ಮಹಿಳೆಯ ಮುಖವು ತಂದೆಗೆ ಹೋಲುತ್ತದೆ ಹಾಗೂ ಪುರುಷನ ಮುಖವು ತಾಯಿಗೆ ಹೋಲುತ್ತದೆ,ಇದರ ಅರ್ಥ ಏನು?
ಇವತ್ತಿನ ಈ ವಿಡಿಯೋದಲ್ಲಿ ನಾವು ನಿಮಗೆ ತಿಳಿಸಲಿರುವ ವಿಷಯವೇ ಏನೆಂದರೆ, ಒಂದುವೇಳೆ ಯಾವುದಾದರು ಮಹಿಳೆಯ ಮುಖವು ಅವರ ತಂದೆಯ ಮುಖಕ್ಕೆ ಹೋಲಿದರೆ ಇಲ್ಲ ಯಾವುದಾದರೂ ಪುರುಷರ ಮುಖವು ಅವರ ತಾಯಿಯ ಮುಖಕ್ಕೆ ಹೋಲಿದರೆ ಇದರ ಅರ್ಥ ಸಾಮುದ್ರಿಕ ಶಾಸ್ತ್ರದ ಪ್ರಕಾರ ಏನಾಗಿರುತ್ತದೆ ಎಂದು ನೋಡೋಣ ಸಾಮುದ್ರಿಕ ಶಾಸ್ತ್ರ ಒಂದು ಹಿಂದೂ ಪೌರಾಣಿಕ ಗ್ರಂಥವಾಗಿದೆ ಸಾಮುದ್ರಿಕ ಶಾಸ್ತ್ರವನ್ನ ಜ್ಯೋತಿಷ್ಯ ಶಾಸ್ತ್ರದ ಒಂದು ಅಂಗವೆಂದು ಹೇಳಲಾಗಿದೆ ಸಾಮುದ್ರಿಕ ಶಾಸ್ತ್ರದಲ್ಲಿ ಸ್ತ್ರೀ ಪುರುಷರ ಅಂಗಗಳ ರಚನೆಯ ಬಗ್ಗೆ ಅದು ಶರೀರದ ಮೇಲೆ ಇರುವ ಲಕ್ಷಣಗಳ ಆಧಾರದ ಮೇಲೆ ಅವರ ಸ್ವಭಾವ ಮತ್ತು ಭವಿಷ್ಯದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ ಸಾಮುದ್ರಿಕ ಶಾಸ್ತ್ರದ ಪ್ರಕಾರ ವ್ಯಕ್ತಿಯ ಅಂಗಗಳ ಮೇಲೆ ಇರುವ ಲಕ್ಷಣಗಳ ಮೂಲಕ ಅವರು ಶ್ರೀಮಂತ ಮತ್ತು ಬಡವರಾಗಿರಲು ಕಾರಣಗಳನ್ನು ಸಹ ತಿಳಿಯಬಹುದು. ಸಾಮುದ್ರಿಕಾ ಶಾಸ್ತ್ರದಲ್ಲಿ ಅಂಗುಷ್ಟಕ ಲಕ್ಷಣ ಹಸ್ತ ಲಕ್ಷಣ ದಂತ ಲಕ್ಷಣ ವಾಣಿ ಲಕ್ಷಣ ಮುಖಲಕ್ಷಣ ಮುಖಲಕ್ಷಣ ಕಬುಲಕ್ಷಣ ಇಂತಹ ಎಲ್ಲಾ ಶರೀರದ ವಿವಿಧ ಅಂಗಗಳ ಲಕ್ಷಣಗಳ ಬಗ್ಗೆ ಇವುಗಳಲ್ಲಿ ವಿಸ್ತಾರವಾಗಿ ವಿವರಣೆಯು ಸಹ ಸಿಗುತ್ತದೆ.

