ನಿಮ್ಮ ಗಂಡ ಶ್ರೀಮಂತನಾಗಬೇಕಾ ಹಾಗಾದ್ರೆ ಕಾಲುಂಗುರ ಈ ರೀತಿ ಧರಿಸಿ… ಹಬ್ಬ ಹರಿದಿನಗಳಲ್ಲಿ ಸಿಂಗಾರ ಮಾಡಿಕೊಂಡಿರುವ ಸುಮಂಗಲಿಯರನ್ನು ನೀವು ನೋಡೇ ಇರುತ್ತೀರ ಆ ಅಂದ ಚಂದನ ಪದಗಳಲ್ಲಿ ಹೇಳುವುದಕ್ಕೆ ಅಸಾಧ್ಯ ಹಚ್ಚು ಕಟ್ಟಾಗಿ ಹುಟ್ಟಿರುವ ಸೀರೆ ಹಣೆಗೆ ಸಿಂಧೂರ ಕಣ್ಣಿಗೆ ಕಾಡಿಗೆ ಕೈ ತುಂಬಾ ಬಳೆ ಕಾಲಿಗೆ ಬೆಳ್ಳಿ ಕಾಲುಗೆಜ್ಜೆ ಕಾಲುಂಗುರ ಇಷ್ಟು ಸಿಂಗಾರ ಮಾಡಿಕೊಂಡು ಮನೆ ತುಂಬಾ ಓಡಾಡುತ್ತಾ ಇದ್ದಾರೆ ಹಬ್ಬ ಇನ್ನಷ್ಟು ಕಂಗೊಳಿಸುತ್ತದೆ.

WhatsApp Group Join Now
Telegram Group Join Now

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಅದರಲ್ಲಿಯೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಕಾಲುಂಗರಕ್ಕೆ ವಿಶೇಷವಾದ ಸ್ಥಾನ ಕೊಡಲಾಗಿದೆ ಕಾಲ್ ಬೆರಳ ಉಂಗುರವನ್ನು ಯಾರು ಬೇಕೋ ಅವರು ಧರಿಸುವ ಹಾಗೆ ಇಲ್ಲ ಬದಲಾಗಿ ಅದು ಮುತ್ತೈದೆಯ ಪ್ರತೀಕ ಅಲ್ಲದೆ ಕಾಲುಂಗುರವನ್ನು ಭಗವಾನ್ ವಿಷ್ಣು ಮತ್ತು ಅವನ ಪತ್ನಿ ಲಕ್ಷ್ಮಿ ದೇವಿಯನ್ನು ಗೌರವಿಸಲು ಧರಿಸಲಾಗುತ್ತದೆ ಎನ್ನುವ ನಂಬಿಕೆ ಇದೆ ಕಾಲುಂಗುರ ಧರಿಸುವುದರಿಂದ ಪತಿಯ ಅದೃಷ್ಟವೇ ಬದಲಾಗುತ್ತದೆ ಎನ್ನುವ ಸತ್ಯ ನಿಮಗೆ ಗೊತ್ತಿದೆಯಾ.

ಹಾಗೆ ಕಾಲುಂಗುರ ಧರಿಸುವುದರಲ್ಲಿ ಏನಾದರೂ ತಪ್ಪುಗಳನ್ನು ಮಾಡಿದ್ದೆ ಆದರೆ ಇದೇ ಕಾಲುಂಗುರ ನಿಮ್ಮ ಮನೆಗೆ ದಾರಿದ್ರೆ ಹೊಕ್ಕರಿಸುವ ಹಾಗೆ ಮಾಡುತ್ತದೆ ಹಾಗಾಗಿ ನೀವು ಕೆಲವೊಂದು ವಿಚಾರವನ್ನು ಗಮನದಲ್ಲಿಟ್ಟುಕೊಂಡು ಕಾಲುಂಗುರವನ್ನು ಧರಿಸಬೇಕು ಅದನ್ನೇ ಈಗ ನಾವು ನಿಮಗೆ ತಿಳಿಸುತ್ತೇವೆ.

ಭಾರತದಲ್ಲಿ ಸುಮಂಗಲಿ ಯರನ್ನು ಗುರುತಿಸುವುದು ತುಂಬಾ ಸುಲಭ ಅದರಲ್ಲಿಯೂ ಹಿಂದೂ ಮದುವೆಯಾದ ಮಹಿಳೆಯರಂತೂ ತಪ್ಪದೇ ಬೆಳ್ಳಿ ಕಾಲುಂಗುರವನ್ನು ಧರಿಸುತ್ತಾರೆ ಈ ಬೆಳ್ಳಿ ಕಾಲುಂಗರ ನೋಡಿದ ತಕ್ಷಣ ಅವರು ಸುಮಂಗಲಿಯರು ಎಂದು ಅರ್ಥವಾಗುತ್ತದೆ ಪುಂಡ ಪೋಕರಿಗಳು ಹೆಣ್ಣು ಮಕ್ಕಳ ತಂಟೆಗೆ ಹೋಗುವುದಕ್ಕೂ ಮುಂಚೆ ಅವರ ಕಾಲುಂಗುರವನ್ನು ನೋಡುತ್ತಾರೆ.

