ಸಂಭೋಗದ ಸಮಯದಲ್ಲಿ ಈ ವಿಷಯಗಳನ್ನು ಯೋಚಿಸಿ!
ನಮ್ಮಲ್ಲಿ ಹೆಚ್ಚಿನ ಜನರಿಗೆ ಈ ಸಮಸ್ಯೆ ಇದೆ. ಗಂಡಸರಲ್ಲಿ ಶೀಘ್ರ ಸ್ಖಲನದಿಂದ ಹಿಡಿದು ಮಹಿಳೆಯರಲ್ಲಿ ವೆಜೈನಲ್ ಡಿಸ್ಚಾರ್ಜ್ವರೆಗೆ ಹಲವಾರು ಯೋಜನೆಗಳಿವೆ. ತಪ್ಪು ಕಲ್ಪನೆಗಳಿವೆ. ಹಾಗಾದರೆ ಉತ್ತಮ ಸಂಭೋಗ ಕ್ರಿಯೆಗೆ ಏನನ್ನು ಯೋಚಿಸಬೇಕು? ಏ ನನ್ನ ಯೋಚಿಸಿದರೆ ಸಂಪೂರ್ಣ ಲೈಂಗಿಕ ಸುಖವನ್ನು ಪಡೆಯಬಹುದು. ಅನ್ನೋದರ ಬಗ್ಗೆ ಮುಂದೆ ತಿಳಿದುಕೊಳ್ಳುತ್ತಾ ಹೋಗೋಣ.
ಸಂಭೋಗದಲ್ಲಿ ಸಂಪೂರ್ಣ ಸುಖ ಪಡೆಯಲು ಸರಿಯಾದ ಮಾಹಿತಿ ಮತ್ತು ಸರಿಯಾದ ಯೋಜನೆ ಬಹಳ ಮುಖ್ಯ. ಸ್ನೇಹಿತರೇ ಸಂಭೋಗ ಮಾಡುವಾಗ ನಾನಾ ರೀತಿಯ ಯೋಜನೆಗಳೊಂದಿಗೆ ಸಂಭೋಗ ಮಾಡೋಕೆ ಆರಂಭಿಸಿದರೆ ಸರಿಯಾದ ಸೆಕ್ಸ್ ಸುಖ ಪಡೆಯಲು ಸಾಧ್ಯ ಇಲ್ಲ. ಯಾಕೆಂದರೆ ಸಂಭೋಗ ಕ್ರಿಯೆಗೂ ನಮ್ಮ ಮೆದುಳಿಗೂ ನೇರ ಸಂಬಂಧ ಇದೆ. ಒಬ್ಬ ವ್ಯಕ್ತಿಗೆ ನಾನಾ ರೀತಿಯ ಒತ್ತಡಗಳು ಇರುತ್ತೆ.
ಹಣದ ವಿಷಯ ಇರಬಹುದು. ಮಕ್ಕಳ ವಿಷಯ ಇರಬಹುದು. ಆಫೀಸಿನ ಒತ್ತಡವಿರಬಹುದು. ಹೀಗೆ ನಾನಾ ರೀತಿಯ ಸಮಸ್ಯೆಗಳು ಇರಬಹುದು. ಇಂತಹ ಸಮಯದಲ್ಲಿ ಸಂಗಾತಿ ಸಂಭೋಗ ಮಾಡೋಕೆ ಒತ್ತಾಯಿಸಿದರೆ ಸರಿಯಾದ ರೀತಿಯಲ್ಲಿ ಸೆಕ್ಸ್ ಮಾಡೋಕೆ ಆಗಲ್ಲ. ಕೆಲವರಿಗೆ ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಾಗಿ ನಿಮಿರು ದೌರ್ಬಲ್ಯದ ಸಮಸ್ಯೆನು ಬರುತ್ತೆ.