ಈ ಲಕ್ಷಣಗಳ ಆಧಾರದ ಮೇಲೆ ನಾವು ಸ್ತ್ರೀ ಮತ್ತು ಪುರುಷರ ಭವಿಷ್ಯದ ಬಗ್ಗೆ ತಿಳಿಯಬಹುದು ಸಾಮುದ್ರಿಕ ಶಾಸ್ತ್ರದ ಅನುಸಾರವಾಗಿ ಗಣಿತದಲ್ಲಿ ಎರಡು ಭಾಗಗಳಿವೆ ವಿದ್ವಾಂಸರು ಗಣಿತವನ್ನು ಸತ್ಯವೆಂದು ತಿಳಿಯುತ್ತಾರೆ ಇನ್ನೂ ಹಲವು ವಿದ್ವಾಂಸರು ಫಲಿತವನ್ನು ಸತ್ಯವೆಂದು ತಿಳಿಯುವುದಿಲ್ಲ ಸಾಮುದ್ರಿಕ ಶಾಸ್ತ್ರದ ರಚನೆಯನ್ನ ಹಲವಾರು ವರ್ಷಗಳ ಅಭ್ಯಾಸದಿಂದ ರಚಿಸಿರುತ್ತಾರೆ. ಕೆಲವು ರಾಜ ಮಹಾರಾಜರ ಮತ್ತು ಬಡತನ ವ್ಯಕ್ತಿಗಳನ್ನ ನೋಡಿ ಶರೀರದ ಅಂಗಗಳ ಅಭ್ಯಾಸ ಮಾಡಿದ ನಂತರವೇ ಈ ಶಾಸ್ತ್ರವನ್ನು ರಚಿಸಿದ್ದಾರೆ ಪ್ರಾಚೀನ ಕಾಲದಲ್ಲಿ ಸಾಮುದ್ರಿಕ ಶಾಸ್ತ್ರದ ಸಹಾಯದಿಂದ ವಿವಾಹಕ್ಕಾಗಿ ವರ ವಧುವರನ್ನು ಆಯ್ಕೆ ಮಾಡಲಾಗುತ್ತಿತ್ತು ಸಾಮುದ್ರಿಕ ಶಾಸ್ತ್ರದ ಅನುಸಾರವಾಗಿ ಮನುಷ್ಯನ ಮುಖದ ಆಕಾರವು ಅದರ ಬಗ್ಗೆ ಹಲವಾರು ರೀತಿಯ ವಿಷಯಗಳನ್ನು ಹೇಳುತ್ತದೆ ಇವತ್ತಿನ ಈ ವಿಡಿಯೋದಲ್ಲಿ ನಾವು ನಿಮಗೆ ಮನುಷ್ಯನ ಮುಖದ ಆಕಾರದ ಜೊತೆಗೆ ಭವಿಷ್ಯದ ಬಗ್ಗೆ ತಿಳಿಸುತ್ತೇವೆ.

WhatsApp Group Join Now
Telegram Group Join Now

ಜೊತೆಗೆ ಯಾವ ಸ್ತ್ರೀಯ ಮುಖವು ತನ್ನ ತಂದೆಯ ಮುಖಕ್ಕೆ ಹೋಲುತ್ತದೆಯೋ ಅಥವಾ ಯಾವುದಾದರೂ ಪುರುಷರ ಮುಖವು ಅವರ ತಾಯಿಯ ಮುಖಕ್ಕೆ ಹೋಲುತ್ತದೆಯೋ ಇದರ ಅರ್ಥ ಏನಾಗಿರುತ್ತದೆ ಅನ್ನೋದರ ಬಗ್ಗೆಯೂ ತಿಳಿಸಿಕೊಡುತ್ತೇನೆ. ಎಲ್ಲಕ್ಕಿಂತ ಮೊದಲು ಮುಖದ ರಚನೆಯ ಬಗ್ಗೆ ತಿಳಿಯೋಣ ಸಾಮುದ್ರಿಕ ಶಾಸ್ತ್ರದ ಅನುಸಾರವಾಗಿ ಯಾರ ತಲೆಯು ಸ್ವಲ್ಪ ಉದ್ದವಾಗಿರುತ್ತದೆಯೋ ಅಂದರೆ ಅಗಲ ಕಡಿಮೆ ಇರುತ್ತದೆಯೋ ಇಂತಹ ಜನರಿಗೆ ಜೀವನದಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳು ಸಿಗುತ್ತವೆ ಯಾವ ವ್ಯಕ್ತಿಯ ತಲೆಯೂ ಆಕಾರದಲ್ಲಿ ಮಧ್ಯಮವಾಗಿರುತ್ತದೆ ಅವರು ದರ ಸಂಪತ್ತಿನ ವಿಚಾರದಲ್ಲಿ ತುಂಬಾನೇ ಭಾಗ್ಯಶಾಲಿ ಆಗಿರುತ್ತಾರೆ ಯಾವ ವ್ಯಕ್ತಿಯ ತಲೆಯೂ ಸ್ವಲ್ಪ ದೊಡ್ಡದಾಗಿರುತ್ತದೆಯೋ ಅವರು ತಮ್ಮ ಜೀವನದಲ್ಲಿ ತುಂಬಾ ರೀತಿಯ ಸಮಸ್ಯೆಯನ್ನು ಎದುರಿಸುತ್ತಾರೆ ಇನ್ನು ಮುಖದ ಆಧಾರದ ಬಗ್ಗೆ ತಿಳಿಯ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