ಒಂದು ಅರ್ಥದಲ್ಲಿ ಇದು ಹೆಣ್ಣಿಗೆ ರಕ್ಷಾ ಕವಚ ಆಗಿರುತ್ತದೆ ಸನಾತನ ಧರ್ಮದಲ್ಲಿ ವಿವಾಹಿತ ಮಹಿಳೆಯರು ಕಾಲುಂಗುರವನ್ನು ಧರಿಸುವುದು ತುಂಬಾ ಮಂಗಳಕರ ಎಂದು ಹೇಳಲಾಗಿದೆ ಹೀಗೆ ಮಾಡುವುದರಿಂದ ದಾಂಪತ್ಯ ಜೀವನ ಸುಖ ಶಾಂತಿಯಿಂದ ಕೂಡಿರುತ್ತದೆ ಹಾಗೆ ಕಾಲ್ ಉಂಗುರವನ್ನು ಧರಿಸುವುದರಿಂದ ಜೀವನದಲ್ಲಿ ನಕಾರಾತ್ಮಕ ಶಕ್ತಿ ಎನ್ನ ಕಡಿಮೆ ಮಾಡುತ್ತದೆ.

ಈ ವಿಷಯ ಎಷ್ಟೋ ಜನರಿಗೆ ಗೊತ್ತಿಲ್ಲ ಇತ್ತೀಚಿನ ಹೆಣ್ಣು ಮಕ್ಕಳು ಮದುವೆಯಾದರು ಕಾಲುಂಗುರವನ್ನು ಧರಿಸುವುದಿಲ್ಲ ಅದು ಫ್ಯಾಷನ್ ಅಲ್ಲ ಎಂದು ಎಲ್ಲವನ್ನು ತೆಗೆದು ಇಡುತ್ತಾರೆ ಆದರೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಮಹಿಳೆಯರು ಮದುವೆಯಾದ ಕ್ಷಣದಿಂದ ಗಂಡ ಇರುವ ಕೊನೆ ಕ್ಷಣದವರೆಗೂ ಕಾಲುಂಗುರವನ್ನು ತಪ್ಪದೆ ಧರಿಸುತ್ತಾರೆ.

ಮದುವೆಗೂ ಮೊದಲು ಇದ್ದ ಹಾಗೆ ಮದುವೆಯ ನಂತರ ಜೀವನ ಇರುವುದಿಲ್ಲ ಅದಕ್ಕೆ ಇವುಗಳು ಕೂಡ ಒಂದು ಕಾರಣವೇ ಮಂಗಳಕರ ಎಂದು ಧರಿಸುವ ಪ್ರತಿಯೊಂದುರಲ್ಲಿಯೂ ಒಂದೊಂದು ಗೌಪ್ಯವಾದ ಪ್ರಯೋಜನ ಅಡಗಿರುತ್ತದೆ ಅದರಲ್ಲಿಯೂ ಇಂದಿನ ಜನ ಅದೆಲ್ಲದರಲ್ಲೂ ಕೂಡ ನಿರ್ಲಕ್ಷ ಮಾಡಿದ್ದ ಹೆಚ್ಚು.

ಕೇವಲ ಕಾಲುಂಗರ ಮಾತ್ರವಲ್ಲ ಕೈಯಲ್ಲಿ ಹಾಕುವ ಬಳೆ ಕುತ್ತಿಗೆಯಲ್ಲಿರುವ ಮಂಗಳಸೂತ್ರ ಮೂಗಿನ ಬಟ್ಟು ಹೀಗೆ ಇನ್ನೂ ಅನೇಕ ಆಭರಣವನ್ನು ಧರಿಸುವುದರ ಹಿಂದೆ ಅನೇಕ ಅರ್ಥಗಳಿವೆ ಅದು ನಮಗೆ ಗೊತ್ತಿರುವುದಿಲ್ಲ.ಫ್ಯಾಶನ್ ಹೆಸರಿನಲ್ಲಿ ನಮಗೆ ಸಂಜೀವಿನಿ ಹಾಗೆ ಇರುವ ವಸ್ತುಗಳನ್ನೆಲ್ಲವನ್ನೂ ಕೂಡ ನಾವು ದೂರ ಇಟ್ಟಿರುತ್ತೇವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿಯ ಕಾಲುಂಗುರ ಚಂದ್ರ ಗ್ರಹದೊಂದಿಗೆ ಸಂಬಂಧವನ್ನು ಹೊಂದಿದೆ ಆದ್ದರಿಂದ ಬೆಳ್ಳಿಯ ಕಾಲುಂಗುರವನ್ನು ಧರಿಸಿದ್ದೇಯಾದಲ್ಲಿ ಇದು ನಿಮಗೆ ಶುಭವನ್ನು ತರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.