ನಿಮ್ಮ ಹಿಂದಿನ ಜನ್ಮದ ರಹಸ್ಯವನ್ನು ತಿಳಿಯಲು ಇದರಲ್ಲಿ ಒಂದು ಬಾಗಿಲನ್ನು ಆರಿಸಿ… ಎಲ್ಲರಿಗೂ ಕೆಲವೊಂದು ಆಸೆಗಳು ಇರುತ್ತದೆ ಏನು ಎಂದರೆ ನಾವು ಆಸೆಗಳು ಎಂದು ಹೇಳುವುದಿಲ್ಲ ಕೆಲವೊಬ್ಬರಿಗೆ ತಿಳಿದುಕೊಳ್ಳುವ ಅಂತಹ ಕುತುಲ ಇರುತ್ತದೆ ನಾವು ಹಿಂದಿನ ಜನ್ಮದಲ್ಲಿ ಏನಾಗಿದೆ ಹಿಂದಿನ ಜನ್ಮದಲ್ಲಿ ಏನೇನು ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ ಇವೆಲ್ಲ ವನ್ನು ತಿಳಿದುಕೊಳ್ಳುವಂತಹ ಒಂದು ಇಚ್ಛೆ ಇರುತ್ತದೆ ಕುತೂಹಲ.
ಇರುತ್ತದೆ ಈ ಒಂದು ಕಾರಣದಿಂದಾಗಿ ಈ ವಿಡಿಯೋದಲ್ಲಿ ನಾನು ಏನಾಗಿದ್ದರೆ ಅಥವಾ ಯಾವ ಒಂದು ಒಳ್ಳೆಯ ಕೆಲಸಗಳನ್ನು ಮಾಡಿದ್ದೀರಿ ಹಾಗೆ ಕೆಟ್ಟ ಕೆಲಸಗಳನ್ನು ಮಾಡಿದ್ದೀರಿ ಅದರಿಂದ ನಿಮಗೆ ಈ ಒಂದು ಜನ್ಮದಲ್ಲಿ ಏನೆಲ್ಲ ಲಾಭಗಳು ಸಿಗುತ್ತದೆ ಏನನ್ನು ನಿಮಗೆ ಕೆಟ್ಟ ಫಲಗಳು ಅಂದರೆ ಹಿಂದಿನ ಜನ್ಮದಲ್ಲಿ ಕೆಲವೊಂದು ಪಾಪಗಳನ್ನು ಮಾಡಿರುತ್ತೀರಾ ಅದರಿಂದ ನಿಮಗೆ.
ಏನೇನು ಕೆಟ್ಟ ಫಲಗಳು ಈ ಒಂದು ಜನ್ಮದಲ್ಲಿ ಅನುಭವಿಸಬೇಕಾಗುತ್ತದೆ ಅನ್ನುವುದನ್ನ ನಾನು ಈ ವಿಡಿಯೋದ ಮೂಲಕ ನಿಮಗೆ ತಿಳಿಸುತ್ತಿದ್ದೇನೆ. ಈ ಎರಡು ವಾರದಲ್ಲಿ ಯಾವ ಒಂದು ಬಾಗಿಲನ್ನು ನೀವು ಆಯ್ಕೆ ಮಾಡುತ್ತಿದ್ದೀರಾ ಎಂದು ತಿಳಿಸಿ ಮೊದಲನೇದು ಒನ್ ಎಂದು ಇದೆ ಎರಡನೆಯದು ಎರಡು ಎಂದು ಹಾಕಿಕೊಳ್ಳಬಹುದು ಇನ್ನು ಈ ಎರಡು ದ್ವಾರದಲ್ಲಿ ನೀವು.
ಒಂದು ಬಾಗಿಲನ್ನು ಆರಿಸಬೇಕಾಗುತ್ತದೆ ಯಾವ ರೀತಿ ಎಂದರೆ ನೀವು ಕಣ್ಣು ಮುಚ್ಚಿ ಒಂದು ನಿಮಿಷ ನಿಶಬ್ದವಾಗಿ ನೀವು ಧ್ಯಾನವನ್ನು ಮಾಡಿಕೊಳ್ಳಿ ಧ್ಯಾನವನ್ನು ಮಾಡಿಕೊಂಡು ಈ ಒಂದು ಪಿಚ್ಚರ್ ಅನ್ನು ಎರಡು ಬಾರಿ ಕಣ್ಣು ಬಿಟ್ಟು ನೋಡಿ ಮತ್ತೆ ಜ್ಞಾನವನ್ನು ಮಾಡಿ ಆಗ ನಿಮಗೆ ಹೆಚ್ಚಿನದಾಗಿ ತುಂಬಾ ಆಕರ್ಷಿತವಾಗಿ ಯಾವ ಒಂದು ಬಾಗಿಲು ಕಾಣಿಸುತ್ತದೆಯೋ.
