ನೂರಾರು ಕೋಟಿ ಒಡತಿಯೊಂದಿಗೆ ಅಭಿಷೇಕ್ ಅಂಬರೀಶ್ ಮದುವೆ – 3 ವರ್ಷ ದೊಡ್ಡವರ ಜೊತೆ ಅಭಿ ಮದುವೆ..
ಅಭಿಷೇಕ್ ಅಂಬರೀಶ್ ಅಂಬರೀಶ್ ಹಾಗೂ ಸುಮಲತಾ ಅವರ ಸುಪುತ್ರ ಅಭಿಷೇಕ್ ಅಂಬರೀಶ್ ಎನ್ನುತ್ತಿದ್ದ ಹಾಗೆ ಇತ್ತೀಚಿಗೆ ಎಲ್ಲರೂ ಕೂಡ ಪ್ರಶ್ನೆ ಮಾಡುವ ವಿಷಯವೇನೆಂದರೆ ಅಭಿಷೇಕ್ ಯಾವಾಗ ಮದುವೆ ಆಗುತ್ತಾರೆ ಎಂದು ಯಾರ ಜೊತೆ ಯಾರನ್ನಾದರೂ ಪ್ರೀತಿಸುತ್ತಿದ್ದಾರಾ ಏನು ಕಥೆ ಎಂದು ಇಂತಹ ಎಲ್ಲ ಪ್ರಶ್ನೆಗಳು ಕೂಡ ಎದುರಾಗುತ್ತದೆ ಕಾರಣ ಈಗ ಅಭಿಷೇಕಗೆ 29 ವರ್ಷ ವಯಸ್ಸಾಯ್ತು ಆ ಕಾರಣಕ್ಕಾಗಿ ಸಾಮಾನ್ಯವಾಗಿ ಆ ಪ್ರಶ್ನೆಗಳೆಲ್ಲವೂ ಬರುತ್ತಿದ್ದವು ಇಂತಹ ಪ್ರಶ್ನೆ ಬಂದಾಗ ಅಭಿಷೇಕ್ ಅಂಬರೀಶ್ ನಾಚಿಕೊಳ್ಳುತ್ತಿದ್ದರು ಯಾವುದಕ್ಕೂ ಕೂಡ ಉತ್ತರವನ್ನು ಕೊಡದೆ ಜಾರಿಕೊಳ್ಳುತ್ತಿದ್ದರು ಅಂತೂ ಇಂತೂ ಇದೀಗ ಅಭಿಷೇಕ್ ಅಂಬರೀಶ್ ಮದುವೆಯಾಗಲು ಸಜ್ಜಾಗಿದ್ದಾರೆ ಯಾರು ಹಾಗಾದರೆ ಆ ಹುಡುಗಿ ಯಾರು ಎಂಬುದನ್ನು ನೋಡೋಣ ಅದಕ್ಕೂ ಮೊದಲು ಅಭಿಷೇಕ್ ಅಂಬರೀಶ್ ಸಂಬಂಧಪಟ್ಟ ಹಾಗೆ ಒಂದೆರಡು ವಿಷಯಗಳನ್ನು ತಿಳಿಯೋಣ ಅಭಿಷೇಕ್ ಅಂಬರೀಶ್ ಈ ಹಿಂದೆ ಸಾಕಷ್ಟು ಅವಮಾನಗಳನ್ನು ಎದುರಿಸಿದರು ಪ್ರಮುಖವಾಗಿ ಬಾಡಿ ಶೇವಿಂಗ್ ಎದುರಿಸಿದವರು