ಯಾಕೆಂದರೆ ಮೆದುಳಿನಲ್ಲಿ ಸೆಕ್ಸ್ ಗಿಂತ ಹೆಚ್ಚಾಗಿ ಇನ್ನುಳಿದ ವಿಷಯಗಳೇ ಹೆಚ್ಚು ತುಂಬಿಕೊಂಡಿರುತ್ತೆ. ಅದೇ ರೀತಿ ಹೆಣ್ಣಿಗೆ ಇಂತಹ ಪರಿಸ್ಥಿತಿಯಲ್ಲಿ ಸಂಭೋಗ ಮಾಡೋಕೆ ಮೂಡಿರಲಿಲ್ಲ. ಅಥವಾ ಆಕೆಯ ಜನನಾಂಗದಲ್ಲಿ ಸರಿಯಾಗಿ ಲುಬ್ರಿಕೇಶನ್ ಆಗಲ್ಲ. ಲುಬ್ರಿಕೇಶನ್ ಆಗದೆ ಇದ್ದ ಸಮಯದಲ್ಲಿ ಸಂಭೋಗ ಮಾಡಿದರೆ ಸ್ತ್ರೀಯ ಜನನಾಂಗದಲ್ಲಿ ನೋವು ಕಾಣಿಸಿಕೊಳ್ಳಬಹುದು.
ಶಿಶ್ನದ ಪ್ರವೇಶಕ್ಕೆ ತಡೆಯೊಡ್ಡಬಹುದು. ಸ್ನೇಹಿತರೇ ಇದೆಲ್ಲ ಇರೋದು ನಿಮ್ಮ ಯೋಚನೆಯಲ್ಲಿ ನೀವು ಆ ಸಮಯದಲ್ಲಿ ಏನನ್ನೋ ಯೋಚಿಸುತ್ತಾ ಇದ್ದೀರೋ ಅದರ ಮೇಲೆ ಎಲ್ಲವೂ ನಿರ್ಧರಿತವಾಗುತ್ತೆ. ಕೆಲವು ಜೋಡಿಗಳು ದಿನಕ್ಕೆ 23 ಬಾರಿ ಲೈಂಗಿಕ ಕ್ರಿಯೆ ಮಾಡುತ್ತಾರೆ. ಯಾಕೆಂದರೆ ಅವರು ದಿನಪೂರ್ತಿ ಅದರಲ್ಲೇ ಪ್ರಿಪೇರ್ ಆಗಿರುತ್ತಾರೆ. ಬೇರೆ ಯಾವುದರ ಬಗ್ಗೆಯೂ ಅವರು ತಲೆಕೆಡಿಸಿಕೊಳ್ಳಲ್ಲ.
ನವ ಜೋಡಿಗಳು ಹನಿಮೂನ್‌ಗೆ ಹೋಗುವ ಕಾರಣ ಅದೇ. ತಮ್ಮದೇ ಲೋಕದಲ್ಲಿ ಯಾವುದೇ ಚಿಂತೆ ಇಲ್ಲದೆ ಇಬ್ಬರು ಸಮನಾಗಿ ಸೆಕ್ಸ್‌ನಲ್ಲಿ ತೊಡಗಿಸಿಕೊಳ್ತಾರೆ. ಇದರಿಂದ ಇಬ್ಬರು ಚೆನ್ನಾಗಿ ಲೈಂಗಿಕ ಸುಖವನ್ನು ಅನುಭವಿಸಿದರೆ ಹೆಚ್ಚು ಹೊತ್ತು ಲೈಂಗಿಕ ಕ್ರಿಯೆ ನಡೆಸುತ್ತಾರೆ. ಹಾಗಾದರೆ ಲೈಂಗಿಕ ಕ್ರಿಯೆ ಮಾಡುವಾಗ ನಾವು ಏನನ್ನು ಯೋಚಿಸಬೇಕು? ನಮ್ಮ ಮೆದುಳು ಯಾವ ಮೂಡಿನಲ್ಲಿ ಇಟ್ಟುಕೊಳ್ಳಬೇಕು? ಮುಖ್ಯವಾಗಿ ಲೈಂಗಿಕ ಕ್ರಿಯೆ ಮಾಡಬೇಕು ಅಂತ ತೀರ್ಮಾನಿಸಿದ ಮೇಲೆ ಯಾವುದೇ ಹಣದ ವಿಷಯ ಆಗಿರಲಿ,
ಭವಿಷ್ಯದ ವಿಷಯ ಆಗಿರಲಿ ದೇಹದ ವಿಷಯ ಆಗಿರಲಿ ಮಾತಾಡಲೇಬಾರದು. ಸಂಭೋಗ ಮಾಡೋಕೆ ತಯಾರಾದ ಮೇಲೆ ಇಂತಹ ವಿಷಯಗಳನ್ನು ಮಾತಾಡಿದಾಗ ನಿಮ್ಮ ಮೂರು ಆಟೊಮ್ಯಾಟಿಕ್ ಅಲ್ಲಿ ಚೆಂಜ್ ಆಗುತ್ತೆ. ಇದು ಮುಂದುವರೆದು ಜಗಳ ತರ್ಕ ನಿಮಿರು, ದೌರ್ಬಲ್ಯ ಮುಂತಾದ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತೆ. ಇನ್ನು ಕೆಲವರಿಗೆ ಸಂಭೋಗ ಮಾಡೋಕೆ ಆರಂಭಿಸಿದ ಮೇಲೆ ಸಂಗಾತಿಯ ಬಗ್ಗೆಣಾತ್ಮಕ ಭಾವನೆ ಬರೋದು.
