ಅತಿ ಭಯಾನಕ ಕಷ್ಟಗಳ ಸುಳಿಗೆ ಸಿಲುಕಿರಿ ಎಚ್ಚರ, ಮನಿ ಪ್ಲಾಂಟ್ ಬೆಳೆಸುವುದು ಒಳ್ಳೆಯದು ಅಥವಾ ಕೆಟ್ಟದು…ಸಾಮಾನ್ಯವಾಗಿ ಮನೆಯಲ್ಲಿ ಈ ರೀತಿ ಮನಿ ಪ್ಲಾಂಟ್ ಅನ್ನು ಅನೇಕರು ಬೆಳೆಸುತ್ತಾರೆ ಆದರೆ ಇದು ಸರಿಯೋ ಅಥವಾ ತಪ್ಪು ಇದನ್ನು ಎಲ್ಲಿ ಬೆಳೆಸಿದರೆ ಉತ್ತಮ ಹೀಗೆ ನಾನಾ ತರ ಪ್ರಶ್ನೆಗಳು ತಲೆಯಲ್ಲಿ ಮೂಡುತ್ತದೆ,ಕೆಲ ಜನಗಳು ಈ ರೀತಿ ಹೇಳುತ್ತಾರೆ.
ನಾವು ಅಧಿಕವಾಗಿ ಮನಿ ಪ್ಲಾಂಟ್ ಗಿಡವನ್ನು ಬೆಳೆಸುತ್ತಿದ್ದೇವೆ ಹೆಸರಿನಲ್ಲಿ ಮಾತ್ರ ಮನಿ ಇದೆ ಆದರೆ ನಮ್ಮದರಿದ್ರವಂತು ನಿರ್ಮೂಲನೆ ಆಗುತ್ತಿಲ್ಲ ಈ ಗಿಡವನ್ನು ಬೆಳೆಸಲು ಶುರು ಮಾಡಿದ್ದಾಗಿಂದ ಗಂಡ ಹೆಂಡತಿಯರ ಮಧ್ಯ ಅನೇಕ ತೊಂದರೆಗಳು ಹಾಗೂ ಬಾಂಧವ್ಯ ಸರಿಯಿಲ್ಲ ಎಂದು ಅನೇಕರು ಹೇಳುತ್ತಾರೆ.
ವಾಸ್ತು ಸಂಬಂಧಿಕ ಯಾವುದೇ ವಸ್ತುವಾಗಿದ್ದರು ಅದನ್ನು ನೀವು ಸರಿಯಾದ ದಿಕ್ಕಿನಲ್ಲಿ ಇಡದೆ ಹೋದರೆ ಅದರಿಂದ ತೊಂದರೆಗಳು ಖಂಡಿತ ಬರುತ್ತದೆ ನೀವು ಈ ರೀತಿ ಮನಿ ಪ್ಲಾಂಟ್ ಗಳನ್ನು ಬೆಳೆಸದೆ ಇದ್ದರೆ ಕೂಡ ಉತ್ತಮ ಒಂದು ವೇಳೆ ಬೆಳೆಸಿದರೆ ಅದನ್ನು ಯಾವ ದಿಕ್ಕಿನಲ್ಲಿ ಇಡಬೇಕು ಮತ್ತು ಹೇಗೆಲ್ಲಾ ಅದನ್ನು ಪಾಲನೆ ಮಾಡಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಂಡಿರಬೇಕು.
ಈ ಗಿಡವನ್ನು ಲಕ್ಷ್ಮಿ ದೇವಿ ಎಂದೇ ಕರೆಯುತ್ತಾರೆ ಹಾಗಾಗಿ ಈ ಗಿಡವು ನಕಾರಾತ್ಮಕ ಶಕ್ತಿ ಎಂದೇ ಹೆಸರು ಏಕೆಂದರೆ ನಮ್ಮ ಮನೆಯಲ್ಲಿರುವ ಕೆಟ್ಟ ಶಕ್ತಿಯನ್ನು ನಿರ್ಮೂಲನೆ ಮಾಡಿ ಸಕಾರಾತ್ಮಕ ಶಕ್ತಿಯಲ್ಲಿ ನೆಲೆಸುವಂತೆ ಮಾಡುತ್ತದೆ ಆದ್ದರಿಂದ ಮನೆಯಲ್ಲಿ ಧನ ಪ್ರಾಪ್ತಿಯಾಗುತ್ತದೆ,ಈ ಮನಿ ಪ್ಲಾಂಟ್ ಗಿಡವನ್ನು ಬೆಳೆಸಲು ನಾವು ಅನೇಕ ನಿಯಮಗಳನ್ನು ಪಾಲಿಸಬೇಕು.
