ಚೈಲ್ಡ್ ರೆಕಾರ್ಡ್ ಎರಡು ಕೇವಲ ನಾಲ್ಕು ತಿಂಗಳ ಮಗು ವಿಶ್ವದಾಖಲೆ…. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂದು ಹೇಳುತ್ತಾರೆ ಈ ಗಾದೆ ಮಾತಿಗೆ ಬೆಸ್ಟ್ ಎಕ್ಸಾಂಪಲ್ ಎಂದರೆ ಈ ಪುಟ್ಟ ಕಂದಮ್ಮ ಎಂದೆ ಹೇಳಬಹುದು ಅಂದ ಹಾಗೆ ಈ ಕಂದಮ್ಮನ ಹೆಸರು ಕೈವಲ್ಯ ಎಂದು ಆಂಧ್ರಪ್ರದೇಶದ ನಾಲ್ಕು ತಿಂಗಳ ಮಗು ನೋಬೆಲ್ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.
ನೋಬೆಲ್ ವಿಶ್ವದಾಖಲೆ ನೀಡುವ ತಂಡ ಕೂಡ ಈ ಪುಟ್ಟ ಕಂದಮ್ಮನ ಸಾಧನೆಯ ಬಗ್ಗೆ ದಂಡ ಒಡೆದಿದೆ ಅಷ್ಟಕ್ಕೂ ಈ ಪುಟ್ಟ ಪೋರಿ ಮಾಡಿದ ಸಾಧನೆ ಏನು ನಾಲ್ಕು ತಿಂಗಳ ವಯಸ್ಸಿನಲ್ಲಿಯೇ ನೋಬೆಲ್ ವಿಶ್ವ ದಾಖಲೆ ಪಡೆಯಲು ಅಸಾಧಾರಣವಾದ ಸಾಧನೆ ಏನು ಇವೆಲ್ಲವನ್ನೂ ತಿಳಿಯೋಣ. ಅರೆ ನಾಲ್ಕು ತಿಂಗಳ ಮಗುವಿಗೆ ನೊಬೆಲ್ ಪ್ರಶಸ್ತಿ ನಾ ಎಂದು ನೀವು ಆಶ್ಚರ್ಯ ಚಕಿತ.

ರಾಗಬಹುದು ಆಂಧ್ರಪ್ರದೇಶದ ನಂದಿ ಗ್ರಾಮ ನಗರದ ರಮೇಶ್ ಮತ್ತು ಹೇಮಾ ಎಂಬ ದಂಪತಿಗೆ ನಾಲ್ಕು ತಿಂಗಳ ಮಗಳು ಇದ್ದಾಳೆ ಈ ಕೈವಲ್ಯ ಪ್ರಾಣಿ ಮತ್ತು ಪಕ್ಷಿಗಳು ಹಾಗೂ ತರಕಾರಿ ಒಳಗೊಂಡ 120 ವಿಭಿನ್ನ ವಿಷಯಗಳನ್ನು ಗುರುತಿಸುವ ಚಾಣಕ್ಯ ತನವನ್ನು ಹೊಂದಿದ್ದಾಳೆ ಈ ಚಿಕ್ಕ ವಯಸ್ಸಿನಲ್ಲಿ ಅಸಾಧಾರಣವಾದ ಸಾಮರ್ಥ್ಯ ಹೊಂದಿರುವ ಈ ಪೋರಿಗೆ ನೋಬೆಲ್ ವಿಶ್ವ.
ದಾಖಲೆಯ ತಂಡ ಪ್ರಶಸ್ತಿ ನೀಡಿದ್ದು ಕುಟುಂಬಸ್ಥರಿಗೆ ಖುಷಿ ತಂದಿದೆ ಅಂದಹಾಗೆ ಈ ಕೈವಲ್ಯ ಅವಳ ಕೌಶಲ್ಯವನ್ನು ಗುರುತಿಸಿದ್ದು ಅವಳ ತಾಯಿ ಕೈವಲ್ಯ ಪ್ರಾಣಿ ಪಕ್ಷಿಗಳ ಗುರುತಿಸುವ ಸಾಮರ್ಥ್ಯವನ್ನು ವಿಡಿಯೋ ಮಾಡಿದ್ದಾರೆ ಈ ವಿಶೇಷ ಪ್ರತಿಭೆಯನ್ನು ಕಂಡ ನೋಬೆಲ್ ಟೀಮ್ ಕೂಡ ಬೆರಗಾಗಿದ್ದಾರೆ ನಂತರ ಪುಟ್ಟ ಪೋರಿಯು ವಿಶೇಷ ಪ್ರಮಾಣ ಪತ್ರಕ್ಕೆ ಅರ್ಹರು.
