ನೇರವಾಗಿ ಮಾತನಾಡುವವರನ್ನು ಕಳೆದುಕೊಳ್ಳಬೇಡಿ ಅಂತವರ ಮನಸ್ಸು…ಯಾರಾದರೂ ನಿಮ್ಮನ್ನು ನಿರ್ಲಕ್ಷಿಸಿದರೆ ಬೇಜಾರು ಮಾಡಿಕೊಳ್ಳಬೇಡಿ ವಾಸ್ತವದಲ್ಲಿ ಅವರಿಗೆ ನಿಮ್ಮ ಬೆಲೆ ಏನು ಎಂಬುದೇ ಗೊತ್ತಿರಲ್ಲ, ಯಾವ ಸಂಬಂಧ ನಮ್ಮನ್ನು ಅಳಿಸುತ್ತೋ ಅದಕ್ಕಿಂತ ಆಳವಾದ ಸಂಬಂಧ ಮತ್ತೊಂದು ಇಲ್ಲ ಯಾವ ಸಂಬಂಧ ಅಳುತ್ತಾ ಬಿಟ್ಟು ಬಿಡುವುದು ಅದಕ್ಕಿಂತ ದುರ್ಬಲ.
ಸಂಬಂಧ ಮತ್ತೊಂದು ಇಲ್ಲ, ಯಾವಾಗಲೂ ಶಾಂತವಾಗಿದೆ ಇದರಿಂದ ನೀವು ನಿಮ್ಮ ಜೀವನದಲ್ಲಿ ಸ್ಟ್ರಾಂಗ್ ಎನಿಸಿಕೊಳ್ಳುತ್ತೀರಿ. ಏಕೆಂದರೆ ಲೋಹವು ತಂಪಾದಾಗಲೇ ಗಟ್ಟಿಯಾಗಿದೆ ಬಿಸಿಯಾದಾಗ ಅದನ್ನು ಯಾವ ಆಕಾರ ಬೇಕು ಆ ಆಕಾರದಲ್ಲಿ ತಿರುಗಿಸಬಹುದು, ಯಾವುದಾದರೂ ವಿಪತ್ತುಗಳಲ್ಲಿ ಏಳು ವಿಧಗಳು ನಿಮ್ಮನ್ನು ಉಳಿಸುತ್ತವೆ ನಿಮ್ಮ ಜ್ಞಾನ ನಿಮ್ಮ.
ವಿನಮ್ರತೆ ನಿಮ್ಮ ಬುದ್ಧಿ ನಿಮ್ಮೊಳಗಿನ ಸಾಹಸ ಒಳ್ಳೆಯ ಕರ್ಮ ನಿಜ ಮಾತನಾಡುವ ಸ್ವಭಾವ ಆ ದೇವರಲ್ಲಿ ವಿಶ್ವಾಸ, ಕಷ್ಟದ ದಿನಗಳಲ್ಲಿ ಮನುಷ್ಯ ಒಂಟಿಯಾಗುತ್ತಾನೆ ಆದರೆ ಅವನ ಕಷ್ಟಗಳ ಕಾರಣದಿಂದ ಆ ಮನುಷ್ಯನಿಗೆ ಶಕ್ತಿಶಾಲಿಯಾಗುತ್ತಾನೆ, ಯಾರು ನಿಮಗೆ ಗೌರವಿಸುತ್ತಾರೋ ಅವರನ್ನೇ ಗೌರವಿಸಿ, ಅವರ ಶ್ರೀಮಂತಿಕೆ ನೋಡಿ ತಲೆಬಾಗುವುದು ದುರ್ಬಲ ಮನಸ್ಥಿತಿಯ.
ಲಕ್ಷಣವಾಗಿದೆ, ಸಮಯ ಬಂದಾಗ ಎಲ್ಲರಿಗೂ ಸಿಗುತ್ತೆ ಸಮಯಕ್ಕಿಂತ ಮುಂಚೆ ಆಸೆ ಪಡುವುದು ದುಃಖಕ್ಕೆ ಕಾರಣ, ಸಂಬಂಧಗಳಲ್ಲಿ ನಿಯಮಿತವಾದ ಅಂತರವು ಸಂಬಂಧವನ್ನು ಜೋಡಿಸುತ್ತೆ ಇಲ್ಲವೇ ಸಂಬಂಧವನ್ನು ಒಡೆಯುತ್ತೆ, ಮುಂದೆ ಇರುವವರು ನಿಮ್ಮನ್ನು ಅರ್ಥವೇ ಮಾಡಿಕೊಳ್ಳಲ್ಲ ವೆಂದರೆ ಆಗ ಮೌನವಾಗಿರುವುದು ಒಳ್ಳೆಯದು, ತಪ್ಪು ತಿಳುವಳಿಕೆ.
