ಪುನೀತ್ ಸಮಾಜ ಸೇವೆಗೆ ಸಾಕ್ಷಿ ಕೇಳುವವರೇ ಈ ವಿಡಿಯೋ ನೋಡಿ ಅಪ್ಪು ಹೆಸರಲ್ಲಿ ಕೆಟ್ಟ ಟ್ರೋಲ್ ಯಾಕೆ..ಪುನೀತ್ ರಾಜಕುಮಾರ್ ಎಂಬ ವ್ಯಕ್ತಿಯು ಈಗ ಕನ್ನಡಿಗರ ಮನಸ್ಸಿನಲ್ಲಿ ಕೇವಲ ವ್ಯಕ್ತಿಯಾಗಿ ಮಾತ್ರ ಉಳಿದಿಲ್ಲ ಅವರು ಒಂದು ವ್ಯಕ್ತಿತ್ವವಾಗಿ ಪ್ರತಿಯೊಬ್ಬರ ಮನದಲ್ಲಿ ಇದ್ದಾರೆ ಅವರು ವಿಧಿವಶರಾಗಿ ವರ್ಷಗಳೇ ಕಳೆದರು ಅಭಿಮಾನಿಗಳು ಅವರನ್ನು.
ಪ್ರೀತಿಸುವುದನ್ನು ಸ್ವಲ್ಪ ಕೂಡ ಕಡಿಮೆ ಮಾಡಿಲ್ಲ ಮತ್ತು ಅದೇ ಪ್ರೀತಿ ವಿಶ್ವಾಸವನ್ನು ಮುಂದೆಇಟ್ಟುಕೊಂಡು ಅದನ್ನುಆಚರಣೆಗೆ ತರುತ್ತಿದ್ದಾರೆ ಒಂದು ವೇಳೆ ಪುನೀತ್ ರಾಜಕುಮಾರ್ ಅವರು ನಮ್ಮ ಮುಂದೆ ಇದ್ದರೆ ಅದೆಷ್ಟು ಸಂತೋಷ ಪಡುತ್ತಿದ್ದರು ಇವತ್ತಿಗೂ ಕೂಡ ನೀವು ಕಂಠೀರವ ಸ್ಟುಡಿಯೋಗೆ ಹೋದರೆ ಅಲ್ಲಿ ನಿಮಗೆ ಸಾವಿರ ಸಾವಿರ ಜನ ಕಾಣಲು ಸಿಗುತ್ತಾರೆ ಅದು ಅಪ್ಪು.
ಅವರಿಗೆ ಇರುವ ಜನ ಬಳಗ ಸಾಮಾಜಿಕ ಜಾಲತಾಣದಲ್ಲಂತೂ ಈ ದಿನ ಪೂರ್ತಿ ಪುನೀತ್ ರಾಜಕುಮಾರ್ ಅವರ ದಿನವೇ ಯಾಗಿ ಹೊರಹೊಮ್ಮುತ್ತದೆ ಫೇಸ್ಬುಕ್ ವಾಟ್ಸಾಪ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ಹೀಗೆ ಹಲವು ಸಾಮಾಜಿಕ ಜಾಲತಾಣದಲ್ಲೂ ಪುನಿತ್ ರಾಜ್ ಕುಮಾರ್ ಅವರೇ ರಾರಾಜಿಸುತ್ತಿರುತ್ತಾರೆ ಇದನ್ನೆಲ್ಲಾ ನೋಡಿದರೆ ಪ್ರತಿಯೊಬ್ಬರಿಗೂ ಅನಿಸುವುದು ಇದ್ದರೆ ಮನುಷ್ಯ.
ಹೇಗೆ ಬದುಕಬೇಕಪ್ಪ ಎಂದು, ಪುನೀತ್ ರಾಜಕುಮಾರ್ ಅವರು ಹಲವು ಜನಾಂಗಗಳಿಗೆ ಮತ್ತು ಕಷ್ಟದಲ್ಲಿ ನೊಂದವರಿಗೆ ಮಡಿಯುವಂತಹ ಹೃದಯವಾಗಿತ್ತು ಪುನೀತ್ ರಾಜಕುಮಾರ್ ಅವರು ಬದುಕಿದ್ದಾಗ ಎಷ್ಟು ಪ್ರೀತಿಸುತ್ತಿದ್ದರು ಅವರು ವಿಧಿವಶರಾದ ನಂತರ ಅದಕ್ಕೆ 10 ಪಟ್ಟು ಹೆಚ್ಚಾಗಿ ಅವರನ್ನು ಪ್ರೀತಿಸುತ್ತ ಇದ್ದಾರೆ ಮತ್ತು ಗೌರವಿಸುತ್ತಿದ್ದಾರೆ ಇತ್ತೀಚಿನ.