ಎಂದು ಘೋಷಿಸಲಾಗಿದೆ ನಾಲ್ಕು ತಿಂಗಳ ಮಗುವಿಗೆ ಪ್ರಶಸ್ತಿ ಸಿಕ್ಕಿರುವುದು ಕುಟುಂಬಸ್ಥರಿಗೆ ಸಂತಸವನ್ನು ತಂದಿದೆ, ತಾಯಿಯೇ ಮೊದಲ ಗುರು ಎಂದು ಹೇಳುತ್ತಾರೆ ಅಂಬೆಗಾಲು ಇಡಲು ಆರಂಭ ಮಾಡಿದ ಕ್ಷಣದಿಂದ ಆ ಕಂದಮ್ಮಎಂದಿಗೂ ಎಡಗಬಾರದು ಎಂಬಂತೆ ತಾಯಿ ಕಾಪಾಡುತ್ತಾಳೆ ತನ್ನ ಮಗುವಿನ ಬೆಳವಣಿಗೆಯನ್ನು ರೂಪಿಸುವಲ್ಲಿ ತಾಯಿಯ ಮಮತೆ ಪ್ರೀತಿ.
ಕಾಳಜಿ ಬಹಳ ಮುಖ್ಯ ಇಂತಹ ಅದ್ಭುತ ಗುರುವು ಹೌದು ಹಾಗೆ ತಾಯಿ ಅಂದರೆ ಅದ್ಭುತವು ಹೌದು ಒಟ್ಟಿನಲ್ಲಿ ಕೈವಲ್ಯ ಈ ವಿಶೇಷ ಪ್ರತಿಭೆಯನ್ನು ಕಂಡು ಅದನ್ನು ಗುರುತಿಸಿದ್ದು ಅವರ ತಾಯಿ ಹೇಮಗೆ ಹ್ಯಾಟ್ಸ್ ಆಫ್ ಹೇಳಲೇಬೇಕು ತನ್ನ ಮಗು ಚಿತ್ರಗಳನ್ನು ಅದರಲ್ಲಿಯೂ ಪ್ರಾಣಿ ಪಕ್ಷಿಗಳನ್ನು ಗುರುತಿಸುವುದನ್ನ ಆಶ್ಚರ್ಯ ಚರಿತರಾಗಿ ಕಂಡಂತಹ ಕುಟುಂಬಸ್ಥರಿಗೆ ಶಾಕ್ ಆಗಿದ್ದಾರೆ.
ವಿಡಿಯೋ ಮಾಡಿ ಇಂದು ಇಡೀ ವಿಶ್ವವೇ ಕೊಂಡಾಡುವಂತೆ ಅಲ್ಲದೆ ನಿಬ್ಬೆರಗಾಗುವಂತೆ ಸಾಧನೆಯನ್ನು ತೋರಿಸಿದ್ದಾರೆ ಇದಿಷ್ಟೇ ಅಲ್ಲದೆ ಈ ಪ್ರಶಸ್ತಿಯನ್ನು ಆಯ್ಕೆ ಮಾಡಿದ ವಿಶ್ವ ದಾಖಲೆಯ ತಂಡ ಕೂಡ ವಿಡಿಯೋವನ್ನು ಅತ್ಯಂತ ಎಚ್ಚರಿಕೆಯಿಂದ ಬಹಳ ಸೂಕ್ಷ್ಮವಾಗಿ ಗಮನಿಸಿದ್ದಾರೆ ಹಾಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.