ಪರ್ಸ್ ಹಾಗೂ ವ್ಯಾನಿಟಿ ಬ್ಯಾಗ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಮುಗಿತು
ನಿಮ್ಮ ಬಳಿ ಇರುವಂತಹ ಪರ್ಸ್‌ನಲ್ಲಿ ನಾವು ಹೇಳುವಂತ ವಸ್ತುಗಳನ್ನ ಇಟ್ಕೊಂಡ್ರೆ ಸಾಕು. ಧನ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ. ದರಿದ್ರ ಲಕ್ಷ್ಮಿ ಯಾವ ಕಾರಣಕ್ಕೂ ನಿಮ್ಮ ಬಳಿಯೂ ಸುಳಿಯುದಿಲ್ಲ. ಹಾಗಾದ್ರೆ ಆ ವಸ್ತು ಯಾವುದು ಅಂತೀರಾ? ಸಾಮಾನ್ಯವಾಗಿ ಪುರುಷರು ಬ್ಯಾಗಿನ ಬಳಿ ಇಲ್ಲ ಶರಟಿನ ಜೇಬಿನಲ್ಲಿ ಪರ್ಸ್ ಅನ್ನು ಇಟ್ಟುಕೊಳ್ಳಲು ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ.
ಆ ಪರ್ಸ್ ನಲ್ಲಿ ದುಡ್ಡು ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್, ವಿಸಿಟಿಂಗ್ ಕಾರ್ಡ್ ಮತ್ತುಬಾರದು ಅನ್ನೋ ಕಾರಣಕ್ಕೆ ಇಂಪಾರ್ಟೆಂಟ್ ಅಂತ ಇಟ್ಕೊಂಡಿದ್ದಾರೆ. ಇದರ ಹೊರತಾಗಿ ಪರ್ಸ್‌ನ ಒಂದು ಕಾಲದಲ್ಲಿ ತಮ್ಮ ಹೃದಯಕ್ಕೆ ಹತ್ತಿರವಾದವರ ಫೋಟೋ ಒಂದನ್ನ ಸೇಫ್ ಆಗಿ ಇಟ್ಟುಕೊಂಡಿದ್ದಾರೆ. ಇದು ಪುರುಷರ ಪುಟ್ಟ ಕಥೆ. ಇನ್ನು ಯುವತಿಯರ ಹೆಗಲ ಮೇಲೆ ನೇತಾಡುವ ಪರಸತ್ವ ಬ್ಯಾಗ್‌ಗಳನ್ನು ಒಳಹೊಕ್ಕು ನೋಡೋದಾದ್ರೆ ಅಬ್ಬಬ್ಬ ಅದರೊಳಗೆ ಇರುವಂತಹ ವಸ್ತು ಒಂದೆರಡಲ್ಲ. ಮೇಕಪ್ ವಸ್ತು ಫೋನ್ ಹೆಡ್ ಫೋನ್ ನಿಂದ ಹಿಡಿದು ಸುಮಾರು ವಸ್ತುಗಳನ್ನು ಅದರಲ್ಲಿ ನೋಡಬಹುದು. ಕೆಲವೊಂದು ಆ ದಿನಕ್ಕೆ ಯೂಸ್ ಆಗುತ್ತೆ.
ಇನ್ನು ಕೆಲವೊಂದು ವಸ್ತುಗಳನ್ನ ಘನತೆಗೆ ಧಕ್ಕೆ ಮತ್ತು ಹಾಗೆ ಇಟ್ಟು ಕೊಂಡು ಇರುತ್ತೆ. ಇನ್ನು ಪುಟ್ಟ ಪುಟ್ಟ ಮಕ್ಕಳು ಮಹಿಳೆಯರ ಪರ್ಸ್ ಅಂತು ಮಕ್ಕಳಿಗೆ ಬೇಕಾಗಿರುವ ಅಗತ್ಯವಾದ ವಸ್ತುಗಳನ್ನೆಲ್ಲ ಅದರಲ್ಲಿ ಇಟ್ಟುಕೊಂಡಿದ್ದಾರೆ. ಅದನ್ನ ಪರ್ಸನ್ ಅದಕ್ಕಿಂತ ಹೆಚ್ಚಾಗಿ ಪುಟ್ಟ ಜೋಳಿಗೆ ಅಂದ್ರು ತಪ್ಪಾಗ್ಲಿಕ್ಕಿಲ್ಲ. ದುಡ್ಡು ಹಾಗು ಇನ್ನಿತರೆ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳುವುದಕ್ಕೆ ಪರ್ಸ್ ಅಥವಾ ಹ್ಯಾಂಡ್ ಬ್ಯಾಗ್ ಬಳಸುವುದು ಅನಿವಾರ್ಯ.