ಇನ್ನೇನು ಶಿಶ್ನ ನಿಮಿರುವಿಕೆ ಕಡಿಮೆಯಾಗಬಹುದೇನೋ. ಶಿಶ್ನದ ಉದ್ದ ಸಂಗಾತಿಗೆ ಸಾಕಾಗ್ತಾ ಇಲ್ಲವೇನೋ ಮುಂತಾದ ಆಲೋಚನೆಗಳು ಬರುತ್ತೆ. ಇದರಿಂದ ಸಂಭೋಗ ಕ್ರಿಯೆ ಅರ್ಧಕ್ಕೆ ನಿಂತು ಹೋಗುತ್ತೆ. ಇದರ ಬದಲಾಗಿ ನನಗೆ ಎಷ್ಟು ಸುಖ ಸಿಗುತ್ತಿದೆ? ನಾನು ಎಷ್ಟು ಎಂಜಾಯ್ ಮಾಡ್ತಾ ಇದ್ದೀನಿ ಅಂತ ಯೋಚಿಸಿದರೆ ನೀವು ಇನ್ನಷ್ಟು ಹೆಚ್ಚು ಹೊತ್ತು ಸೆಕ್ಸ್ ಮಾಡಬಹುದು. ಸ್ನೇಹಿತರೇ ನೀವು ಸಂಭೋಗ ಕ್ರಿಯೆಯಲ್ಲಿ ತೊಡಗಿಸಿಕೊಂಡ ಮೇಲೆ ನಿಮ್ಮ ಸಂಗಾತಿಯನ್ನು ಪ್ರೀತಿಯಿಂದ ನೋಡಿ.
ಅವರ ಜೊತೆ ಎಲ್ಲವನ್ನು ಮರೆತು ಪ್ರೀತಿಯಿಂದ ಒಂದಷ್ಟು ಹೊತ್ತು ರೋಮ್ಯಾನ್ಸ್ ಮಾಡಿ. ನಿಮ್ಮ ಸಂಗಾತಿಯ ಕುಂದುಕೊರತೆ ನಿಮ್ಮಲ್ಲಿರುವ ಹಣದ ಸಮಸ್ಯೆ, ನಾಳಿನ ಭವಿಷ್ಯದ ಚಿಂತೆ ಇವೆಲ್ಲವನ್ನು ಮರೆತು ಮುಕ್ತವಾಗಿ ರೊಮ್ಯಾನ್ಸ್ ಮಾಡಿ. ನಿಮ್ಮ ಒಂದು ಮತ್ತು ನಿಮ್ಮ ಸಂಗಾತಿಯ ಆದಷ್ಟು ನೋವನ್ನು ಮರೆಮಾಚಿ ಬಿಡುತ್ತೆ. ಸ್ನೇಹಿತರೆ ಸಮಸ್ಯೆಗಳು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಇರುತ್ತೆ. ಅದನ್ನ ಬೆಡ್ ಮೇಲೆ ಎಳೆದು ತರಬೇಡಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