ಈ ಮನಿ ಪ್ಲಾಂಟ್ ಗಿಡವನ್ನು ಹೊಸದಾಗಿ ಬೆಳೆಸಬೇಕು ಎಂಬುವವರು ಸೋಮವಾರ 12 ಗಂಟೆ ಒಳಗೆ ಈ ಗಿಡವನ್ನು ನೀಡಬೇಕು ಆ ದಿನ ಹಾಗೂ ಆ ಗಳಿಗೆ ತುಂಬಾ ಈ ಮನಿ ಪ್ಲಾಂಟ್ ಗಿಡವನ್ನು ನೇಡುವುದಕ್ಕೆ ಉತ್ತಮ ಅಥವಾ ಶುಕ್ರವಾರ ಸಂಜೆ ಆರರಿಂದ ಏಳು ಗಂಟೆ ಒಳಗೆ ನೇಡಬಹುದು,ಮನಿ ಪ್ಲಾಂಟ್ ಗಿಡವನ್ನು ಮನೆ ಒಳಗೆ ಬೆಳೆಸುವುದು ಉತ್ತಮ ಎಂದು.
ಹೇಳುತ್ತಾರೆ ಅದೇನೇ ಇದ್ದರು ಮನಿ ಪ್ಲಾಂಟ್ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ಮಾತ್ರ ನೇಡಬಾರದು, ಮತ್ತು ಪಶ್ಚಿಮ ದಿಕ್ಕಿನಲ್ಲೂ ಕೂಡ ಪೂರ್ವ ಆಗ್ನೇಯ ದಕ್ಷಿಣ ದಿಕ್ಕಲ್ಲಿ ಬೆಳೆಸಿದರೆ ಅದು ಸರಿಯಾದ ಪ್ರತಿಫಲವನ್ನು ಕೊಡುತ್ತದೆ,ಮೊದಲಿಗೆ ಅದರ ಪಾಲನೆ ಎಂದರೆ ಅದನ್ನು ಅಚ್ಚ ಹಸಿರಾಗಿ ಇರುವಂತೆ ನೋಡಿಕೊಳ್ಳಬೇಕು ನಂತರ ಅದರ ಬಳ್ಳಿ ಮೇಲೆ ಹೋಗುವಂತೆ.
ಅದನ್ನು ಸರಿಯಾದ ಕ್ರಮದಲ್ಲಿ ಬೆಳೆಸಬೇಕು ಆಗಲೇ ನಿಮ್ಮ ಧನ ವೃದ್ಧಿಯಾಗುತ್ತದೆ, ಒಂದು ವೇಳೆ ಆ ಬಳ್ಳಿಯು ಕೆಳಗೆ ಹೋಗಲು ಬಿಟ್ಟರೆ ಅದರಂತೆ ನಿಮ್ಮ ವ್ಯವಹಾರವೂ ಕೂಡ ತಲೆಕೆಳಗಾಗಿ ಹೋಗುತ್ತದೆ ಹಾಗೂ ಮನಿ ಪ್ಲಾಂಟ್ ಗಿಡದ ಅಕ್ಕಪಕ್ಕ ನೀವು ಯಾರೊಂದಿಗೂ ಕೂಡ ಅವಾಚ್ಯ ಶಬ್ದಗಳನ್ನು ಬಳಸಿ ಮಾತನಾಡಬಾರದು.
ಏಕೆಂದರೆ ಈ ಹಿಂದೆ ಹೇಳಿದ ಹಾಗೆ ಮನಿ ಪ್ಲಾಂಟ್ ಗಿಡವು ತಾಯಿ ಲಕ್ಷ್ಮಿಯನ್ನು ಹೋಲುತ್ತದೆ ಆದ್ದರಿಂದ ಅದಕ್ಕೆ ನಾವು ಗೌರವಿಸುವುದನ್ನು ಕಲಿಯಬೇಕು.ಮನಿ ಪ್ಲಾಂಟ್ ಗಿಡಕ್ಕೆ ದಿನಕ್ಕೆ ಎರಡು ಬಾರಿಯಾದರೂ ನೀರನ್ನು ಹಾಕಬೇಕು,ಒಂದು ವೇಳೆ ನೀವು ಮನೆ ಒಳಗೆ ಗಾಜಿನ ಬಾಟಲಿನಲ್ಲಿ ಗಿಡ ಬೆಳೆಸುವವರಾದರೆ ಪ್ರತಿದಿನಕ್ಕೊಮ್ಮೆ ಆ ನೀರನ್ನು ಬದಲಾಯಿಸಬೇಕು,
ಈ ರೀತಿ ಮಾಡಿದರೆ ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ ನೀವು ನೆಟ್ಟಿರುವ ಆ ಪಾರ್ಟ್ ನಲ್ಲಿ ಐದಾರು ಕಾಸಿನ ಕಾಯಿನ್ಗಳನ್ನು ಹಾಕಿ ಇಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ವ್ಯಾಪಾರ ವಹಿವಾಟಿನಲ್ಲಿ ನೀವು ಊಹೆಗೋ ಮೀರಿದ ಹಣವು ನಿಮಗೆ ದೊರೆಯುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