ಅಥವಾ ಹೆಚ್ಚಿನದಾಗಿ ನೋಡಬೇಕು ಎನಿಸುತ್ತದೆಯೋ ಅಂತಹ ಒಂದು ಬಾಗಿಲುತ್ತದೆ ಎರಡರಲ್ಲಿ ಇದನ್ನು ನೋಡುತ್ತಿರುಣ ಎಂದು ಅನಿಸಿರುತ್ತದೆ ಅದನ್ನು ನೀವು ಇಲ್ಲಿ ಆಯ್ಕೆ ಮಾಡಿಕೊಳ್ಳಬೇಕು ನೋಡುವುದಕ್ಕೆ ಯಾವುದು ಚೆನ್ನಾಗಿದೆ ಅದನ್ನ ನೋಡಿ ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ಯಾವುದು ನಿಮಗೆ ಹೆಚ್ಚಿನದಾಗಿ ಆಕರ್ಷಿತವಾಗುತ್ತದೆಯೋ ಅದನ್ನ ನೀವು ಆಯ್ಕೆ.
ಮಾಡಬೇಕಾಗುತ್ತದೆ ಅದರ ಮೂಲಕ ನಾನು ನಿಮಗೆ ಹಿಂದಿನ ಜನ್ಮದ ರಹಸ್ಯಗಳನ್ನು ನಿಮಗೆ ತಿಳಿಸಿಕೊಡುತ್ತೇನೆ. ಇದರಲ್ಲಿ ನೀವು ವಿಶೇಷವಾಗಿ ಮೊದಲನೆಯ ಬಾಗಿಲನ್ನು ಆಯ್ಕೆ ಮಾಡಿದ್ದಾರೆ ಇವರು ಹಿಂದಿನ ಜನ್ಮದಲ್ಲಿ ಒಂದು ಸಮುದಾಯದ ಅಧ್ಯಕ್ಷರಾಗಿರಬಹುದು ಅಥವಾ ರಾಜ ಅಥವಾ ರಾಣಿ ಆಗಿರಬಹುದು ಇಲ್ಲವಾದರೆ ಯಾವುದಾದರೂ ಒಂದು.
ಸ್ಪಂದನಾ ಸಾವಿಗೆ ಕಾರಣವಾಯಿತು ಕೀಟೋ ಡಯಟ್…ಹೃದ್ರೋಗ ತಜ್ಞರು ಕೊನೆಗೂ ಬಿಚ್ಚಿಟ್ಟ ಸತ್ಯ ಇದು
ರಾಜಕಾರಣಿ ಕೂಡ ಆಗಿರಬಹುದು ಇದಲ್ಲದೇವರು ತಮ್ಮ ಹೋದ ಜನ್ಮದಲ್ಲಿ ಯಾವುದಾದರೂ ಒಂದು ದೊಡ್ಡ ಪಾಪವನ್ನು ಅಪರಾಧವನ್ನು ಮಾಡಿರುತ್ತಾರೆ ಆ ಒಂದು ಅಪರಾಧ ಅಥವಾ ಒಂದು ಪಾಪದಿಂದ ಈ ಜನ್ಮದಲ್ಲಿ ಕೂಡ ಸ್ವಲ್ಪಮಟ್ಟಿಗೆ ಅದರ ಒಂದು ಕೆಟ್ಟ ಫಲಿತಾಂಶದ ಫಲಗಳನ್ನು ಇವರು ಈ ಒಂದು ಜನ್ಮದಲ್ಲಿ ಕೂಡ ಕೆಲವೊಂದು ವಿಷಯಗಳಲ್ಲಿ.
ಅನುಭವಿಸುತ್ತಿರುತ್ತಾರೆ ಎಂದು ಹೇಳಬಹುದು ಇದಲ್ಲದೆ ಇನ್ನೊಂದು ವಿಷಯ ಏನು ಎಂದರೆ ಇವರು ತಮ್ಮ ಹಳೆಯ ಜನ್ಮ ಅಂದರೆ ಹಿಂದಿನ ಜನ್ಮದಲ್ಲಿ ಪ್ರೀತಿ ವಿಷಯದಲ್ಲಿ ತುಂಬಾ ಮೋಸ ಹೋಗಿರುತ್ತಾರೆ ಅಂದರೆ ಯಾರನ್ನು ತುಂಬಾ ನಂಬಿಕೊಂಡಿರುತ್ತಾರೆ ತುಂಬಾ ಇಷ್ಟಪಟ್ಟಿರುತ್ತಾರೆ ಅವರಿಂದವರು ಮೋಸ ಹೋಗಿರುವಂತಹ ಸಾಧ್ಯತೆಗಳು ಹೆಚ್ಚಾಗಿ ಕಾಣಿಸುತ್ತಿದೆ.
ಆ ಒಂದು ಕಾರಣದಿಂದಾಗಿ ಈ ಜನ್ಮದಲ್ಲಿ ನಿಮಗೆ ಪ್ರೀತಿ ವಿಷಯದಲ್ಲಿ ಮೋಸ ಎನ್ನುವುದು ಆಗುವುದಿಲ್ಲ ಮೋಸ ಎಂದು ಆದರೂ ಕೂಡ ಕೊನೆಯದಾಗಿ ನಿಮಗೆ ಏನು ಜೀವನ ಸಂಗಾತಿ ಎನ್ನುವವರು ಸಿಗುತ್ತಾರೆ ಅವರಿಂದ ನಿಮಗೆ ಸಾಕಷ್ಟು ಒಳ್ಳೆಯ ಫಲಗಳು ಸಿಗುತ್ತದೆ ಹಾಗೆ ಜೀವನದಲ್ಲಿ ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ನಿಮ್ಮ ಜೊತೆಯಲ್ಲಿ ನಿಂತುಕೊಂಡು ನಿಮಗೆ ಸಾತು ಕೊಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.