ಇಟ್ಟುಕೊಳ್ಳಬೇಡಿ ತಪ್ಪು ತಿಳುವಳಿಕೆ ಅಳಿಸಿ ಹೋಗಲಿ ಬಿಡಲಿ ಆದರೆ ಸಂಬಂಧ ಮಾತ್ರ ಅಳಿಸಿ ಹೋಗಿಬಿಡುತ್ತದೆ, ಎಷ್ಟು ಪರಿಶ್ರಮದಿಂದ ಈಗ ನೀವು ಓಡುತಿದ್ದಿರೋ ನಾಳೆ ಇದುವೇ ನಿಮಗೆ ಯಶಸ್ಸನ್ನು ಕೊಡುತ್ತೆ, ನಿಮ್ಮನ್ನು ನೀವು ಬೆಂಕಿಯಲ್ಲಿ ಹಾಕಿಬಿಡಿ. ಇದುವೇ ನಾಳೆ ನಿಮ್ಮನ್ನು ವಜ್ರವನ್ನಾಗಿಸುತ್ತದೆ, ಯಾವಾಗ ಮನುಷ್ಯ ತನ್ನವನಾಗುತ್ತಾನೆ ಆಗ.
ಒಂಟಿಯಾಗಿರುವುದನ್ನು ಕೂಡ ಎಂಜಾಯ್ ಮಾಡುತ್ತಾನೆ, ಯಾರು ಸಲುವಾಗಿ ಇಷ್ಟು ಕಾಲಿಗೆ ಬೀಳಬೇಡಿ, ಅವರು ನಿಮ್ಮನ್ನು ತಿಳಿದು ಹೋಗುವ ಹಾಗೆ, ಸುಖ ನಮ್ಮ ದೇಹವನ್ನು ಮುಟ್ಟಿದರೆ ದುಃಖ ನಮ್ಮ ಆತ್ಮವನ್ನು ಮುಟ್ಟುತ್ತೆ, ಸಂಭಾಳಿಸಿಕೊಳ್ಳುವ ಸ್ವಲ್ಪ ಅವಕಾಶ ಇರುವ ಹಾಗೆ ಒಬ್ಬರಿಗಾಗಿ ತಲೆಬಾಗಿ, ಬೆಣ್ಣೆ ಮನುಷ್ಯನಿಗೆ ಸಿಗಲ್ಲ ಆತನ ಕುರ್ಚಿಗೆ ಹಚ್ಚಲಾಗುತ್ತದೆ,
ಇಲ್ಲಿ ಯಾರು ಯಾರ ಜೊತೆ ನೀಡುವುದಿಲ್ಲ ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿ ಜೊತೆ ನೀಡುತ್ತಾರೆ, ಯಾರು ತಾವು ನಿಮ್ಮವರು ಎಂದು ಹಕ್ಕು ತೋರಿಸುತ್ತಿರುತ್ತಾರೋ ಮೊದಲು ಅವರೇ ನಮಗೆ ಮೋಸ ಮಾಡುತ್ತಾರೆ, ಕೆಟ್ಟ ಸಮಯ ಜೀವನದ ಎಲ್ಲಾ ಸತ್ಯದರ್ಶನ ಮಾಡುತ್ತದೆ ಒಳ್ಳೆಯ ಸಮಯವಿದ್ದಾಗ ನಿಮಗೆ.
ಆದರ ಅನುಭವವಾಗಲಿ ಅರಿವಾಗಲಿ ಇರುವುದೇ ಇಲ್ಲ
ನಿಮಗೆ ನಿಮ್ಮ ಪ್ರಾಮುಖ್ಯತೆ ಏನು ಎಂಬುವುದು ಹೇಳಬೇಕಾಗಿ ಸಂದರ್ಭ ಬಂದರೆ ಅಲ್ಲಿ ನಿಮ್ಮ ಪ್ರಾಮುಖ್ಯತೆ ಮುಗಿದಿದೆ ಎಂದರ್ಥ, ಉತ್ತಮವಾದ ಸಮಯ ಬರುವುದಿಲ್ಲ ಉತ್ತಮವಾದ ಸಮಯವನ್ನು ಮಾಡಬೇಕಾಗುತ್ತದೆ, ನೀವು ನಿಮ್ಮಿಂದಲೇ.
ಸೋಲಲಿಲ್ಲವೆಂದರೆ ಪಕ್ಕ ಗೆಲುವು ನಿಮ್ಮದೇ ಎಂದುಕೊಳ್ಳಿ ಯಾವ ದುಃಖವೂ ಇಲ್ಲ ಜೀವನದಲ್ಲಿ ಏನೂ ಬರೆದಿರುತ್ತೇಯೋ
ಅದೇ ಆಗುತ್ತೆ, ತುಂಬಾ ಕಮ್ಮಿ ಜನರಿಗೆ ಗೊತ್ತಿರುತ್ತೆ ಅವರಿಗೆ ತುಂಬಾ ಕಮ್ಮಿ ಗೊತ್ತಿದೆ ಎಂದು, ಅವರ ಜೀವನದಲ್ಲಿ ನಾವು ತುಂಬಾ ಇಂಪಾರ್ಟೆಂಟ್ ಅಂದುಕೊಂಡಿದ್ದೆ ನಮ್ಮ ತಪ್ಪು.
ತಿಳುವಳಿಕೆ ಆಗಿತ್ತು, ತುಂಬಾ ಒಳ್ಳೆಯವರಗಲ್ಲು ನಿಮಗೆ ಅತ್ಯಂತ ಕೆಟ್ಟ ಪರಿಸ್ಥಿತಿಯೊಂದಿಗೆ ಹೋರಾಡಬೇಕಾಗುತ್ತದೆ, ಎಲ್ಲವನ್ನು ಸಾಬೀತು ಪಡಿಸುವುದು ಮುಖ್ಯವಲ್ಲ ಒಳ್ಳೆಯವರಾಗಿರುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.