು ತಲೆ ಸ್ನಾನವನ್ನು ಮಾಡಬೇಕು ಸೋಪು ಅಥವಾ ಶಾಂಪೂವನ್ನು ಬಳಸುವ ಅಗತ್ಯ ಇರುವುದಿಲ್ಲ.

ಈ ರೀತಿ ವಾರದಲ್ಲಿ ಎರಡರಿಂದ ಮೂರು ಬಾರಿ ಬಳಸಿ ನೋಡಿದರೆ,ಅದರ ಪ್ರಯೋಜನ ನಿಮಗೆ ತಿಳಿದು ಬರುತ್ತದೆ ಈ ರೀತಿ ಮನೆಯಿಂದಲೇ ಮಾಡಿಕೊಳ್ಳಬಹುದಾದ ಮನೆಮದ್ದಿನಿಂದ ನಿಮ್ಮ ಬಿಳಿಯ ಕೂದಲು ದೂರವಾಗಿ ಗರಿಗರಿಯಾಗಿ ಕಪ್ಪಾಗಿ ಕಾಣುತ್ತದೆ ಈಗಿನ ಕಾಲದಲ್ಲಿ ಈ ರೀತಿ ಚಿಕ್ಕ ಮಕ್ಕಳಿಗೂ ಕೂಡ ಬಿಳಿಯ ಕೂದಲು ಬರುವುದಕ್ಕೆ ಶುರುವಾಗಿಬಿಟ್ಟಿದೆ ಅದು ಅವರ.

ದೇಹದಲ್ಲಿರುವ ಕೆಲವು ಹಾರ್ಮೋನ್ಸ್ ತೊಂದರೆಯಿಂದ ಈ ರೀತಿ ಬದಲಾವಣೆಗಳು ಆಗುತ್ತದೆ ಆದರೆ ಇದಕ್ಕಾಗಿ ಯಾವುದೇ ರೀತಿಯ ಮಾತ್ರೆಗಳು ಹಾಗೂ ಚಿಕಿತ್ಸೆಯನ್ನು ಪಡೆಯದೆ ಈ ರೀತಿ ನೈಸರ್ಗಿಕವಾಗಿ ದೊರೆಯುವ ವಸ್ತುಗಳಿಂದ ನೀವು ಮನೆ ಮದ್ದು ಮಾಡಿಕೊಂಡು ಅದನ್ನು ಉಪಯೋಗಿಸುತ್ತಾ ಬಂದರೆ ಅದರಿಂದ ನಿಮಗೆ ಯಾವ ಬೇರೆ ತೊಂದರೆಗಳು ಆಗುವುದಿಲ್ಲ ಇದಕ್ಕಾಗಿ.

ಮೆಡಿಕಲ್ ಗಳಲ್ಲಿ ಅನೇಕ ರೀತಿಯ ಕ್ರೀಮ್ ಗಳು ಹಾಗೂ ಶಾಂಪುಗಳು ಸಿಗುತ್ತವೆ ಆದರೆ ಅದರಿಂದ ನಿಮ್ಮ ಕೂದಲಿಗೆ ತೊಂದರೆ ಅಧಿಕವಾಗಿ ಇರುತ್ತದೆ ಅದು ಕ್ಷಣಮಾತ್ರದಲ್ಲಿ ಕಪ್ಪಗೆ ಆಗಿ ನಂತರ ಅದು ಮೊದಲಿನ ಬಣ್ಣಕ್ಕೆ ತಿರುಗಿ ಬಿಡುತ್ತದೆ ಆದರೆ ಈ ರೀತಿ ಮನೆ ಮದ್ದನ್ನು ನೀವು ಮಾಡಿದ್ದೆ ಆದಲ್ಲಿ ಅದರಿಂದ ಶಾಶ್ವತವಾಗಿ ಪರಿಹಾರವನ್ನು ನೋಡುತ್ತೀರಾ.

ಅದು ಮತ್ತೆ ಬಾರದಂತೆ ತಡೆಯುತ್ತದೆ ಸರಿ ಸುಮಾರು ಈ ರೀತಿ ಒಂದು ಮೂರು ಅಥವಾ ನಾಲ್ಕು ತಿಂಗಳು ಕಾಲ ಬಿಡದೆ ನೀವು ಮಾಡಬೇಕು ಆ ರೀತಿ ಮಾಡಿದರೆ ನಿಮ್ಮ ಬಿಳಿ ಕೂದಲಿನ ಸಮಸ್ಯೆ ಹೋಗಿ ಪೂರ್ತಿಯಾಗಿ ಕಪ್ಪಗಿನ ಕೂದಲು ನಿಮ್ಮದಾಗುತ್ತದೆ ಹಾಗೂ ಕೂದಲು ದೃಢತೆಯಿಂದ ಇರುತ್ತದೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