ನಿಮ್ಮ ಕೈಗಳಲ್ಲಿ ಮೀನಿನ ಚಿನ್ಹೆ ಇದ್ದರೆ ಈ ಕೆಳಗಿನ ವಿಡಿಯೋವನ್ನು ನೋಡಿ ಹಾಗೂ ಅದರಿಂದ ಆಗುವ ಪ್ರಯೋಜನಗಳು:ಈ ಕೈಗಳಲ್ಲಿ ಮೀನ ಚಿನ್ಹೆ ಇದ್ದರೆ ಅದು ಅದೃಷ್ಟದ ರೇಖೆಯೆಂದು ಕರೆಯಲಾಗುತ್ತದೆ. ಪ್ರತಿಯೊಬ್ಬರು ಇದನ್ನು ಗಮನಿಸಿರುವುದಿಲ್ಲ ಏಕೆಂದರೆ ಅದು ಸರ್ವೇಸಾಮಾನ್ಯರ ಕೈಗಳಲ್ಲಿ ಮಾತ್ರ ಇರುತ್ತದೆ. ಈ ರೇಖೆಯು ಕೇತುವನ್ನು ಸೂಚಿಸುತ್ತದೆ ಕೇತು ಎಂದರೆ ಬರಿ ಕೆಟ್ಟದ್ದು ಎಂದು ಭಾವಿಸುವವರ ಅಭಿಪ್ರಾಯ ಕೂಡ ತಪ್ಪು. ಇದು ಸಾಮಾನ್ಯವಾಗಿ ಕೈಯ ಮೊದಲ ಭಾಗದಲ್ಲಿ ಕಂಡುಬರುತ್ತದೆ ಅಂದರೆ ಅದನ್ನು ಕೇತು ಭಾಗ ಎಂದು ಗುರುತಿಸಲ್ಪಡುತ್ತದೆ. ಅದರ ಮುಖ ಸಾಮಾನ್ಯವಾಗಿ ನಿಮ್ಮ ಕೈಯ ಮೇಲ್ಭಾಗವನ್ನು ನೋಡುತ್ತಿರುವ ಹಾಗೆ ಕಾಣುತ್ತದೆ ಹಾಗು ಅದು ಅಂಡಾಕಾರದಲ್ಲಿ ಕಾಣುವುದು ಬೆರಳುಗಳಲ್ಲಿ ಯಾವ ಬೆರಳಿನ ತುದಿಯನ್ನು ನೋಡಿರುತ್ತದೆ ಎಂದು ತಿಳಿಯಬಹುದು. ಆ ಮೀನಿನ ಚಿನ್ಹೆವುಳ್ಳ ಆಕೃತಿಯು ನಿಮ್ಮ ಉಂಗುರದ ಬೆರಳನ್ನು ನೋಡುತ್ತಿರುವ ಹಾಗೆ ಕಂಡರೆ ನೀವು ಜೀವನದಲ್ಲಿ ಧಾರ್ಮಿಕ ಹಾಗೂ ಮುಂದೆ ನೀವು ಶ್ರೀಮಂತರಾಗುತ್ತೀರ ಎಂದು ಶಾಸ್ತ್ರವು ತಿಳಿಸುತ್ತದೆ.
ನೀವು ಸರ್ಕಾರಿಯ ಕೆಲಸದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅದರಲ್ಲಿ ಉನ್ನತ ಮಟ್ಟದ ಸ್ಥಾನಮಾನವು ದೊರೆಯುತ್ತದೆ ಮತ್ತು ತಂದೆ ತಾಯಿಯವರಿಗೆ ಪ್ರೀತಿ ಪಾತ್ರವಾಗಿರುತ್ತೀರಿ.ಹಲವು ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗುವಂತವರಾಗಿರುತ್ತೀರಿ ಇದು ನೀವು ಕೇವಲ ಆ ಮೀನಿನ ಆಕೃತಿಯ ಚಿನ್ಹೆಯು ನಿಮ್ಮ ಉಂಗುರದ ಬೆರಳನ್ನು ನೋಡುತ್ತಿದ್ದರೆ ಮಾತ್ರ. ಹಾಗೂ ಆ ಮೀನಿನ ಆಕೃತಿಯುಳ್ಳ ಚಿನ್ನೆಯು ನಿಮ್ಮ ತೋರು ಬೆರಳನ್ನು ನೋಡುತ್ತಿದ್ದರೆ ನೀವು ವರ್ತಮಾನದಲ್ಲಿ ಶಿಕ್ಷಕರು ಹಾಗೂ ಸಮಾಜದಲ್ಲಿ ಗೌರವವುಳ್ಳ ವ್ಯಕ್ತಿಯಾಗಿ ಹೊರ ನಡೆಯುವಿರಿ ಎಂದು ಈ ಚಿನ್ಹೆಯು ತಿಳಿಸುತ್ತದೆ.
ಅದೇ ರೀತಿ ಆ ಮೀನಿನ ಆಕೃತಿಯುಳ್ಳ ಚಿನ್ಹೆ ಹೊಂದಿರುವ ಆಕೃತಿಯು ನಿಮ್ಮ ಮಧ್ಯದ ಬೆರಳನ್ನು ನೋಡುತ್ತಿದ್ದರೆ ನೀವು ಸಮಾಜದಲ್ಲಿ ತುಂಬಾ ಕಷ್ಟಗಳನ್ನು ಹೆದರಿಸಿ ಹಾಗೂ ಕಷ್ಟ ಪಟ್ಟು ಒಂದು ಉತ್ತಮ ಸ್ಥಾನದಲ್ಲಿ ಕುಳಿತುಕೊಳ್ಳುವಿರಿ ತುಂಬಾ ಶ್ರಮ ಜೀವಿಗಳಾಗಿ ನೀವು ಕಾರ್ಯ ನಿರ್ವಹಿಸುವ ಪರಿಯು ಸರಿ ಮತ್ತು ಇವರು ವಕೀಲರು ಹಾಗೂ ಮುಖ್ಯ ನ್ಯಾಯಾಧೀಶರು ಕೂಡ ಆಗಬಹುದು. ಈ ಅಸ್ತಸಾಮುದ್ರಿಕೆಯಲ್ಲಿ ಮೀನಿನ ಆಕೃತಿಯುಳ್ಳ ಆ ಚಿನ್ಹೆಯು ಬಹಳ ಮುಖ್ಯ ಪಾತ್ರವನ್ನು ಹೊಂದಿರುತ್ತದೆ. ಈ ವಿಷಯವನ್ನು ಪ್ರತಿಯೊಬ್ಬರು ಗಮನಿಸಬೇಕಾದ ಒಂದು ಅಂಶ ಹೀಗಾಗಿ ಇದನ್ನು ಪ್ರತಿಯೊಬ್ಬರು ಗಮನಿಸಬೇಕಾದಂತಹ ಒಂದು ವಿಷಯವಾಗಿ ಕಂಡು ಬರುತ್ತದೆ. ಈ ಮೀನಿನ ಚಿಹ್ನೆಯಿಂದ ನಮಗೆ ಯಾವ ಅದೃಷ್ಟವಿದೆ ಎಂದು ಸಹ ತಿಳಿಯಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.