ದಿನಗಳಲ್ಲಿ ಕೆಲವು ಕಿಡಿಗೇಡಿಗಳು ಸ್ಟಾರ್ ವಾರ್ ಎಂದು ಹೊಡೆದಾಡುತ್ತಿದ್ದಾರೆ ಪುನೀತ್ ರಾಜಕುಮಾರ್ ಅವರು ಬದುಕಿದ್ದಾಗಲೂ ಕೂಡ ಈ ಒಂದು ವಿಷಯಕ್ಕೆ ಅವರು ಸ್ಟಾರ್ ವಾರ್ ಗಳನ್ನು ಮಾಡಬೇಡಿ ಕನ್ನಡ ಸಿನಿಮಾವನ್ನು ನೋಡಿ ಬೆಳೆಸಿ ಎಂದು ನಗುಮುಖದಿಂದ ಅಭಿಮಾನಿಗಳಿಗೆ ಹೇಳುತ್ತಿದ್ದರು ಆದರೆ ಕೆಲ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ಮುಂದೆ.
ಕೂಡ ಮಾಡುತ್ತಿದ್ದಾರೆ ಒಂದೇ ಮಾತಲ್ಲಿ ಹೇಳಬೇಕು ಎಂದರೆ ಮನುಷ್ಯತ್ವ ಇರುವವರು ಯಾರು ಕೂಡ ಇಂತದ್ದೊಂದು ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ, ಯಾಕೆಂದರೆ ಆ ಮನುಷ್ಯನ ಹತ್ತಿರದಲ್ಲಿ ಇದ್ದವರು ಮತ್ತು ಆತನ ಸುತ್ತಮುತ್ತದಲ್ಲಿ ಅವರನ್ನು ನೋಡುತ್ತಿದ್ದವರು ಮಾತ್ರ ಆ ಒಬ್ಬ ಮನುಷ್ಯ ಹೇಗೆ ಎಂದು ತಿಳಿದಿರಲು ಸಾಧ್ಯ ಎಲ್ಲೋ ಮೂಲೆಯಲ್ಲಿ ಕುಳಿತು ಕೇವಲ.
ಸಾಮಾಜಿಕ ಜಾಲತಾಣದಲ್ಲಿ ಬರುವ ವಿಷಯಗಳನ್ನು ನಂಬಿ ಒಬ್ಬ ವ್ಯಕ್ತಿಯ ಬಗ್ಗೆ ಹೀಗೆ ಎಂದು ಮಾತನಾಡುವುದು ಸರಿಯಲ್ಲ , ಇದೀಗ ಕೆಲವರು ಪುನೀತ್ ರಾಜಕುಮಾರ್ ಅವರು ಮಾಡುತ್ತಿದ್ದ ಸಮಾಜ ಸೇವೆಯನ್ನು ತಪ್ಪಾಗಿ ಮಾತನಾಡುವುದೇ ಅಲ್ಲದೆ ಅದಕ್ಕೆ ಸಾಕ್ಷಿಯನ್ನು ತೋರಿಸಿ ಎಂದು ಕೇಳುತ್ತಿದ್ದಾರೆ ಪುನೀತ್ ರಾಜಕುಮಾರ್ ಅವರು ಬದುಕಿದ್ದ ಕೆಲ ಕಾಲಗಳಲ್ಲಿ ಅವರು.
ಮಾಡುತ್ತಿದ್ದ ದಾನ ಧರ್ಮಗಳನ್ನು ಅವರು ಎಂದಿಗೂ ಯಾರಿಗೂ ಹೇಳಿಕೊಂಡು ಮಾಡುತ್ತಿರಲಿಲ್ಲ ನಾನು ಅವರಿಗೆ ಇಷ್ಟ ಕೊಟ್ಟೆ ಇವರಿಗೆ ಅಷ್ಟು ಕೊಟ್ಟೆ ಎಂದು ಒಂದು ದಿನವೂ ಅವರ ಸಂಸಾರಕ್ಕೂ ಕೂಡ ಅವರು ಹೇಳುತ್ತಿರಲಿಲ್ಲ ಬಲಗೈಗೆ ಮಾಡಿದ್ದು ಎಡಗೈಗೆ ತಿಳಿಯಬಾರದು ಎಂಬ ಮಾತಿನಂತೆ ಅವರು ಬದುಕನ್ನು ಹಲವು ಜನರಿಗೆ ಕಟ್ಟು ಕೊಡುತ್ತಿದ್ದರು ಪುನೀತ್ ರಾಜಕುಮಾರ್.
ಮಾಡುತ್ತಿದ್ದ ದಾನ ಧರ್ಮಗಳು ಅನೇಕ ಅದು ಅವರು ಸತ್ತ ನಂತರ ಬೆಳಕಿಗೆ ಬರುತ್ತಿರುವುದು ಹೊಸದೇನಲ್ಲ ಆದರೆ ಈಗ ಕೇಳಿರುವ ಈ ಕಿಡಿಗೇಡಿಗಳ ಬಾಯನ್ನು ಮುಚ್ಚಿಸಲು ಹುಡುಕಲು ಹೊರಟರೆ ತುಂಬಾ ಕಾಲ ಆಗುತ್ತದೆ ಅಂದರೆ ಎಲ್ಲೆಲ್ಲಿ ಅವರು ಹಲವು ಜನರಿಗೆ ಸಹಾಯವನ್ನು ಮಾಡಿದ್ದಾರೆ ಎಂಬುದನ್ನು ತಿಳಿಯಲು ತುಂಬಾ ಕಾಲ ಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.