ನೀವು ಅಭಿಷೇಕ್ ಅಂಬರೀಶ್ ಅವರ ಹಳೆಯ ಫೋಟೋಗಳನ್ನು ನೋಡಿದರೆ ಗೊತ್ತಾಗುತ್ತದೆ ಅಭಿಷೇಕ್ ಆವಾಗ ಯಾವ ರೀತಿಯಾಗಿ ಇದ್ದರೂ ಎಂದು ಬಹಳ ಮುದ್ದಾಗಿ ಸಾಕಿದರು ಎಂದು ಅನಿಸುತ್ತದೆ ಈ ಕಾರಣಕ್ಕಾಗಿ ಸ್ವಲ್ಪ ದಪ್ಪನೆಯದಾಗಿ ದೇಹವನ್ನು ಅಭಿಷೇಕ್ ಅಂಬರೀಶ್ ಬೆಳೆಸಿಕೊಂಡಿದ್ದರು ಈ ಕಾರಣಕ್ಕಾಗಿ ಹೊರಗಡೆ ಹೋದಂತಹ ಸಂದರ್ಭದಲ್ಲಿ ಸಾಕಷ್ಟು ರೀತಿಯಲ್ಲಿ ಬಾಡಿ ಶೇಮಿಂಗನ್ನು ಕೂಡ ಪದೇ ಪದೇ ಒಳಗಾಗುತ್ತಿದ್ದರಂತೆ ನೋಡು ಇವನು ದಡ್ಡೂತಿ ಎಷ್ಟು ದಪ್ಪನಾಗಿ ಇದ್ದಾನೆ ಹಾಗೆ ಹೀಗೆ ಎಂದು ಯಾವಾಗ ಅಭಿಷೇಕ್ ಅಂಬರೀಶ್ ಸಿನಿಮಾ ಇಂಡಸ್ಟ್ರಿಗೆ ಬರಬೇಕೆಂದು ತೀರ್ಮಾನಿಸಿದರು ಅಂತಹದೊಂದು ಸುದ್ದಿ ಎಲ್ಲಾ ಕಡೆಯಲ್ಲೂ ಅರಡಿತು ಆಗಂತು ಸಾಕಷ್ಟು ಜನ ನಕ್ಕು ಬಿಟ್ಟಿದ್ದಾರಂತೆ ಈ ದಪ್ಪ ದೇಹವನ್ನು ಇಟ್ಟುಕೊಂಡು ಇವನು ಸಿನಿಮಾದಲ್ಲಿ ಹೇಗೆ ಮಾಡುತ್ತಾನೆ ಇವನು ನಟಿಸಲು ಸಾಧ್ಯವಾಗುತ್ತಾ ಹಾಗೆ ಹೀಗೆ ಎಂದು ಒಂದಷ್ಟು ಜನ ಅಳಿಸಿದರು ಆದರೆ ಅದನ್ನೇ ಅಭಿಷೇಕ್ ಅಂಬರೀಶ್ ಚಾಲೆಂಜಿಂಗ್ ಆಗಿ ತೆಗೆದುಕೊಂಡು ತಮ್ಮ ದೇಹವನ್ನು ಇಳಿಸುತ್ತಾರೆ ಅಮರ್ ಎನ್ನುವ ಸಿನಿಮಾ ಮೂಲಕ ಇಂಡಸ್ಟ್ರಿಗೆ ಎಂಟರಿ ಕೊಡುತ್ತಾರೆ ಮೊದಲ ಸಿನಿಮಾ ನಾನಾ ರೀತಿಯಲ್ಲಿ ವಿಮರ್ಶೆ ಗೆ ಕೂಡ ಒಳಗಾಗಿತ್ತು.

WhatsApp Group Join Now
Telegram Group Join Now

ಒಂದಷ್ಟು ಜನ ಪರವಾಗಿಲ್ಲ ಎಂದು ಒಂದಷ್ಟು ಜನ ಇನ್ನೂ ಸ್ವಲ್ಪ ಬಳಗ ಬೇಕು ಎನ್ನುವ ಮಾತನ್ನು ಹೇಳಿದರು ಅಂತೂ ಇಂತೂ ಅಭಿಷೇಕ್ ತಮ್ಮ ದೇಹವನ್ನು ಇಳಿಸಿ ಅದನ್ನು ಸವಾಲ್ ಆಗಿ ತೆಗೆದುಕೊಂಡು ಸಿನಿಮಾ ಇಂಡಸ್ಟ್ರಿ ಗೆ ಎಂಟ್ರಿ ಕೊಟ್ಟಿದ್ದಾಯಿತು. ಅಭಿಷೇಕ್ ಅಂಬರೀಶ್ ಒಳ್ಳೆಯ ನಟ ಎಂಬುದರಲ್ಲಿ ಅನುಮಾನವಿಲ್ಲ ಆದರೆ ತಂದೆಯ ಪ್ರಭಾವಳಿ ಅದರಿಂದ ಸ್ವಲ್ಪ ಹೊರಗಡೆ ಬರಬೇಕಾಗುತ್ತದೆ ಕಥೆಗಳ ಆಯ್ಕೆಯಲ್ಲಿಯೂ ಕೂಡ ಸ್ವಲ್ಪಮಟ್ಟಿಗೆ ಯೋಚನೆ ಮಾಡಬೇಕಾಗುತ್ತದೆ ಈ ಬಿಲ್ಡಪ್ ಆಗಿರಬಹುದು ಅಥವಾ ಹೀರೋಗಳಿಗೆ ಕೊಡುವಂತಹ ಒಂದಷ್ಟು ಅವಶ್ಯಕತೆ ಇಲ್ಲದಂತಹ ರೀತಿಯಲ್ಲಿ ಅವರನ್ನು ಮೆರೆಸುವಂತಹ ಸಿನಿಮಾದಲ್ಲಿ ಅದರೆಲ್ಲದರಿಂದಲೂ ಹೊರಗಡೆ ಬಂದು ಕಂಟೆಂಟ್ ಓರಿಯನ್ ಸಿನಿಮಾ ಮಾಡಿದರೆ ಅಭಿಷೇಕ್ ಅಂಬರೀಶ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಸಿನಿಮಾದಲ್ಲಿ ಅವರ ಅಭಿನಯ ನೋಡಿದಾಗ ಖುಷಿಯಾಗುತ್ತದೆ ಆದರೆ ಬಹುತೇಕ ಸೀನ್ ಗಳಲ್ಲಿ ಅವರು ತಂದೆಯ ಪ್ರಭಾವಳಿಯಿಂದ ಹೊರಗಡೆ ಬರಲು ಸಾಧ್ಯವಾಗುತ್ತಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