ಹಾಗಂತ ಅವಶ್ಯಕತೆ ಇಲ್ಲದೆ ಇರುವಂತಹ ವಸ್ತುಗಳನ್ನು ಇಟ್ಟುಕೊಳ್ಳುವುದಕ್ಕೆ ಹೋಗಲೇಬೇಡಿ. ಅನಗತ್ಯ ವಸ್ತು ಅಥವಾ ಚೀಟಿಯನ್ನಾದರೂ ನಿಮ್ಮ ಪರ್ಸನಲ್ ಇದೆ. ಆದರೆ ಅದು ನಿಮ್ಮ ಜೀವನದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳನ್ನು ತಂದೊಡ್ಡಬಹುದು. ಹುಷಾರಾಗಿರಿ ಅದಕ್ಕೆನೇ ನಿಮ್ಮ ಪರ್ಸ್ ಅಥವಾ ವ್ಯಾನಿಟಿ ಬ್ಯಾಗ್‌ನಲ್ಲಿ ಅನಗತ್ಯ ವಸ್ತುಗಳ ಏನಾದ್ರೂ ಇದ್ರೆ ಅದನ್ನ ತಕ್ಷಣವೇ ತೆಗೆದು ಬಿಸಾಕಿ ಬಿಡಿ. ಹಾಗಾದ್ರೆ ಪರ್ಸನಲಿ ಎಂದ ವಸ್ತುಗಳನ್ನು ಇಟ್ಟುಕೊಳ್ಳಬೇಕು, ಏನೇನು ಇಟ್ಟುಕೊಳ್ಳಬಾರದು. ಅದರ ಬಗ್ಗೆ ಹೇಳ್ತಿವಿ ನೋಡಿ ಎಷ್ಟು ದುಡಿದರು ಅಷ್ಟೇ. ಕೈಯಲ್ಲಿ ದುಡ್ಡು ನಿಲ್ತಾ ಇಲ್ಲ ಅಲ್ವ ನಾವು ಹಣ ವಂತರಾಗಿಬೇಕು ಅಂತ ಎಲ್ಲರೂ ಬಯಸುವುದು ಸಹಜ.
ಇದು ಡಿಜಿಟಲ್ ಜಮಾನ ಪರ್ಸ್‌ನಲ್ಲಿ ಝಣ ಕಾಂಚಾಣ ಇರುತ್ತೋ ಇಲ್ವೋ ಅಕೌಂಟಲ್ಲಿ ಮಾತ್ರ ಬ್ಯಾಲೆನ್ಸ್ ಫುಲ್ ಆಗಿರಬೇಕು ಅಂತ ಆಸೆ ತುಂಬಾ ಜನರಿಗೆ ಇರುತ್ತೆ. ನಿಜ ಅಲ್ವ ಆದ್ರೆ ಏನ್ಮಾಡೋದು ಲಕ್ಷ್ಮಿದೇವಿ ಕೋಟ್ಯಾಧೀಶ ಮನೆಯಲ್ಲಿ ಮಾತ್ರ ಖುಷಿ ಖುಷಿಯಾಗಿರುತ್ತಾಳೆ ಅಂತ ಸುಮಾರು ಜನ ಮಾತಾಡಿಕೊಳ್ಳೋದನ್ನ ಕೇಳಿರ್ತೀವಿ ಎಷ್ಟೋ ಜನರಿಗೆ ಗೊತ್ತಿಲ್ಲದೇ ಇರುವಂತಹ ಸತ್ಯಪ್ಪಾ ಅಂತಂದ್ರೆ ಗೊತ್ತಿದ್ದೋ ಗೊತ್ತಿಲ್ಲದೇನೋ ನಮ್ಮಿಂದ ಆಗುವಂತಹ ಚಿಕ್ಕಪುಟ್ಟ ತಪ್ಪುಗಳಿಂದನೆ ಲಕ್ಷ್ಮಿ ದೇವಿ ಮುನಿಸಿಕೊಂಡಿದ್ದಾಳೆ.
ಅದಕ್ಕೆ ಅವರಿಗೆ ಆರ್ಥಿಕ ಕಷ್ಟ ಕಾಡ್ತಾ ಇರುತ್ತೆ. ನೀವು ಈ ಸಮಸ್ಯೆಯಿಂದ ಬಳಲ್ತಾ ಇದ್ರೆ ಈ ಉಪಾಯವನ್ನು ತಪ್ಪದೆ ಮಾಡಿಬಿಡಿ. ಆಗ ನೋಡಿ ಲಕ್ಷ್ಮಿ ದೇವಿ ಹೇಗೆ ಕೃಪೆ ತೋರುತ್ತಾಳೆ ಅಂತ. ನೀವು ಆರಾಧಿಸೋ ದೇವರ ಚಿಕ್ಕ ಫೋಟೋ ಒಂದನ್ನ ಪರ್ಸ್ ನಲ್ಲಿ ಸದಾ ಇಟ್ಟುಕೊಳ್ಳಿ. ಗಣಪತಿ ಈಶ್ವರ ಕೃಷ್ಣ ದುರ್ಗೆರಾಮ ರಾಘವೇಂದ್ರ ಇಲ್ಲ ಲಕ್ಷ್ಮಿ ದೇವಿಯ ಫೋಟೋದ ಆಗಿರಲಿ ದೇವರದ್ದು ಫೋನ್ ಆಗಿರಲಿ ಅಷ್ಟೇ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