ಪುರುಷರಿಗೆ ಕಿವಿ ಮಾತುಗಳು
ಪುರುಷರಿಗೆ ಮುಖ್ಯವಾದ ಕಿವಿಮಾತುಗಳು. ಪುರುಷರು ಪ್ರತಿಯೊಂದು ಮನೆಯ ರಕ್ಷಾಕವಚ ಅವರಿಲ್ಲದೆ ಮನೆಬುನಾದಿ ಇಲ್ಲದ ಮನೆ ಆಗಿರುತ್ತೆ. ಹೇಗೆ ಗುರು ಹಿರಿಯರು ಮನೆಯ ಜವಾಬ್ದಾರಿ ನಿರ್ವಹಿಸುವರು ಅದೇ ರೀತಿ ಪುರುಷರು ಹೊರಗೆ ಕಷ್ಟಪಟ್ಟು ದುಡಿದು ಎಲ್ಲರ ಆಸೆಗಳನ್ನು ಈಡೇರಿಸುತ್ತಾರೆ. ಪ್ರತಿ ಮಹಿಳೆ ಕೆಟ್ಟವಳಲ್ಲ. ಅದೇ ರೀತಿ ಎಲ್ಲ ಪುರುಷರು ಕೆಟ್ಟವರಲ್ಲ. ಪ್ರತಿಯೊಬ್ಬ ಪುರುಷ ಈ ವಿಷಯಗಳನ್ನು ಯಾವಾಗಲೂ ನೆನಪಿಡಬೇಕು.
ಹಾಗಾದರೆ ಯಾವ ವಿಷಯಗಳನ್ನು ನೆನಪಿಡಬೇಕು ಅಂತ ತಿಳಿಯೋಣ ಬನ್ನಿ. ಒಂದು ಕೆಲಸ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕುಟುಂಬ ಕೂಡ ನಿಮ್ಮ ಸ್ವಲ್ಪ ಸಮಯವನ್ನು ಕುಟುಂಬಕ್ಕೆ ಮೀಸಲಿಡಿ. ಎರಡು ಪುರುಷರಿಗೆ. ಒಳ್ಳೆಯ ಮೈಕಟ್ಟು ಇರುವುದು ತುಂಬಾ ಮುಖ್ಯ ಮತ್ತು ಮಹಿಳೆಯರು ಕೂಡ ಇಂತಹ ಪುರುಷರನ್ನೇ ಇಷ್ಟಪಡುತ್ತಾರೆ. ಆದ್ದರಿಂದ ಫಿಟ್ ಆಗಿರಲು ಆದಷ್ಟು ಪ್ರಯತ್ನಿಸಿ. ಮೂರು, ಕೆಲವರಿಗೆ ಹಸ್ತಮೈಥುನದ ಚಟ ಇರುತ್ತದೆ.

ಅದು ಖಂಡಿತವಾಗಿಯೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಅತಿಯಾದರೆ ಅಮೃತವು ವಿಷದಂತೆ ಈ ಚಟದಿಂದ ನೀವು ತುಂಬಾ ತೆಳ್ಳಗಾಗುತ್ತೀರಾ ಕೂದಲು ಉದುರುವಿಕೆಯ ಸಮಸ್ಯೆ, ಮುಖದ ಕಾಂತಿ ಶರೀರದಲ್ಲಿ ಶಕ್ತಿ ಯಾವುದು ಇರುವುದಿಲ್ಲ ಇಂತಹ ಚಟದಿಂದ ಆದಷ್ಟು ದೂರವಿರಿ ನಾಲ್ಕು ಯಾವುದಾದರೂ ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳಿ ನಿಮಗೆ ಇಷ್ಟವಾಗುವ ಯಾವುದಾದರೂ ಒಳ್ಳೆಯ ಹವ್ಯಾಸವನ್ನು ರೂಢಿಸಿಕೊಳ್ಳಿ.
ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಮತ್ತು ಉಲ್ಲಾಸ. ಸಿಗುತ್ತದೆ. ಉದಾಹರಣೆಗೆ. ಪುಸ್ತಕ ಓದುವ ಅಭ್ಯಾಸ. ಗಾರ್ಡನ್ ಸೈಕ್ಲಿಂಗ್ ಸ್ವಿಮ್ಮಿಂಗ್ ಇತ್ಯಾದಿ. ಐದು. ಪ್ರತಿ ಅಮವಾಸ್ಯೆ ನಿಮ್ಮ ಟೂ ವೀಲರ್ ಅಥವಾ ಫೋರ್ ವೀಲರ್ ಚೆನ್ನಾಗಿ ತೊಳೆದು ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಮತ್ತು ನಿಂಬೆ ಮೆಣಸಿನ ದೃಷ್ಟಿ ಕಚ್ಚಿ ಕಟ್ಟುವುದನ್ನು ಮರೆಯಬೇಡಿ. ಯಾವುದೇ ಆಗಿರಲಿ ಅದು ಸ್ವಚ್ಛವಾಗಿದ್ದರೆ ಅದರಲ್ಲಿ ಪಾಸಿಟಿವ್ ಎನರ್ಜಿ ಕೂಡ ಇರುತ್ತದೆ. ಆರು ಯಾವುದಾದರೂ ವಿಶೇಷ ಕೆಲಸಗಳಿಗೆ ಅಂತ ನೀವು ಹೊರಟಿದ್ರೆ ಹೊರಡುವ ಮುಂಚೆ ಜೀರಿಗೆಯನ್ನು ತಿನ್ನಿ ಅಥವಾ ಒಂದು ಚಮಚ ಸಕ್ಕರೆ ಮೊಸರನ್ನು ತಿನ್ನಿ. ಕನ್ನಡಿಯಲ್ಲಿ ನಿಮ್ಮ ಮುಖವನ್ನು ಒಮ್ಮೆ ನೋಡಿಕೊಳ್ಳಿ.
ಹೀಗೆ ಮಾಡುವುದರಿಂದ ಯಾವ? ಅಡೆತಡೆಗಳು ಬರುವುದಿಲ್ಲ. ಏಳು ರಾತ್ರಿ ವೇಳೆ ಭಾರಿ ಆಹಾರವನ್ನು ಸೇವಿಸಬೇಡಿ ಆದಷ್ಟು ಲೈಟ್ ಆಗಿ ಊಟ ಮಾಡುವುದು ಒಳ್ಳೆಯದು. ಎಂಟು, ನೀವು ಒಂದೇ ಒಂದು ಕೆಲಸದ ಕಡೆ ಮಾತ್ರ ಗಮನ ಕೊಡಿ. ಯಾವುದೋ ಲೆಕ್ಕ ಹಾಕಲು ಹೋಗಬೇಡಿ. ತಿಂಡಿ ತಿನ್ನುತ್ತ ಅಥವಾ ಊಟ ಮಾಡುತ್ತಾ ಅದು ಇದು ಮಾಡಲೇಬೇಡಿ. ಒಂಬತ್ತು ಜೀವನವೆಂದರೆ ಕಮಿಟ್‌ಮೆಂಟ್ ಇದ್ದ ಹಾಗೆ ಹಾಗಂತ ಎಲ್ಲ ಕಮಿಟ್‌ಮೆಂಟ್‌ಗಳಿಗೆ ಭಾಗಬೇಡಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.